- ಆರುಗುಂಡು ಪಿಸ್ತೂಲು ತಾ
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ (೧೯೬೮) - ಆರುಗುಂಡು ಪಿಸ್ತೂಲು ತಾ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ
ಆರು ಗುಂಡು ಪಿಸ್ತೂಲ್ ತಾ (ಆ) ನೀ ಜೋರು ಮಾಡಿ ಹೊಡೆವೆ ಹುಷಾರ್
ಆರು ಗುಂಡು ಪಿಸ್ತೂಲ್ ತಾ ನೀ ಜೋರು ಮಾಡಿ ಹೊಡೆವೆ ಹುಷಾರ್
ನಿನ್ನ ಕಾರುಬಾರು ಮುಗಿದು ಮೀರಿತೇನು ದರ್ಪದಿನ್ನೂ ನೀನು ಕೂತಿರು (ನೋಡು )
ಆರು ಗುಂಡು ಪಿಸ್ತೂಲ್ ತಾ ನೀ ಜೋರು ಮಾಡಿ ಹೊಡೆವೆ ಹುಷಾರೂ
ಹೊತ್ತಾರೇ ಎದ್ದು ಅತ್ತೇ ದರ್ಪ ತೋರಿದೇ .. ಮುತ್ತಂಥ ಸೊಸೆಯೂ ಮೂತಿ ತಿವಿದು ಕಾಡಿದೇ...
ಅತ್ತೆಗೊಂದು ಕಾಲ ಸೊಸೆಗೇ ಒಂದು ಕಾಲ ಈ ಸ್ವತ್ತು ಏಕೆ ಹತ್ತು ಹೋದರೂ .. (ಅಹ್ .. ಹೇ)
ಆರು ಗುಂಡು ಪಿಸ್ತೂಲ್ ತಾ ನೀ ಜೋರು ಮಾಡಿ ಹೊಡೆವೆ ಹುಷಾರ್
ಊರೋರ ಮಾತಿಗೆಲ್ಲ ಆಗಿ ನೀಡರೂ ಎಲ್ಲೆಲ್ಲಿ ಜಗಳವಾದೇ ಅಲ್ಲೀ ಹಾಜರೂ...
ಬಾಳಿ ಒಳ್ಳೆದಾಗಿ ಊರು ಒಳ್ಳೇದಂತೇ ಗಯ್ಯಾಳಿತನಕೆ ಯಾರೂ ಅಂಜರೂ (ಹೂ)
ಆರು ಗುಂಡು ಪಿಸ್ತೂಲ್ ತಾ ನೀ ಜೋರು ಮಾಡಿ ಹೊಡೆವೆ ಹುಷಾರ್
ಹೆತ್ತೋರಿಗಾದರೂನು ಹೆಗ್ಗಣ ಮುತ್ತು ಹೆಚ್ಚಾದ ಮುತ್ತಿನಿಂದ ಆಯಿತು ಎದೆ ಚೂರು
ನೋಡೇ ಮುಗಿಲ ಹದ್ದೂ ಮಾಡುವೇಕೇ ಸದ್ದೂ ಈ ಹುಚ್ಚು ತಡಿ ಮುಂದೆಯಾದರೂ... ಉಹ್ಹೂಹ್ಹೂ..
ಆರು ಗುಂಡು ಪಿಸ್ತೂಲ್ ತಾ ನೀ ಜೋರು ಮಾಡಿ ಹೊಡೆವೆ ಹುಷಾರ್
ನಿನ್ನ ಕಾರುಬಾರು ಮುಗಿದು ಮೀರಿತೇನು ದರ್ಪದಿನ್ನೂ ನೀನು ಕೂತಿರು (ನೋ... )
ಆರು ಗುಂಡು ಪಿಸ್ತೂಲ್ ತಾ ನೀ ಜೋರು ಮಾಡಿ ಹೊಡೆವೆ ಹುಷಾರ್ (ಹೊಯ್ )
-----------------------------------------------------------------------------------------------
----------------------------------------------------------------------------------------------
No comments:
Post a Comment