- ನಗುತಿದೆ ಅನುರಾಗ ಬರುತಿದೆ ಸವಿ ಭೋಗ
ಬೇವು ಬೆಲ್ಲ (೧೯೬೩) - ನಗುತಿದೆ ಅನುರಾಗ ಬರುತಿದೆ ಸವಿ ಭೋಗ
ಸಂಗೀತ : ಪಿ.ಎಸ್ ಸ.ದಿವಾಕರ, ಸಾಹಿತ್ಯ : ಎಸ್.ಕೆ.ಕರೀಮಖಾನ, ಗಾಯನ : ಪಿ.ಬಿ.ಎಸ್, ಬೆಂಗಳೂರು ಲತಾ
ಗಂಡು : ನಗುತಿದೇ ಅನುರಾಗ.. ಬರುತಿದೆ ಸವಿ ಭೋಗ..
ತರುತಿದೆ ಮುದವೀಗ ಪ್ರಿಯತಮೆ ಬಾ ಬೇಗ
ನಗುತಿದೇ ಅನುರಾಗ.. ಬರುತಿದೆ ಸವಿ ಭೋಗ..
ತರುತಿದೆ ಮುದವೀಗ ಪ್ರಿಯತಮೆ ಬಾ ಬೇಗ
ಟಿಕ್ ಟಿಕ್ ಟಿಕ್ ಲೂಪಾಪಲೂ ಪಲುಪಲು ಟಿಕ್ ಟಿಕ್ ಟಿಕ್ ಲೂಪಾಪಲೂ
ಟಿಕ್ ಟಿಕ್ ಟಿಕ್ ಲೂಪಾಪಲೂ ಪಲುಪಲು ಟಿಕ್ ಟಿಕ್ ಟಿಕ್ ಟಿಕ್ (ಅಹ್ಹಹ್ಹಾಹ್ಹಹ್ಹಾ )
ಗಂಡು : ನಲಿದಾಡಿ ಬಂದೆ ನೀನೂ ಮರುಳಾದೆ ಕಂಡು ನಾನು
ಜಗವೆಲ್ಲ ಹಾಲು ಜೇನೂ ಸಮನೀಯ ಕಾಮಿನಿ ಮೋಹ ತಾಳಿನೀ ಕುಣಿದು ಹಾಡು ರಾಣಿ
ಹೆಣ್ಣು : ಆಆಆ (ಆಆಆ) ಹೂಂಹೂಂಹೂಂ
ಗೆಲುವನ್ನು ತೋರಿ ಒಲವನ್ನೂ ಬೀರಿ ಗೆಲುವನ್ನೂ ಸಾರಿ ಒಲುವಾದೇ ನಾರಿ
ಗೆಲುವನ್ನು ತೋರಿ ಒಲವನ್ನೂ ಬೀರಿ ಗೆಲುವನ್ನೂ ಸಾರಿ ಒಲುವಾದೇ ನಾರಿ
ಓಓ ಓ ಓಓ ಓಓ ಓ ಓಓ ಓ ಓಓ ಓ ಓ ಓಓ ಆ ಆಆ ಆ ಆಆ ಆ ಆ ಆಆಆ
ನಗುತಿದೇ ಅನುರಾಗ.. ಬರುತಿದೆ ಸವಿ ಭೋಗ..
ತರುತಿದೆ ಮುದವೀಗ ಪ್ರಿಯತಮ ಬಾ ಬೇಗ
ನಗುತಿದೇ ಅನುರಾಗ.. ಬರುತಿದೆ ಸವಿ ಭೋಗ..
ತರುತಿದೆ ಮುದವೀಗ ಪ್ರಿಯತಮ ಬಾ ಬೇಗ
ಗಂಡು : ಟಿಕ್ ಟಿಕ್ ಟಿಕ್ ಲೂಪಾಪಲೂ ಪಲುಪಲು ಟಿಕ್ ಟಿಕ್ ಟಿಕ್ ಲೂಪಾಪಲೂ
ಟಿಕ್ ಟಿಕ್ ಟಿಕ್ ಲೂಪಾಪಲೂ ಪಲುಪಲು ಟಿಕ್ ಟಿಕ್ ಟಿಕ್ ಟಿಕ್ (ಅಹ್ಹಹ್ಹಾಹ್ಹಹ್ಹಾ )
ಗಂಡು : ನೀ ತಂದ ಪ್ರೇಮದಿಂದ ಬಂಗಾರ ಬಾಳಬಂಧ ಚೆಲುವಾಗಿತೆನ್ನ ಅಂದ
ನವರಾಗ ರಂಜನೀ ಮಂದಗಾಮಿನಿ ಕುಣಿದು ಹಾಡು ರಾಣೀ ...
ಹೆಣ್ಣು : ಆಆಆ (ಆಆಆ) ಹೂಂಹೂಂಹೂಂ
ಗಮನೀಯ ಕಾಮ ರಮಣೀಯ ನಾಮ ನಯನಾದಿ ರಾಮ ನಿಜ ತೋರು ಪ್ರೇಮ
ಗಮನೀಯ ಕಾಮ ರಮಣೀಯ ನಾಮ ನಯನಾದಿ ರಾಮ ನಿಜ ತೋರು ಪ್ರೇಮ
ಓಓ ಓ ಓಓ ಓಓ ಓ ಓಓ ಓ ಓಓ ಓ ಓ ಓಓ ಆ ಆಆ ಆ ಆಆ ಆ ಆ ಆಆಆ
ನಗುತಿದೇ ಅನುರಾಗ.. ಬರುತಿದೆ ಸವಿ ಭೋಗ..
ಗಂಡು : ತರುತಿದೆ ಮುದವೀಗ ಪ್ರಿಯತಮೆ ಬಾ ಬೇಗ
ಇಬ್ಬರು : ನಗುತಿದೇ ಅನುರಾಗ.. ಬರುತಿದೆ ಸವಿ ಭೋಗ..
ಗಂಡು : ತರುತಿದೆ ಮುದವೀಗ ಪ್ರಿಯತಮೆ ಬಾ ಬೇಗ
------------------------------------------------------------------------------------------------------------
No comments:
Post a Comment