- ಪ್ರಿಯ ಶೀಲೆ
- ಬಂಗಾರ ರಾಜ
ಸಂಗೀತ : ಎ .ಎ .ರಾಜಾ ಸಾಹಿತ್ಯ : ಚಿ.ಸದಾಶಿವಯ್ಯ, ಗಾಯನ :ಪಿ.ಬಿ.ಎಸ್, ಎಸ್.ಜಾನಕೀ
ಗಂಡು : ಪ್ರಿಯ ಶೀಲೆ ಸಿಗ್ಗೆತಕೇ.....
ಪ್ರಿಯ ಶೀಲೆ ಸಿಗ್ಗೆತಕೇ ನಿನ್ನ ಮನಸಾಳು ಬಗೆ ಒಲಿದೆ ನೀಡೇ ಪ್ರಿಯ ಶೀಲೆ ಸಿಗ್ಗೆತಕೇ.....
ಹೆಣ್ಣು : ನನ್ನೊಳಗೇ ಹೂ ಎಗಹಿದಾ...ಆಆಆ
ನನ್ನೊಳಗೇ ಹೂ ಎಗಹಿದಾ ಕನಸೇ ಇಂದೂ ಫಲತಂತೇ ಸ್ವಾಮೀ...
ನನ್ನೊಳಗೇ ಹೂ ಎಗಹಿದಾ...ಆಆಆ
ಗಂಡು : ನಾಮವರಿಯದ ಗೋಪಾಲನಿಗೇ ಪ್ರೇಮವೇನೂ ಕಲಿಸಿಬಿಟ್ಟೆಯೋ
ಮನವು ನಲಿಯೇ ಮಾತನಾಡಿ ನಮ್ಮ ಮುದ್ದು ಮುಟ್ಟದೇ ಸಲ್ಲಿಸೆಲ್ಲವೇ
ಪ್ರಿಯ ಶೀಲೆ ಸಿಗ್ಗೆತಕೇ..... ಪ್ರಿಯ ಶೀಲೆ ಸಿಗ್ಗೆತಕೇ.....
ಹೆಣ್ಣು : ಪ್ರೇಮವ ತಿಳಿದಿಹ ದೇವನೇ ಎನುತುಲಿ ನನ್ನ ಮನದೊಳಗೇ ಒಲಿದಿಹನೈ
ಸ್ವಾಮಿಯು ನೀ ನೆನೇ ತಿಳಿದೇ ನಿನಗೆ ಬದುಕೇ ಕಾಣಿಕೆ ಗೈದಿಹನೇ
ನನ್ನೊಳಗೇ ಹೂ ಎಗಹಿದಾ...ಆಆಆ
ನನ್ನೊಳಗೇ ಹೂ ಎಗಹಿದಾ ಕನಸೇ ಇಂದೂ ಫಲತಂತೇ ಸ್ವಾಮೀ...
ನನ್ನೊಳಗೇ ಹೂ ಎಗಹಿದಾ...ಆಆಆ
ಗಂಡು : ಸಮಯದಿ ನೀನೂ ಮಾತನು ಹಾರಿಸಿ ಸರಸವಾಡುವಾ ಓ ಭಾಮಾ
ತಪ್ಪದಿ
------------------------------------------------------------------------------------------------------
ಶ್ರೀ ಕೃಷ್ಣ ಪಾಂಡವರು - ಬಂಗಾರ ರಾಜ
ಸಂಗೀತ : ಎ .ಎ .ರಾಜಾ ಸಾಹಿತ್ಯ : ಚಿ.ಸದಾಶಿವಯ್ಯ, ಗಾಯನ :ಎಸ್.ಜಾನಕೀ
ಸಾಹಿತ್ಯ ಲಭ್ಯವಿರುವುದಿಲ್ಲ
------------------------------------------------------------------------------------------------------
No comments:
Post a Comment