- ಗೆಳೆಯಾ ಗೆಳೆಯಾ ಗೆಲುವೇ ನಮ್ಮದಯ್ಯ
- ಅರೇ ಅರೇ ಏನಾಯಿತು ಅರೇ ಅರೇ ಏನಾಯಿತು
- ನಿಂತಲ್ಲಿ ನಿಲ್ಲಲಾರೇ
- ಚಕ್ರವ್ಯೂಹ
ಚಕ್ರವ್ಯೂಹ (೨೦೧೬) - ಗೆಳೆಯಾ ಗೆಳೆಯಾ ಗೆಲುವೇ ನಮ್ಮದಯ್ಯ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ಚಂದನಶೆಟ್ಟಿ, ಗಾಯನ : ಜೂ.ಏನ್.ಟಿ.ಆರ್
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯಾ ಹೇಗಿದ್ದರೇ ಏನೂ ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯಾ ಹೇಗಿದ್ದರೇ ಏನೂ ಜೊತೆಯಾಗಿರುವ ಹೀಗೆ ಎಂದೆಂದೂ ಹೀಗೆ... ಹೀಗೆ..
ಇರಲೀ ಮುಖದಲ್ಲಿ ರಾಜನ ಕಳೆ ನಗುತಲಿ ಹರಿಸುವ ನಾವು ಹೊಳೆ
ನಕ್ಕರೇ ಮನಸಲಿ ಇಲ್ಲ ಕೊಳೆ ಸುರಿಯಲಿ ದಿನವೂ ಪ್ರೀತಿಯ ಮಳೆ

ನಮಗೆ ನೂರಾ ಎಂಟೂ ಕಮಿಟ್ ಮೆಂಟ್ ಡೈಲಿ ಇರತದೇ
ನಗ್ತಾನೇ ಲೈಫೂ ಡೀಲೂ ಮಾಡು ಫೈನಲಾಗಿ ಸಾಯೋದೇ
ಮೊದಲು ಸ್ಟಾರ್ಟ್ ಮಾಡೋದಕ್ಕೇ ಸ್ವಲ್ಪ ಕಷ್ಟ ಆಗುತ್ತೇ
ಆಮೇಲ್ ಫಾಸ್ಟ್ ಆಗಿ ಹೋಗ್ತಾ ಇದ್ರೇ ಇಷ್ಟ ಆಗ್ತದೇ
ಸ್ವಲ್ಪ ಸ್ಲೋ ಆಗಿದ್ರೂ ಹೆಂಗೋ ಲೈಫು ಮ್ಯಾನೇಜ್ ಆಗುತ್ತೇ
ಓವರ್ ಸ್ಪೀಡ್ ಅಗೋದ್ರೆ ಕನ್ಫರ್ಮ್ ಆಗಿ ಡ್ಯಾಮೇಜ್ ಆಗುತ್ತೇ
ಇನ್ನೂ ಹೇಳ್ತಾ ಹೋದ್ರೆ ಮುಗುಸೋದಕ್ಕೆ ನಾಳೇ ಆಗುತ್ತೇ
ಬರದಿಟ್ಟರೇ ಇದು ಒಂದು ವರ್ಲ್ಡ್ ಫೇಮಸ್ ಬುಕ್ ಆಗುತ್ತೇ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯಾ ಹೇಗಿದ್ದರೇ ಏನೂ ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯಾ ಹೇಗಿದ್ದರೇ ಏನೂ ಜೊತೆಯಾಗಿರುವ ಹೀಗೆ ಎಂದೆಂದೂ
ನಮಗೆ ನೂರಾ ಎಂಟೂ ಕಮಿಟ್ ಮೆಂಟ್ ಡೈಲಿ ಇರತದೇ
ನಗ್ತಾನೇ ಲೈಫೂ ಡೀಲೂ ಮಾಡು ಫೈನಲಾಗಿ ಸಾಯೋದೇ
ಮೊದಲು ಸ್ಟಾರ್ಟ್ ಮಾಡೋದಕ್ಕೇ ಸ್ವಲ್ಪ ಕಷ್ಟ ಆಗುತ್ತೇ
ಆಮೇಲ್ ಫಾಸ್ಟ್ ಆಗಿ ಹೋಗ್ತಾ ಇದ್ರೇ ಇಷ್ಟ ಆಗ್ತದೇ
ಸ್ವಲ್ಪ ಸ್ಲೋ ಆಗಿದ್ರೂ ಹೆಂಗೋ ಲೈಫು ಮ್ಯಾನೇಜ್ ಆಗುತ್ತೇ
ಓವರ್ ಸ್ಪೀಡ್ ಅಗೋದ್ರೆ ಕನ್ಫರ್ಮ್ ಆಗಿ ಡ್ಯಾಮೇಜ್ ಆಗುತ್ತೇ
ಇನ್ನೂ ಹೇಳ್ತಾ ಹೋದ್ರೆ ಮುಗುಸೋದಕ್ಕೆ ನಾಳೇ ಆಗುತ್ತೇ
ಬರದಿಟ್ಟರೇ ಇದು ಒಂದು ವರ್ಲ್ಡ್ ಫೇಮಸ್ ಬುಕ್ ಆಗುತ್ತೇ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯಾ ಹೇಗಿದ್ದರೇ ಏನೂ ಜೊತೆಯಾಗಿರುವ ಹೀಗೆ ಎಂದೆಂದೂ
---------------------------------------------------------------------------------------------------------------
ಚಕ್ರವ್ಯೂಹ (೨೦೧೬) - ಅರೇ ಅರೇ ಏನಾಯಿತು ಅರೇ ಅರೇ ಏನಾಯಿತು
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ಕವಿರಾಜ, ಗಾಯನ : ಪುನೀತರಾಜಕುಮಾರ, ಕಾಜಲ್ ಅಗರವಾಲ್
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ

ಅರೇ ಅರೇ ಏನಾಯಿತು ಅರೇ ಅರೇ ಏನಾಯಿತು
ಹೃದಯ ಎಲ್ಲೋ ಹಾರಾಯ್ತೋ ಎಲೆ ಎಲೆ ಎಲೆ ಹೂವಾಯ್ತು
ಅರೇ ಅರೇ ಏನಾಯಿತು ಅರೇ ಅರೇ ಅರೇ
ಹೀಗೇನಾ ಹೀಗೇನಾ ಪ್ರೀತಿ ಬಂದ್ರೇ ಹೀಗೇನಾ
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ
ಓಹೋ ... ಎಲ್ಲೇ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲೀ

ಯಾರಿಲ್ಲ ಯಾರಿಲ್ಲ ನಿನ್ನ ಹಾಗೇ ಯಾರಿಲ್ಲ
ನನ್ನಂತೂ ಹೀಗೆಲ್ಲ ಬೇರೆ ಯಾರೂ ಕಾಡಿಲ್ಲ
ಓಹೋ ... ಎಲ್ಲೇ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಅರೇ ಅರೇ ಏನಾಯಿತು ಅರೇ ಅರೇ ಏನಾಯಿತು
ಮಿರ ಮೀರ ನಕ್ಕಾಗ ಮುದ್ದಾಗಿ ಹೀಗೆ ಗಿರ ಗಿರ ಈ ತಲೆಯೇಲ್ಲ ಯಾಕೋ ನಂಗೆ
ತರತರ ನೀ ನನ್ನನ್ನೇ ಕಾಡೋದು ಯಾಕೇ ನೀ ಪೂರ ಪೂರ ಬೇಕು ನಂಗೇ ನಂಗೇ
ರೋಮಿಯೋ ರೋಮಿಯೋ ನೀನೇ ನನ್ನ ರೋಮಿಯೋ
ರೋಮಿಯೋ ರೋಮಿಯೋ ನಾನೇ ನಿನ್ನ ರಾಣಿಯೋ
ಓಹೋ ... ಎಲ್ಲೇ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಅರೇ ಅರೇ ಏನಾಯಿತು ಅರೇ ಅರೇ ಏನಾಯಿತು
ಸದಾ ಸದಾ ನಾ ಮಾಡೋದು ನಿಂದೇನೇ ಧ್ಯಾನ ಸರ ಸರ ಈ ಮೈಯ್ಯೆಲ್ಲ ರೋಮಾಂಚನ
ಘಮ ಘಮ ಈ ಮನಸೆಲ್ಲ ನೀ ಬಂದ ಮೇಲೆ ಅಮ್ಮಮ್ಮ ಏನೇ ನಿನ್ನ ಈ ಲೀಲೆ
ಹೀಗೇನಾ ಹೀಗೇನಾ ಪ್ರೀತಿ ಬಂದ್ರೇ ಹೀಗೇನಾ
ಜೋಪಾನ ಜೋಪಾನ ಇನ್ನೂ ಸ್ವಲ್ಪ ಜೋಪಾನ
ಓಹೋ ... ಎಲ್ಲೇ ಹೋಗಲಿ ನಿಂದೆ ಹಾವಳಿ ನನ್ನ ಜೀವನ ನಿನ್ನ ಕೈಲೀ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
ಕಮ್ ಪಾರ್ಟಿ ಕಮ್ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ ಪಾರ್ಟಿ
---------------------------------------------------------------------------------------------------------------
ಚಕ್ರವ್ಯೂಹ (೨೦೧೬) - ನಿಂತಲ್ಲಿ ನಿಲ್ಲಲಾರೇ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ಕವಿರಾಜ ಗಾಯನ : ಮೇಘಾ,
ನಿಂತಲ್ಲಿ ನಿಲ್ಲಲಾರೇ ಆಆಆಆಹಾಹಾ ... ಕುಂತಲ್ಲಿ ಕೂರಲಾರೇ ಆಆಆಆಹಾಹಾ ...
ನಿನ್ನದೇ ಜಾದೂ ಎಲ್ಲ ಆಆಆಆಹಾಹಾ ... ಹೇಳಲು ಮಾತೇ ಇಲ್ಲ ಆಆಆಆಹಾಹಾ ...

ಯಾವ ನಾಡಿನ ರಾಜನು ನೀನೂ ಯಾವ ಲೋಕದ ಕಿನ್ನರ ನೀನೂ
ನಿನ್ನ ನೋಡುತ ನೋಡುತ ನೆತ್ತಿಗೆ ಏರಿದ ಮತ್ತಿನ ಹೆಸರೇನೂ
ನನ್ನ ಪಾಡಿಗೆ ಇದ್ದೆನೋ ನಾನು ಯಾಕೋ ಕಣ್ಣಿಗೇ ಬಿದ್ದೆಯೋ ನೀನೂ
ನಿನ್ನ ನೋಡುತ ನೋಡುತ ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ಈ ಜೀವನದಲ್ಲಿ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ನಾ ಕುಣಿಯುತ್ತಿರುವೇ ಹೀಗ್ಯಾಕೇ

ಹೇ.. ನೀನು ಬಂದ ಮೇಲೆ ಹೊಸ ಲೋಕಾನೇ ಸಿಕ್ಕ ಹಾಗೇ
ಹೇ.. ಯಾಕೇ ನಿನ್ನ ಮೇಲೆ ಮನಸ್ಸಗಾಯ್ತೋ ನಂಗೆ ಹೀಗೇ
ಬದಲಾಯಿಸೋಕೆ ನಿಂತೇ ನೀ ಹೋರಾಡಿ ಎಲ್ಲರನೂ
ಬದಲಾಗಿ ಹೋದೆನು ಈ ನಿನ್ನ ಕಂಡ ಕೂಡಲೇ ನಾನು
ಯಾವ ನಾಡಿನ ರಾಜನು ನೀನೂ ಯಾವ ಲೋಕದ ಕಿನ್ನರ ನೀನೂ
ನಿನ್ನ ನೋಡುತ ನೋಡುತ ನೆತ್ತಿಗೆ ಏರಿದ ಮತ್ತಿನ ಹೆಸರೇನೂ
ನನ್ನ ಪಾಡಿಗೆ ಇದ್ದೆನೋ ನಾನು ಯಾಕೋ ಕಣ್ಣಿಗೇ ಬಿದ್ದೆಯೋ ನೀನೂ
ನಿನ್ನ ನೋಡುತ ನೋಡುತ ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ಈ ಜೀವನದಲ್ಲಿ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ನಾ ಕುಣಿಯುತ್ತಿರುವೇ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ಈ ಜೀವನದಲ್ಲಿ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ನಾ ಕುಣಿಯುತ್ತಿರುವೇ ಹೀಗ್ಯಾಕೇ
ನಿಂತಲ್ಲಿ ನಿಲ್ಲಲಾರೇ ಆಆಆಆಹಾಹಾ ... ಕುಂತಲ್ಲಿ ಕೂರಲಾರೇ ಆಆಆಆಹಾಹಾ ...
ನಿನ್ನದೇ ಜಾದೂ ಎಲ್ಲ ಆಆಆಆಹಾಹಾ ... ಹೇಳಲು ಮಾತೇ ಇಲ್ಲ ಆಆಆಆಹಾಹಾ ...
ನಿಂತಲ್ಲಿ ನಿಲ್ಲಲಾರೇ ಆಆಆಆಹಾಹಾ ... ಕುಂತಲ್ಲಿ ಕೂರಲಾರೇ ಆಆಆಆಹಾಹಾ ...
ನಿನ್ನದೇ ಜಾದೂ ಎಲ್ಲ ಆಆಆಆಹಾಹಾ ...
ಯಾವ ನಾಡಿನ ರಾಜನು ನೀನೂ ಯಾವ ಲೋಕದ ಕಿನ್ನರ ನೀನೂ
ನಿನ್ನ ನೋಡುತ ನೋಡುತ ನೆತ್ತಿಗೆ ಏರಿದ ಮತ್ತಿನ ಹೆಸರೇನೂ
ನನ್ನ ಪಾಡಿಗೆ ಇದ್ದೆನೋ ನಾನು ಯಾಕೋ ಕಣ್ಣಿಗೇ ಬಿದ್ದೆಯೋ ನೀನೂ
ನಿನ್ನ ನೋಡುತ ನೋಡುತ ತೇಲುತ ಹಾರುತ ಆಯ್ತು ನನಗೇನೋ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ಈ ಜೀವನದಲ್ಲಿ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ನಾ ಕುಣಿಯುತ್ತಿರುವೇ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ಈ ಜೀವನದಲ್ಲಿ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ನಾ ಕುಣಿಯುತ್ತಿರುವೇ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ಈ ಜೀವನದಲ್ಲಿ ಹೀಗ್ಯಾಕೇ
ಧೀಮ್ ತಕಿಟ ತಕಿಟ ಧೀಮ್ ತಕಿಟ ತಕಿಟ ನಾ ಕುಣಿಯುತ್ತಿರುವೇ ಹೀಗ್ಯಾಕೇ
ಚಕ್ರವ್ಯೂಹ (೨೦೧೬) - ಚಕ್ರವ್ಯೂಹ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ಚಂದನಶೆಟ್ಟಿ, ಗಾಯನ : ಚಂದನಶೆಟ್ಟಿ
ಧೈರ್ಯ ಎಷ್ಟೇ ಇದ್ದರೂ ಸಾಲದು ಹೋಗೋ ಹಾದಿ ಡೇಂಜರ್
ಹೋದರೇ ಒಳಗೇ ಕಾಣುತ್ತಾರೇ ಬರೀ ಸ್ಟ್ರೇಂಜರ್
ಎನಿಮೀಸ್ ಎಲ್ಲೆಲ್ಲೂ ಎನಿಮೀಸ್
ಎಲ್ಲಾ ಮುಗಿತೆಂದರೇ ಮತ್ತೇ ಹುಟ್ಟಿಬರುವರೇ
ಗುಂಡಿಗೇ ಘಟ್ಟಿಗೇ ಇದ್ರೇ ಸಾಲದಿಲ್ಲಿ ಫೈಟೀಗೆ ಬೇಕು ಮಿಂಚಿನಂಥ ಮೈಂಡ್
ನಿನ್ನ ಬಾಡಿಗೇ ಗಾರ್ಡು ಯಾರು ಇಲ್ಲ
ಬಹುದೊಂದು ಏಟಿಗೆ ನೀನು ಬಾರಿಸಬೇಕು ರೇಡ್
ನಿನ್ನ ಲೈಫಿಗೇ ಸೇಫ್ಟಿ ಇಲ್ಲ ನುಗ್ಗೋಮುಂಚೇ ಯೋಚಿಸಿರು ಹಾವು ಏಣಿ ಆಟವಲ್ಲ ಚಕ್ರವ್ಯೂಹ
ಒಳಗೇ ಬಂದರಷ್ಟೇ ಸಾಲದಿ ಮರ್ಮವನ್ನೂ ಬೇಧಿಸು ಕೇಳಿದಷ್ಟು ಸುಲಭವಲ್ಲ ಚಕ್ರವ್ಯೂಹ
ಸ್ಟಾರ್ಟ್ ದಿ ಗೇಮ್... ಇದು ಚಕ್ರವ್ಯೂಹ ಕುಂಟೆ ಬಿಲ್ಲೆ ಆಟವಲ್ಲ ಅಂಡರ್ಸ್ಟ್ಯಾಂಡ್
ಲೆಟ್ಸ್ ಗೆಟ್ ದಿ ಫೇಮ್ ಇದು ಚಕ್ರವ್ಯೂಹ ಈ ಮರ್ಮವನ್ನೂ ಬೇಧಿಸಿ ನೀನಾಗು ಬ್ರ್ಯಾಂಡ
----------------------------------------------------------------------------------------------------------------
No comments:
Post a Comment