- ನೀನೆ ನೀನೆ ನೀನೆ ನೀನೆ
- ಜಗವೇ ಒಂದು ರಣರಂಗ ರಣ ವಿಕ್ರಮ
- ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು
- ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ
ರಣವಿಕ್ರಮ (೨೦೧೫) - ನೀನೆ ನೀನೆ ನೀನೆ ನೀನೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ ಗಾಯನ : ಪುನೀತರಾಜಕುಮಾರ, ಫಲಕ ಮುಚ್ಚಲ
ಗಂಡು : ನೀನೆ ನೀನೆ ನೀನೆ ನೀನೆ ಕಣ್ಣ ತುಂಬಾ ನೀನೆ ತಾನೇ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚನ್ನೆ ನೀನೆ
ಕೋಟಿ ಕೋಟಿ ಹುಡುಗಿರಲ್ಲಿ ನಿನ್ನಂತೆ ಯಾರು ಇಲ್ಲ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ ಗಾಯನ : ಪುನೀತರಾಜಕುಮಾರ, ಫಲಕ ಮುಚ್ಚಲ
ಗಂಡು : ನೀನೆ ನೀನೆ ನೀನೆ ನೀನೆ ಕಣ್ಣ ತುಂಬಾ ನೀನೆ ತಾನೇ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚನ್ನೆ ನೀನೆ
ಕೋಟಿ ಕೋಟಿ ಹುಡುಗಿರಲ್ಲಿ ನಿನ್ನಂತೆ ಯಾರು ಇಲ್ಲ
ನನ್ನ ಕಣ್ಣು ನಿನ್ನ ಬಿಟ್ಟು ಯಾರನ್ನು ನೋಡೋದಿಲ್ಲ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚನ್ನೆ ನೀನೆ
ಹೆಣ್ಣು : ಬೇರೆ ಹುಡುಗರಿಗಿಂತ ನೀ ತುಂಬಾ ಬೇರೆ ಹೇಗೆ
ನಿನ್ನ ಹಾಗೆ ಯಾರು ಕಾಡಿಲ್ಲ ನನ್ನ ಹೀಗೆ
ಮಾರಾಯ ನಿನ್ನನ್ನು ಹೆತ್ತೋರ ಯಾರು
ಒಮ್ಮೆ ಮುದ್ದು ಕಂದ ಇನ್ನೊಮ್ಮೆ ಚೂರು ಪೋಲಿ
ನೀನೆ ಹಚ್ಚೊದೆನು ಆಕಾಶಕ್ಕೆಲ್ಲ ನೀಲಿ
ನೀ ಹುಟ್ಟಿದ ದಿವಸ ಹುಣ್ಣಿಮೆನಾ
ನಿನ್ನಿಂದ ಹೇಗೆ ಇನ್ನು ಉಳಿಸಲಿ ನನ್ನ ನಾ
ನೀನೆ ಹೇಳಿ ಒಂದು ಚೂರು ಪುಣ್ಯ ಕಟ್ಟಿಕೋ
ನೀನೆ ನೀನೆ ನೀನೆ ನೀನೆ ಮನಸು ಮುಟ್ಟೋ ಚಲುವ ನೀನೆ
ಗಂಡು : ಹಚ್ಚಿ ಇಟ್ಟೋರು ಯಾರು ಕಣ್ಣಲ್ಲಿ ಸಾಲು ದೀಪ
ನಿನ್ನಿಂದನೆ ಹೀಗ ಹೆಚ್ಚಾಯ್ತು ಭೂಮಿ ತಾಪ
ಕಣ್ಣಲ್ಲೇನೆ ಕೊಲ್ಲುತ್ತಿರಲ್ಲೆ ಮತ್ತೆ ಮತ್ತೆ ನನ್ನ ಗೆಲ್ಲುವೆ
ಬೂತ ಕನ್ನಡಿಲೂ ಕಾಣಲ್ಲ ಒಂದು ಲೋಪ
ನೂರಕ್ಕ ನೂರು ಅಂಕ ನಿಡೋಕೆ ತಕ್ಕ ರೂಪ
ಅಷ್ಟು ಚಂದ ನನ್ನ ಚೆಲುವೆ ನಂಗೆ ಹೀಗ ಚೆಂದ ಇದುವೇ
ನನ್ನಲ್ಲೇ ಬಚ್ಚಿಡುವೆ ಹೋದಲ್ಲೆಲ್ಲಾ ಕೊಂಡೊಯ್ಯುವೆ
ಇನ್ನು ಎಂದು ನಿನ್ನ ನನ್ನ ಜೊತೆ ಜೊತೆಗೆ
ನೀನೆ ನೀನೆ ನೀನೆ ನೀನೆ ಕಣ್ಣ ತುಂಬಾ ನೀನೆ ತಾನೇ
ನೀನೆ ನೀನೆ ನೀನೆ ನೀನೆ

ಹೆಣ್ಣು : ನೀನೆ ನೀನೆ ನೀನೆ ನೀನೆ
ಗಂಡು : ಮನಸು ಮುಟ್ಟೋ ಚನ್ನೆ ನೀನೆ
ಹೆಣ್ಣು : ಮನಸು ಮುಟ್ಟೋ ಚಲುವ ನೀನೆ
--------------------------------------------------------------------------------------------------------------
--------------------------------------------------------------------------------------------------------------
ರಣವಿಕ್ರಮ (೨೦೧೫) - ಜಗವೇ ಒಂದು ರಣರಂಗ ರಣ ವಿಕ್ರಮ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಪವನ ಒಡೆಯರ ಗಾಯನ : ಕುನಾಲ್ ಗುಂಜವಾಲ್, ಸಂತೋಷ ವೆಂಕಿ
ಜಗವೇ ಒಂದು ರಣರಂಗ ರಣ ವಿಕ್ರಮ
ದೈರ್ಯ ಇರಲಿ ನಿನ್ನ ಸಂಗ ರಣ ವಿಕ್ರಮ
ಬಾರೋ ಬಾರೋ ನನ್ನ ರಾಜ ರಣ ವಿಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ಸೂರ್ಯನಂತೆ ಬೆಂಕಿ ಚೆಂಡು ನಿನ್ನ ನೋಟ ಸುಡುತಲಿಹುದು ದುಷ್ಟರನ್ನೇ ಬೂದಿ ಮಾಡು
ಮಿಂಚಿನಂತೆ ಬಂದ ಬೆಳಕೇ ನಿನ್ನ ನಡೆಯು ಬೆಳಗುತಿಹುದು ನುಗ್ಗು ಮುಂದೆ ಹೇ ಹಿಗ್ಗಿ ನುಗ್ಗು
ಕೋಟಿ ಕೋಟಿ ಮನಸುಗಳು ನೊಂದು ಬೆಂದ ಹೃದಯಗಳು ಕಾಯುತಿವೆ
ಇಂತ ದಿನಕೆ ಹಗಲು ರಾತ್ರಿ ಎಂದೇನದೆ
ರಣ ವಿಕ್ರಮ ರಣ ವಿಕ್ರಮ ತಡೆ ಅಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ಸೂರ್ಯ ನೀನೆ ಚಂದ್ರ ನೀನೆ ದಿನ ದಿನ ಉಸಿರು ನೀನೆ
ರಣ ವಿಕ್ರಮ ರಣ ವಿಕ್ರಮ ತಡೆ ಅಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ಸೂರ್ಯ ನೀನೆ ಚಂದ್ರ ನೀನೆ ದಿನ ದಿನ ಉಸಿರು ನೀನೆ
ಯಾರೇ ಬರಲಿ ಏನೇ ಇರಲಿ ಈ ನಾಡಿನ ದೊರೆಯು ನೀನೆ
ಈ ಮಣ್ಣಿನ ಈ ಭಾಷೆಯ ಉಳಿಸೋ ರಕ್ತ ನಿನ್ನದು
ಈ ಮಣ್ಣಿನ ಈ ಭಾಷೆಯ ಉಳಿಸೋ ರಕ್ತ ನಿನ್ನದು
ಅನ್ಯಾಯವ ಸೆಡ್ಡು ಹೊಡೆಯಲು ನಿಂತ ಕನ್ನಡಿಗನು
ಜಗವೇ ಒಂದು ರಣರಂಗ ರಣ ವಿಕ್ರಮ
ದೈರ್ಯ ಇರಲಿ ನಿನ್ನ ಸಂಗ ರಣ ವಿಕ್ರಮ
ಬಾರೋ ಬಾರೋ ನನ್ನ ರಾಜ ರಣ ವಿಕ್ರಮ ತಡೆ ಅಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
ರಣ ವಿಕ್ರಮ ತಡೆ ಅಕ್ರಮ ನೀ ಮಾಡು ಕನ್ನಡವ ಸಕ್ರಮ
---------------------------------------------------------------------------------------------------------------

ರಣವಿಕ್ರಮ (೨೦೧೫) - ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಪವನ ಒಡೆಯರ ಗಾಯನ : ವಿಜಯ ಪ್ರಕಾಶ
ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು ನೆಟ್ ವರ್ಕ್ ಸಿಗುತ್ತಿಲ್ಲ ಎನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ ಜಿ-ಟಾಕ್ ಸ್ಕೈಪುನು ಕೈ ಕೊಡ್ತು ಸರಿಯಾಗಿ ಎನ್ಮಾಡಲಿ
ಯಾಹೂನು ಇಲ್ಲ ಊಹೂನು ಇಲ್ಲ ಕರೆನ್ಸಿ ಇದ್ರೂ ವರ್ಕ್ ಆಗುತ್ತಿಲ್ಲ
ಹೈ -ಟೆಕ್ ವನವಾಸ ಎನ್ಮಾಡಲಿ
ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು ನೆಟ್ ವರ್ಕ್ ಸಿಗುತ್ತಿಲ್ಲ ಎನ್ಮಾಡಲಿ
ವಾಟ್ಸ್ ಆಪ್ ವಿ-ಚಾಟ ಜಿ-ಟಾಕ್ ಸ್ಕೈಪುನು ಕೈ ಕೊಡ್ತು ಸರಿಯಾಗಿ ಎನ್ಮಾಡಲಿ
ಬರೆದೇನು ಒಂದು ಪ್ರೇಮದ ಪತ್ರ ಸೇರಿಸಲೇಬೇಕು ಲವರ್ರು ಹತ್ರ ಅದಕೆಂದೇ ಬಿಳಿ ಡವ್ವು ತಂದಾಯಿತು
ಅದರ್ ಕಾಲ್ ಗೆ ಲವ್ ಲೆಟರ್ ಲಾಕ್ ಆಯಿತು ಬಿಳಿ ಡವ್ವುರಾಕೆಟಂಗ್ ಹಾರಿಬಿಟ್ಟಿತು

ಆನ್ ದಿ ವೆ ಕರಿ ಡವ್ವು ಕಣ್ ಹೊಡೆಯಿತು ಹೀಗಾಗಿ ನನ್ನ ಲವ್ವು ನಿರಪಾಲಾಯಿತು
ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು ನೆಟ್ ವರ್ಕ್ ಸಿಗುತ್ತಿಲ್ಲ ಎನ್ಮಾಡಲಿ
ಬರುತಲಿದೆ ರೆಡ್ ಕಲರ್ ಕೆಂಡದ ಕೋಪ ಅಯ್ಯಯ್ಯೋ ನಾನೇನು ಮಾಡಿದೆ ಪಾಪ
ಪ್ರೇಯಸಿಯು ವೈಟಿಂಗು ಟೆಲಿಗ್ರಾಮಿಗೆ ಟೆಲಿಗ್ರಾಮ್ ಸರ್ವಿಸು ಶಟ್ ಆಗಿದೆ
ಏರ್ ಡೆಲ್ಲು ಏರ್ ಚೆಲ್ಲು ಇ-ಮೇಲು ಜಿ-ಮೇಲು ನೆಟ್ ವರ್ಕ್ ಸಿಗುತ್ತಿಲ್ಲ ಎನ್ಮಾಡಲಿ
ಬರುತಲಿದೆ ರೆಡ್ ಕಲರ್ ಕೆಂಡದ ಕೋಪ ಅಯ್ಯಯ್ಯೋ ನಾನೇನು ಮಾಡಿದೆ ಪಾಪ
ಪ್ರೇಯಸಿಯು ವೈಟಿಂಗು ಟೆಲಿಗ್ರಾಮಿಗೆ ಟೆಲಿಗ್ರಾಮ್ ಸರ್ವಿಸು ಶಟ್ ಆಗಿದೆ
ಹೀಗಾಗಿ ನನ್ನ ಲವ್ವು ಸ್ಟಾಪ್ ಆಗಿದೆ
ಆದರೆ. ಕನಸಲ್ಲೂ ನನ್ನವಳ ಮೊಗವು ಕಂಡಿದೆ ಕನಸನ್ನೋ
ಆದರೆ. ಕನಸಲ್ಲೂ ನನ್ನವಳ ಮೊಗವು ಕಂಡಿದೆ ಕನಸನ್ನೋ
ನೆಟ್ ವರ್ಕ್ ಮನಸನ್ನೂ ಮೊಬೈಲು ಕನೆಕ್ಟ್ ಆಗೋಯ್ತು ನೀವ್ ಕೇಳಿರಿ
ಟ್ರೂ ಲವ್ವು ಎಂದೆಂದೂ ನಾನ್ ಸ್ಟಾಪು ಟ್ರೈನ್ ಎಂದು ಹಾಡ್ಕೊಂಡು ಎಲ್ಲಾರು ಕಣ್ಮುಮುಚ್ಚಿರಿ
ಟ್ರೂ ಲವ್ವು ಎಂದೆಂದೂ ನಾನ್ ಸ್ಟಾಪು ಟ್ರೈನ್ ಎಂದು ಹಾಡ್ಕೊಂಡು ಎಲ್ಲಾರು ಕಣ್ಮುಮುಚ್ಚಿರಿ
.-----------------------------------------------------------------------------------------
ರಣವಿಕ್ರಮ (೨೦೧೫) - ಗೌರೀ ಗೌರೀ ಗೌರೀ ಗೌರೀ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕಾರ್ತೀಕ, ಪ್ರಿಯ ಹಿಮೇಶ
ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ
ರಣವಿಕ್ರಮ (೨೦೧೫) - ಗೌರೀ ಗೌರೀ ಗೌರೀ ಗೌರೀ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕಾರ್ತೀಕ, ಪ್ರಿಯ ಹಿಮೇಶ
ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ
ಗುಂಡಿಗೇಯ ತುಂಬಾ ನಿಂದೆ ನಾಮ ಸ್ಮರಣೆ ಕೇಳೇ ಗೌರೀ
ಹುಲಿಯ ಮುಂದೆ ನಿಲ್ಲೋ ಗಂಡು ನಾ ನಿನ್ನ ಮುಂದೆ ಅಂಜೋದ್ಯಾಕೇ
ಕಂಡೇ ಕಂಡೇ ನಾ ಚೆಲುವ ಮೊಗವ ಕಂಡೆ ಕಂಡೆ ನಾ ಗೌರೀಶನ
ಇಂಥ ಜಗದೀಶ ಸರ್ವೇಶನ ಬಾಳ ಸಂಗಾತಿ ನೀನೇ ನವ್ಯ
ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ ಗೌರೀ
ಗುಂಡಿಗೇಯ ತುಂಬಾ ನಿಂದೆ ನಾಮ ಸ್ಮರಣೆ ಕೇಳೇ ಗೌರೀ
ಕದ್ದು ಕದ್ದು ನೋಡಬೇಡ ಅನ್ನುತ್ತಾಳೇ ಶಿವನಿಗೆ ಗೌರೀ
ಮೂರೂ ಲೋಕ ಹೊತ್ತ ಶಿವ ಯಾಕೋ ಏನೋ ಹೂಂ ಅಂದಾನು ಹೆದರಿ
ನಕ್ಕರೇ ಸಾಕು ಆ ಮುದ್ದು ಮುದ್ದು ಗೌರಿ ಕೈಲಾಸ ಖಾಲಿ ಖಾಲಿ
ಗಣಕೂಟ ಎಲ್ಲಾ ಇದ್ದರು ಕೋಟಿಕೋಟಿ ಶೃಂಗಾರಕಿಲ್ಲಾ ಬೇಲಿ
ಕಂಡೇ ಕಂಡೇ ನಾ ಶಿವನಾಟವ ಕಂಡೆ ಕಂಡೆ ನಾ ಒಡನಾಟವ
ಪಟ್ಟೇ ವಿಭೂತಿ ಮೈಯ್ಯಲಿಯೇ ಪಟೈಸೋ ದೇವಿ ತುಂಟಾಟವಾ
ಒಂದು ಕೈಲೀ ಡಮರುಗ ಒಂದು ಕೈಲೀ ಮಲ್ಲಿಗೆ ಮಾರುಗ
ಸಾವಿರಾರು ಕಣ್ಣ ದಾಟಿ ಹೊತ್ತ ಶಿವ ಗೌರೀ ಕರಗ
ಸೌಂದರ್ಯ ಲಹರಿ ತಿರುಗ ಮುರುಗ ಓಡಿ ಹಂಚಿದ್ದೂ ನಂದಿ ತಾನೇ
ಗೌರಿಯ ಲಜ್ಜೇ ಆ ಶಿವನ ಕಾಲ ಗೆಜ್ಜೇ ಪ್ರಣಯಕೇ ನಾಂದಿ ತಾನೇ
ಕಂಡೆ ಕಂಡೆ ನಾ ಕಣ್ಣ ತುಂಬಾ ಗೌರಿ ಗೌರೀಶನ ಒಡ್ಡೋಲಗ
ಹೃದಯ ಹೃದಯನ ಒಂದಾಗಿಸೋ ಸರಸ ಸಲ್ಲಾಪದ ಈ ಸೋಜಿಗ
ಕಂಡೆ ಕಂಡೆ ನಾ ಚಳುವ ಮೊಗವ ಕಂಡೆ ಕಂಡೆ ನಾ ಗೌರೀಶನ
ಇಂಥ ಜಗದೀಶ ಸರ್ವೇಶನ ಬಾಳಸಂಗಾತಿ ನೀನೇನವ್ವಾ
-----------------------------------------------------------------------------------------
No comments:
Post a Comment