ಮೈತ್ರಿ ಚಲನಚಿತ್ರದ ಹಾಡುಗಳು
- ಹುಡುಗಾಟವೇ ಹುಡುಗಾಟವು
- ಆಕಾಶ ಎದುರುಂಟು
- ಇದು ಯಾವ ಲೋಕವೋ
- ಗೆಲುವು ಒಂದೇ ಲೆಕ್ಕ
- ಚಂದ್ರನೇನೋ ಚಂದ
ಮೈತ್ರಿ (೨೦೧೫) - ಇದು ಯಾವ ಲೋಕವೋ
ಸಂಗೀತ : ಇಳೆಯರಾಜ, ಸಾಹಿತ್ಯ : ಎಚ್.ಎಸ್.ವೆಂಕಟೇಶಮೂರ್ತಿ, ಗಾಯನ : ಭಾವತರಿಣಿ, ಇಳೆಯರಾಜ
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
ಹೊಳೆ ಹೊಳೆವ ಬಯಲಿನಲಿ ನಕ್ಷತ್ರ ರಾಶಿ ಚೆಲ್ಲಿ
ಹೊಳೆ ಹೊಳೆವ ಬಯಲಿನಲಿ ನಕ್ಷತ್ರ ರಾಶಿ ಚೆಲ್ಲಿ
ಸಂಬಂಧವು ಸರಿಬಂಧವು ಎನ್ನನು ತಿಳಿಯಲಿವನು
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
ಗಂಧರ್ವ ಸೀಮೆಯ ದೀಪ ರಾಣಿ ಇವಳೋ
ಕಿನ್ನರ ಲೋಕದ ಚಂದ್ರ ಇವನು ಯಾರೋ ಗಂಧರ್ವ ಸೀಮೆಯ ದೀಪ ರಾಣಿ ಇವಳೋ
ಕಿನ್ನರ ಲೋಕದ ಚಂದ್ರ ಇವನು ಯಾರೋ
ಏಕಾನು ನಿಂತಿರೋ ನೆಲದಲಿ ಆ ಸೂರ್ಯ ಚಂದ್ರ ತಾರೆ
ಇದು ಏನು ಭಾಷೆಯೂ ತಿಳಿಯದು
ಇಲ್ಲಿ ಮಾತಿನರ್ಥ ಬೇರೆ ಮಾಯಾಜಾಲ ಬಂಧವೋ
ಕನಸು ವಾಸ್ತವ ತಂದವೋ ಏನೂ ತಿಳಿಯಲಿವನು
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
ಹಗಲಿಲ್ಲ ಇರುಳಿಲ್ಲ ಯಾವ ಸೀಮೆ ಹೊತ್ತು
ನಿದ್ದೆಯ ಸುಳಿಯಿಲ್ಲ ಅದ್ಯಾಗೆ ಕನಸು ಬಿತ್ತೂ
ಹಗಲಿಲ್ಲ ಇರುಳಿಲ್ಲ ಯಾವ ಸೀಮೆ ಹೊತ್ತು
ನಿದ್ದೆಯ ಸುಳಿಯಿಲ್ಲ ಅದ್ಯಾಗೆ ಕನಸು ಬಿತ್ತೂ
ಇಲ್ಲಿ ಕಾಸೇ ಕೇಳದೆ ಕೊಡುವರು ಸಿಹಿ ಬೆಳೆ ಬಾತು ಖೀರು
ಇದು ತೆರೆಯೇ ಇಲ್ಲದ ನಾಟಕ ನಟ ನಟಿಯೂ ಇವರು ಯಾರೂ
ಮಾಯಾಜಾಲ ಬಂಧವೋ ಕನಸು ವಾಸ್ತವ ತಂದವೋ ಏನೂ ತಿಳಿಯಲಿವನು
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
ಹೊಳೆ ಹೊಳೆವ ಬಯಲಿನಲಿ ನಕ್ಷತ್ರ ರಾಶಿ ಚೆಲ್ಲಿ
ಹೊಳೆ ಹೊಳೆವ ಬಯಲಿನಲಿ ನಕ್ಷತ್ರ ರಾಶಿ ಚೆಲ್ಲಿ
ಸಂಬಂಧವು ಸರಿಬಂಧವು ಎನ್ನನು ತಿಳಿಯಲಿವನು
ಇದು ಯಾವ ಲೋಕವೋ ಇದು ಯಾವ ಸೀಮೆಯೋ
ಬಾ ಎಂದಿತು ಬಳಿ ಕರೆಯಿತು
--------------------------------------------------------------------------------------------------------------------
ಮೈತ್ರಿ (೨೦೧೫) - ಆಕಾಶ ಎದುರುಂಟು
ಸಂಗೀತ : ಇಳೆಯರಾಜ, ಸಾಹಿತ್ಯ : ಶರಣಯ್ಯಾ ಗಾಂವ್ಕಾರ್, ಗಾಯನ : ಶ್ರವಣ, ಮೋನಿಷಾ
ಆಕಾಶ ಎದುರುಂಟು ಅವಕಾಶ ಕಾದುಂಟು ಬಾರೋ ಗೆಳೆಯ ಹಾರೇ ಬಿಡೋಣ

ನಮಗಿಲ್ಲವಾ ಹಿಮ್ಮತ್ತೂ ಮಾಡೋಣ ಗಮ್ಮತ್ತೂ ಬಾರೋ ಗೆಳೆಯ ನೋಡೇ ಬಿಡೋಣ
ಇಟ್ಟೂಧ ಬೀಜಾನೇ ಮರವಾಗಿ ಬೆಳೆಯಲ್ವಾ ಇಂಚೂದ್ದ ದೀಪನೇ ರಾತ್ರಿ ಬೆಳಗಲ್ವಾ
ದೊಡ್ಡರು ಬೈತಾರೇ ಗೋತಾದರೇ ಹೊಡಿತಾರೇ ಹೇಳೋ ಅಣ್ಣಾ ಏನು ಮಾಡೋಣ
ಆಕಾಶ ಎದುರುಂಟು ಅವಕಾಶ ಕಾದುಂಟು ಬಾರೋ ಗೆಳೆಯ ಹಾರೇ ಬಿಡೋಣ
ಹೇ.. ಗೋಪಾಲ ಕೃಷ್ಣನೇ ಬೆಣ್ಣೆ ಕದ್ದ
ಬೆಣ್ಣೆ ಕದ್ದ ಸೀರೆ ಕದ್ದ ಲೋಕವನ್ನೇ ಜಯಸಿದ
ಹೇ.. ಸಚಿನೇ ಮೊದಲ ಮ್ಯಾಚಲ್ಲೇ ಡಕ್ಕೂ ಹೊಡೆದಿದ್ದಾ
ಡಕ್ಕೂ ಹೊಡೆದಾ ಆಮೇಲ್ ಎದ್ದ ಆಟವನ್ನೇ ಜಯಸಿದ
ಕಣ್ಣೀರ ವರಸೋ ಹೊನ್ನ ನೀರ ಸುರಿಸೋ ಕೈಯು ಎಲ್ಲೋ ಕಾಣೆಯಾಗಿದೇ
ನೋವಿನ ರಾತ್ರೇ ಪ್ರೀತಿ ಎಂಬ ಮಾತ್ರೆ ಪೀಡೋ ಲಾಲಿ ಮಾಯವಾಗಿದೇ
ಹೇ.. ಬಿಟ್ಟು ಹಾಕು ಮೆಟ್ಟಿ ಹಾಕು
ಹೇ.. ಬಿಟ್ಟು ಹಾಕು ಮೆಟ್ಟಿ ಹಾಕು ಆಗಿದ್ದನ್ನ ಸುಟ್ಟು ಹಾಕು
ಹೇ.. ಬಿಟ್ಟು ಹಾಕು ಮೆಟ್ಟಿ ಹಾಕು ಆಗಿದ್ದನ್ನ ಸುಟ್ಟು ಹಾಕು
ಸೋಲು ಅನ್ನೋದ್ ಸುಳ್ಳು ಹೇಳಿದ ಪಾಠ ಹೇಳೋ ನೀನು ದುಃಖಕ್ಕೇ ಟಾಟಾ
ಆಕಾಶ ಎದುರುಂಟು ಅವಕಾಶ ಕಾದುಂಟು ಬಾರೋ ಗೆಳೆಯ ಹಾರೇ ಬಿಡೋಣ
ನಮಗಿಲ್ಲವಾ ಹಿಮ್ಮತ್ತೂ ಮಾಡೋಣ ಗಮ್ಮತ್ತೂ ಬಾರೋ ಗೆಳೆಯ ನೋಡೇ ಬಿಡೋಣ
ಹೇ.. ನೂರಾರು ಹಿಂಸೆ ಮಧ್ಯೆ ನೀನು ಬೆಳೆದೆಯೋ
ಪ್ರೀತಿ ಕಲಿತೆ ನೀತಿ ಅರಿತೇ ದಾಟಿ ಬಂದೆ ಮೆಟ್ಟಿಲು
ಹೇ... ನೂರಾರು ಅಡ್ಡಿ ಉಂಟು ಗೆದ್ದು ಬರಲು
ಅಡ್ಡಿ ಇರಲೀ ಕಡ್ಡಿ ಇರಲೀ ಇದ್ದರೇನು ಗೆಲ್ಲಲೂ
ಇದು ಯಾವ ಭಾಗ್ಯ ನಾನು ಅಲ್ಲ ಯೋಗವ ಆದ್ರೂನು ಧಕ್ಕಿಹೋಗಿದೇ
ಬರಲ್ಲಿನೂ ಗೆಳೆಯ ನೀನೇ ನನ್ನ ಗೆಳೆಯ ಬದುಕಿಗೊಂದು ದಿಕ್ಕೂ ಸಿಕ್ಕಿದೇ
ಏ... ಸಾಕು ಮಾಡು ಏ.. ಲಾಕೂ ಮಾಡೂ
ಏ... ಸಾಕು ಮಾಡು ಏ.. ಲಾಕೂ ಮಾಡೂ ಮುಂದಿನ ಸ್ಟೆಪ್ಪೂ ಹಾಕೀ ನೋಡು
ಸೋಲು ಅನ್ನೋದ್ ಸುಳ್ಳೂ ಹೇಳಿದ ಪಾಠ ಹೇಳೋ ನೀನು ದುಃಖಕ್ಕೇ ಟಾಟಾ
ಆಕಾಶ ಎದುರುಂಟು ಅವಕಾಶ ಕಾದುಂಟು ಬಾರೋ ಗೆಳೆಯ ಹಾರೇ ಬಿಡೋಣ
ನಮಗಿಲ್ಲವಾ ಹಿಮ್ಮತ್ತೂ ಮಾಡೋಣ ಗಮ್ಮತ್ತೂ ಬಾರೋ ಗೆಳೆಯ ನೋಡೇ ಬಿಡೋಣ
ಇಟ್ಟೂಧ ಬೀಜಾನೇ ಮರವಾಗಿ ಬೆಳೆಯಲ್ವಾ ಇಂಚೂದ್ದ ದೀಪನೇ ರಾತ್ರಿ ಬೆಳಗಲ್ವಾ
ದೊಡ್ಡರು ಬೈತಾರೇ ಗೋತಾದರೇ ಹೊಡಿತಾರೇ ಹೇಳೋ ಅಣ್ಣಾ ಏನು ಮಾಡೋಣ
ಆಕಾಶ ಎದುರುಂಟು ಅವಕಾಶ ಕಾದುಂಟು ಬಾರೋ ಗೆಳೆಯ ಹಾರೇ ಬಿಡೋಣ
-------------------------------------------------------------------------------------------------------------------
ಮೈತ್ರಿ (೨೦೧೫) - ಚಂದ್ರನೇನೋ ಚಂದ
ಸಂಗೀತ : ಇಳೆಯರಾಜ, ಸಾಹಿತ್ಯ : ಬಿ.ಎಂ.ಗಿರಿರಾಜ, ಗಾಯನ : ಕೈಲಾಶ ಖೈರ
ಬಿಕ್ಕಳಿಸಿ ಬರುವ ಜೋಗಳುವ ಕೇಳು ನನ್ನವಾದೇ ಸರದಾರ
ಕರಿನಾಗರ ಕಾದುಂಟು ಎಲ್ಲೋ ಭಯವ ಬಿಡು ಕೈ ಹಿಡಿದು ನಡೆ ಮುಂದೂ
ಹಾರುಗುದುರೇ ಏರಿ ಓಡುವಾ ಬಿಸಿಲು ಮಳೆಗೂ ಬಣ್ಣ ಹಾಕುವ
ಚಂದ್ರ ನೀನು ಚಂದ
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ
ರಾಗಿ ತೆನೆಹಾಗೆ ಬಾಳ ಸಿಹಿಯಾದೆ ಕರಗೋ
ಹಣತೆಯಲಿ ಉರಿಯೋ ಉರಿಯಾದೇ
ಹಾಲಜೇನಿನ ಬಣ್ಣದ ಬರುವ ಚಂದ್ರ ನೀನು ಚಂದ
ನಿನ್ನ ಮುಂದೆ ಕಂದ ಚಂದ ನೀನೇ ಕಂದ
ನೀನು ಮಲಗಿದ್ದ ಪುಟ್ಟ ಹಾಸಿಗೆ ನನ್ನನು ಕಾದರಿಸಿ ಕೇಳಿದೇ
ನೀನು ಬಿಡಿಸಿಟ್ಟ ಗೋಡೆ ಚಿತ್ರ ನಿನ್ನಯ ಬೆರಳನ್ನು ಬೇಡಿದೆ
ಕ್ಷಮಿಸು ಕಂದ ನಾನೊಬ್ಬ ತಂದೆ ನಿನಗಿಂತ ಭಯ ಹೆಚ್ಚು
ಹೌದು ಹೊಡೆದಿದೆ ನಾನೊಮ್ಮೆ ಹಿಂದೆ ಅದಕೆ ನಾ ನಿನ್ನೀ ಕೆಚ್ಚು
ಮಾತಾಡೋ ಮಾತಾಡು ಬಾ ಆಟಡು ಬಾ ಇನ್ನೊಮ್ಮೇ ಎದೆಮೇಲೆ ಮಲಗು
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ ಚಂದ ನೀನೇ ಕಂದ
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ
ಮಗನ ಕೊಂದಂತ ಶಿವನೇ ನಿನ್ನಿಂದ ಎಂಥ ಕರುಣೆಯ ಬಯಸಲೀ
ನೀನು ಬರೆದಿಟ್ಟ ಕಥೆಯೂ ಕಥೆಯಲ್ಲಾ ಬದುಕಲೇ ದೊರಕಿರೋ ಅಂಬಲಿ
ನಿನಗೋಬ್ಬ ತಂದೆಯ ಶಾಪ ಇದೆಯಂದೂ ಗೊತ್ತಾಗಲೀ
ನನ್ನ ಒಡಲುರಿದ ಹಾಗೆಯೇ ನಿನ್ನ ಎದೆಯೆಲ್ಲಾ ಸದಾ ಸುಡಲೀ
ಜವರಾಯ ಜವರಾಯ ನೀ ಮಹರಾಯ ನೀ ಕಳೆಗೆಡಲಿ ನಿನ್ನಯ ಸೊಬಗು
ಚಂದ್ರ ನೀನು ಚಂದ
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ
ಚಂದ್ರ ನೀನು ಚಂದ ನಿನ್ನ ಮುಂದೆ ಕಂದ
ರಾಗಿ ತೆನೆಹಾಗೆ ಬಾಳ ಸಿಹಿಯಾದೆ ಕರಗೋ
ಹಣತೆಯಲಿ ಉರಿಯೋ ಉರಿಯಾದೇ
ಹಾಲಜೇನಿನ ಬಣ್ಣದ ಬರುವ ಚಂದ್ರ ನೀನು ಚಂದ
ನಿನ್ನ ಮುಂದೆ ಕಂದ ಚಂದ ನೀನೇ ಕಂದ
--------------------------------------------------------------------------------------------------------------------
ಮೈತ್ರಿ (೨೦೧೫) - ಗೆಲುವು ಒಂದೇ ಲೆಕ್ಕ
ಸಂಗೀತ : ಇಳೆಯರಾಜ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಅನಿತಾ, ಮೋನಿಷಾ, ನ್ಯಾನ್ಸೀ, ಕೋರಸ್
ಗೆಲುವು ಒಂದೇ ಲೆಕ್ಕ ನೆನಪಿರಲೀ ಹೃದಯದಲ್ಲಿ ಒಂದು ನಗುವಿರಲೀ
ಗೆಲುವು ಒಂದೇ ಲೆಕ್ಕ ನೆನಪಿರಲೀ ಹೃದಯದಲ್ಲಿ ಒಂದು ನಗುವಿರಲೀ
ಶುರುವಾಗಿರೋ ನಿತ್ಯದ ಬಾಳಿನ ಊಟದಿ ಆಟಕ್ಕುಂತೂ ನಾವು
ಧನಿ ಏರಿಸಿ ಕೇಳುವ ಏತಕೆ ಈಗಲೂ ಲೆಕ್ಕವಿಲ್ಲ ನಾವು
ಗೆಲುವು ಒಂದೇ ಲೆಕ್ಕ ನೆನಪಿರಲಿ ಹೃದಯದಲ್ಲಿ ಒಂದು ನಗುವಿರಲೀ
ಹಿಂದಿಲ್ಲ ಮುಂದಿಲ್ಲ ದೊಡ್ಡ ನೋಟವೇ ಕಂಡಿಲ್ಲಾ
ಬೆಂದಂತ ಆರದ ಚಂದ್ರ ನನ್ನೇ ಹಂಚಿ ಕೊಂಡೆವಲ್ಲ
ಮನೆಗೇನೇ ನಾವೆಂದು ಬಾಗಿಲನ್ನೇ... ಇಟ್ಟಿಲ್ಲ
ದೇವರೀಲ್ಲಿ ಹಾದಿ ತಪ್ಪಿ ದೇವರಾಣೆಗೂ ಬಂದಿಲ್ಲ
ಸಿಗ್ನಲನಲ್ಲಿ ದೀಪವೂ ಕೆಂಪಾಗುವಾಗ ಓಡುತ ಹೂವನ್ನೇ ಮರತೇವೇ ನಿಂತು
ಇಂದಲ್ಲ ನಾಳೆಯಾದರೂ ನಮಗೊಂದು ದಾರಿ ದೀಪವು ಹಸಿರಾಗವೆಂಬ ಆಸೆಯಿಂಟು
ಅವಮಾನ ಅರೇವಂತ ಬಹುಮಾನ ನಿನ್ನ ಕೈ ಹಿಡಿಯಲಿ
ಗೆಲುವು ಒಂದೇ ಲೆಕ್ಕ ನೆನಪಿರಲೀ ಹೃದಯದಲ್ಲಿ ಒಂದು ನಗುವಿರಲೀ
ಗೆಲುವು ಒಂದೇ ಲೆಕ್ಕ ನೆನಪಿರಲಿ ಹೃದಯದಲ್ಲಿ ಒಂದು ನಗುವಿರಲೀ
ಒಂಚೂರು ಆಕಾಶ ಹೊದ್ದುಕೊಂಡು ನಾವ್ ಕೂತಾಗ
ಬೀದಿಯೆಂಬ ತೊಟ್ಟಿಲಿನಲ್ಲಿ ಭೇಧ ಭಾವವೇ ಕಂಡಿಲ್ಲ
ಕಿಡಿಯುಂಟು ಕಣ್ಣಲೀ ಬಡವನಾದರೇ ಏನಂತೇ
ಬೂದಿಯಾಗಿ ಹೋದಿರಿ ನೀವು ನಮ್ಮ ಒಂದೂ ಈ ನೋಟಕೆ
ಓ.. ನಮ್ಮ ಮಾನವಂತರೇ ನಿಮ್ಮಲ್ಲಿ ಧೈರ್ಯವಿದ್ದರೇ ಕಣ್ಣಲ್ಲಿ ಇಟ್ಟು ನೋಡಿ ಕಣ್ಣು
ಏನೆಲ್ಲಾ ಕೊಂಡು ಕೊಂಡರು ನಮ್ಮನ್ನ ಕೊಳ್ಳಲಾರೇ...ರೀ
ಕಾಶ್ಮೀರ ಕೇಳಬೇಡಿ ಇನ್ನೂ ತಿರುಕಿಂದ ಬೆಳಕೊಂದು ಬಳಿಬಂದು ಕಂಬನಿ ಒರೆಸಲೀ
ಗೆಲುವು ಒಂದೇ ಲೆಕ್ಕ ನೆನಪಿರಲೀ ಹೃದಯದಲ್ಲಿ ಒಂದು ನಗುವಿರಲೀ
ಶುರುವಾಗಿರೋ ನಿತ್ಯದ ಬಾಳಿನ ಊಟದಿ ಆಟಕ್ಕುಂತೂ ನಾವು
ಧನಿ ಏರಿಸಿ ಕೇಳುವ ಏತಕೆ ಈಗಲೂ ಲೆಕ್ಕವಿಲ್ಲ ನಾವು
ಗೆಲುವು ಒಂದೇ ಲೆಕ್ಕ ನೆನಪಿರಲಿ ಹೃದಯದಲ್ಲಿ ಒಂದು ನಗುವಿರಲೀ
--------------------------------------------------------------------------------------------------------------------
ಮೈತ್ರಿ (೨೦೧೫) - ಹುಡುಗಾಟವೇ ಹುಡುಗಾಟವು
ಸಂಗೀತ : ಇಳೆಯರಾಜ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಮೋನಿಷಾ, ಕೋರಸ್
ಮನುಷ ದೊಡ್ಡವನಾದ ಅಂದರೇ ಕೆಲಸ ಕೆಡುವುದೂ ಕೂಡಲೇ
ಪಾಲಕರಾಗೇ ಇದ್ದರಾಗದೇ ಮಾಡಿಕೊಂಡು ಕೀಟಲೇ
ಹೇ.. ಖುಷಿ ಕೊಡದ ಹಳೆ ಕಂತೆ ನಮಗೆ ಯಾಕ್ ಬೇಕೂ
ನಸು ನಗುವ ಮಗುವಂತೆ ನಗುವುದು ಸಾಕು
ಹುಡುಗಾಟವೇ ಹುಡುಗಾಟವೋ ಬೇರೆಲ್ಲವೂ ನಗೆ ಪಾಠಲೋ
ಮನುಷ ದೊಡ್ಡವನಾದ ಅಂದರೇ ಕೆಲಸ ಕೆಡುವುದೂ ಕೂಡಲೇ
ಪಾಲಕರಾಗೇ ಇದ್ದರಾಗದೇ ಮಾಡಿಕೊಂಡು ಕೀಟಲೇ
ಬರುತೈತೇ ಉಗಿಬಂಡಿ ರೈಯ್ಯ್ ರೈಯ್ಯ್ ರೈಯ್ಯ್
ಮರೆತಷ್ಟೂ ನೆನಪಿನಲಿ ಉಳಿವುದೊಂದೇ ಬಾಲ್ಯ
ದೊಡ್ಡವರ ಬಾಳಿನಲಿ ಬೇರೆ ಏನಿದೆ ಬೇರೆ ಏನಿದೆ
ಕೂತುಕೊಂಡ್ರು ನಿಂತಕೊಂಡ್ರು ನೂರು ಕಾಯಿದೇ
ಕಿತ್ತಾಡ್ತಾರೇ ಲೋಕದ ಮಂದಿ ಇಲ್ಲ ಕಾರಣ
ನಮಗ್ಯಾಕಪ್ಪಾ ಬ್ಯಾರೇ ಸುದ್ದಿ ಆಟ ಆಡೋಣ
ಹುಡುಗಾಟವೇ ಹುಡುಗಾಟವೋ ಬೇರೆಲ್ಲವೂ ನಗೆ ಪಾಠಲೋ
ಮನುಷ ದೊಡ್ಡವನಾದ ಅಂದರೇ ಕೆಲಸ ಕೆಡುವುದೂ ಕೂಡಲೇ
ಪಾಲಕರಾಗೇ ಇದ್ದರಾಗದೇ ಮಾಡಿಕೊಂಡು ಕೀಟಲೇ
ಹೇ... ಮುಗಿಲನ್ನೇ ಕೆಳಗಿಳಿಸಿ ಮೆಟ್ಟಿ ನಿಂತು ಬೆಳೆಯೋ
ಕೆಲವೊಮ್ಮೆ ಕಣ್ಣನ್ನು ಮುಚ್ಚಿಕೊಂಡು ಊಲಿಯೋ
ಬಾಳೆಂಬ ನಾಟಕಕೆ ಪರದೆಯಂತಿರು ತಿಳುವಳಿಕೆ ಅದಕೊಂಡ್ರು ಪಡೆಯಂದಂತಿರು
ಕೊಟ್ಟು ಬುದ್ದಿವಾದ ಹೇಳುವ ಎಲ್ಲರೂ ಮೂತೇರು
ಮುಗ್ದ ಮನಸು ಯಾರಿಗೆ ಉಂಟು ಅವರೇ ದೇವರೂ
ಹುಡುಗಾಟವೇ ಹುಡುಗಾಟವೋ ಬೇರೆಲ್ಲವೂ ನಗೆ ಪಾಠಲೋ
ಮನುಷ ದೊಡ್ಡವನಾದ ಅಂದರೇ ಕೆಲಸ ಕೆಡುವುದೂ ಕೂಡಲೇ
ಪಾಲಕರಾಗೇ ಇದ್ದರಾಗದೇ ಮಾಡಿಕೊಂಡು ಕೀಟಲೇ
ಹೇ.. ಖುಷಿ ಕೊಡದ ಹಳೆ ಕಂತೆ ನಮಗೆ ಯಾಕ್ ಬೇಕೂ
ನಸು ನಗುವ ಮಗುವಂತೆ ನಗುವುದು ಸಾಕು
ಹುಡುಗಾಟವೇ ಹುಡುಗಾಟವೋ ಬೇರೆಲ್ಲವೂ ನಗೆ ಪಾಠಲೋ
ಮನುಷ ದೊಡ್ಡವನಾದ ಅಂದರೇ ಕೆಲಸ ಕೆಡುವುದೂ ಕೂಡಲೇ
ಪಾಲಕರಾಗೇ ಇದ್ದರಾಗದೇ ಮಾಡಿಕೊಂಡು ಕೀಟಲೇ
-----------------------------------------------------------------------------------------------------------------
No comments:
Post a Comment