- ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
- ಮೆಹಬೂಬ ಮೆಹಬೂಬ ನಾ ನಿನ್ನ ಸಾಹೇಬ
- ಧಮ್ ಪವರೇ
- ವೈ ವೈ ವೈ ವೈ ಫೀಲಿಂಗ್ ಶೈ ಶೈ
- ಜಗತ್ತೇ ನಮ್ಮದು ಇವತ್ತೇ ನಮ್ಮದು
ಪವರ್ ಸ್ಟಾರ್ (೨೦೧೪) - ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ಕವಿರಾಜ, ಗಾಯನ : ಪುನೀತರಾಜಕುಮಾರ
ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ ಎದುರಾಯಿತು ಚೂಡಿದಾರ ತೊಟ್ಟ ಮರಿ ಜಿಂಕೆ
ಬಿದ್ದೆ ಬಿದ್ದೆ ಬಿದ್ದೆ ಎರ್ರಾ ಬಿರ್ರಿ ಬಿದ್ದೆ ಖಾಲಿ ಹಾರ್ಟ್ ಡೀಲ್ ಆಗೋಯ್ತು ನಾನು ಲವ್ ಲ್ಲಿ ಬಿದ್ದೆ
ಸೀದಾ ಸಾದಾ ಇದ್ದೆ ಉಲ್ಟಾ ಪಲ್ಟಾ ಆದೆ ಹೆಂಗೆಂಗ್ ಇದ್ದೆ ಹೆಂಗಾಗೂದೆ ಅಯ್ಯೋ ರಾಮ ರಾಮ
ಅಯ್ಯೋ ಅಯ್ಯೋ ಪಾಪ ನೋಡೇ ನೀನು ಸ್ವಲ್ಪ ಒಳ್ಳೆ ಹುಡುಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಬ ನೀನು ಪ್ರೀತಿಮಾಡ ಹೌದಾಗಲಿ
ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ ಎದುರಾಯಿತು ಚೂಡಿದಾರ ತೊಟ್ಟ ಮರಿ ಜಿಂಕೆ
ಅಯ್ಯೋ ಅಯ್ಯೋ ಪಾಪ ನೋಡೇ ನೀನು ಸ್ವಲ್ಪ ಒಳ್ಳೆ ಹುಡುಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಬ ನೀನು ಪ್ರೀತಿಮಾಡ ಹೌದಾಗಲಿ
ಜೋರಾಗಿ ಅಳುವ ಕಂದ ಇವಳನ್ನ ಕಂಡಾಗಿಂದ ಬಾಯ್ತುಂಬಾ ನಗುವ ಚೆಂದ ನೋಡೋ ಗೋವಿಂದ
ರಾತ್ರಿಲಿ ಕಾಣೋ ಚಂದ್ರ ಹಗಲೆಲ್ಲೋ ಕಾಣೆಯಾದ ಗುಟ್ಟಾಗಿ ಇವಳ ಕೆನ್ನೆಲ್ ಬಚ್ಚಿ ಕುತ್ಕೊಂಡ
ಹುಣ್ಣಿಮೆ ಹುಟ್ಟೋದೇ ಇವಳ ಕಣ್ಣಲ್ಲೆ ಬೀಸಿದೆ ತಂಗಾಳಿ ಹೋದಲ್ಲೆ ಸುಮ್ಮನೆ ಕೊಲ್ಲುತ್ತಾಳೆ ನಿಂತಲ್ಲೇ
ಹೆಂಗೆಂಗ್ ಇದ್ದೆ ಹೆಂಗಾಗೂದೆ ಅಯ್ಯೋ ರಾಮ ರಾಮ ಅಯ್ಯೋ ಅಯ್ಯೋ ಪಾಪ ನೋಡೇ ನೀನು ಸ್ವಲ್ಪ
ಒಳ್ಳೆ ಹುಡುಗ ಅನ್ನುಸ್ತಾನೆ ಸೈಡಲಿ

ಸ್ಲೇಟಲ್ಲಿ ಅ ಆ ಇ ಈ ಬರ್ಕೊಟ್ಟು ನನ್ನ ಅಮ್ಮ ತಿದ್ದೋಕೆ ಹೇಳಿದಂತೆ ಅಂದು ಕೇಳಮ್ಮ
ಹಾರ್ಟ್ ಲ್ಲಿ ಎಲ್ ಓ ವಿ ಇ ಬರೆದಿಟ್ಟು ಇವಳು ನಂಗೆ ತಿದ್ದೋಕೆ ಹೇಳಿದ್ದಾಳೆ ಇಲ್ಲೇ ಕಣಮ್ಮ
ಕಾಮನ ಬಿಲ್ಲನ್ನೇ ಕಿತ್ತು ಕೈಯಲ್ಲಿ ನಿಡುವ ಮಾಯಾವಿ ಇವಳಿಲ್ಲಿ
ಮೆಲ್ಲಗೆ ಲೂಟಿಯಾದೆ ನಾನಿಲ್ಲಿ ಹೆಂಗೆಂಗ್ ಇದ್ದೆ ಹೆಂಗಾಗೂದೆ ಅಯ್ಯೋ ರಾಮ ರಾಮ

ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಬ ನೀನು ಪ್ರೀತಿಮಾಡ ಹೌದಾಗಲಿ.
------------------------------------------------------------------------------------------------

ಪವರ್ ಸ್ಟಾರ್ (೨೦೧೪) - ಮೆಹಬೂಬ ಮೆಹಬೂಬ ನಾ ನಿನ್ನ ಸಾಹೇಬ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸುಚಿತ, ಪೂಜಾ ರಾಘವನ್
ಮೆಹಬೂಬ ಮೆಹಬೂಬ ನಾ ನಿನ್ನ ಸಾಹೇಬ
ಹೆಣ್ಣು: ನನ್ನ ದಿಲ್ಲು ಕಾಲಿಂಗ್ ಬೆಲ್ಲು ಒತ್ತಿ ಬಂದೆ ಗಲ್ಲು ಗಲ್ಲು ಅಲ್ಲೂ ಇಲ್ಲೂ ನಿಂದೆ ಗುಲ್ಲು ಲವ್ವೇ ಥ್ರಿಲ್ಲೂ.. ಓಒಹೋ
ನನ್ನ ದಿಲ್ಲು ಕಾಲಿಂಗ್ ಬೆಲ್ಲು ಒತ್ತಿ ಬಂದೆ ಗಲ್ಲು ಗಲ್ಲು ಅಲ್ಲೂ ಇಲ್ಲೂ ನಿಂದೆ ಗುಲ್ಲು ಲವ್ವೇ ಥ್ರಿಲ್ಲೂ ಓ ಓಹೋ
ಗಂಡು: ಮೆಹಬೂಬ ಮೆಹಬೂಬ ನಾ ನಿನ್ನ ಸಾಹೇಬ ಬಾ ಬಾ ಬಾರೆ ಸರಸಕೆ ಬಾರೆ ನನ್ನ ದಿಲ್ ರೂಬಾ
ಕೋರಸ್ : ಮೆಹಬೂಬ ಮೆಹಬೂಬ ನಾನು ನಿನ್ನ ಹಿಂದೆ ಬರಲ ನಾನು ನನ್ನೇ ನಿಂಗೆ ತರಲ ಜೋಡಿ ಆಗಲ
ಹೆಣ್ಣು: ನಿನ್ನ ನೋಟ ನನ್ನ ಬಿಡದು ನಿನ್ನದು ತುಂಬಾನೇ ಕಾಟ ನಿದ್ದೆ ಕೊಡದು ನನ್ನ ತುಂಬಾ ಗುಂಗು ನಿಲ್ಲದು
ಗಂಡು: ನಿನ್ನಂದ ಚೆಂದ ಮೈಯ ಮಾಟಾ ಕಂಡೆ ಇವಾಗ ನೀ ನಕ್ಕರೆ ನನ್ನೇ ನಾನು ಮರೆತೇ ನೋಡೀಗ
ನೀ ಸಕ್ಕರೆ ನಿನ್ನ ಹಿಂದೆ ಇರುವೆ ನಾನೀಗ
ಹೆಣ್ಣು: ಇಂದು ನೀನೆ ನಂಬರ್ ಒನ್ನು ನಾನು ನಿನ್ನ ಹೆಣ್ಣು ಹಣ್ಣು ಹಾಕು ಕಣ್ಣು ನನ್ನ ಇನ್ನು ಕದ್ದು ತಿನ್ನು ಒ ಒಹೋ
ಇಂದು ನೀನೆ ನಂಬರ್ ಒನ್ನು ನಾನು ನಿನ್ನ ಹೆಣ್ಣು ಹಣ್ಣು ಹಾಕು ಕಣ್ಣು ನನ್ನ ಇನ್ನು ಕದ್ದು ತಿನ್ನು ಓ ಓಹೋ

-------------------------------------------------------------------------------------------------------
ಪವರ್ ಸ್ಟಾರ್ (೨೦೧೪) - ಧಮ್ ಪವರ್ ಏ ದುಮ್ಮ್ ಪವೆರೇ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ಚಂದನ, ಗಾಯನ : ರಂಜಿತ ಉನ್ನಿ, ನಿವಾಸ್,ಯಾಸಿನ್. ಚಂದನ

ಡುಂ ಪವರ್ ಏ ಡೂಮ್ಮ್ ಪವರೇ ಡುಂ ತರಿಕಿಟ ಧೂಮ್ ಧಾಮ್ ಪವರೇ

ಪವರ್ .. ಪವರ್... ಮುಕ್ಕೋಟಿ ದೇವರೂ ಕನ್ಫ್ಯೂಸ್ ಆಗಿ ಹೋದರೂ
ನೋಡುತ ಇವರ ಮೀಟರೂ ಎಕ್ಷಟ್ರೀಮೂ ಪವರೂ ನೀಲೋಕೇ ನಿಯರೂ
ಆಗುತ್ತೇ ಮೈ ಎಲ್ಲಾ ಶೀವರೂ ಬೈ ಬರ್ತ್ ಸೂಪರ್ ಸ್ಟಾರ್
ರೆಡಿ ಫಾರ್ ಎನಿಒನ್ ಒನ್ ಮ್ಯಾನ್ ಆರ್ಮಿ ಎಲ್ಲೇ ಹೋದರೂ
ಶೌಲ್ದರ್ಸ್ ಮೇಲೆ ಸ್ಟಾರ್ಸಗಳು ಓಹ್ ಓಹ್ ಓಹ್
ಬುಲೆಟ್ ಪ್ರೂಫ್ ಜಾಕೆಟ್ಸಗಳೂ ಇವರದೇ ರೂಲ್ಸಗಳು ಎನಿವೇರ್ ಎನಿ ಟೈಮ್ ಓಹ್ ಓಹ್ ಓಹ್
ಧುಷ್ಟರ ಧ್ವಂಸಕ್ಕೇ ಓಹ್ ಓಹ್ ಓಹ್ ಹರಿಯಲಿ ನೆತ್ತರ ಓಹ್ ಓಹ್ ಓಹ್
ದೇಶಕೆ ನಾಡಿಗೆ ಊರಿಗೆ ಭಾಷೆಗೇ ಕಾವಲು ಕಾಯುವ ಸೈನಿಕ ನಾನೇ
ಡುಂ ಪವರ್ ಏ ಡೂಮ್ಮ್ ಪವರೇ ಡುಂ ತರಿಕಿಟ ಧೂಮ್ ಧಾಮ್ ಪವರೇ
ಡುಂ ಪವರ್ ಏ ಡೂಮ್ಮ್ ಪವರೇ ಡುಂ ತರಿಕಿಟ ಧೂಮ್ ಧಾಮ್ ಪವರೇ
ಡುಂ ಪವರ್ ಏ ಡೂಮ್ಮ್ ಪವರೇ ಡುಂ ತರಿಕಿಟ ಧೂಮ್ ಧಾಮ್ ಪವರೇ
ಮುಕ್ಕೋಟಿ ದೇವರೂ ಕನ್ಫ್ಯೂಸ್ ಆಗಿ ಹೋದರೂ ನೋಡುತ ಇವರ ಮೀಟರೂ
ಎಕ್ಷಟ್ರೀಮೂ ಪವರೂ ನೀಲೋಕೇ ನಿಯರೂ ಆಗುತ್ತೇ ಮೈ ಎಲ್ಲಾ ಶೀವರೂ
ಪವರ್ ... ನೌ ಯು ಗೋನ್ ಫೀಲ್ ದಿ ಹೀಟ್
ಪವರ್.. ಎವ್ರಿ ಬಡಿ ಸ್ಟೆಪ್ ಆನ್ ಯುವರ್ ಫೀಟ್
ಪವರ್ ... ಸ್ಟಿಕ್ ಟು ದಿ ರೀದಮ್ ಆಫ್ ದಿ ಬೀಟ್
ಪವರ್.. ವೈಲ್ ಆಯ್ ಎಮ್ ಆನ್ ಫೀಲ್ಡ್ ನೋ ಡಿಫೀಟ್
ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
ಡುಂ ಪವರ್ ಏ ಡೂಮ್ಮ್ ಪವರೇ ಡುಂ ತರಿಕಿಟ ಧೂಮ್ ಧಾಮ್ ಪವರೇ
ಡುಂ ಪವರ್ ಏ ಡೂಮ್ಮ್ ಪವರೇ ಡುಂ ತರಿಕಿಟ ಧೂಮ್ ಧಾಮ್ ಪವರೇ
shettar-u
Nimage option illa
Nimma death-u date-u fix agoithu
Sidilu badiyo power-u
Heart-u full-u pure-o
Preetiyu gothidhe
Oh Oh Oh
dwamsavu gothidhe
Oh Oh Oh
Lekkave kelade mannava maaduve
Tantege bandu sattare soore
Dum power ye dumm powerey
Dum tarikita dhoom dhaam power-e
Dum power ye dumm powerey
Dum tarikita dhoom dhaam power-e
Dum power ye dumm powerey
Dum tarikita dhoom dhaam powere
Dum power ye dumm powerey
Dum tarikita dhoom dhaam powerye
Power..now you gonna feel the heat
Power..everybody step on your feet
Power..stick to the rhythm of the beat
Power..while i am on field no defeat
Power...
-------------------------------------------------------------------------------------------------------
ಪವರ್ ಸ್ಟಾರ್ (೨೦೧೪) - ವೈ ವೈ ವೈ ವೈ ಫೀಲಿಂಗ್ ಶೈ ಶೈ
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಂ.ಎಂ.ಮಾನಸಿ, ನವೀನ
Aloo andri why beesu andri why
Item andri why
Why why why why y y y y
Why why why why y y y y
Feeling shy shy
Why why why why y y y y
Why why why why y y y y
Feeling shy shy
Jakanaka jakanaka nanna hinde bartira
Why why why why y y y y
Aithalaka aithalaka kanninalle tintira
Why why why why y y y y
Hey jakanaka jakanaka nanna hinde bartira
Aithalaka aithalaka baare antira
Boti piece-u noodi kaage oodi bandange
Friend-u kaagenella koogi kukki tindange
Naane illi top-u tumba olle shape-u
Noodabedi nanna lip-u kodi kodi koncha gap-u
Swalpa gap-u kodrappa
Why why why why y y y y
Why why why why y y y y
Feeling shy shy
Why why why why y y y y
Why why why why y y y y
Feeling shy shy
Hey boti piece-u noodi kaage oodi bandange
Friend-u kaagenella koogi kukki tindange
Naane illi top-u thumba olle shape-u
Noodabedi nanna lip-u kodi kodi koncha gap-u
Bahadur gandu naanu gota ninge kumaari
Why why why why y y y y
Kattu mastu haida naanu nee yava lekka vaiyari
Why why why why y y y y
Hey anda chanda aada beda singari
Gantu moote kattikondu nadi bangarui
Kaadidde naa ninge kano hero
Baa illi nee ninna power tooro
Naati hennu noodi ooty hennu noodi
Yellarannu noodi bande
Makeup kammi yella munde
Swalpa gap-u kodrappa
Why why why why y y y y
Why why why why y y y y
Feeling shy shy
Why why why why y y y y
Why why why why y y y y
Feeling shy shy
Hey beauty noodi baayi bido kuri naanalla
Doora iru toorabeda ninna rangeela
Yellarannu noodi bande
Makeup kammi yella munde
Swalpa gap-u kodrappa
ಪವರ್ ಸ್ಟಾರ್ (೨೦೧೪) - ಜಗತ್ತೇ ನಮ್ಮದು ಇವತ್ತೇ ನಮ್ಮದು
ಸಂಗೀತ : ಎಸ್.ಎಸ್.ತಮನ್, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ನಕುಲ, ಅನುರಾಧ ಭಟ್ಟ, ಸ್ನೇಹ ರವೀಂದ್ರ, ಸಂತೋಷ
ಜಗತ್ತೇ ನಮ್ಮದೂ ಇವತ್ತೇ ನಮ್ಮದೂ ನಗುತ್ತ ಬಂಧು ಬಳಗ ಸೇರೋದಿರುವ ಹಬ್ಬ

ಒಬ್ಬಟ್ಟು ಮಾಡುವೇ ಎಲ್ಲೆಲ್ಲೂ ನಗುವೇ ಮೂವುತ ತೂರಿಬಂತು ಹಾರೀ .. ಹೊಯ್ಯಿ ರಬ್ಬಾ...
ಬ್ರಹ್ಮ ಪರವಾಗಿ ನಮಗೆ ನಿನ್ನ ನೀಡಿದ ಬ್ರಹ್ಮ ಯುವರಾಜ ನೀನೇ ಅಂದು ಹೇಳಿದ್ದ
ಶುರುವಾಯ್ತು ಘಟ್ಟಿ ಮೇಳ ಸಡಗರದ ಹಾಸ್ಯ ರಹಸ್ಯ ಆರಂಭ...
ಊರೆಲ್ಲ ಚಪ್ಪಾಳೆ ಸಾರೋಣ ಡಂಗುರ ನಿನ್ನಿಂದ ಸಂಗಮ ನೀನಾದ್ರೆ ಸಂಭ್ರಮ
ಅಪ್ಪನ ಮಾತಲಿ ಅಮೃತ ಧಾರೇ ಅಮ್ಮನ ಕಣ್ಣಲೀ ಸಾವಿರ ತಾರೇ
ನೋಡಲ್ಲಿ ಈಗ ಊರಿಗೆ ಊರೇ ಗಾವ್ ನಾಚೋರೇ
ಮಾಯಾ ರಾಜ ಮನಸ ನಿನ್ನ ಕೂಡಿ ಬಾಳುವ ಬದುಕೇ ಚನ್ನ
ಆಗಿದೆ ನನ್ನ ಹೃದಯಕೆ ಗಾನ ನಾ ಧೀರ ನಾ ನಾನಾನಾ
ಹೆತ್ತರೋ ಹೊತ್ತರೋ ಕನಸೆಲ್ಲ ನಿಜವಾಯಿತೋ
ಹೆತ್ತರೋ ಹೊತ್ತರೋ ಕನಸೆಲ್ಲ ನಿಜವಾಯಿತೋ
ಈ ವಂಶ ಕೀರ್ತಿಗೇ ಇನ್ನೊಂದು ಗಿಳಿ ಬಂತೋ
ಗಟ್ಟಿವಂತ ಗುಣವಂತ ನಮ್ಮ ಕುಮಾರ
ನಮ್ಮಾಸೆಗೆ ಕೊಟ್ಟಾಸೆಗೆ ಈಗ ಶುರುವಾಯ್ತು ಘಟ್ಟಿಮೇಳ
ಸಡಗರದ ಹಾಸ್ಯ ರಹಸ್ಯ ಆರಂಭ
ಊರೆಲ್ಲ ಚಪ್ಪಾಳೆ ಸಾರೋಣ ಡಂಗುರ ನಿನ್ನಿಂದ ಸಂಗಮ ನೀನಾದ್ರೆ ಸಂಭ್ರಮ ಓಓಓಓಓಓಓ
ಬ್ರಹ್ಮನೇ ಹಾಕಿದ ಪ್ರೀತಿಯ ಗಂಟು ಬಲಗಾಲಿಟ್ಟು ಹಸಿರನು ಕಟ್ಟು
ಮಾತೇ ನಿಧಿಯೇ ನಮ್ಮಲ್ಲಿ ಉಂಟೂ ಸ್ನೇಹ ಇಲ್ಲುಂಟು
ದಶರಥ ಮಾಡಿದ ಆಣತೆವನ್ನೂ ಶಿರಸ ವಹಿಸಿದ ರಾಮನು ನೀನು
ನಿನ್ನನ್ನೂ ಪಡೆದ ಸೀತೆಯು ನಾನು ಬೇರೆ ಬೇಕೇನು
ಮುಕ್ಕೋಟಿ ದೇವರು ಒಂದಾಗಿ ಬರ್ತಾರೇ
ನಿನ್ನಾಕಾಲ ಸುಖವಾಗಿ ಇರಬೇಕು ಅಂತಾರೇ
ಕೈ ಜಾರಿ ಕೈಸೇರೋ ಕಾಲ ಇದ್ದೇ ನೀನಿದಲ್ಲಿ ಆನಂದಕಾರಿಯೇ

ಶುರುವಾಯ್ತು ಘಟ್ಟಿಮೇಳ ಸಡಗರದ ಹಾಸ್ಯ ರಹಸ್ಯ ಆರಂಭ
ಊರೆಲ್ಲ ಚಪ್ಪಾಳೆ ಸಾರೋಣ ಡಂಗುರ ನಿನ್ನಿಂದ ಸಂಗಮ ನೀನಾದ್ರೆ ಸಂಭ್ರಮ ಓಓಓಓಓಓಓ
-------------------------------------------------------------------------------------------------------
No comments:
Post a Comment