ಹುಡುಗರು ಚಲನಚಿತ್ರದ ಹಾಡುಗಳು
- ನಾ ಬೋರ್ಡು ಇರದ ಬಸ್ಸ
- ನೀರಲ್ಲಿ ಸಣ್ಣ ಅಲೆ
- ನೀರಲ್ಲಿ ಸಣ್ಣ ಅಲೆ (ಸುನೀತಾ)
- ಏನ್ ಚಂದಾನೇ ಹುಡುಗಿ
- ಶಂಭೋ ಶಿವ ಶಂಭೋ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿ.ಹರಿಕೃಷ್ಣ, ಮಮತಾ ಶರ್ಮ, ನವೀನ ಮಾಧವ
ಅರೇ ಬಿಂಕೂ ... ಡೀಪ್ಪಾರಿ ಡಿಪ್ಪಂಗೂ... ಪಾಕು ಪಾಕು..
ನಾ ಬೋರ್ಡು ಇರದ ಬಸ್ಸ ಅನ್ನು ಹತ್ತಿ ಬಂದ ಚೋಕರಿ
ದಾರೀಲಿ ಕಮಲ್ ಹಾಸನ್ನೂ ಸಿಗಲಿಲ್ಲ ಯಾಕರೀ..
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚೀರಿ
ಆ ದೇವರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರೀ
ಪಿಚ್ಚರು ಮುಗಿದ ಮೇಲೂ ಡ್ರೀಮನಲ್ಲಿ ಬರುವೇನೂ
ಕನಸಲ್ಲಿ ನಿಮ್ಮ ಕೆನ್ನೆ ಮುದ್ದಾಡಿ ಹೋಗುವೇನೂ
ಡಿಸ್ಟ್ರಬು ಮಾಡುತಿರುವೇ ಆಯ್ ಎಮ್ ಸಾರೀ
ತೊಂದರೇ ಇಲ್ಲ ಪಂಕಜ ನಿಂದೇ ಎಲ್ಲ ಪಂಕಜ ನಾವ್ ನಿಮ್ಮೋರೇ ಪಂಕಜ
ಡೀಪ್ಪಾರಿ ಡಿಪ್ಪಂಗೂ... ಪಾಕು ಪಾಕು..
ನಾ ಬೋರ್ಡು ಇರದ ಬಸ್ಸ ಅನ್ನು ಹತ್ತಿ ಬಂದ ಚೋಕರಿ
ದಾರೀಲಿ ಕಮಲ್ ಹಾಸನ್ನೂ ಸಿಗಲಿಲ್ಲ ಯಾಕರೀ..
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚೀರಿ
ಆ ದೇವರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರೀ
ಅಕ್ಕ ನಿಮ್ಮನೆಯಲ್ಲಿ ನಾಯಿಗೂ ಡಾನ್ಸು ಬರುತ್ತಾ.. ಬರುತ್ತಾ ..
ನಿಮ್ಮೋರಲ್ಲಿ ತಮಟೆನ ಹೊಡೆಯೋಕೆ ಚಾನ್ಸ್ ಸಿಗುತ್ತಾ.. ಸಿಗುತ್ತಾ
ಕೇಳಬೇಡ ನನ್ನನ್ನೂ ಹೊಡಿ ತಮಟೆಯನ್ನು
ನೆಲ ಡೊಂಕು ಇದ್ರೂನೂ ಕುಣಿತಿನೀ ನಾನೂ
ತಪ್ಪು ತಿಳೀಬೇಡ್ರಪ್ಪೋ ಬಿದ್ದರೇ ಮೈಯ್ಯ ಮೇಲೆ
ತೊಂದರೇ ಇಲ್ಲ ಪಂಕಜ ಬಿದ್ದು ನೋಡು ಪಂಕಜ ನಾವ್ ಇಲ್ಲವೇನೆ ಪಂಕಜ
ನಾ ಬೋರ್ಡು ಇರದ ಬಸ್ಸ ಅನ್ನು ಹತ್ತಿ ಬಂದ ಚೋಕರಿ
ದಾರೀಲಿ ಕಮಲ್ ಹಾಸನ್ನೂ ಸಿಗಲಿಲ್ಲ ಯಾಕರೀ..
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚೀರಿ
ಆ ದೇವರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರೀ
ಪಂಕಜ... ಆಜಾ .. ಪಂಕಜ... ಆಜಾ .. ಆಜಾ
ಶೀಲಾ ಕೀ ಜವಾನಿ ಉಸೆ ಇಲ್ಲಾ ನೀವೇ ಶಕೀರಾ... ಶಕೀರಾ
ನಂಬರ್ ಒನ್ ನೀವೇನೇ ಅನ್ನೋದು ನಮ್ಮ ವಿಚಾರ ... ವಿಚಾರ
ಹಳೆ ವಾಯ್ಸೂ ಹೊಸದೊಳಗೇ ಹೋಗಬೇಕು ಚಿನ್ನೂ
ಅವರಿಂದ ಉದ್ದಾರ ಆದ್ಯಲ್ಲೂ ನಾನೂ
ಕಷ್ಟದಲ್ಲಿ ಇದ್ದಾಗ ಬೇಕು ಗಂಡಮಕ್ಕಳೇ
ಎಂಥ ಮಾತು ಪಂಕಜ ಎಲ್ಲಿ ಇದ್ದೇ ಪಂಕಜ
ನಾವ್ ನಿಮ್ಮೋರೇ ಪಂಕಜ
ನಾ ಬೋರ್ಡು ಇರದ ಬಸ್ಸ ಅನ್ನು ಹತ್ತಿ ಬಂದ ಚೋಕರಿ
ದಾರೀಲಿ ಕಮಲ್ ಹಾಸನ್ನೂ ಸಿಗಲಿಲ್ಲ ಯಾಕರೀ..
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚೀರಿ
ಆ ದೇವರು ಕೊಟ್ಟ ಕಣ್ಣನು ಮುಚ್ಚೋದಿಲ್ಲ ನಂಬಿರೀ
-----------------------------------------------------------------------------------------------------------------
ಹುಡುಗರು (೨೦೧೧) - ನೀರಲ್ಲಿ ಸಣ್ಣ ಅಲೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಣಿ ಭಟ್ಟ, ಗಾಯನ : ಸುನೀತಾ ಉಪದ್ರಷ್ಟ, ಸೋನು ನಿಗಮ್
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ....
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ...
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ...
ನಡುವೆಲ್ಲೊ ಮೆಲ್ಲಗೆ ಮಾಯವಾದೆಯ....
ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು ನನ್ನಲ್ಲೆ ನೀನಿರುವಾಗ ಇನ್ನೇಕೆ ರುಜುವಾತು...
ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ ಅಳಿಸಲಾರೆ ನಾನೆಂದು ಮನದ ಗೋಡೆ ಬರಹ...
ಸಹಿಯಾದ ಮೇಲೆ ಸಹಗೀತೆಯೊಂದು ಮರೆಯಾಯಿತೇಕೆ ನೋಡು,
ಇಲ್ಲೊಂದು ಸಾಲು, ಅಲ್ಲೊಂದು ಸಾಲು, ಬೆರೆತಾಗಲೇನೆ ಹಾಡು...
ದಾರೀಲಿ ಹೂಗಿಡವಿಂದು ಕಟ್ಟಿಲ್ಲ ಹೂಮಾಲೆ ಕಣ್ಣಲ್ಲಿ ಕಣ್ಣಿಡು ನೀನು, ಮತ್ತೆಲ್ಲ ಆಮೇಲೆ...
ಕಾಣಬಲ್ಲೆ ಕನಸಲ್ಲೂ, ನಿನ್ನ ಹೆಜ್ಜೆ ಗುರುತು ಕೇಳಬೇಡ ಇನ್ನೇನು ನೀನು ನನ್ನ ಕುರಿತು...
ಎದೆಯಾಳದಿಂದ ಮೃದು ಮೌನವೊಂದು ಕರೆವಾಗ ಜಂಟಿಯಾಗಿ,
ಇಲ್ಲೊಂದು ಜೀವ, ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ....
-----------------------------------------------------------------------------------------------------------------
ಹುಡುಗರು (೨೦೧೧) - ನೀರಲ್ಲಿ ಸಣ್ಣ ಅಲೆ (ಸುನೀತಾ)
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಣಿ ಭಟ್ಟ, ಗಾಯನ : ಸುನೀತಾ ಉಪದ್ರಷ್ಟ
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯಾ
ನಡುವೆಲ್ಲೋ ಮೆಲ್ಲನೆ ಮಾಯವಾದೆಯ
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ...
ಇದ್ದಲ್ಲೆ ಆಲಿಸಬಲ್ಲೆ ನಿನ್ನೆಲ್ಲಾ ಪಿಸುಮಾತು ನನ್ನಲ್ಲಿ ನೀನಿರುವಾಗ ಇನ್ನೆಕೆ ರುಜುವಾತು
ನೆನಪಿನಲ್ಲೆ ನೀನಿಗಾ ಎಂದಿಗಿಂತ ಸನಿಹ ಅಳಿಸಲಾರೆ ನಾನೆಂದು ಮನದ ಗೋಡೆ ಬರಹ
ಸಹಿಯಾದ ಮೇಲೇ ಸಹ ಗೀತೆಯೊಂದು ಮರೆಯಾಯಿತೇಕೆ ನೋಡು
ಇಲ್ಲೊಂದು ಸಾಲು ಅಲ್ಲೊಂದು ಸಾಲು ಬೆರೆತಾಗಲೇನೆ ಹಾಡು
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ...
ದಾರಿಲೀ ಹೂಗಿಡ ಒಂದು ಕಟ್ಟಿಲ್ಲ ಹೂಮಾಲೆ ಕಣ್ಣಲ್ಲೆ ಕಣ್ಣಿಡು ನೀನು ಮತ್ತೆಲ್ಲ ಆಮೇಲೆ
ಕಾಣಬಲ್ಲೆ ಕನಸಲ್ಲು ನಿನ್ನ ಹೆಜ್ಜೆ ಗುರುತು ಕೇಳಬೇಡ ಇನ್ನೇನು ನೀನು ನನ್ನ ಕುರಿತು
ಎದೆ ಆಳದಿಂದ ಮಡು ಮೌನ ಒಂದು ಕರೆವಾಗ ಜಂಟಿಯಾಗಿ
ಇಲ್ಲೊಂದು ಜೀವ ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ
-----------------------------------------------------------------------------------------------------------------
ಹುಡುಗರು (೨೦೧೧) - ಏನ್ ಚಂದಾನೇ ಹುಡುಗಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸುಖವಿಂದರ ಸಿಂಘ, ಕೈಲಾಶ ಖೈರ, ವಿಜಯ ಪ್ರಕಾಶ, ಪ್ರಿಯ ಹಿಮೇಶ,
Ghallu ghallenutha gejje.. Ghallu ghallenutha gejje..
En chandane hudugi Ghallu ghallenuthav gejje
en chandane hudugi Ghallu ghallenuthav gejje
jaanapada pada kelanna belli mooditho koli koogitho
baanigeritho rangu halli haidara olle manaside
yaarigenide hangu
Ghallu ghallenuthav dosti
ghallu ghallenuthav masti kustiyalli dosti ghallu ghallenuthav
En chandane hudugi
Ghallu ghallenuthav gejje en chandane hudugi
Ghallu gallenuthav gejje
Ghallu ghallenutha Gejje ghallu tajanuta
gejje ghallu tajanutha... ballida rangan valliya mele challidarokuliyo...
nam ballida rangan valliya mele challidarokuliyo....
Gumpu gumpuli gowri gange banna bannda chitte hange
nodoke saalakilla eradu kannu
Gandu haikalu beppagavre beragu kannali nodtha avre
daavanile beesuttare henhaikalu
rotti oota unnagilla habbadoota tallangilla
nenta jagala aadangilla namma ooralli
Ghallu ghallenutha dosti gallu ghallenuthav
masti kustiyalli dosti ghallu ghallenuthav En chandane hudugi
Ghallu ghallenuthav gejje en chandane hudugi
Ghallu ghallenuthav gejje
Gramaphonina gaana chanda tatto tamateya taala chanda
matkada haadi maado jagala chanda
kaddu tinnuva koli chanda kalla battiya sendi chanda
hallada edi kaayi chanda chanda
Ajja ajji kalla nota sandi gondi preethi pata
kenakutaithe maayagaathiya maiya maata..
Ghallu ghallenuthav dosthi
ghallu ghallenuthav masti kustiyalli dosthi
ghallu ghallenuthav
-----------------------------------------------------------------------------------------------------------------
ಹುಡುಗರು (೨೦೧೧) - ಶಂಭೋ ಶಿವ ಶಂಭೋ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ, ಗಾಯನ : ಶಂಕರ ಮಹಾದೇವನ್
ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ... ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...
ರುದ್ರನು ಮೂರನೆ ಕಣ್ಣನೆ ಬಿಡಲಿ ತಾಂಡವ ನಾಟ್ಯಕೆ ಪ್ರಳಯವೆ ಬರಲಿ
ಗಂಗೆಯೆ ಜಟೆಯ ಧುಮುಕಿ ಬರಲಿ ಎದುರು ನೀ ತಿರುವು... ನರನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೊ ತೋಳ್ಬಲವಿರಲಿ ಸ್ನೇಹಕೆ ಪ್ರಾಣ ಮುಡಿಪಾಗಿರಲಿ ಗೆಲುವು ನಿನಗಿರಲಿ....

ನಾವೇನು ಒಂದೆ ಗರ್ಭ ಹಂಚಿಕೊಂಡೋರು ಅಲ್ಲ ಸ್ನೇಹಾನೆ ನಮ್ಮ ತಾಯಿ, ಅಲ್ಯಾವ ಭೇದ ಇಲ್ಲ...
ನಿನಗೊಬ್ಬ ವೈರಿ ಅಂದ್ರೆ, ನನಗೂನು ವೈರಿ ಅವನು ಹೀಗನ್ನೊ ಸ್ನೇಹ ಒಂದೆ ಬಾಳಲ್ಲಿ ಮಂತ್ರ ಇನ್ನು...
ಸಾವಿಗು ಅಂಜೋದಿಲ್ಲಾ... ಸ್ನೇಹಕೆ ಒಂದೆ ಕುಲ...
ಸಾವಿಗು ಅಂಜೋದಿಲ್ಲಾ... ಸ್ನೇಹಕೆ ಒಂದೆ ಕುಲ...
ಮನಸಿದ್ರೆ ಮಾರ್ಗ ಅನ್ನೋ ಹುಡುಗರು...

ನಗುವಾಗ ಎಲ್ಲ ನೆಂಟ, ಅಳುವಾಗ ಯಾರು ಇಲ್ಲ ಹೆಗಲಿಗೆ ಹೆಗಲು ನೀಡೋ ಈ ಸ್ನೇಹ ಹಂಗೇನಲ್ಲ...
ಒಡಹುಟ್ಟಿದವರೂ ಕೂಡ ಬೆಳೆದಾಗ ಬೇರೆ ಬೇರೆ ಒಡನಾಡಿ ಆದೋರೆಂದು ಆಗೋಲ್ಲ ಬೇರೆ ಬೇರೆ..
ಸ್ನೇಹಕೆ ಸ್ನೇಹ ಒಂದೆ... ಪ್ರೀತಿಗೆ ಪ್ರೀತಿ ಒಂದೆ...
ಸ್ನೇಹಕೆ ಸ್ನೇಹ ಒಂದೆ... ಪ್ರೀತಿಗೆ ಪ್ರೀತಿ ಒಂದೆ... ಮನಸಿದ್ರೆ ಮಾರ್ಗ ಅನ್ನೋ ಹುಡುಗರು...
ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ... ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...
ಜಗಡಂ ಜಗಡಂ... ಜಗ ಡಗ ಡಂ ಡಂ.... ಜಗಡಂ ಜಗಡಂ... ಜಗ ಡಗ ಡಂ ಡಂ.... ಜಗಡಂ.. ಜಗ ಡಂ ಡಂ....
ಒಡಹುಟ್ಟಿದವರೂ ಕೂಡ ಬೆಳೆದಾಗ ಬೇರೆ ಬೇರೆ ಒಡನಾಡಿ ಆದೋರೆಂದು ಆಗೋಲ್ಲ ಬೇರೆ ಬೇರೆ..
ಸ್ನೇಹಕೆ ಸ್ನೇಹ ಒಂದೆ... ಪ್ರೀತಿಗೆ ಪ್ರೀತಿ ಒಂದೆ...
ಸ್ನೇಹಕೆ ಸ್ನೇಹ ಒಂದೆ... ಪ್ರೀತಿಗೆ ಪ್ರೀತಿ ಒಂದೆ... ಮನಸಿದ್ರೆ ಮಾರ್ಗ ಅನ್ನೋ ಹುಡುಗರು...
ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ... ಶಂಭೋ ಶಿವ ಶಂಭೋ... ಶಿವ ಶಿವ ಶಂಭೋ...
ಜಗಡಂ ಜಗಡಂ... ಜಗ ಡಗ ಡಂ ಡಂ.... ಜಗಡಂ ಜಗಡಂ... ಜಗ ಡಗ ಡಂ ಡಂ.... ಜಗಡಂ.. ಜಗ ಡಂ ಡಂ....
-----------------------------------------------------------------------------------------------------------------
No comments:
Post a Comment