- ಲೇ ಲೇ ಅಮ್ಮನ ಮಗಳೇ
- ನೀನೆಂದರೆ ನನಗೆ ಇಷ್ಟ ಕಣೋ
- ನನ್ನ ತುಟಿಯಲಿ ಬಹುದಿನದಿಂದ
- ಹೊಸ ಗಾನ ಬಜಾನ
- ರೆಡಿ ರೆಡಿ
- ಡುಮ್ ಡೋಲ್ ಬಜಾರೇ
ರಾಮ್ (೨೦೦೯) - ಲೇ ಲೇ ಅಮ್ಮನ ಮಗಳೇ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಟಿಪ್ಪು, ಮೇಘಾ
ಹೇಯ್ ಚೂಡ್ಬುರ್ರಿಸ್ ಬುದ್ದಿನೇ ಇಲ್ಲವಾ ಇಲ್ಲಾ ಲೂಸಾ ಏನದೋ
ಹೇಯ್ ಚೂಡ್ಬುರ್ರಿಸ್ ಬುದ್ದಿನೇ ಇಲ್ಲವಾ ಇಲ್ಲಾ ಲೂಸಾ ಏನದೋ
ಲೇ..ಲೇ..ಲೇ.. ಅಮ್ಮನ ಮಗಳೇ ಹೇಯ್ ಹೋಗೋ
ಲೇ.. ಲೇ...ಲೇ.. ನಿಮ್ಮ ಅಪ್ಪನ ಮಗಳೇ ಹೇಯ್ ಹೋಗೋ
ಕ್ಯಾಡ್ಬುರಿ ಹುಡುಗರಿಂದ ನಿಮಗೆ ಕ್ರೇಜೂ ಇಲ್ಲದೇ ಇದ್ದರೆ ನೀವು ಖಾಲಿ ಪೇಜು
ಎಸ್ಕ್ಯೂಸ್ ಮೀ ತಿಪ್ಪಯ್ಯ ನೀನ್ ಮಾತೆಲ್ಲಾ ತಪ್ಪಯ್ಯಾ
ಸ್ಟ್ರಾಬೆರ್ರಿಸ್ ನಾವಯ್ಯ ನಮ ಹಿಂದೆ ನೀವಯ್ಯಾ
ಲೇ..ಲೇ..ಲೇ.. ಅಮ್ಮನ ಮಗಳೇ ಹೇಯ್ ಹೋಗೋ
ಲೇ.. ಲೇ...ಲೇ.. ನಿಮ್ಮ ಅಪ್ಪನ ಮಗಳೇ ಹೇಯ್ ಹೋಗೋ
ಮಿಲಿಮೀಟರ್ ಪ್ರೀತಿ ಬಿಟ್ಟರೆ ಲೈಫೇ ಲಾಕು ಮನಸಾರ
ಹಲೋ .... ಹೇಳೋ.. ನೀವೇಲ್ಲಾ ಫೆವಿಕಲ್
ಹಲೋ .... ಹೇಳೋ.. ನೀವೇಲ್ಲಾ ಬ್ಯೂಟಿಫೂಲ್ಸ್
ನೂರಾರು ಯುಗವೇ ಕಳೆದರು ಚೆಲುವೆ ಅರ್ಥವೇ ಆಗದು ಹುಡಿಗೀರ ನಗುವೇ
ಜೀನ್ಸ್ ಪ್ಯಾಂಟು ಜೋಗಯ್ಯ ಕವಿ ಯಾವಾಗ ಆದಯ್ಯ
ಮೈ ಡಿಯರ್ ತಿಪ್ಪಯ್ಯಾ ಪೋಯಲ್ ಟೂ ಬೋರಯ್ಯಾ
ಬಯೋ ಡಾಟಾ ಬ್ಯಾಕಗ್ರೌಂಡ್ ನೋಡಿ ಪ್ರೀತಿ ರೇಟಿಂಗ್ ಮಾಡಿಬಿಡ್ತೀರಾ
ಟ್ಯಾಲಿ ಮಾಡಿ ಸಿಗ್ನಲ್ ಕೊಟ್ರು ಸಿಗ್ನಲ್ ಜಂಪು ಮಾಡಿಬಿಡ್ತೀರಾ
ಹಲೋ... ಹೇಳೋ... ವೈರೆಸ್ ನೀವೇಲ್ಲಾ
ಹಲೋ... ಹೇಳೀ ... ನೀವೇನೂ ಪ್ಯೂರ್ ಅಲ್ಲಾ
ಹಿಸ್ಟರಿ ತೆಗದು ನೋಡಿಕೋ ಹೆಣ್ಣೇ ಪ್ರೀತಿಗೆ ಹುಡುಗಿಯ ಕೊಡುಗೆಯೇ ಸೊನ್ನೆ
ಎಸ್ಕ್ಯೂಸ್ ಮೀ ತಿಪ್ಪಯ್ಯ ಹಿಸ್ಟರಿನೇ ಸುಳ್ಳಯ್ಯಾ
ನಾವ್ ಇದ್ದರೇ ನೀವಯ್ಯಾ ಲಿಂಕ್ ಇಟ್ಟವನೇ ಬ್ರಹ್ಮಯ್ಯಾ
ಲೇ..ಲೇ..ಲೇ.. ಅಮ್ಮನ ಮಗಳೇ ಹೇಯ್ ಹೋಗೋ
ಲೇ.. ಲೇ...ಲೇ.. ನಿಮ್ಮ ಅಪ್ಪನ ಮಗಳೇ ಹೇಯ್ ಹೋಗೋ
ಕ್ಯಾಡ್ಬುರಿ ಹುಡುಗರಿಂದ ನಿಮಗೆ ಕ್ರೇಜೂ ಇಲ್ಲದೇ ಇದ್ದರೆ ನೀವು ಖಾಲಿ ಪೇಜು
ಎಸ್ಕ್ಯೂಸ್ ಮೀ ತಿಪ್ಪಯ್ಯ ನೀನ್ ಮಾತೆಲ್ಲಾ ತಪ್ಪಯ್ಯಾ
ಸ್ಟ್ರಾಬೆರ್ರಿಸ್ ನಾವಯ್ಯ ನಮ ಹಿಂದೆ ನೀವಯ್ಯಾ
----------------------------------------------------------------------------------------------------
ರಾಮ್ (೨೦೦೯) - ನೀನೆಂದರೆ ನನಗೆ ಇಷ್ಟ ಕಣೋ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ನಂದಿತಾ, ಸೋನು ನಿಗಮ್
ನೀ ನೆಂದರೆ ನನಗೆ ಇಷ್ಟ ಕಣೋ... ನಿನ್ನಿಂದಲೇ ಪ್ರೀತಿ ಚೆಂದಾ ಕಣೋ...
ಅಮರಾ ಮಧುರಾ ಮಧುರಾ ಅಮರಾ ಅನುರಾ...ಗ
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗಾ...
ನೀನೆಂದರೆ ನನಗೆ ಇಷ್ಟಾ ಕಣೋ...
ಓಹೋ ನೀನೆಂದರೆ ನನಗೂ ಅಷ್ಟೇ ಕಣೇ...
ಜೊತೆಗೆ ಜೊತೆಗೆ ನಡೆದು... ಬೆರಳನು ಬೆಸೆಯುವ ತವಕ...
ಹ್ರದಯಾ ಹ್ರದಯಾ ಮಿಡಿದು... ಹೊಸ ಬಗೆಯನುಭವ ಪುಳಕ...
ಕನಸೇ ಇರದ ನಿದಿರೆ ಏಕೆ? ನೀನೇ ಇರದ ಬದುಕಿನ್ನೇಕೆ?
ಎಷ್ಟೋ ಒಲವ ಗುಣಿಸಿದ ಮೇಲೂ ನಮ್ಮ ಒಲವೇ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ.... ಹೋ ಹೋ.. ನೀನಿಲ್ಲದೆ ಏನು ಇಲ್ಲಾ ಕಣೇ...
ಪ್ರಣಯ ಜನಿಸಿ ಸಮಯಾ... ಮನಸಿಗೂ ಮನಸಿಗೂ ಮಿಲನಾ
ಕೊನೆಯಾ ವರೆಗೂ ನಿಲದು ಸಿಹಿ ಇದು ಒಲವಿನ ಕವನಾ....
ಪುನಃ ಪುನಃ ಬಯಸಿ ಸನಿಹ ತರಹ ತರಹ ಹೊಸದೀ ವಿರಹಾ
ಇಷ್ಟ ಆಗೋ ಅರಳು ಮರಳು ಇನ್ನೂ ಬೇಕು ಅನಿಸೋ ಅಮಲು
ಮನಸೇ ನಿನ್ನನು ಮರೆಯೋ ಮಾತೆಲ್ಲಿದೆ?....
ಹೇ ಹೇ ನಿನ್ನಿಂದಲೇ ಬದುಕು ಚೆಂದಾ ಕಣೇ...
ಅಮರಾ ಮಧುರಾ ಮಧುರಾ ಅಮರಾ ಅನುರಾಗಾ.....
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗಾ....
ನೀನೆಂದರೆ ನನಗೆ ಇಷ್ಟಾ ಕಣೋ ..... ನೀನೆಂದರೆ ನನಗೂ ಅಷ್ಟೇ ಕಣೇ......
----------------------------------------------------------------------------------------------------
ಅಮರಾ ಮಧುರಾ ಮಧುರಾ ಅಮರಾ ಅನುರಾ...ಗ
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗಾ...
ನೀನೆಂದರೆ ನನಗೆ ಇಷ್ಟಾ ಕಣೋ...
ಓಹೋ ನೀನೆಂದರೆ ನನಗೂ ಅಷ್ಟೇ ಕಣೇ...
ಜೊತೆಗೆ ಜೊತೆಗೆ ನಡೆದು... ಬೆರಳನು ಬೆಸೆಯುವ ತವಕ...
ಹ್ರದಯಾ ಹ್ರದಯಾ ಮಿಡಿದು... ಹೊಸ ಬಗೆಯನುಭವ ಪುಳಕ...
ಕನಸೇ ಇರದ ನಿದಿರೆ ಏಕೆ? ನೀನೇ ಇರದ ಬದುಕಿನ್ನೇಕೆ?
ಎಷ್ಟೋ ಒಲವ ಗುಣಿಸಿದ ಮೇಲೂ ನಮ್ಮ ಒಲವೇ ಮಿಗಿಲೋ ಮಿಗಿಲು
ನೀನೆಂದರೆ ನನಗೆ ಇಷ್ಟ ಕಣೋ.... ಹೋ ಹೋ.. ನೀನಿಲ್ಲದೆ ಏನು ಇಲ್ಲಾ ಕಣೇ...
ಪ್ರಣಯ ಜನಿಸಿ ಸಮಯಾ... ಮನಸಿಗೂ ಮನಸಿಗೂ ಮಿಲನಾ
ಕೊನೆಯಾ ವರೆಗೂ ನಿಲದು ಸಿಹಿ ಇದು ಒಲವಿನ ಕವನಾ....
ಪುನಃ ಪುನಃ ಬಯಸಿ ಸನಿಹ ತರಹ ತರಹ ಹೊಸದೀ ವಿರಹಾ
ಇಷ್ಟ ಆಗೋ ಅರಳು ಮರಳು ಇನ್ನೂ ಬೇಕು ಅನಿಸೋ ಅಮಲು
ಮನಸೇ ನಿನ್ನನು ಮರೆಯೋ ಮಾತೆಲ್ಲಿದೆ?....
ಹೇ ಹೇ ನಿನ್ನಿಂದಲೇ ಬದುಕು ಚೆಂದಾ ಕಣೇ...
ಅಮರಾ ಮಧುರಾ ಮಧುರಾ ಅಮರಾ ಅನುರಾಗಾ.....
ಜೊತೆ ನೀನಿರಲು ಜೊತೆಯಾಗಿರಲು ಸ್ವರ್ಗಾ....
ನೀನೆಂದರೆ ನನಗೆ ಇಷ್ಟಾ ಕಣೋ ..... ನೀನೆಂದರೆ ನನಗೂ ಅಷ್ಟೇ ಕಣೇ......
----------------------------------------------------------------------------------------------------
ರಾಮ್ (೨೦೦೯) - ನನ್ನ ತುಟಿಯಲಿ ಬಹುದಿನದಿಂದ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೌಮ್ಯರಾವ್, ಉದಿತನಾರಾಯಣ
ನನ್ನ ತುಟಿಯಲ್ಲಿ ಬಹು ದಿನದಿಂದ ಎದ್ದ ಒಂದ್ ಒಳ್ಳೇ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲ್ಲಿ ಕಳೆದಿಹುದು ನಿನ್ನ ಮುತ್ತು ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು ಏನು ಹೇಳದಲೇ ಅಪ್ಪು
ನನ್ನ ತುಟಿಯಲ್ಲಿ ಬಹು ದಿನದಿಂದ ಎದ್ದ ಒಂದ್ ಒಳ್ಳೇ ಮುತ್ತು ಕಳುವಾಗಿದೆ
ಕಣ್ಣಲೀ ಕಣ್ಣು ಇಡದೇ ಬರೀ ಕದ್ದು ನೋಡುವೇ ನನ್ನ
ಮೊದಲಿಂದ ನೀನು ಈ ರೀತಿಯೇ ಆಸೆಗಳ ಮೂಟೆಯನ್ನು
ನಿನ್ನ ಎದುರು ಇಟ್ಟುಕೊಂಡು ಕಾಯುವೇನೂ ನಾನು ಇದೆ ಪ್ರೀತಿಯೇ
ಮಾತು ಸೋತು ಸುಳ್ಳು ಸುಳ್ಳೇ ನಗುವೇ ನಾನು ನನ್ನಲೀ ಸರಿಯಾದ ಭಾಷೆ ಇಲ್ಲ
ಪ್ರೀತಿಯಲೀ ನಿಜವಾ ಹೇಳದಿರು ಚಿನ್ನ ನಿನ್ನ ಸುಳ್ಳುಗಳು ಚೆನ್ನ
ನನ್ನ ತುಟಿಯಲ್ಲಿ ಬಹು ದಿನದಿಂದ ಎದ್ದ ಒಂದ್ ಒಳ್ಳೇ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ಕಳೆದಿಹುದು ನಿನ್ನ ಮುತ್ತು ನನ್ನ ನಾಚಿಕೆಯ ಕೊಲೆಯಾಗಿದೆ
ನಡುರಾತ್ರಿಯ ಸುಳಿಗಾಳಿ ಅಂಗಾಲು ಸೋಕುವ ವೇಳೆ
ಜ್ವರ ಬರಿಸುವಂತೆ ನೆನಪಾದೆ ನೀ ಕಡು ಬಿಸಿಲು ಸುಡುವ ಘಳಿಗೆ
ಕನಸಲಿ ನಿನ್ನ ಜೊತೆಗೆ ಮಳೆಯಲಿ ನೆನೆದು ಹಾಳಾದೇ ನಾ
ನಿನ್ನ ಬೆನ್ನು ಗುದ್ದಿ ಜಗಳ ಆಡೋ ಆಸೆ ನನ್ನಲ್ಲಿ
ಕವಿತೆ ಬರಿಯೋ ಆಸೆ ನಿನ್ನ ಬೆನ್ನಲ್ಲಿ
ತುಂಬಾ ಸನಿಹದಲೀ ಕೂರು ನಾಚಿ ನೀರಾಗಿ ಚೂರು
ನನ್ನ ತುಟಿಯಲ್ಲಿ ಬಹು ದಿನದಿಂದ ಎದ್ದ ಒಂದ್ ಒಳ್ಳೇ ಮುತ್ತು ಕಳುವಾಗಿದೆ
ಕೆನ್ನೆ ಕೆಂಪಿನಲಿ ಕಳೆದಿಹುದು ನಿನ್ನ ಮುತ್ತು ನನ್ನ ನಾಚಿಕೆಯ ಕೊಲೆಯಾಗಿದೆ
ತುಂಬಾ ಹಾಡುವುದು ತಪ್ಪು ಏನು ಹೇಳದಲೇ ಅಪ್ಪು
----------------------------------------------------------------------------------------------------ರಾಮ್ (೨೦೦೯) - ಹೊಸ ಗಾನ ಬಜಾನ,
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೂರಿ ಸುರೇಶ, ಪುನೀತ ರಾಜಕುಮಾರ
ನೀನು ತುಂಬಾ ನಿಧಾನ, ಸ್ಪೀಡಗಿದೆ ಜಮಾನ, ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ, ನಿಧಾನವೇ ಪ್ರಧಾನ, ಆಧೆ ಸೇಫ್ ಪ್ರಯಾಣ
ಹೇಳಿಕೊಂಡೆ ಹೋಗೋಣ. ಹಳೇ ಪ್ರೇಮ ಪುರಾಣ
ಯಾಕೋ… ನಂಗೆ… ತುಂಬಾ… ಬೋರು.. ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ..
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
ಜಾನೆ ಜಾನೆ ಯೆಸ್ ಪಪ್ಪ ಈಟಿಂಗ್ ಶುಗರ್ ನೊಪಪ್ಪ ಕನ್ನದಲ್ಲಿ ಹೇಳ್ಬೇಕಪ್ಪ..
ಅವಲಕ್ಕಿ ಪವಲಕ್ಕಿ ದಾಮು ದುಮು ತುಸುಕು ಪುಸುಕು ಪ್ರೀತಿ ಗೀತಿ ಏರಲಿ ಸ್ವಲ್ಪ
ಆಯ್ ಲವ್ ಯೂ ಹೇಳೋಧಕ್ಕೆ ತುಂಬನೆ ಸುಸ್ತಾಗುತ್ತೆ
ನೀನಂತೂ ಸಿಕ್ಕಾಬಟ್ಟೆ ಸೋಂಬೇರಿ ಆಗೋಗ್ಬಿಟ್ಟೆ
ದೂರ ಕುಳಿತು ನಡುವೆ ಗ್ಯಾಪು ಬಿಡೋಣ
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
ಏನೇ … ಆಯ್ ಎಮ್ ಕ್ರೇಜಿ ಅಬೌಟ್ ಯೂ
ಮುತ್ತು ಕೊಡೋ ಬೆಟ್ಟಿಂಗ್ ಕಟ್ಟಿ ಹೇದ್ದು ಪುಸ್ಸು ಆಡೋಣ ಬಾ
ತುಂಬಾ… ಕಾಸ್ಟ್ಲೀ ನನ್ನ ಮುತ್ತು
ಯಾವ್ಧೊ ಒಂದು ಬೆಟ್ಟ ಹತ್ತಿ ಅಪ್ಪಿಕೊಂಡು ಕೂರೋಣ ಬಾ
ನಂಗೆ ಬೇರೆ ಕೆಲ್ಸಾ ಇತ್ತು ಈ ಹಾಡು ಏಳೋಕಿಂತ ಬೇರೊಂದು ಕೆಲ್ಸಾ ಬೇಕಾ
ಸಾಕಾಯ್ತು ತಯ್ಯತಕ್ಕ ಮಾತಾಡು ಕಷ್ಟ ಸುಖ ಫ್ಯೂಚರ್ ಪಾಪುಗೊಂದು ಹೆಸರು ಇಡೋಣ
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ ಯಾಕೋ… ನಂಗೆ… ತುಂಬಾ… ಬೋರು..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ.. ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
----------------------------------------------------------------------------------------------------
ಹೇಹೇಹೇಹೇ ... ರಾಮಾ... ಆಆಆಆಅ ... ಏ..ರಾಮಾ ಏ..ರಾಮಾ
----------------------------------------------------------------------------------------------------
ಸಾಕಾಯ್ತು ತಯ್ಯತಕ್ಕ ಮಾತಾಡು ಕಷ್ಟ ಸುಖ ಫ್ಯೂಚರ್ ಪಾಪುಗೊಂದು ಹೆಸರು ಇಡೋಣ
ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ ಯಾಕೋ… ನಂಗೆ… ತುಂಬಾ… ಬೋರು..
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ.. ಹೊಸ ಗಾನ ಬಜಾನ, ಹಳೆ ಪ್ರೇಮ ಪುರಾಣ
----------------------------------------------------------------------------------------------------
ರಾಮ್ (೨೦೦೯) - ಡುಮ್ ಡೋಲ್ ಬಜಾರೇ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಕಾರ್ತಿಕ, ನಂದಿತಾ
ಢಮ್ ಡೋಲು ಬಜಾರೇ ಮಸ್ತಕಲಂದರ
ಢಮ್ ಡೋಲು ಬಜಾರೇ ಮಸ್ತಕಲಂದರ
ಢಮ್ ಡೋಲು ಬಜಾರೇ ಮಸ್ತಕಲಂದರ
ಅಬ್ಬಬ್ಬಾ ಇವನ ಹೆತ್ತೋರ ಯಾರೂ ನಂಗೇ ಅಂತಾ ಕೊಟ್ಟರ ಯಾರೋ
ಅವರಿಗೇ ನೂರೊಂದು ಸಲಾಂ
ಢಮ್ ಡೋಲು ಬಜಾರೇ ಮಸ್ತಕಲಂದರ ಪ್ರೀತಿಗೆ ನಾನೇ ಸ್ವೀಟು ಸಿಕಂದರ ನಾನು ನಿಂಗೇ ಬೇಕಲ್ಲ ತಡಮಾಡಬೇಡ ರಾಮ
ನಿನಗಾಗಿ ನನ್ನ ಪ್ರೇಮ ಅನುರಾಗ ಒಂದು ಅಂಬಾರಿ ಮೇಲೇರಿ ಹಾಡು
ದಮ್ಮ ದಮ್ಮರೋ ಮಸ್ತಿಮೆ ಹಾರೋ ದಮ್ಮ ದಮ್ಮರೋ ಮಸ್ತಿಮೆ
ದಮ್ಮ ದಮ್ಮರೋ ಮಸ್ತಿಮೆ ಹಾರೋ ದಮ್ಮ ದಮ್ಮರೋ ಮಸ್ತಿಮೆ
ಢಮ್ ಡೋಲು ಬಜಾರೇ ಮಸ್ತಕಲಂದರ ಪ್ರೀತಿಗೇ ನಾನೇ ಸ್ವೀಟು ಸಿಕಂದರ
ದಮ್ಮ ದಮ್ಮರೋ ಮಸ್ತಿಮೆ ಹಾರೋ ದಮ್ಮ ದಮ್ಮರೋ ಮಸ್ತಿಮೆ
ದಮ್ಮ ದಮ್ಮರೋ ಮಸ್ತಿಮೆ ಹಾರೋ ದಮ್ಮ ದಮ್ಮರೋ ಮಸ್ತಿಮೆ
ಢಮ್ ಡೋಲು ಬಜಾರೇ ಮಸ್ತಕಲಂದರ ಪ್ರೀತಿಗೇ ನಾನೇ ಸ್ವೀಟು ಸಿಕಂದರ
ಅಬ್ಬಬ್ಬಾ ಇವನ ಹೆತ್ತೋರ ಯಾರೂ ನಂಗೇ ಅಂತಾ ಕೊಟ್ಟರ ಯಾರೋ
ಅವರಿಗೇ ನೂರೊಂದು ಸಲಾಂ
ಮಕಂದರ ಹೇಳೋ ಬಂಡಿ ಕಟ್ಟಿ ಬರ್ತಾವರಂತೇ
ಇಪ್ಪತ್ತೇಳು ಹಳ್ಳಿ ಮಂದಿರೂ ಇನ್ನೇನೂ ತಂದಿದೆ ರೇಷಿಮೆ ಪೇಟ
ಊರಿಗೇ ಹೋಳಿಗೆ ಊಟ ಮನಸಾರೇ ನನ್ನ ಕರೆಯೋಲೆ
ದಮ್ಮ ದಮ್ಮರೋ ಮಸ್ತಿಮೆ ಹಾರೋ ದಮ್ಮ ದಮ್ಮರೋ ಮಸ್ತಿಮೆ ದಮ್ಮ ದಮ್ಮರೋ ಮಸ್ತಿಮೆ ಹಾರೋ ದಮ್ಮ ದಮ್ಮರೋ ಮಸ್ತಿಮೆ
ಇಬ್ಬರೂ ಒಳ್ಳೆ ಇಡು ಜೋಡಿ ಒಳ್ಳೇದಾಗ್ಲಿ ಅಂತಾ ಕೋರೋಣ ಶಕುನ ಕೇಳೋ
----------------------------------------------------------------------------------------------------
ರಾಮ್ (೨೦೦೯) - ರೆಡಿ ರೆಡಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ, ಗಾಯನ : ಕಾರ್ತಿಕೇಯನ್
No comments:
Post a Comment