ರಾಜ್ ದ ಶೋಮ್ಯಾನ್ ಚಲನಚಿತ್ರದ ಹಾಡುಗಳು
- ಪಾರೋ ಹೇ ಹೇಳೆ ಪಾರೋ
- ಪೋಲಿ ಇವನು.... ಪೋಲಿ ಇವನು...
- ಕುಚ್ ಕುಚ್ ಕುಚ್ ಕುಚ್
- ರಾಣಿ ಹೇಳುವಾಗೆಲ್ಲ
- ಮುತ್ತುರಾಜ ಕಾಲಿಟ್ಟ
- ಓ ಕೆಂಪಾ ಓ ಕಾಳ
ರಾಜ್ ದ ಶೋಮ್ಯಾನ್ (೨೦೦೯) - ಹೇ ಪಾರೋ ಹೇ ಹೇಳೆ ಪಾರೋ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಟಿಪ್ಪು
ಹೇಯ್ ಹೇ ಪಾರು ಹೇಯ್ ಹೇಳೇ ಪಾರು
ಹೇಯ್ ಹೇ ಪಾರು ಹೇಯ್ ಹೇ ಪಾರು
ಬಾರೆ ಹೇಯ್ ಹೇ ಹೇ ಹೇಯ್ ಪಾರು ಹೇಯ್ ಹೇಳೇ ಪಾರು
ಒಂದು ಸಲ ಏನಾಗಲ್ಲ ಆಯ್ ಲವ್ ಯೂ ಅಂತ ಒಮ್ಮೆ ಹೇಳೇ

ಸುಮ್ಮನೆ ಹೇಳು ಬಾರೆ ಸುಮ್ಮನೆ ಹೇಳು ಬಾರೇ
ಹೇಯ್ ಹೇ ಪಾರು ಹೇಯ್ ಹೇ ಪಾರು ಹೇಯ್ ಹೇ ಹೇ ಹೇಯ್ ಪಾರು ಹೇಯ್ ಹೇಳೇ ಪಾರು
ಆಯ್ ವಾಂಟ್ ಟು ಸಂಥಿಂಗ್ ಸಂಥಿಂಗ್ ಸಂಥಿಂಗ್ ಆಯ್ ವಾಂಟ್ ಟು ಸಂಥಿಂಗ್ ಸಂಥಿಂಗ್

ಲೇಟರ್ ಕೊಡಲ್ಲ ಫೋನು ಮಾಡಲ್ಲ ಎಲ್ಲಂದ್ರೆ ಅಲ್ಲಿ ಅಡ್ಡ ಹಾಕೋಲ್ಲ
ಐಸ್ ಇಡಲ್ಲ ನೈಸು ಮಾಡಲ್ಲ ಹಿಂದಿಂದೆ ಬೀಳೂ ಪೋಲಿ ನಾನಲ್ಲ
ಸಿಗದೇ ಹೋದರೆ ನೀನು ನನಗೆ ಅಲೆಯಲಾರೆ ಹುಚ್ಹನ ಹಾಗೆ
ಯಾಕೆ ಬೇಜಾರು ನಿಂತುಕೊಳೆ ಪಾರು ಒಪ್ಕೋ ಲೇ ಪಾರು
ಹೇಯ್ ಹೇ ಪಾರು ಹೇಯ್ ಹೇ ಪಾರು
ಹೇಯ್ ಹೇ ಹೇ ಹೇಯ್ ಪಾರು ಹೇಯ್ ಹೇಳೇ ಪಾರು
ಲೇಟಾಗಿ ಬರಲ್ಲ ಸಾರೀ ಕೇಳಲ್ಲ ಸಿನೆಮಾಗೆ ಬಂದ್ರೆ ಟಚ್ ಮಾಡಲ್ಲ
ಹೊತ್ಕೊಂಡು ಹೋಗಲ್ಲ ಆಸಿಡ್ ಹಾಕಲ್ಲ ರೌಡಿಸಂ ಅಂತು ನನಗೆ ಗೊತ್ತಿಲ್ಲ
ಬೂಮಿಯೆಲ್ಲ ಹುಡುಕಿದರೂನು ಸಿಗುವುದಿಲ್ಲ ಇಂತಾ ಮಜ್ನು

ಆಯ್ ವಾಂಟ್ ಏ ಜಸ್ಟ್ ಸೇ ಸಂಥಿಂಗ್ ಸಂಥಿಂಗ್ ಆಯ್ ವಾಂಟ್ ಏ ಸಂಥಿಂಗ್ ಸಂಥಿಂಗ್
ಲೇಟಾಗಿ ಬರಲ್ಲ ಸಾರೀ ಕೇಳಲ್ಲ ಸಿನೆಮಾಗೆ ಬಂದ್ರೆ ಟಚ್ ಮಾಡಲ್ಲ
ಹೊತ್ಕೊಂಡು ಹೋಗಲ್ಲ ಆಸಿಡ್ ಹಾಕಲ್ಲ ರೌಡಿಸಂ ಅಂತು ನನಗೆ ಗೊತ್ತಿಲ್ಲ
ಬೂಮಿಯೆಲ್ಲ ಹುಡುಕಿದರೂನು ಸಿಗುವುದಿಲ್ಲ ಇಂತಾ ಮಜ್ನು
ಯೋಚನೆ ನಾ ಪಾರು ನನಗೆ ಇನ್ಯಾರು ಒಪ್ಕೋಳೇ ಪಾರು
ಹೇಯ್ ಹೇ ಪಾರು ಹೇಯ್ ಹೇಳೇ ಪಾರು
ಒಂದು ಸಲ ಏನಾಗಲ್ಲ ಆಯ್ ಲವ್ ಯೂ ಅಂತಾ ಒಮ್ಮೆ ಹೇಳೇ

ಸುಮ್ಮನೆ ಹೇಳು ಬಾರೆ ಸುಮ್ಮನೆ ಹೇಳು ಬಾರೆ
ಹೇಯ್ ಹೇ ಪಾರು ಹೇ ಪಾರು ಹೇಯ್ ಪಾರು ಹೇಳೇ ಪಾರು.
---------------------------------------------------------------------------------------------------------
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಪ್ರೇಮ, ಗಾಯನ : ಶ್ರೇಯಾ ಘೋಷಾಲ್. ಕೃಷ್ಣ

ರಾಜ್ ದ ಶೋಮ್ಯಾನ್ (೨೦೦೯) - ಪೋಲೀ ಇವನೂ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶ್ರೇಯಾ ಘೋಷಾಲ್

ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...

ಜಲ್ ಎಂದಿದೆ ಓ ಓ ಓ ನನ್ನ ಎದೆ
ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು ಪೋಲಿ ಇವನು......... ಪೋಲಿ ಇವನು............
(ಬಾರೂ ಪೋಲಿ ಬಾರೂ ಪೋಲಿ ಬಾರೂ ಪೋಲಿ )
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೆ..ಳೂ ಪೋಲಿ ಇವನು ಪೋಲಿ ಇವನು
ಓ ಓ ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು... ಪೋಲಿ ಇವನು...
---------------------------------------------------------------------------------------------------------
ರಾಜ್ ದ ಶೋಮ್ಯಾನ್ (೨೦೦೯) - ಕುಚ್ ಕುಚ್ ಅಂದಿದೆ ಈ ಹೃದಯ ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...
ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...
ಜಲ್ ಎಂದಿದೆ ಓ ಓ ಓ ನನ್ನ ಎದೆ
ತಡ ಮಾಡದೇ ಓ ಓ ಓ ಶರಣಾಗಿದೆ
ಯಾಮಾರಿಸೂ ಹುಡುಗರ ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರಿತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು ಪೋಲಿ ಇವನು......... ಪೋಲಿ ಇವನು............
(ಬಾರೂ ಪೋಲಿ ಬಾರೂ ಪೋಲಿ ಬಾರೂ ಪೋಲಿ )
ಎಲ್ಲಿದ್ದರೂ ಆ ಆ ಆ ಆ ಇಸ್ಟುದಿನ
ನಾನವನಿಗೆ ಆ ಆ ಆ ಆ ಇಷ್ಟವಾದೆನ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೆ..ಳೂ ಪೋಲಿ ಇವನು ಪೋಲಿ ಇವನು
ಓ ಓ ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು... ಪೋಲಿ ಇವನು...
---------------------------------------------------------------------------------------------------------
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಪ್ರೇಮ, ಗಾಯನ : ಶ್ರೇಯಾ ಘೋಷಾಲ್. ಕೃಷ್ಣ
ಕುಚ್ ಕುಚ್ ಕುಚ್ ಕುಚ್
ಕುಚ್ ಕುಚ್ ಅಂದಿದೆ ಈ ಹೃದಯ ಕುಚ್ ಕುಚ್ ಅಂದಿದೆ
ಕುಚ್ ಕುಚ್ ಅಂತಿದೆ ಈ ಹೃದಯ ಕುಚ್ ಕುಚ್ ಅಂತಿದೆ
ಪ್ರೀತಿಸುವೆನು ನಾನೀಗ ಭಯವಾಗಿದೆ ನನಗೀಗ
ಬರಬೇಡ ಹೋಗೋ ಬರುವ. ಬರುವ. ರಾಕ್ಷಸರೆಲ್ಲರೂ ನಿಂಗೆ ಕಾವಲಿದ್ದರು ನಿನ್ನಾಣೆ

ಬರುವೆ ನನ್ನ ಪ್ರಾಣ ಹೋದರೂ
ಕುಚ್ ಕುಚ್ ಅಂದಿದೆ ಈ ಹೃದಯ ಕುಚ್ ಕುಚ್ ಅಂದಿದೆ
ಕುಚ್ ಕುಚ್ ಅಂತಿದೆ ಈ ಹೃದಯ ಕುಚ್ ಕುಚ್ ಅಂತಿದೆ
ಏಳೇಳು ಕಡಲಾಚೆ ನಿನ್ನ ಕೂಡಿ ಇಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಆ ಬಿರುಗಾಳಿ ಬಿಡದೆ ನಿನ್ನನು ಸುತ್ತಿ ಬಚ್ಚಿಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ನೀ ಎಲ್ಲಿಯೂ ಹೇಗಿರು ಏನೆ ಆದರೂ ಬರುವೆ
ಲಗಿ ಲಗಿರೆ ಲಗಿರೆ ಲಗಿ ಲಗಿ ಲಗಿ ಲಗಿ ಬರಬೇಡ ನೀನು
ಕೈಮುಗಿವೆ ಬೇಡಯ್ಯ ತಲೆಬಾಗುವೆ ಕ್ಷಮಿಸಯ್ಯ ಬರಬೇಡ ನೀನು ಬರುವ...ಬರುವ...

ಋಷಿಗಳೆಲ್ಲ ನಿನ್ನ ನನಗೆ ಸಿಗದಂಗೆ ಕಲ್ಲು ಮಾಡಿಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಆ ಬ್ರಹ್ಮನೇ ನಿನ್ನ ಹಣೆಬರಹ ಬೇರೆ ಬರೆದಿಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಮರುಜನ್ಮವ ಪಡೆದು ನೀ ಹುಟ್ಟಿ ಬಂದರು ಬರುವೇ

ಯಾಕಾದರೂ ಬರುತಿಯೋ ಪ್ರೀತಿನಾ ತರುತಿಯೋ ಬರಬೇಡ ಹೋಗೋ
ಬರುವ...ಬರುವ... ರಾಕ್ಷಸರೆಲ್ಲರೂ ನಿಂಗೆ ಕಾವಲಿದ್ದರು
ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರೂ
ಕುಚ್ ಕುಚ್ ಕುಚ್ ಕುಚ್
---------------------------------------------------------------------------------------------------------
ರಾಜ್ ದ ಶೋಮ್ಯಾನ್ (೨೦೦೯) - ರಾಣಿ ಹೇಳುವಾಗೆಲ್ಲಾ

ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ , ಗಾಯನ : ಶ್ರೇಯಾ ಘೋಷಾಲ್. ಪ್ರೇಮ
ರಾಣಿ ಹೇಳುವಾಗೆಲ್ಲ ರಾಜ ಕೇಳಲೇ ಇಲ್ಲ ಪ್ರೀತಿ ಇದು ಕನಸಿದು
ಒಂದು ಮಾತನು ಹೇಳದೆ ದೂರ ಹೋದೆಯಾ ... ಒಂದು ಮಾತಿದೆ ಹೇಳುವೇ ಬಾರೋ
ಗೆಳೆಯ ಪ್ರೀತಿಸುವೆ ಓಹ್ ... ರಾಜ್
ರಾಣಿ ಹೇಳುವಾಗೆಲ್ಲ ರಾಜ ಕೇಳಲೇ ಇಲ್ಲ ಪ್ರೀತಿ ಇದು ಕನಸಿದು
ಕೂಡಿಟ್ಟ ಪ್ರೀತೀನ ಕೊಡಲು ಬಂದ ನನ್ನನ್ನ ನೋಡದೇ ನೀ ಹೋದೇ
ಓಹ್ .. ರಾಜ್ ಒಮ್ಮೋಮ್ಮೆ ಅನಿಸೋದು ನೋವಿನ್ನೇಕೆ ಬಡಕೊಂಡು ಸಿಗದೇ ನಿನ್ನ ಪ್ರೀತಿ
ಓಹ್ ರಾಜ್ ಒಂದಾಗಿ ಬಂದರೇ ನೋವು ಒಂದಾಗಾದೇ ಹೋಯಿತು ಮನವು
ನೀ ಯಾರೋ... ನಾನ್ ಯಾರೋ .... ಓಹ್ ರಾಜ್ ಪ್ರೀತಿಸುವೇ... ಓ ರಾಜ್...
ರಾಣಿ ಹೇಳುವಾಗೆಲ್ಲ ರಾಜ ಕೇಳಲೇ ಇಲ್ಲ ಪ್ರೀತಿ ಇದು ಕನಸಿದು
ಹೇಳೋಕೆ ಆಗಲ್ಲ ಶುರು ಹೇಗಾಯ್ತು ಗೊತ್ತಿಲ್ಲ ಎದೆಯಲಿ ಇದೆ ಪ್ರೀತಿ ... ಓಹ್ ಪಾರೋ..
ಪ್ರಾಣಾನೇ ಪಣವಾಗಿ ನಿನ್ನ ನಾ ಕಾದೆ ಯಾಕಾಗಿ ಇದೆ ಕಣೆ ನಿಜ ಪ್ರೀತಿ ಓಹ್ ಪಾರೋ ...
ನೀನಿಲ್ಲದೇ ನನಗೇನಿಲ್ಲ ನಾವಿಬ್ಬರು ಬೇರೆ ಅಲ್ಲ ನೀನಿನೇ... ನಾನೇನೇ
ಓಹ್ ಪಾರೋ ಪ್ರೀತಿಸುವೇ... ಓ ಪಾರೋ ಆಆಆ ...
ರಾಜ ಹೇಳೋ ನೀ ಹೇಳು ರಾಣಿ ಒಮ್ಮೆ ನೀ ಕೇಳು
ಪ್ರೀತಿ ಇದು ಕಾಣಿಸದು ಒಂದು ಮಾತಿದೆ ನನ್ನಲೀ ನಿನಗೆ ಹೇಳಲೂ
ಒಂದು ಮಾತದೇ ಹೇಳುವೆ ಬಾರೇ ಗೆಳತೀ
ಪ್ರೀತಿಸುವೇ ಓಹ್ ಪಾರೋ ... ಆಅಅ ರಾಜ ಹೇಗೋ ನೀ ಹೇಳು ರಾಣಿ
---------------------------------------------------------------------------------------------------------
---------------------------------------------------------------------------------------------------------
---------------------------------------------------------------------------------------------------------
ರಾಜ್ ದ ಶೋಮ್ಯಾನ್ (೨೦೦೯) - ಮುತ್ತುರಾಜ್ ಕಾಲಿಟ್ಟ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶಂಕರ ಮಹಾದೇವನ್
---------------------------------------------------------------------------------------------------------
ರಾಜ್ ದ ಶೋಮ್ಯಾನ್ (೨೦೦೯) - ಓ ಕೆಂಪಾ ಓ ಕಾಳ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಡಾ|| ರಾಜಕುಮಾರ,
---------------------------------------------------------------------------------------------------------
No comments:
Post a Comment