- ರುಕ್ಕು ರುಕ್ಕು ರುಕ್ಕಮ್ಮ ಲುಕ್ಕು ಲುಕ್ಕು ಲುಕ್ಕಮ್ಮ
- ಮಿನ ಮಿನ ಹೊಸತನ
- ಸೇರಿತು ಮನ ಸೇರಿತು
- ಅಲ್ಲೋಲ ಕಲ್ಲೋಲ ಪ್ರೀತಿನೇ ಎಲ್ಲಾ
- ಅಂದೊಂದಿತು ಕಾಲ ಆ ಸುಂದರಿಯರ ಮೇಳ
- ಮೈನಾ ಕೂಗೇ ಮೈನಾ ಕೂಗೇ
ನಮ್ಮ ಬಸವ (೨೦೦೫) - ರುಕ್ಕು ರುಕ್ಕು ರುಕ್ಕಮ್ಮ ಲುಕ್ಕು ಲುಕ್ಕು ಲುಕ್ಕಮ್ಮ
ಸಂಗೀತ : ಗುರುಕಿರಣ, ಸಾಹಿತ್ಯ : ಭಂಗಿರಂಗ, ಗಾಯನ : ಪುನೀತರಾಜಕುಮಾರ

ರುಕ್ಕು ರುಕ್ಕು ರುಕ್ಕಮ್ಮ ಲುಕ್ಕು ಲುಕ್ಕು ಲುಕ್ಕಮ್ಮ
ರುಕ್ಕು ರುಕ್ಕು ರುಕ್ಕಮ್ಮ ಲುಕ್ಕು ಲುಕ್ಕು ಲುಕ್ಕಮ್ಮ ಸಿಟ್ಟ್ಯಾಕೆ ನನ್ನ ಮ್ಯಾಲೆ
ಸಿಗ್ಗು ಸೊಕ್ಕು ಬ್ಯಾಡಮ್ಮ ಒಮ್ಮೆ ನಕ್ಕು ಬಾರಮ್ಮ ಲವ್ ಐತೆ ನಿನ್ನ ಮ್ಯಾಲೆ
ಪೋಲಿ ನಾನಲ್ಲ ಗೇಲಿ ಮಾಡಲ್ಲ ತಪ್ಪಾದ್ರೆ ಸ್ವಾರಿ ಕಣೆ ಹೇಯ್...ಹೇ ಹೇಯ್...ಹೇ
ಹೇಯ್ ರುಕ್ಕು ರುಕ್ಕು ರುಕ್ಕಮ್ಮ ಲುಕ್ಕು ಲುಕ್ಕು ಲುಕ್ಕಮ್ಮ ಸಿಟ್ಟ್ಯಾಕೆ ನನ್ನ ಮ್ಯಾಲೆ

ಸಾವಿರ ಸುಳ್ಳನು ಹೇಳಿ ಒಂದು ಮದುವೆಯ ಮಾಡ್ತಾರೆ
ಸಾವಿರ ಸುಳ್ಳನು ಹೇಳಿ ಒಂದು ಮದುವೆಯ ಮಾಡ್ತಾರೆ
ತಪ್ಪೇನು ಹೇಳು ಪ್ರೀತಿಯಲಿ ಸುಳ್ಳೊಂದು ಹೇಳಿದರೆ
ಬಿಡು ನೀ ಮನದ ಇರಿಸು ಮುರಿಸು ನಗೆಯ ಮಳೆಯ ಸುರಿಸು ಸುರಿಸು

ಆದರೆ ಜಗಳ ರಾಜಕಿಯಲಿ ಪಾರ್ಟಿಯೇ ಚೂರ್ ಚೂರು
ಆದರೆ ಜಗಳ ರಾಜಕಿಯಲಿ ಪಾರ್ಟಿಯೇ ಚೂರ್ ಚೂರು
ಪ್ರೇಮದ ಜಗಳ ರಾಜಿ ಯಾದರೆ ಆ ಲವ್ ಬಲು ಜೋರು
ಎದೆಯ ತೆರೆದು ನಿಜವ ನುಡಿದೆ ಮುನಿಸು ಮುರಿದು ಬಳಿ ಬಾ ಚಲುವೆ

------------------------------------------------------------------------------------------------------
ತಾ ಧೀನ್... ತಾ ಧೀನ್... ಮಿಣ.. ಮಿಣ.. ಮಿಣ.. ಮಿಣ..
ದಿನ ದಿನ ಸೊಗಸಿನ ಮೆನಿ ಮೆನಿ ಹೊಸತನ ಜೊತೆಯಲಿ ಬೇಕು ದೀವಾನಾ...
ದೀವಾನಾ... ದೀವಾನಾ... ದೀವಾನಾ... ದೀವಾನಾ...

ತಾ ಧೀನ್... ತಾ ಧೀನ್... ತಾ ಧೀನ್... ತಾ ಧೀನ್...
ಸಿನಿಮಾವ ತೋರಿಸಿ ನಗಿಸೋನು ವಾವ್ ವಾವ್ ತರತರ ಮಾತು ಬಲ್ಲೋನು

ಮುನಿಸಿತ ಹೋದರೂ ರಮಿಸೋನು ಓಓಓಓಓ
ಜೊತೆಯಿರಬೇಕು ಅಂತೋನು ಸಿಕ್ರೇ ಆ ಗಂಡು
ಅವನ್ ಎತ್ತಕೊಂಡು ಅಲ್ಲೇ ಮುದ್ದಾಡುವೇ ಓಓಓಓಓಹೋಹೊಹೋ

ಮಿಣಮಿಣ ಮಿಣ ಓಹೋ ದಿನ ದಿನ ಸೊಗಸಿನ ಓಹೋ ...
ಮೆನಿ ಮೇನಿ ಹೊಸತನ ಓಹೋ ಜೊತೆಯಲಿ ಬೇಕು ದೀವಾನಾ ಓಹೋ
ದೀವಾನಾ ದೀವಾನಾ ದೀವಾನಾ ದೀವಾನಾ
------------------------------------------------------------------------------------------------------
ನಿನ್ನ ಕಂಡ ಕ್ಷಣ... ನನ್ನೇ ಮರೆತೋದೇನಾ ಅಂದೇ ನಾ ನಿನ್ನ ಅರೆತೆ ಓ... ಚಿನ್ನಾ
ಪೋಲಿ ನಾನಲ್ಲ ಗೇಲಿ ಮಾಡಲ್ಲ ತಪ್ಪಾದ್ರೆ ಸ್ವಾರಿ ಕಣೆ ಹೇಯ್...ಹೇ ಹೇಯ್...ಹೇ
------------------------------------------------------------------------------------------------------
ನಮ್ಮ ಬಸವ (೨೦೦೫) - ಮಿನ ಮಿನ ಹೊಸತನ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ, ಗಾಯನ : ಚೈತ್ರಾ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ, ಗಾಯನ : ಚೈತ್ರಾ
ದಿನ ದಿನ ಸೊಗಸಿನ ಮೆನಿ ಮೆನಿ ಹೊಸತನ ಜೊತೆಯಲಿ ಬೇಕು ದೀವಾನಾ...
ದೀವಾನಾ... ದೀವಾನಾ... ದೀವಾನಾ... ದೀವಾನಾ...
ದಿನ ದಿನ ಸೊಗಸಿನ ಮೆನಿ ಮೆನಿ ಹೊಸತನ ಜೊತೆಯಲಿ ಬೇಕು ದೀವಾನಾ...
ದೀವಾನಾ... ದೀವಾನಾ... ದೀವಾನಾ... ದೀವಾನಾ...
ದೀವಾನಾ... ದೀವಾನಾ... ದೀವಾನಾ... ದೀವಾನಾ...
ತಾ ಧೀನ್... ತಾ ಧೀನ್... ತಾ ಧೀನ್... ತಾ ಧೀನ್...
ಸಿನಿಮಾವ ತೋರಿಸಿ ನಗಿಸೋನು ವಾವ್ ವಾವ್ ತರತರ ಮಾತು ಬಲ್ಲೋನು
ತಾ ಧೀನ್... ತಾ ಧೀನ್... ತಾ ಧೀನ್... ತಾ ಧೀನ್...
ಮುನಿಸಿತ ಹೋದರೂ ರಮಿಸೋನು ಓಓಓಓಓ
ಜೊತೆಯಿರಬೇಕು ಅಂತೋನು ಸಿಕ್ರೇ ಆ ಗಂಡು
ಅವನ್ ಎತ್ತಕೊಂಡು ಅಲ್ಲೇ ಮುದ್ದಾಡುವೇ ಓಓಓಓಓಹೋಹೊಹೋ
ತಾ ಧೀನ್... ತಾ ಧೀನ್... ತಾ ಧೀನ್... ತಾ ಧೀನ್...
ಮಿಣಮಿಣ ಮಿಣ ಓಹೋ ದಿನ ದಿನ ಸೊಗಸಿನ ಓಹೋ ...
ಮೆನಿ ಮೇನಿ ಹೊಸತನ ಓಹೋ ಜೊತೆಯಲಿ ಬೇಕು ದೀವಾನಾ ಓಹೋ
ದೀವಾನಾ ದೀವಾನಾ ದೀವಾನಾ ದೀವಾನಾ
------------------------------------------------------------------------------------------------------
ನಮ್ಮ ಬಸವ (೨೦೦೫) - ಸೇರಿತು ಮನ ಸೇರಿತು
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ

ಸೇರಿತು ಮನ ಸೇರಿತು... ಸೇರಿತು ಮನ ಸೇರಿತು .. ಸೇರಿತು ಮನ ಸೇರಿತು
ಸೇರಿತು ಮನ ಸೇರಿತು... ಪ್ರೀತಿಯು ಜೊತೆ ಮೂಡಿತು
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಹ... ಸೇರಿತು ಮನ ಸೇರಿತು... ಪ್ರೀತಿಯು ಜೊತೆ ಮೂಡಿತು
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಬೆರೆಯಿತು ಜೀವನ.. ತಿಳಿಯದೇ ಹೋದೇನಾ .. ನಿನ್ನ ಈ ಪ್ರೀತಿನಾ ...
ಈ ದಿನ ನಿನ್ನ ಮೆಚ್ಚಿದೆ ಚಿನ್ನ ಎಂದು ನಿನ್ನವಳೇ ನಾ...
ಸಿಹಿ ಮಾತಿಗೆ ಸವಿ ಪ್ರೀತಿಗೆ ಸೋತಿದೆ ನನ್ನೇ ನಾ..
ಸೇರಿತು ಮನ ಸೇರಿತು... ಪ್ರೀತಿಯು ಜೊತೆ ಮೂಡಿತು
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ನಿನ್ನ ಪ್ರೀತಿಯಲೀ... ನಾನೇ ಉಸಿರಾಗಲೀ
ನನ್ನ ನೆನಪಲ್ಲಿ ನಿನ್ನ ನಗು ಚೆಲ್ಲಿ ಅರಳೋ ಹೂವಾದೇನಾ...
ಏನೇ ಎದುರಾಗಲೀ... ಊರೇ ದೂರಾಗಲೀ
ದೇವರೇ ಬಂದು ಹೇಳಲಿ ಇಂದು ಇನ್ನ ಮರೆಯೋಲ್ಲ ನಾ...
ನೀನಿದ್ದರೇ ನನ್ನ ಬಾಳಿಗೆ ಆ ಸ್ವರ್ಗವೇ ಈ ಧರೇ ...
ಸೇರಿತು ಮನ ಸೇರಿತು... ಪ್ರೀತಿಯು ಜೊತೆ ಮೂಡಿತು
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
ಸೇರಿತು ಮನ ಸೇರಿತು... ಪ್ರೀತಿಯು ಜೊತೆ ಮೂಡಿತು
ಉಹ್ಹ್.. ಯಹ್ ... ಆಯ್ ಐ ಎಮ್ ಇನ್ ಲವ್
------------------------------------------------------------------------------------------------------
ನಮ್ಮ ಬಸವ (೨೦೦೫) - ಅಲ್ಲೋಲ ಕಲ್ಲೋಲ ಪ್ರೀತಿನೇ ಎಲ್ಲಾ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಗುರುಕಿರಣ, ಕವಿತಾ ಕೃಷ್ಣಮೂರ್ತಿ

ಕೋರಸ್ : ಅಲ್ಲೊಲ್ಲ ಕಲ್ಲೋಲ ಪ್ರೀತಿನೇ ಎಲ್ಲ ಯಾರನ್ನೂ ಬಿಟ್ಟಿಲ್ಲ ಈ ಪ್ರೇಮ ಜಾಲ
ಗಂಡು : ಬಾ ಎಂದು ಅಂದಾಗ ಎಂದು ಬರೋದಿಲ್ಲ ಹೋಗೆಂದು ಅಂದಾಗ ಎಂದೆಂದೂ ಹೋಗಲ್ಲ..
ಹೀಗೇಕೇಯೋ... ಪ್ರೀತೀಯೋ ...
ಬಾ ಎಂದು ಅಂದಾಗ ಎಂದು ಬರೋದಿಲ್ಲ ಹೋಗೆಂದು ಅಂದಾಗ ಎಂದೆಂದೂ ಹೋಗಲ್ಲ..
ಪ್ರೀತೀನೇ ಹಿಗೆ ಕಣೇ ...
ಗಂಡು : ಮುಚ್ಚಿಟ್ಟು ಬಚ್ಚಿಟ್ಟು ಪ್ರೀತಿ ಸಾಯಲ್ಲ ನಾನಲ್ಲ ನೀನಲ್ಲ ಬ್ರಹ್ಮಾಂಗೂ ಆಗಲ್ಲಾ
ಪ್ರೀತಿಗೇ ಸೋ..ಲೇಲ್ಲಿದೇ ... ಓಹೋ ...
ನಮ್ಮಂತೇ ಏನೊಂದೂ ನಡೆಯೋಲ್ಲ ಎಂದೆಂದೂ ಪ್ರೀತೀಲಿ ನೋವೇ ಇದೇ... ಏಹೇ
ಬಾ ಎಂದು ಅಂದಾಗ ಎಂದು ಬರೋದಿಲ್ಲ ಹೋಗೆಂದು ಅಂದಾಗ ಎಂದೆಂದೂ ಹೋಗಲ್ಲ..
ಪ್ರೀತೀನೇ ಹಿಗೆ ಕಣೇ ...
ಕೋರಸ್ : ಅಲ್ಲೊಲ್ಲ ಕಲ್ಲೋಲ ಪ್ರೀತಿನೇ ಎಲ್ಲ ಯಾರನ್ನೂ ಬಿಟ್ಟಿಲ್ಲ ಈ ಪ್ರೇಮ ಜಾಲ
ಗಂಡು : ಪ್ರೀತಿನೇ ಈ ಶ್ವಾಸ ಪ್ರೀತಿನೇ ನಿಶ್ವಾಸ ಪ್ರೀತೀನ ಸುತ್ತೋದು ಈ ಭೂಮಿ ಆಕಾಶ
ಪ್ರೀತಿ...ನೇ.... ಏ ... ಪ್ರಾಣವೇ... ಓಹೋ ...
ನಮ್ಮೋರ ಮಾಡೋದು ಚಲ್ಲಾಟ ಅಡೋದು ಪ್ರೀತಿಗೇ ಹವ್ಯಾಸವೇ... ಏಹೇ...
ಬಾ ಎಂದು ಅಂದಾಗ ಎಂದು ಬರೋದಿಲ್ಲ ಹೋಗೆಂದು ಅಂದಾಗ ಎಂದೆಂದೂ ಹೋಗಲ್ಲ..
ಹೀಗೇಕೇಯೋ ಪ್ರೀತೀಯೇ........
ಕೋರಸ್ : ಅಲ್ಲೊಲ್ಲ ಕಲ್ಲೋಲ ಪ್ರೀತಿನೇ ಎಲ್ಲ ಅಲ್ಲೊಲ್ಲ ಕಲ್ಲೋಲ
------------------------------------------------------------------------------------------------------
ನಮ್ಮ ಬಸವ (೨೦೦೫) - ಅಂದೊಂದಿತು ಕಾಲ ಆ ಸುಂದರಿಯರ ಮೇಳ
ಸಂಗೀತ : ಗುರುಕಿರಣ, ಸಾಹಿತ್ಯ :ವಿ.ಮನೋಹರ, ಗಾಯನ : ಉದಿತನಾರಾಯಣ

ಹೈ ಎಂಜಾಯ್ ಸಿಂಗಿಂಗ್ ಸಿಂಗ್
ಅಂದೊಂದಿತು ಕಾಲ ಆ ಸುಂದರಿಯರ ಮೇಳ ಸೂರಯ್ಯ ಮಧು ಬಾಲ
ಆ ವೈಜಯಂತೀ ಮಾಲ ಇಂದ ಏಕಿಲ್ಲ ಏನಾದರೋ...
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...

ಕಡೆಗಣ್ಣ ಕುಡಿನೋಟ ...
ಹೇ... ಕಡೆಗಣ್ಣ ಕುಡಿನೋಟ ಆ ಬಿನ್ನಾಣ ರಸದೂಟ
ಬಿಂಕ ಕೊಂಕ ಡೊಂಕ ಡೊಂಕ ಸೆರೆಗಿಂದಾನೇ ಟಾಟಾ
ಆ ಲಜ್ಜೇ ಹೆಜ್ಜೇ ಓಟ ಆ ಕಡೆ ದಿಟ್ಟ ಮೈಯ್ಯಮಾಟ
ಬ್ಲಾಕ್ ಏಂಡ್ ವೈಟೆಲ್ಲಾ ಕಲರ್ ಕಲರ್ ಕನಸಿನ ಮಾರಾಟ
ಆ ವಯ್ಯಾರದ.. ಆ ಸಿಂಗಾರದ ಮುದ ಇಂದು ನಾ ಕಣೆ ನೇ
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
ಅಂದೊಂದಿತು ಕಾಲ ಆ ಸುಂದರಿಯರ ಮೇಳ ಸೂರಯ್ಯ ಮಧು ಬಾಲ
ಆ ವೈಜಯಂತೀ ಮಾಲ ಇಂದ ಏಕಿಲ್ಲ ಏನಾದರೋ...
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
ಮದಿರ ಸುಂದರೀ ಪಾರೂ .. ಹೇ ಮದಿರ ಸುಂದರೀ ಪಾರೂ .. ಅವ್ಳ ಎಲ್ಲಿರುವಳು ಅದು ಯಾರು
ಅಂಥೋರ್ ಸಿಕ್ಕರೇ ಅವ್ಳು ದೇವದಾಸ್ ಆಗಿ ನಗ ನಗ್ತಾ ಸಾಯ್ತಿನೀ
ಮುಮತಾಜ್ ಅಂಥ ಬ್ಯೂಟಿ ಅವಳಿಗೆ ಯಾರು ಸಾಟಿ
ಸಿಕ್ಕರೇ ಅವಳು ತಾಜ್ ಮಹಲ್ ಕಟ್ಟಸೋದ್
ತಪ್ಪಿಲ್ಲ ಅಂತೀನಿ ಆ.. ವಯ್ಯಾರದ ... ಆ.. ಸಿಂಗಾರದ ಮೂಡ ಇಂದೂ ನಾ ಕಾಣೆನೇ..
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
ಅಂದೊಂದಿತು ಕಾಲ ಆ ಸುಂದರಿಯರ ಮೇಳ ಸೂರಯ್ಯ ಮಧು ಬಾಲ
ಆ ವೈಜಯಂತೀ ಮಾಲ ಇಂದ ಏಕಿಲ್ಲ ಏನಾದರೋ...
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ... ಓಹ್ .. ಓಹೋ ...
-----------------------------------------------------------------------------------------------------
ನಮ್ಮ ಬಸವ (೨೦೦೫) - ಮೈನಾ ಕೂಗೇ ಮೈನಾ ಕೂಗೇ
ಸಂಗೀತ : ಗುರುಕಿರಣ, ಸಾಹಿತ್ಯ :ಕವಿರಾಜ, ಗಾಯನ : ಸುಖವಿಂದರ ಸಿಂಘ, ಸುನೀತಾ ಎಸ್.

ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು
ಈ ಪ್ರೀತಿ ಎಂಬ ಮೈನ ಹೊಕ್ಕಾಯ್ತು ನನ್ನ ಮೈನಾ
ಓ ನನ್ನ ಪ್ರೀತಿ ಸೋನಾ ಬಾ ಬಾರೆ ಪ್ರೀತಿಸೋಣ
ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು
ಈ ಪ್ರೀತಿ ಹುಟ್ಟೋ ಮುಂಚೆ ಆಡುತ್ತೆ ಕಣ್ಣಾಮುಚ್ಚೆ
ನಾವಾಗ ಹಾಡೋ ಹಾಡೇ ಕು ಕು ಕು ಕು
ಪ್ರೀತಿಲಿ ಬಿದ್ದ ಮೇಲೆ ಕಣ್ಣಲ್ಲೆ ಕಣ್ಣಂಚಲ್ಲೆ
ಮಾತಾಡೋ ಮುದ್ದು ಭಾಷೆ ಕು ಕು ಕು ಕು
ಮಾತಿಲ್ಲದೇನೆ ಎಲ್ಲಾನು ಹೇಳೋದು ಪ್ರೀತಿ ತಾನು ತಾನು
ಗೊತ್ತಾಗದೇನೆ ಏನೇನೋ ಆಗೋದು ಪ್ರೀತಿಯಲಿ ಏಕೋ ಕಾಣೆ
ಮೈನಾ ಕೂಗೆ ಮೈನಾ ಕೂಗೆ ಕು ಕು ಕು ಕು
ಮೈಯ್ಯಾ ಒಳಗೆ ಮೈಯ್ಯಾ ಒಳಗೆ ಕು ಕು ಕು ಕು
ಹೂ ಮುತ್ತು ಕೊಟ್ಟ ಹೊತ್ತು ಹಾರೊಯ್ತು ಎಲ್ಲಾ ಮಾತು
ಈ ಮೌನ ಯಾಕೊ ಬಂತು ಕು ಕು ಕು ಕು
ಈ ದುಂಬಿ ಓಡಿ ಬಂದು ಹೂವನ್ನು ಅಪ್ಪಿಕೊಂಡು
ನಿನ್ನೆಲ್ಲಾ ಕಂಡ ಮಾತೆ ಕು ಕು ಕು ಕು
ನನ್ನಲ್ಲಿ ಈಗ ನಾನಿಲ್ಲ ನೀನೇನೆ ನಂಗೆ ಎಲ್ಲಾ ಎಲ್ಲಾ
ಎಂದೆಂದು ಬೇರೆ ಆಗೊಲ್ಲ ಈ ನಾಡಿ ನಾಡಿಯಲಿ ಇದೇನೆ ಎಲ್ಲಾ

No comments:
Post a Comment