- ಪರಮ ಜ್ಞಾನವರ ಜ್ಯೋತಿ ನೀನು
- ಶಂಭೋ ಮಹಾದೇವಾ...ಆಆಆ
- ಸುಂದರವದನದ ಅಂದವೇ
- ನಾದಪ್ರಿಯ ಶಿವನೆಂಬರು
- ಚಂದುಳ್ಳ ವಡವೆಯು ಒಂದಾದ್ರುಯಿದೆಯೇನು
- ಮುದಸಾರ ಪಾರವಾರಾ
- ಶಿವ ಬೇಗ ಬಾರೋ ಹರ ಬೇಗ ಬಾರೋ
- ದೇವ ಮಹಿಮಾಕರ ಆನಂದ ಸಾಗರ
- ಆಹಾ ಆಹಾ ನಾನೇ ರಾಣಿ
- ಮಾಯಾ ಬಲೆಗೆ ಬೀಳುತ ನಾನು
- ತಾ ಗೈದ ದುಷ್ಕರ್ಮ ತಾ ನೆನೆದು
- ಕಳಬೇಡ ಕೊಲ್ಲಬೇಡ
- ನಿತ್ಯ ನಿರ್ಮಳನೇ ನಿಷ್ಕಳನೆ
- ಆವ ಪಾಪದ ಫಲವು
ಶಿವಶರಣೆ ನಂಬೆಕ್ಕ (೧೯೫೫) - ಪರಮ ಜ್ಞಾನವರ ಜ್ಯೋತಿ ನೀನು
ಸಂಗೀತ : ಪಿ,ಶಾಮಣ್ಣ, ಸಾಹಿತ್ಯ : ಪಿ.ಗುಂಡೂರಾವ ಗಾಯನ: ಜಿಕ್ಕಿ (ಪಿ.ಜಿ.ಕೃಷ್ಣವೇಣಿ)
ಗುರುದೇವೋ.. ಮಹಾದೇವೋ... ಗುರುದೇವತ್ಸದಾ ಶಿವಃ .. ಆಆಆ
ಗುರು ಸಾಕ್ಷಾತ ಪರಬ್ರಹ್ಮ.. ತಸ್ಮೈ ಶ್ರೀ ಗುರುವೇ ನಮಃ ....
ಗುರುವೇ ನಮಃ .... ಗುರುವೇ ನಮಃ ....
ಪರಮ ಜ್ಞಾನವರ ಜ್ಯೋತಿ ನೀನೂ ಶಿವನೇ ಓಂಕಾರ.. ದೇವಾ ಶಿವನೇ ಓಂಕಾರ..
ಪರಮ ಜ್ಞಾನವರ ಜ್ಯೋತಿ ನೀನೂ ಶಿವನೇ ಓಂಕಾರ.. ದೇವಾ ಶಿವನೇ ಓಂಕಾರ..
ಭಕುತ ಜೀವಿ ಸುರ ಜೇನೂ ಪರ ಮುಕುತಿ ಜೀವ ಸವಿ ಜೇನೂ
ಭಕುತ ಜೀವಿ ಸುರ ಜೇನೂ ಪರ ಮುಕುತಿ ಜೀವ ಸವಿ ಜೇನೂ
ಸಕಲ ಲೋಕದ ಭಾನೂ... ಹಾದಿಯನು ತೆರೆಯುತ.. ನೀನು
ಸಕಲ ಲೋಕದ ಭಾನೂ... ಹಾದಿಯನು ತೆರೆಯುತ.. ನೀನು
ಪರಮ ಜ್ಞಾನವರ ಜ್ಯೋತಿ ನೀನೂ ಶಿವನೇ ಓಂಕಾರ.. ದೇವಾ ಶಿವನೇ ಓಂಕಾರ..
ಪಠಣದಿ ತವಸಿಯ ನಾಮವೂ ಇರಲೀ....
ಪಠಣದಿ ತವಸಿಯ ನಾಮವೂ ಇರಲೀ....
ನಯನದೇ ತವಸಿಯೂ ಮೂರ್ತಿಯು ಇರಲೀ
ಮನದಲಿ ತವ ಶಿವ ಚಿಂತನೆ ಇರಲೀ ..
ಮನದಲಿ ತವ ಶಿವ ಚಿಂತನೆ ಇರಲೀ ..
ಕಿವಿಯಲಿ ತವಶಿವ ಚರಿತೆಯು ಇರಲೀ ..
ಪರಮ ಜ್ಞಾನವರ ಜ್ಯೋತಿ ನೀನೂ ಶಿವನೇ ಓಂಕಾರ.. ದೇವಾ ಶಿವನೇ ಓಂಕಾರ..
ಪರಮ ಜ್ಞಾನವರ ಜ್ಯೋತಿ ನೀನೂ ಶಿವನೇ ಓಂಕಾರ.. ದೇವಾ ಶಿವನೇ ಓಂಕಾರ..
-------------------------------------------------------------------------------------------------------
ಶಿವಶರಣ ನಂಬೆಕ್ಕ (೧೯೫೫) - ಶಂಭೋ ಮಹಾದೇವಾ....
ಸಂಗೀತ : ಪಿ,ಶಾಮಣ್ಣ, ಸಾಹಿತ್ಯ : ಸಾಹಿತ್ಯ : ಪಿ.ಗುಂಡೂರಾವ ಗಾಯನ: ಶೀರ್ಕಾಳಿ .ಗೋವಿಂದರಾಜನ್
ಶಂಭೋ ಮಹಾದೇವಾ... ಆಆಆಅ ಆಆಆಅ
ಶಂಭೋ ಮಹಾದೇವಾ.... ಮಹಾದೇವಾ...
ಶಂಭೋ ಮಹಾದೇವಾ... ಶಂಭೋ ಮಹಾದೇವಾ
ಶಿವ ಶಂಭೋ ಮಹಾದೇವಾ... ಸದಾಶಿವ ಕಾವಿತ ವರದಾತ ಸುರಪೂಜಿತ.. ಶಿವ
ಶಿವ ಶಂಭೋ ಮಹಾದೇವಾ... ಸದಾಶಿವ ಕಾವಿತ ವರದಾತ ಸುರಪೂಜಿತ.. ಶಿವ
ಶಂಭೋ ಮಹಾದೇವಾ....
ಸಾಗಿದ ಗುಣಧಾಮ.... ಆಆಆ
ಸಾಗಿದ ಗುಣಧಾಮ.... ಹಿತ ಶ್ಯಾಮ ಇಂದಿರಾಹಿತ ಗುಣಧಾಮ ಹಿತ ಶ್ಯಾಮ
ಹೀಪ ಸೇವಕ ಗಣ ಪ್ರೇಮ ಪಾವನ ನಾಮ
ಸೇವಕ ಗಣ ಪ್ರೇಮ ಪಾವನ ನಾಮ
ಶಂಭೋ ಮಹಾದೇವಾ... ಸದಾಶಿವ ಕಾವಿತ ವರದಾತ ಸುರಪೂಜಿತ.. ಶಿವ
ಶಂಭೋ ಮಹಾದೇವಾ....
ಮಂಗಳ ಹೀತವೀರ ಶ್ರೀಕರ ಶಂಕರ
ಮಂಗಳ ಹೀತವೀರ ಶ್ರೀಕರ ಶಂಕರ ಭೃಂಗಿನ ಹೇಶ್ವರ ಗಣ ಪರಿವಾರ
ಮಂಗಳ ಹೀತವೀರ ಶ್ರೀಕರ ಶಂಕರ ಭೃಂಗಿನ ಹೇಶ್ವರ ಗಣ ಪರಿವಾರ
ಶರಣರ ಭಯದೂರ.... ಆಆಆ
ಶಿವ ಶರಣರ ಭಯದೂರ ಸ್ಥಿತಿಗಾರ
ಶಿವ ಶರಣರ ಭಯದೂರ ಸ್ಥಿತಿಗಾರ
ಶರಣಿಧೀ ಗಂಭೀರ ಪ್ರಾಯವೀ ದೂರ...
ಶರಣಿಧೀ ಗಂಭೀರ ಪ್ರಾಯವೀ ದೂರ...
ಶಂಭೋ ಮಹಾದೇವಾ... ಸದಾಶಿವ ಕಾವಿತ ವರದಾತ ಸುರಪೂಜಿತ.. ಶಿವ
ಶಂಭೋ ಮಹಾದೇವಾ....
------------------------------------------------------------------------------------------------------
No comments:
Post a Comment