1630. ಪ್ರೇಮಾಚಾರಿ (೧೯೯೯)

ಪ್ರೇಮಾಚಾರಿ ಚಲಚಿತ್ರದ ಹಾಡುಗಳು 
  1. ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ ಬಾಳೆ ದಿಂಡು ಬಿರಿದಂಗೆ
  2. ಪುಟ್ಟಣ್ಣ ಪುಟ್ಟಣ್ಣ 
  3. ನನ್ನ ಹುಡುಗಿ 
  4. ಯಾರೀ ಪ್ರೇಮಾಚಾರೀ 
  5. ರನ್ನನೋ (ದುಃಖ )
  6. ತರಿಕೇರಿ ಏರಿ ಮೇಲೆ 
  7. ಹೂವಂಥ ಹೆಣ್ಣೇ 
  8. ಚೆಲ್ಲಿದರೋ ಮಲ್ಲಿಗೆಯಾ 
ಪ್ರೇಮಾಚಾರಿ (೧೯೯೯) - ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ ಬಾಳೆ ದಿಂಡು ಬಿರಿದಂಗೆ
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ರಾಜೇಶ, ಚಿತ್ರಾ 
 
ರನ್ನನ್ನನೋ... ರಾರರಾರರಾರನ್ನನ್ನನೊ 
ರನ್ನನ್ನನೋ... ರಾರರಾರರಾರನ್ನನ್ನನೊ
ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ ಬಾಳೆ ದಿಂಡು ಬಿರಿದಂಗೆ
ಏನು ಜೋಕಾಗ್ ಕಾಣಸ್ತಾಳೆ ರನ್ನನ್ನೋ ರಾಗಿ ತೆನೆ ತೊನೆದಂಗೆ
ಎಲ್ಲಿದ್ದಳೋ ಇವಳು ಈಸು ದಿವಸ ಹೆಂಗಪ್ಪಯ್ಯಾ ಇವಳ ಕೂಡ ಸರಸ
ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ ಗೋವಿನ್ ಹಿಂಡಿನ್ ದೊರೆಹಂಗೇ
ಏನು ಜೋಕಾಗ್ ಕಾಣಿಸ್ತಾನೆ ರನ್ನನ್ನೋ ಜಾತ್ರೆಯಾಗಿನ್ ತೇರಂಗೇ
ಎಲ್ಲಿದ್ದನೋ ಇವನು ಈಸು ದಿವಸ ಹೆಂಗಮ್ಮಯ್ಯಾ ಇವನ ಕೂಡ ಸರಸ

ಓಓಹೊಹೊ ಆಆಹಾಹಾ ಆಆಹಾಹಾ ಲಾಲಾಲಾಲಾ
ಹೂವು ಬಲದಾಗ್ ಬಿದ್ದಂಗೆ ಭೂಮಿ ಜಲ‌ ಕೊಟ್ಟಂಗೆ
ಬೀದಿಲ್ ಚಿನ್ನ ಸಿಕ್ಕದಂಗೆ ಲಾಟ್ರಿ ಚೀಟಿ ಹೊಡೆದಂಗೆ
ನೋಟವಾಯಿತೂ ಇಷ್ಟವಾಯಿತೂ
ಮದುವೆ ಅಂದರೇ ಆಸೆ ಆಯಿತೂ
ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ ಬಾಳೆ ದಿಂಡು ಬಿರಿದಂಗೆ
ಏನು ವೈನಾಗ್ ಕಾಣಿಸ್ತಾನೆ ರನ್ನನ್ನೋ ಗೋವಿನ್ ಹಿಂಡಿನ್ ದೊರೆಹಂಗೇ
ಎಲ್ಲಿದ್ದಳೋ ಇವಳು ಈಸು ದಿವಸ ಹೆಂಗಮ್ಮಯ್ಯಾ ಇವನ ಕೂಡ ಸರಸ
ಸರಸಾ ಸರಸಾ ಸರಸಾ 

ಮನ್ಸು ಮಾತೆ ಕೇಳ್ತಿಲ್ಲಾ ಕಾಲು ಮನೆಲ್ ನಿಲ್ತಿಲ್ಲಾ
ಎಲ್ಲಿ ನೋಡು ಅವಳೇನೆ ಎಷ್ಟು ನೆಂದ್ರು ಕಮ್ಮೀನೆ
ಎಂತ ಗರವಿದೂ... ಎಂತ ಜ್ವರವಿದೂ...
ಎಂತ ಮೊಗವಿದೂ. ಎಂತ ನಗುವಿದೂ...
ಏನು ವೈನಾಗ್ ಕಾಣಿಸ್ತೀಯಾ ರನ್ನನ್ನೋ ಹಾಯದಂತ ಹಸುಹಂಗೇ
ಏನು ವೈನಾಗ್ ಕಾಣಿಸ್ತೀಯೆ ರನ್ನನ್ನೋ ಮಾವಿನ್ ಹಣ್ಣು ಹೊಳೆದಂಗೆ
ಎಲ್ಲೆ ಇದ್ದೆ ನೀನು ಈಸು ದಿವಸ ಕಾದ್ದಿದ್ದೆನೋ ನಿಂಗೆ ಈಸು ವರುಸ
ಆಆಹಾಹಾ ಆಆಹಾಹಾಹಾ ಹೂಂಹುಂಹುಹು ಹೂಂಹುಂಹುಹು
ಓಹೋಹೊಹೊ ಓಹೊಹೊಹೊ ಲಾಲಲಲಾ ಲಾಲಲಲಾ
-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ಪುಟ್ಟಣ್ಣ ಪುಟ್ಟಣ್ಣ 
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ರಮೇಶ ಚಂದ್ರ 

-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ರನ್ನನೋ (ದುಃಖ)
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ಜಿ.ವಿ.ಅತ್ರಿ, ಚಿತ್ರಾ 

-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ನನ್ನ ಹುಡುಗಿ 
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ಎಸ್.ಮಹೇಂದ್ರ 

-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ಯಾರೀ ಪ್ರೇಮಾಚಾರೀ 
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ರಾಜೇಶ, ಚಿತ್ರಾ 

-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ತರಿಕೇರಿ ಏರಿ ಮ್ಯಾಲೇ 
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ರಾಜೇಶ, ಚಿತ್ರಾ, ಲತಾ ಹಂಸಲೇಖ  

-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ಹೂವಂಥ ಹೆಣ್ಣೇ 
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ರಮೇಶಚಂದ್ರ 

-------------------------------------------------------------------------------------------------------------

ಪ್ರೇಮಾಚಾರಿ (೧೯೯೯) - ಚೆಲ್ಲಿದರೋ ಮಲ್ಲಿಗೆಯಾ 
ಸಂಗೀತ, ಸಾಹಿತ್ಯ  : ಹಂಸಲೇಖ, ಗಾಯನ : ರಾಜೇಶ, ರಮೇಶಚಂದ್ರ 

-------------------------------------------------------------------------------------------------------------

No comments:

Post a Comment