- ಹೃದಯವ ಕಳೆಯುವ ಹಸಿಬಿಸಿ ಅನುಭವ
- ಶುರುವಾಗಿದೆ ಸಿಹಿ ಕಂಪನ ನರ ನಾಡಿಲು ನಿನ್ನ ರಿಂಗಣ
- ಸಖತ್ ಸಖತ್ ಸಖತ್
- ೨೪ ಕ್ಯಾರಟ್ ಚಿನ್ನ ಸಖತ್
ಸಖತ್ (೨೦೨೧) - ಹೃದಯವ ಕಳೆಯುವ ಹಸಿಬಿಸಿ ಅನುಭವ
ಸಂಗೀತ : ಜುದಾ ಸಂಧಿ, ಸಾಹಿತ್ಯ : ಸಿಂಪಲ್ ಸುನೀ ಗಾಯನ : ಪಂಚಮ ಜೀವ, ಶ್ರೇಯಾ ಅಯ್ಯರ
ಹೃದಯವ ಕಳೆಯುವ ಹಸಿಬಿಸಿ ಅನುಭವ
ಒಂಚೂರು ಸ್ಪರ್ಷ ಒಂಚೂರು ಊಹೆ
ಒಂಚೂರು ಗಂಧ ಒಂಚೂರೇ ಮಾಯೆ ಮುದ್ದಾಗಿ ಸೇರಿ
ಒಂಚೂರು ಸ್ಪರ್ಷ ಒಂಚೂರು ಊಹೆ
ಒಂಚೂರು ಗಂಧ ಒಂಚೂರೇ ಮಾಯೆ ಮುದ್ದಾಗಿ ಸೇರಿ
ನನ್ನಲ್ಲಿ ಹೀಗೊಂದು ಜಾದು ತುಂಬಾ ಜೋರು
ಪ್ರೇಮಕ್ಕೆ ಕಣ್ಣಿಲ್ಲ ಅಂತ... ಅಂದೋರ್ ಯಾರು
ಹೃದಯವ ಕಳೆಯುವ.... ಹಸಿಬಿಸಿ ಅನುಭವ.
ಅಡಗಲೆಂದೆ ಎದೆಗೂಡಲ್ಲಿ ಇದೆ ಜಾಗ ಖಾಸ
ಅಳಿಸದಂತ ಸ್ವರಗಳಿಂದ ಬರೆದ ರೂಪ ವಿನ್ಯಾಸ
ನನಗಂತೂ... ನೀನು... ಎಂದುಕೂಡ ಎಂದಿಗಿಂತ ಚಂದ
ಎಲ್ಲೆಲ್ಲೂ ಬಣ್ಣದ ಜಾತ್ರೆ ನಿಂದೇ ತೇರು
ಪ್ರೇಮಕ್ಕೆ ಕಣ್ಣಿಲ್ಲ... ಅಂತ ಅಂದೋರ್ ಯಾರು...
ಪ್ರೇಮಕ್ಕೆ ಕಣ್ಣಿಲ್ಲ ಅಂತ... ಅಂದೋರ್ ಯಾರು
ಹೃದಯವ ಕಳೆಯುವ.... ಹಸಿಬಿಸಿ ಅನುಭವ.
ಅಡಗಲೆಂದೆ ಎದೆಗೂಡಲ್ಲಿ ಇದೆ ಜಾಗ ಖಾಸ
ಅಳಿಸದಂತ ಸ್ವರಗಳಿಂದ ಬರೆದ ರೂಪ ವಿನ್ಯಾಸ
ನನಗಂತೂ... ನೀನು... ಎಂದುಕೂಡ ಎಂದಿಗಿಂತ ಚಂದ
ಎಲ್ಲೆಲ್ಲೂ ಬಣ್ಣದ ಜಾತ್ರೆ ನಿಂದೇ ತೇರು
ಪ್ರೇಮಕ್ಕೆ ಕಣ್ಣಿಲ್ಲ... ಅಂತ ಅಂದೋರ್ ಯಾರು...
ಆಆಆಅ ಆಆಆಅ ಆಆಆಅ ಆಆಆಅ ಆಆಆಅ ಆಆಆಅ
ಹಿತವೇ ಬೇರೆ ಸನಿಹ ನೀನು ಇರುವಷ್ಟು ಹೊತ್ತು
ಬೆಳಕೇ ಹೋದ ಊರೀಗೀಗ ಮರಳಿದಂತೆ ವಿದ್ಯುತ್
ಕಿವಿಗುಟ್ಟು.... ನೀ ಕೇಳು... ಪ್ರೀತಿಯಲಿ ಬೀಳುವಂತ ಸದ್ದು
ಹೆಣ್ಣು : ಹೃದಯವ ಕದಿಯುವ ಕಲೆಯನು ಕಲಿಯುವ
ಒಂಚೂರು ಸ್ಪರ್ಶ ಒಂಚೂರೆ ಊಹೆ
ಒಂಚೂರು ಗಂಧ ಒಂಚೂರೆ ಮಾಯೆ ತಂತಾನೆ ಸೇರಿ
ಗಂಡು :ಅಂದೆಯ ನೀಗ ನೀನು ಮೆಲ್ಲಕಿಳಿದು
ಪ್ರೇಮಕ್ಕೆ ಕಣ್ಣಿಲ್ಲ ಅಂತ ಅಂದೋರು ಯಾರು
------------------------------------------------------------------------------------------------------------
ಸಖತ್ (೨೦೨೧) - ಶುರುವಾಗಿದೆ ಸಿಹಿ ಕಂಪನ
ಸಂಗೀತ : ಜುದಾ ಸಂಧಿ, ಸಾಹಿತ್ಯ : ಸಿಂಪಲ್ ಸುನೀ ಗಾಯನ : ಸಿದ್ ಶ್ರೀರಾಮ ಜುದಾ ಸಂಧ್ಯ
ಬೇಟೆಗೆ ಬಂದಳು ರೂಪಸಿ ಈಕೆಯ ಕೈಯಿಂದ ಉಳಿಸಿ
ಕುಂಚವೇ ಸೋಲುವ ಚೆಂದ ಕೊಂಚವು ಮೀರದ ಅಂದ
ಸಂಪಿಗೆ ತೀಡಿದ ಗಂಧ ಮೇನಕೆ ಹೆತ್ತಿರೋ ಕಂದ
ಒಲವಿನ ಅಲೆಗಳು ಎದೆಯ ಮೀಟಿ ಹುಡುಗನ ಮನಸೇ ಲೂಟಿ
ಶುರುವಾಗಿದೆ ಸಿಹಿ ಕಂಪನ ನರ ನಾಡಿಲು ನಿನ್ನ ರಿಂಗಣ... ಆಆಆ
ಮಾತಾಲೆ ಸಕ್ಕರೆ ಪಾಕ ಕೇಳುತ ಜೀವವೇ ಮೂಕ
ನಗುವಲಿ ಮೋಹಕ ಶಾಖ ದಾಟಿಸಿ ಸೆಳೆದಳು ಲೋಕ.
ಒಳ ಬೇಗುದಿ ನಿನ್ನದೇ ಸಖಿ ತುಸು ಕೂತು ಕೇಳು ನೀ ಗೋಳು
ಮನ ದಾಹಕೆ ಹೊಸ ಶಾಯಿರಿ ಪಿಸು ಮಾತು ಮಾತಲೇ ಹೇಳು
ನಡೆದಳು ಅಪ್ಸರೇ ಒಲವ ಗೀಚಿ ಹುಡುಗನ ಮನಸು ದೋಚಿ
ಶಿಲಾಬಾಲಿಕೆ ಉಸಿರಾಡಿದೆ ಎದೆ ಮಾಳಿಗೆ ಅನುರಾಗಿದೇ
ನಗುವಲಿ ಮೋಹಕ ಶಾಖ ದಾಟಿಸಿ ಸೆಳೆದಳು ಲೋಕ.
ಒಳ ಬೇಗುದಿ ನಿನ್ನದೇ ಸಖಿ ತುಸು ಕೂತು ಕೇಳು ನೀ ಗೋಳು
ಮನ ದಾಹಕೆ ಹೊಸ ಶಾಯಿರಿ ಪಿಸು ಮಾತು ಮಾತಲೇ ಹೇಳು
ನಡೆದಳು ಅಪ್ಸರೇ ಒಲವ ಗೀಚಿ ಹುಡುಗನ ಮನಸು ದೋಚಿ
ಶಿಲಾಬಾಲಿಕೆ ಉಸಿರಾಡಿದೆ ಎದೆ ಮಾಳಿಗೆ ಅನುರಾಗಿದೇ
ರಪ್ಪಾಪಾಪ ಪಪಬಪಪ ರರರರಾ... ಆಆಆ ಲಲಲಲಾ ಆಆಆ
ಎದೆ ಗೂಡಲಿ ನಿನ್ನದೇ ದನಿ ಗುನುಗುತ್ತಾ ಪ್ರೀತಿಯ ಹಾಡು
ನಡೆದಾಡುವ ಚೆಲುವ ಗಣಿ ದಯಮಾಡಿ ಈ ಕಡೆ ನೋಡು
ಕಚಗುಳಿ ಇಡುತಿದೆ ಗೆಜ್ಜೆ ಗಲ್ಲು ಹರಡಿದೆ ಒಲವ ಗುಲ್ಲು
ಶುರುವಾಗಿದೆ ಸಿಹಿ ಕಂಪನ ನರನಾಡಿಲು ನಿನ್ನ ರಿಂಗಣ
ಆಆಆಅ... ಆಆಆಅ.... ಆಆಆ
--------------------------------------------------------------------------------------------------------
ಸಖತ್ (೨೦೨೧) - ಸಖತ್ ಸಖತ್ ಸಖತ್
ಹೇ ಲೆಟ್ಸ್ ಗೋ
ಹಾಡು ಕೇಳಬೇಕು ಬಂದಿರುವ ಪ್ರಜೆಗಳು
ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು
ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು
ಕೇಕೆ ಹಾಕುವಂತೆ ಕುಣಿಬೇಕು ನೀವುಗಳು
ಹೇ ಹೇ ಹೇ ಹೇ
ಕನ್ನಡ ಕಂದ ಇವನು ಎಲ್ಲಾರ ಮನೆ ಮಗನು
ಬೆಂಗ್ಳೂರು ಬುಲ್ಸ್ ಬಿ ಎಫ್ ಸಿ ಆರ್ ಸಿ ಬಿ ಫ್ಯಾನ್ ಇವನು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಗೊತ್ತೈತಾ ಯಾರು ಯಾರು ಯಾರು ಯಾರು
ಗೋಲ್ಡನ್ ಸ್ಟಾರು ಜೊತೆ ಹಾರು ನೀನು ಪುರ್ರಾ ಸಖತ್
--------------------------------------------------------------------------------------------------------
ಸಖತ್ (೨೦೨೧) - ಸಖತ್ ಸಖತ್ ಸಖತ್
ಸಂಗೀತ : ಜುದಾ ಸಂಧಿ, ಸಾಹಿತ್ಯ : ಸಿಂಪಲ್ ಸುನೀ ಗಾಯನ : ಎಸ್.ಆಯ್ ಡಿ ರಾಪರ್, ಪಂಚಮ್ ಜೀವ, ಜೂಧಾ ಸಂಧ್ಯಾ
ಹಾಡು ಕೇಳಬೇಕು ಬಂದಿರುವ ಪ್ರಜೆಗಳು
ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು
ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು
ಕೇಕೆ ಹಾಕುವಂತೆ ಕುಣಿಬೇಕು ನೀವುಗಳು
ಹೇ ಹೇ ಹೇ ಹೇ
ಕನ್ನಡ ಕಂದ ಇವನು ಎಲ್ಲಾರ ಮನೆ ಮಗನು
ಬೆಂಗ್ಳೂರು ಬುಲ್ಸ್ ಬಿ ಎಫ್ ಸಿ ಆರ್ ಸಿ ಬಿ ಫ್ಯಾನ್ ಇವನು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಗೊತ್ತೈತಾ ಯಾರು ಯಾರು ಯಾರು ಯಾರು
ಗೋಲ್ಡನ್ ಸ್ಟಾರು ಜೊತೆ ಹಾರು ನೀನು ಪುರ್ರಾ ಸಖತ್
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು ಸಖತ್
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು ಸಖತ್
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ ಸಖತ್
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ
ಹೇ ಹೇ ಹೇ
ಹೇ ಹೇ ಹೇ
ಮರೆತಿಲ್ಲ ಜನರು ಮಳೆಯ ಸುರಿಸಿದ್ದು ನೀವು ಬೆಳ್ಳಿ ತೆರೆಯ ಮೇಲೆ
ಕರಗತ್ತೆ ನಿಮ್ಮಲ್ಲಿ ನಮ್ಮನ್ನು ನಗಿಸಿ ನೀವು ನಗುವಂತ ಸೆಲೆ
ಚಪ್ಪಾಳೆಯ ಸದ್ದು ಮಾತ್ರ ಕೇಳಬೇಕು ಎಲ್ಲೆಲ್ಲೂ
ಬಾಯಲ್ ಬೆಟ್ಟು ಇಟ್ಟು ಈಗ ಹೊಡಿ ಮಗ ವಿಝಿಲ್ಲೂ
ಹೇ ಹೇ ಹೇ ಹೇ
ಜನ ಜಾತ್ರೆ ಸೇರುತ್ತಾರೆ ಬರ್ತಾನಂದ್ರಿವನು
ರಥ ಯಾತ್ರೆ ಕೈಗೊಳ್ಳೋಣ ಸಖತ್ ಚಮಕ್ ಇವನು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಕರಗತ್ತೆ ನಿಮ್ಮಲ್ಲಿ ನಮ್ಮನ್ನು ನಗಿಸಿ ನೀವು ನಗುವಂತ ಸೆಲೆ
ಚಪ್ಪಾಳೆಯ ಸದ್ದು ಮಾತ್ರ ಕೇಳಬೇಕು ಎಲ್ಲೆಲ್ಲೂ
ಬಾಯಲ್ ಬೆಟ್ಟು ಇಟ್ಟು ಈಗ ಹೊಡಿ ಮಗ ವಿಝಿಲ್ಲೂ
ಹೇ ಹೇ ಹೇ ಹೇ
ಜನ ಜಾತ್ರೆ ಸೇರುತ್ತಾರೆ ಬರ್ತಾನಂದ್ರಿವನು
ರಥ ಯಾತ್ರೆ ಕೈಗೊಳ್ಳೋಣ ಸಖತ್ ಚಮಕ್ ಇವನು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಅವನ್ದೆ ಕಾರುಬಾರು ಅವನ್ದೆ ದರ್ಬಾರು
ಗೊತ್ತೈತಾ ಯಾರು ಯಾರು ಯಾರು ಯಾರು
ಗೋಲ್ಡನ್ ಸ್ಟಾರು ಜೊತೆ ಹಾರು ನೀನು ಪುರ್ರಾ.. ಸಖತ್
ಗೋಲ್ಡನ್ ಸ್ಟಾರು ಜೊತೆ ಹಾರು ನೀನು ಪುರ್ರಾ.. ಸಖತ್
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು ಸಖತ್
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು ಸಖತ್
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ ಸಖತ್
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ ಸಖತ್
ಸಿಂಪಲ್ ಆದ್ರೆ ಸ್ಮೈಲೆ ಸನ್ಸೇಷನು ಸಖತ್
ಸಾದ ಸೀದ ಸ್ಟೈಲು ಸ್ವಾಗ್ ಸ್ಟೇಷನು ಸಖತ್
ಸೈಲೆಂಟ್ಗಿದ್ರೂ ಸೌಂಡು ಜಾಸ್ತಿ ಕಣೋ ಸಖತ್
ಸೈಡ್ ಸ್ಟ್ರೈಕ್ ರೇಟಲ್ಲಿ ಬಾರ್ಸಾಕ್ತಾನೋ
ಹೇ ಹೇ ಹೇ ಸಖತ್ ಸಖತ್ ಹೇ
--------------------------------------------------------------------------------------------------------
ಸಖತ್ (೨೦೨೧) - ೨೪ ಕ್ಯಾರಟ್ ಚಿನ್ನ ಸಖತ್
-------------------------------------------------------------------------------------------------------
ಹೇ ಹೇ ಹೇ ಸಖತ್ ಸಖತ್ ಹೇ
--------------------------------------------------------------------------------------------------------
ಸಖತ್ (೨೦೨೧) - ೨೪ ಕ್ಯಾರಟ್ ಚಿನ್ನ ಸಖತ್
ಸಂಗೀತ : ಜುದಾ ಸಂಧಿ, ಸಾಹಿತ್ಯ : ಸಿಂಪಲ್ ಸುನೀ ಗಾಯನ : ಎಸ್.ಆಯ್ ಡಿ ರಾಪರ್, ಜೂಧಾ ಸಂಧ್ಯಾ
-------------------------------------------------------------------------------------------------------
No comments:
Post a Comment