1634. ಮದಗಜ (೨೦೨೧)

ಮದಗಜ ಚಲನಚಿತ್ರದ ಹಾಡುಗಳು
  1. ಗೆಳೆಯ ನನ್ನ ಗೆಳೆಯ
  2. ಕಣ್ಣ ಅಡುಗುತುನ
  3. ಮದಗಜ
  4. ನಗುತಾ ತಾಯೀ   
ಮದಗಜ (೨೦೨೧) - ಗೆಳೆಯ ನನ್ನ ಗೆಳೆಯ
ಸಂಗೀತ : ರವಿ ಬಸರೂರ್, ಸಾಹಿತ್ಯ : ಚೇತನಕುಮಾರ, ಗಾಯನ : ವೈಷ್ಣವೀ ಕಣ್ಣನ

ಗೆಳೆಯ ನನ್ನ ಗೆಳೆಯ ಪೂರ್ತಿ ಸಮಯ ಹೃದಯ ನಿನ್ನೊಂದಿಗಿರಬೇಕಿದೆ
ಗೆಳೆಯ ನನ್ನ ಗೆಳೆಯ ಪೂರ್ತಿ ಸಮಯ ಹೃದಯ ನಿನ್ನೊಂದಿಗಿರಬೇಕಿದೆ
ನನ್ನ ಬಹುದಿನಗಳ ಆಸೆ ಈಡೇರಿದ ಹಾಗೆ
ದಿನ ಗರಿಗೆದರಿದೆ ಕನಸು ನೀ ಬಳಿ ಇರಲು ಹೀಗೆ
ಜನುಮಕು ಜೊತೆ ಇರೋ ಜೀವದ ಹಾಗೆ
ತೀರದ ಬಯಕೆಯಿದು ಮುಗಿಯದ ಸೆಳೆತವಿದು

ಭೂಮಿ ಬಯಸಿ ಬರುವ ಮಳೆಯ ಹನಿಯ ಪ್ರೀತಿ
ಕಡಲ ಹುಡುಕಿ ಬರುವ ನದಿಯ ಅಲೆಯ ರೀತಿ
ಪದಕೆ ನಿಲುಕದ ಸಪ್ತ ಸ್ವರದ ಸೆಳೆತವು
ನನಗೂ ನಿನಗೂ ದೊರೆತ ಪ್ರೀತಿಯೆ ದೈವವು
ರೆಕ್ಕೆ ಬಿಚ್ಚಿ ಹಾರು ನನ್ನ ಹೃದಯ ಬಾನು
ಮೀನಿನಂತೆ ಈಜು ನೀರು ಈಗ ನಾನು
ಅಳಿದು ಹೋದರೂ ಎಂದಿಗೂ ಅಳಿಸಲಾಗದ
ಅಮರ ಮಧುರ ಪ್ರೀತಿ ನಮ್ಮದು ಎಂದಿಗೂ
ಗೆಳೆಯ ನನ್ನ ಗೆಳೆಯ ಪೂರ್ತಿ ಸಮಯ ಹೃದಯ
ನಿನ್ನೊಂದಿಗಿರಬೇಕಿದೆ ಗೆಳೆಯ ನನ್ನ ಗೆಳೆಯ
ನಿನ್ನ ಮನಸು ಮಗುವಂತೆ ಬಿಗಿದಪ್ಪಿದೆ
ನನ್ನ ಬಹುದಿನಗಳ ಆಸೆ ಈಡೇರಿದ ಹಾಗೆ
ದಿನ ಗರಿಗೆದರಿದೆ ಕನಸು ನೀ ಬಳಿ ಇರಲು ಹೀಗೆ
ಜನುಮಕು ಜೊತೆ ಇರೋಜೀವದ ಹಾಗೆ
ತೀರದ ಬಯಕೆಯಿದು ಮುಗಿಯದ ಸೆಳೆತವಿದು
---------------------------------------------------------------------------------------------------------

ಮದಗಜ (೨೦೨೧) - ಕಣ್ಣ ಅಡಗುತನ
ಸಂಗೀತ : ರವಿ ಬಸರೂರ್, ಸಾಹಿತ್ಯ : ರಾಮಜೋಗಯ್ಯ ಶಾಸ್ತ್ರಿ, ಗಾಯನ : ಹರಿಣಿ ಇವತ್ರಿ

---------------------------------------------------------------------------------------------------------

ಮದಗಜ (೨೦೨೧) - ಮದಗಜ
ಸಂಗೀತ : ರವಿ ಬಸರೂರ್, ಸಾಹಿತ್ಯ : ಕಿನಾಲ ರಾಜ, ಗಾಯನ : ಸಂತೋಷ ವೆಂಕಿ

---------------------------------------------------------------------------------------------------------

ಮದಗಜ (೨೦೨೧) -ನಗುತಾ ತಾಯೀ ಹಡೆದ
ಸಂಗೀತ : ರವಿ ಬಸರೂರ್, ಸಾಹಿತ್ಯ : ಕಿನಾಲ ರಾಜ, ಗಾಯನ : ಸಂತೋಷ ವೆಂಕಿ

ನಗುತಾ ತಾಯಿ ಹಡೆದ ಕೂಸು ಬೇರಾಯಿತೇ 
ಕರುಳ ದಾರಿ ಲಾಲಿ ಹಾಡಿ ಜೋಳಿಗೆ ತೂಗೋದು ಪರರ ಪಲಾಯಿತೇ
ಕೈ ಜಾರಿ ಕಡಲಿನ ಒಡಲು ದೇಣಿಗೆ ನೀಡಿ ಮಡಿಯಿತು ಕಣ್ಣೀರ ಬೇಗೆ
ಕಾಣದ ಊರು ತಲುಪಿದೆ ತೇರು ಮರಳಿ ಗೂಡಿ ಸೇರದೆಂದೊ
ಈ ಕುಡಿಯೂ ಸುಡೋ ಸುಡುಗಾಡು ಸುಡೋ ಬಿಸಿಲಲ್ಲೂ
ಅಳೆದು ಬೆಳೆದ ಹಸುಗೂಸು ಒಂದು ಹಡೆದ ತಾಯಿ

ಕಾದಿದ ಹಾಲಿಲ್ಲಿ ಹರಿದ ಜೋಳಿಗೆಯ ಹಳೆ ನೆನಪಲ್ಲಿ 
ವಿಧಿಭರಹ ಬರೆದ ಬ್ರಹ್ಮನೆಂತ ಕ್ರೂರಿ
ದೂರ ದೂರ ಸಾಗುತ ಪರದೇಸಿ ನೋಡಿ
ಎದೆ ಹಾಲು ಕೊಡದ ಶಾಪ ಬೆನ್ನೆರಿ ಕೊರಗಿಹಳು 
ಕರುಳ ತೊರೆದ ಮಗುವ ತಾಯಿ
----------------------------------------------------------------------------------------------------

No comments:

Post a Comment