ದ್ರಾಕ್ಷಾಯಿಣಿ ಚಲಚಿತ್ರದ ಹಾಡುಗಳು
- ಇಂಪಾದ ಈ ರಾಗ
- ನನ್ನ ಬಂಗಾರಿ
- ಒಬ್ಬನ ಕೊರಳಲಿ
- ನಿನ್ನ ಹೆತ್ತೆನು
- ಗಾಳಿಯನೇ ನುಂಗುವೇನು
ದ್ರಾಕ್ಷಾಯಿಣಿ (1993) - ಇಂಪಾದ ಈ ರಾಗ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಿಷ್ಣು, ಮಂಜುಳಗುರುರಾಜ, ಕುಸುಮಾ
---------------------------------------------------------------------------------------------------
ದ್ರಾಕ್ಷಾಯಿಣಿ (1993) - ನನ್ನ ಬಂಗಾರಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಿಷ್ಣು, ಮಂಜುಳಗುರುರಾಜ,
---------------------------------------------------------------------------------------------------
ದ್ರಾಕ್ಷಾಯಿಣಿ (1993) - ಒಬ್ಬನ ಕೊರಳಲಿ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕುಸುಮಾ
ಒಬ್ಬನ ಕೊರಳಲಿ ಹಾರವಾಗಿಯೇ ಮೆತ್ತೆಯಾಗೀ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯ ಸುತ್ತಿಕೊಂಡಿಯೇ ನೀನು ಕೂಗಿ ಕರೆದೆಯೆಂದು ಓಡಿ ಬಂದೆಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೇ ಇಂಥ ಪ್ರೇಮ ಇನ್ನೂ ಬೇರೆಲ್ಲೂ ಕಾಣದೇ ..

ನಾನು ಯಾರು ಎನುವ ಚಿಂತೆ ಏಕೇ ಮಾಡುವೆ ಕಣ್ಣ ರೂಪ ನೋಡು ನಿನ್ನ ಭಕ್ತಿ ನೀನು ಮಾಡು
ಅಂಕು ಡೊಂಕು ಹಾದಿಯಲ್ಲಿ ನಾನು ಓಡುವೇ ನಡತೆ ಮಾತ್ರ ನೇರ ನನ್ನ ನೋಟ ಕೂಡ ನೇರ
ಜ್ಯೋತಿ ಶಿರದಲ್ಲಿ ಪ್ರೀತಿ ಎದೆಯಲ್ಲಿ ಯಾರು ಎಂದು ಇನ್ನು ಹೇಗೆ ನಾನು ಹೇಳಲಿ
ಒಬ್ಬನ ಕೊರಳಲಿ ಹಾರವಾಗಿಯೇ ಮೆತ್ತೆಯಾಗೀ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯ ಸುತ್ತಿಕೊಂಡಿಯೇ ನೀನು ಕೂಗಿ ಕರೆದೆಯೆಂದು ಓಡಿ ಬಂದೆಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೇ ಇಂಥ ಪ್ರೇಮ ಇನ್ನೂ ಬೇರೆಲ್ಲೂ ಕಾಣದೇ ..
ನನ್ನ ಹಾಗೇ ಯಾರಿಗುಂಟೂ ಎರಡು ನಾಲಿಗೆ ಮಾತು ಮಾತ್ರ ಒಂದೇ ನನ್ನ ರೀತಿ ಎಂದು ಒಂದೇ
ಮಧುರ ನಾದ ಕೇಳಿದಾಗ ತಲೆಯ ತೂಗುವೇ ನಾದ ನನ್ನ ಉಸಿರೂ ಆ ನಾದ ಬಾಳ ಹಸಿರು
ಇರುವೇ ಗಿರಿಯಲ್ಲಿ ಇರುವೇ ಕಡಲಲ್ಲಿ ಇನ್ನೂ ಯಾವ ಮಾತಿನಲ್ಲಿ ನಾನು ಹೇಳಲೀ...
ಒಬ್ಬನ ಕೊರಳಲಿ ಹಾರವಾಗಿಯೇ ಮೆತ್ತೆಯಾಗೀ ಒಬ್ಬನಲ್ಲಿ ನಾನು ಮಲಗಿಯೇ
ಒಬ್ಬನ ಹೊಟ್ಟೆಯ ಸುತ್ತಿಕೊಂಡಿಯೇ ನೀನು ಕೂಗಿ ಕರೆದೆಯೆಂದು ಓಡಿ ಬಂದೆಯೇ
ನಿನ್ನ ಪೂಜೆ ಕಂಡೆ ಬೆರಗಾಗಿ ಇಲ್ಲಿ ನಿಂತೇ ಇಂಥ ಪ್ರೇಮ ಇನ್ನೂ ಬೇರೆಲ್ಲೂ ಕಾಣದೇ ..
---------------------------------------------------------------------------------------------------
ದ್ರಾಕ್ಷಾಯಿಣಿ (1993) - ನಿನ್ನ ಹೆತ್ತೆನು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಮಂಜುಳಗುರುರಾಜ, ಕುಸುಮಾ
---------------------------------------------------------------------------------------------------
ದ್ರಾಕ್ಷಾಯಿಣಿ (1993) - ಗಾಳಿಯನೇ ನುಂಗುವೇನು
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಕುಸುಮಾ
---------------------------------------------------------------------------------------------------
No comments:
Post a Comment