1640. ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ (೨೦೧೧)


ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ  ಚಲನಚಿತ್ರದ ಹಾಡುಗಳು 
  1. ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ 
  2. ಖಾಲಿ ಖಾಲೀ ಆಗಿದೇ 
  3. ಅಯ್ಯಪ್ಪಾ ಅಯ್ಯಪ್ಪಾ 
ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ  (೨೦೧೧) - ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ 
ಸಂಗೀತ : ವಾಸು ದೀಕ್ಷಿತ ಸಾಹಿತ್ಯ : ಗಾಯನ :

ಚಿತ್ರಾನ್ನ ಜಾಕೆ ಬಿರ್ಯಾನಿ ಬಂತೂ ನೆಮ್ಮದಿ ಕಾ ಜೀವನ್ ನನನನನನ... 
ಬಯ್ಸಿದ್ದು ಅಂಗಿ ಏಂಡ್ ಮೇಲೊಂದ್ ಲುಂಗಿ ಮೀಲಗಯಾ ಜಮಾನ ನನನನನನ... 
ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ ಕಾಸ್ ಹಾಕ್ದೇ ಕೈ ಮುಗುದ್ರೆ ದ್ಯಾವರೂ ನೋಡಲ್ಲಾ.. ಲಲಲಲಲ.. 
ಹಾರ್ಟಿನ ಚಾಬೀ ಲಡಕಿ ಕೋ ದೇಕೆ ಹಾಳಾದ ಚೋಕರ್.. 
ಪುಕ್ಸಟ್ಟೆ ಲೈಫಲ್ಲಿ ಪುರುಸೊತ್ತೇ ಇಲ್ಲ ಪೈಸಾಹೇ ಈಶ್ವರ್ ಹೈ  ಪೈಸಾಹೇ ಅಲ್ಲಾ..  ಆಆಆಅಅ 

ಸೀದಾ ಸಾದಾ ಬಾಳೋನೇ ತುಂಬಾ ಗೋಳು ನೋಡೋದು 
ಹಗಲು ರಾತ್ರಿ ದುಡಿಯೋನೇ ಹೆಚ್ಚು ಸಾಲ ಮಾಡೋದು 
ಅಡ್ಡ ದಾರೀಲಿ ಹೋಗೋನೇ ಬೇಗ ದುಡ್ಡು ಮಾಡೋದು 
ಫೋರ್ ಟ್ವೆಂಟಿ ಜಿಂದಗಿನೇ ನಾವ್ ಬಾಳೋಣ 
ಕಳ್ರಿಗೆ ಕೊಡೋದಿಲ್ಲಿ ಮರ್ಯಾದೇನಾ.. 
ಹಲ್ಲು ಕಿಸ್ಸದು ಹೊಗಳೋರೇ ಡೇಂಜರ್ ಜನ 
ಇಡುತ್ತಾರೇ ಪೀಚೇಸೇ ಉದ್ ಬತ್ತೀನ್.. 
ತಲೆಯ ಹೆರೆಯೋ ಜನ ಕಾಯ್ಕೊಂಡು ನಿಂತವ್ರಲ್ಲ.. ಲಲಲಲಲ 
ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ ಕಾಸ್ ಹಾಕ್ದೇ ಕೈ ಮುಗುದ್ರೆ ದ್ಯಾವರೂ ನೋಡಲ್ಲಾ.. ಲಲಲಲಲ.. 

ಖಾಲೀ ಕೈಯ್ಯಲ್ಲಿ ಹಣ ಬಂದಾಗ ಕಣ್ಣೇ ಕಾಣಸೋದಿಲ್ಲ 
ಅತೀ ನಿಯತ್ತೂ ನಂಗೇ ಯಾವತ್ತೂ ಏನೋ ಗಳಸೋದಿಲ್ಲ 
 ಜಾನ್ ವಾರ್ನ ಬೇಕಾದ್ರೂ ನಂಬೋದ್ರಣ್ಣ 
ನಂಬೋಕೆ ಆಗಲ್ಲ ಮನುಷ್ಯಾರನ್ನ 
ಏಕ್ ಹಾಥ ಸೇ ತೋರ್ಸಿ ಬಿಟ್ಟೂ ಆಕಾಶಾನ 
ದುಸ್ರೊಸೇ ಕೀಳ್ತಾರೇ ನಮ್ ಕಿಡ್ನಿನ್ 
ತಲೆಯ ಹರೆಯೋ ಜನ ಕಾಯ್ಕೊಂಡು ನಿಂತವರಲ್ಲ.. ಲಲಲಲಲಲ 
ಪುಕ್ಸಟ್ಟೆ ಲೈಫಲ್ಲಿ ಪೈಸಾನೇ ಎಲ್ಲಾ ಕಾಸ್ ಹಾಕ್ದೇ ಕೈ ಮುಗುದ್ರೆ ದ್ಯಾವರೂ ನೋಡಲ್ಲಾ.. ಲಲಲಲಲ.. 
ಪುಕ್ಸಟ್ಟೆ ಲೈಫಲ್ಲಿ ಪುರುಸೊತ್ತೇ ಇಲ್ಲ ಪೈಸಾಹೇ ಈಶ್ವರ್ ಹೈ  ಪೈಸಾಹೇ ಅಲ್ಲಾ..  ಆಆಆಅಅ 
-----------------------------------------------------------------------------------------------------

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ (೨೦೧೧) - ಖಾಲೀ ಖಾಲೀ ಆಗಿದೇ 
ಸಂಗೀತ : ಸಾಹಿತ್ಯ : ಗಾಯನ :

ಖಾಲೀ ಖಾಲಿಯಾಗಿದೆ ಈ ಜಗವೆಲ್ಲ  ಖಾಲೀ ಖಾಲಿಯಾಗಿದೆ 
ಎಲ್ಲ ಮನಸುಗಳು ಸದ್ದಿಲ್ಲದಂತೆ ಮೌನ ಬೇಲಿಯಾಗಿದೆ 
ನೀಲಿ ಇಲ್ಲದ ಬಾನು ಈ ಬಂಧ ನೀರೇ ಇಲ್ಲದ ಮೀನೂ 
ಮುಂದೆ ಅಂಕದ ಪರದೇ ಬಿದ್ದಾಯ್ತು ಯಾರ ಪಾತ್ರವು ಏನೂ  
ಖಾಲೀ ಖಾಲಿಯಾಗಿದೆ ಈ ಜಗವೆಲ್ಲ  ಖಾಲೀ ಖಾಲಿಯಾಗಿದೆ 
ಎಲ್ಲ ಮನಸುಗಳು ಸದ್ದಿಲ್ಲದಂತೆ ಮೌನ ಬೇಲಿಯಾಗಿದೆ 

ಎಲ್ಲರ ಕಣ್ಣಲ್ಲಿಯೂ ಹುಡುಕಾಟ ಒಂದಿದೇ 
ಸಾಗುವ ಸರಿದಾರಿಗಳು ಸವೆದಷ್ಟು ಮುಂದಿದೆ 
ಅಲ್ಲೊಂದು ಯೋಚನೇ ಇಲ್ಲೊಂದು ಸೂಚನೇ 
ಮುಂದೊಂದು ಭಾವನೇ ಹಿಂದೊಂದು ಚಿಂತನೇ 
ಖಾಲಿತನವೊಂದೇ ಸಂಪಾದನೇ 
ಖಾಲೀ ಖಾಲಿಯಾಗಿದೆ ಈ ಜಗವೆಲ್ಲ  ಖಾಲೀ ಖಾಲಿಯಾಗಿದೆ 
ಎಲ್ಲ ಮನಸುಗಳು ಸದ್ದಿಲ್ಲದಂತೆ ಮೌನ ಬೇಲಿಯಾಗಿದೆ 

ಕಾಲವು ತನ್ನ ಕಕ್ಷೆಯಲೀ ಕರೆಯೋಲೇ ನೀಡಿದೆ 
ನಂಬಿಕೆ ಎಂಬ ನಕ್ಷೆ ಇಲ್ಲಿ  ನಾಪತ್ತೆಯಾಗಿದೆ 
ಅಂದುಕೊಂಡ ಜೀವನ ಕಳುವಾಗಿ ಹೋಗಿದೆ 
ಅಲೆಮಾರಿ ಜೀವಕೆ ಅರೆ ಪಾವು ನಂಟಿದೆ 
ಇಲ್ಲಿ ಗಂಟು ನೂರೆಂಟಾಗಿದೆ 
ಖಾಲೀ ಖಾಲಿಯಾಗಿದೆ ಈ ಜಗವೆಲ್ಲ  ಖಾಲೀ ಖಾಲಿಯಾಗಿದೆ 
ಎಲ್ಲ ಮನಸುಗಳು ಸದ್ದಿಲ್ಲದಂತೆ ಮೌನ ಬೇಲಿಯಾಗಿದೆ 
ನೀಲಿ ಇಲ್ಲದ ಬಾನು ಈ ಬಂಧ ನೀರೇ ಇಲ್ಲದ ಮೀನೂ 
ಮುಂದೆ ಅಂಕದ ಪರದೇ ಬಿದ್ದಾಯ್ತು ಯಾರ ಪಾತ್ರವು ಏನೂ  
ಖಾಲೀ ಖಾಲಿಯಾಗಿದೆ ಈ ಜಗವೆಲ್ಲ  ಖಾಲೀ ಖಾಲಿಯಾಗಿದೆ 
ಎಲ್ಲ ಮನಸುಗಳು ಸದ್ದಿಲ್ಲದಂತೆ ಮೌನ ಬೇಲಿಯಾಗಿದೆ 
----------------------------------------------------------------------------------------------------

ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ  (೨೦೧೧) - ಅಯ್ಯಪ್ಪಾ ಅಯ್ಯಪ್ಪಾ 
ಸಂಗೀತ : ವಾಸು ದೀಕ್ಷಿತ ಸಾಹಿತ್ಯ : ಗಾಯನ :

ಸ್ವಾಮಿಯೇ ಶರಣಂ ಅಯ್ಯಪ್ಪಾ.. 
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ   
ಸ್ವಾಮಿಯೇ  ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ 
ಸ್ವಾಮಿಯೇ  ಅಯ್ಯಪ್ಪ ಹಿಂಗಾದ್ರೇ ಹೆಂಗಪ್ಪಾ 
ಸ್ವಾಮಿ ಶರಣಂ ಅಯ್ಯಪ್ಪಾ.. ಎಂಥ ಕಾಲವಿದು ಬಂತಪ್ಪಾ 
ತಂತಿ ಇಲ್ಲದೇ ಸೌಂಡ್ ಬರ್ತಿದೇ ಅಯ್ಯಪ್ಪ ಇದು ಹೆಂಗಪ್ಪಾ 
ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ 
ಎಂಥ ಕಾಲವಿದು ಬಂತಪ್ಪಾ ಬೆಂಕಿ ಇಲ್ಲದೇ ಹೊಗೆಯಾಡ್ತಿದೇ 
ಅಯ್ಯಪ್ಪ ಅಯ್ಯಯ್ಯಪ್ಪಾ 

ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ 
ಮುಂದೆ ನಿಮಗೈತೇ ಊರಹಬ್ಬಾ.. 
ಎಲ್ಲಿ ಇಡಬೇಕೋ ಇಡ್ತಾನೇ ಹೆಂಗೆ ಕೊಡಬೇಕೋ ಕೊಡ್ತಾನೇ 
ಸ್ವಾಮಿ ಶರಣಂ ಅಯ್ಯಪ್ಪ   ಮುಂದೆ ನಿಮಗೈತೇ ಊರಹಬ್ಬಾ.. 
ಎಲ್ಲಿ ಇಡಬೇಕೋ ಇಡ್ತಾನೇ ಹೆಂಗೆ ಕೊಡಬೇಕೋ ಕೊಡ್ತಾನೇ 
ಕಿಲ್ಲರ ಆಫ್ ದಿ ಡೇವಿಲ್ ಕಿಲ್ಲರ ಆಫ್ ದಿ ಈವಿಲ್ 
ಹೀ ಇಸ್ ದಿ ಮ್ಯಾನ್ ಹೀ ಇಸ್ ಒನ್ ಏಂಡ್ ಓನ್ಲಿ 
ಅಯ್ಯಪ್ಪ ಹೀ ಇಸ್ ಹಿಯರ್ ಟು ಪ್ರೊಟೆಕ್ಟ್ ಅಸ್ 
ಕಾಮನಗೂ ಎವ್ರಿ ಬಾಡಿ ಸೇ... ಅಯ್ಯಪ್ಪ   
ಸ್ವಾಮಿಯೇ ಶರಣಂ ಅಯ್ಯಪ್ಪ 
ಸ್ವಾಮಿಯೇ ಶರಣಂ ಅಯ್ಯಪ್ಪ 
-----------------------------------------------------------------------------------------------------

No comments:

Post a Comment