ಬಡವ ರಾಸ್ಕಲ್ ಚಲನಚಿತ್ರದ ಹಾಡುಗಳು
- ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
- ಉಡುಪಿ ಹೋಟೆಲು ಮೂಲೆ ಟೇಬಲು
- ಬಡವ ನಮ್ಮೋಯ್ನು ಕಾಮನ್ನು ಮ್ಯಾನೂ
- ನಿನ್ ಮ್ಯಾಕೇ ಬೆಂಕಿ ಹಾಕ್
ಬಡವ ರಾಸ್ಕಲ್ (೨೦೨೧) - ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಡಾಲಿ ಧನಂಜಯ ಗಾಯನ : ವಾಸುಕಿ ವೈಭವ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಬಡವ ರಾಸ್ಕಲ್ (೨೦೨೧) - ಉಡುಪಿ ಹೋಟೆಲು ಮೂಲೆ ಟೇಬಲು
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಡಾಲಿ ಧನಂಜಯ ಗಾಯನ : ವಿಜಯ ಪ್ರಕಾಶ
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಉಡುಪಿ ಹೋಟೆಲು ಮೂಲೆ ಟೆಬಲು
ಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ
ಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಹೆಜ್ಜೆ ಹೆಜ್ಜೆಗೂ ಬಿಕ್ಕಳಿಕೆ ಹೇಳದೆ ಹೋಗಿರೋ ಕಾರಣಕೆ
ಅವಲೆಂಬ ಮೋಹ ವಿಷವಾಗಿ ಮೌನವನೆ ಹೊತ್ತು ಶವವಾಗಿ
ಹೆಗಲ ಬಯಸಿರುವೆ ನೆನಪ ಸುಡುತಿರುವೆ ಮರೆಯೋಕೆ ಆಗ್ತಿಲ್ಲ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಚಿನ್ನದ ರೆಕ್ಕೆ ಹೊತ್ತಂತ ಚಿಟ್ಟೆ ಹೃದಯ ಉಕ್ಕಿತು ಬಂದು
ಬಣ್ಣವ ತೋರಿ ಎದ್ದೊಯಿತು ಹಾರಿ ಹೃದಯ ಚೂರಾಯಿತು ನಂದು
ಪ್ರೀತಿ ಸುಳ್ಳಾಯಿತೇನು? ನೆನಪ ಹಂಗಿಲ್ಲವೇನು?
ಭೂಮಿ ದುಂದಲ್ಲವೇನು? ಮತ್ತೆ ಸಿಗಲಾರಳೆನು?
ಒಹ್ ಬದುಕೇ ನೀನು ಮಾಯಾವಿ ಕೊಟ್ಟು ಕಳೆಯೋ ನೀ ಮೇಧಾವಿ
ಪ್ರಶ್ನೆ ಎಲ್ಲ, ಉತ್ತರ ಇಲ್ಲ ಸಂತೈಸೋರಿಲ್ಲ..
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಹೆಜ್ಜೆ ಹೆಜ್ಜೆಗೂ ಬಿಕ್ಕಳಿಕೆ ಹೇಳದೆ ಹೋಗಿರೋ ಕಾರಣಕೆ
ಅವಲೆಂಬ ಮೋಹ ವಿಷವಾಗಿ ಮೌನವನೆ ಹೊತ್ತು ಶವವಾಗಿ
ಹೆಗಲ ಬಯಸಿರುವೆ ನೆನಪ ಸುಡುತಿರುವೆ ಮರೆಯೋಕೆ ಆಗ್ತಿಲ್ಲ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಚಿನ್ನದ ರೆಕ್ಕೆ ಹೊತ್ತಂತ ಚಿಟ್ಟೆ ಹೃದಯ ಉಕ್ಕಿತು ಬಂದು
ಬಣ್ಣವ ತೋರಿ ಎದ್ದೊಯಿತು ಹಾರಿ ಹೃದಯ ಚೂರಾಯಿತು ನಂದು
ಪ್ರೀತಿ ಸುಳ್ಳಾಯಿತೇನು? ನೆನಪ ಹಂಗಿಲ್ಲವೇನು?
ಭೂಮಿ ದುಂದಲ್ಲವೇನು? ಮತ್ತೆ ಸಿಗಲಾರಳೆನು?
ಒಹ್ ಬದುಕೇ ನೀನು ಮಾಯಾವಿ ಕೊಟ್ಟು ಕಳೆಯೋ ನೀ ಮೇಧಾವಿ
ಪ್ರಶ್ನೆ ಎಲ್ಲ, ಉತ್ತರ ಇಲ್ಲ ಸಂತೈಸೋರಿಲ್ಲ..
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಗುತಾಳೆ
-------------------------------------------------------------------------------------------------------ಬಡವ ರಾಸ್ಕಲ್ (೨೦೨೧) - ಉಡುಪಿ ಹೋಟೆಲು ಮೂಲೆ ಟೇಬಲು
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಡಾಲಿ ಧನಂಜಯ ಗಾಯನ : ವಿಜಯ ಪ್ರಕಾಶ
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಉಡುಪಿ ಹೋಟೆಲು ಮೂಲೆ ಟೆಬಲು
ಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ
ಮೇಲೆ ಕಾಫಿ ಲೋಟ ಕೆಳಗೆ ಪೋಲಿ ಆಟ
ಕಣ್ಣು ಕಣ್ಣು ಚುಂಬನ ಸುಡ್ ಸುಡ್ ಸುಡು ಯೌವ್ವನ
ಅರಳಿದೆ ಮೈಮನ ಮಟ್ ಮಟ್ ಮಟ ಮದ್ಯಾನ
ಈ ಎಂತ ಸಂತೆಯ ಮದ್ಯೆಯು ಎದ್ದು ಕಾಣುವ ಗೊಂಬೆಯು
ನಕ್ಕು ಮಳೆಯ ಸುರಿಸುವ ಆಗುಂಬೆಯು..
ನನ್ನ ಹೃದಯದ ಅಂಗಡಿ ಕೊಳ್ಳೆ ಹೊಡೆದ ಅಂದವೋ
ಎಂತ ನೋವ ಮರೆಸುವ ಆನಂದವೋ
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಗಿಣಿಯೆ ನನ್ನ ಗಿಣಿಯೆ.. ಗಿಣಿಯೆ..
ಯಾಕೆ ಇಷ್ಟು ಚೆಂದ ನೀನು? ದೃಷ್ಟಿ ಬೊಟ್ಟನಿಡಲೇನು?
ಮಲ್ಲಿಗೆ ಹೂವಿನಂತ ಬಣ್ಣ ಹೊದ್ದು ಹೊಳಿತಿರೋ ಚಿನ್ನ
ಬೆಳದಿಂಗಳ ಕುಡಿದವಳೇ ಚಂದಿರನ ಕಿರಿಮಗಳೆ
ನನದೆಂಬ ಕಾರಣಕೆ ಧರೆಗಿಳಿದು ಬಂದವಳೇ
ಬಾ ಬೆಳಕಾಗಿ ಬಾ ಬಾ ಮನದುಂಬಿ ಬಾ
ಬಾ ಮನೆ ತುಂಬು ಬಾ ಕಾಯುವೆ ಕಾಯುವೆ ಕಾಯುವೆ..
-------------------------------------------------------------------------------------------------------
ಬಡವ ರಾಸ್ಕಲ್ (೨೦೨೧) - ಬಡವ ನಮ್ಮೋಯ್ನು ಕಾಮನ್ನು ಮ್ಯಾನೂ
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಚೇತನಕುಮಾರ ಗಾಯನ : ಸಂಜಿತ ಹೆಗಡೆ
ಬಂದ ನಮ್ಮವನೋ ಕಾ ಮನ್ನು ಮ್ಯಾನೂ ಪ್ರೀತಿ ಹಂಚೋವ್ನು ಸೂಪರ್ ಹೂಮ್ಮನೂ
ಬಂದ ನಮ್ಮವನೋ ಕಾ ಮನ್ನು ಮ್ಯಾನೂ ಪ್ರೀತಿ ಹಂಚೋವ್ನು ಸೂಪರ್ ಹೂಮ್ಮನೂ
ಮನ್ಸ್ ಕದ್ದೋಯ್ನು ಕನಸ ಗೆದ್ದವನೋ ಎಲ್ಲಾ ಕಷ್ಟಾನೂ ಜಯಸಿ ಬಂದೋನು
ಫ್ರೆಂಡಷಿಪ್ಪೇ ರಿಲಿಜನೂ ಫ್ರೆಂಡಷಿಪ್ಪೇ ಎಮೋಷನ್ನೂ
ಫ್ರೆಂಡಷಿಪ್ಪೇ ಸೊಲ್ಯೂಷನ್ನೂ ಅನ್ನುವಂತ ಗೆಳೆಯ
ಸಲಹೇನ ಕೊಡ್ತಿರ್ತಾನೇ ಬೆನ್ನಹಿಂದೆ ನಿಂತಿರ್ತಾನೆ
ಕಷ್ಟಕ್ಕೆ ಆಗ್ಬರ್ತಾನೇ ಕುಚುಕು ಗೆಳೆಯ
ವೆಲ್ಕಮ್ ಓಹ್ ವೆಲ್ಕಮ್ ಓಯೇ ದಾರಿ ಬಿಡಯ್ಯಾ
ವೆಲ್ಕಮ್ ಓಹ್ ವೆಲ್ಕಮ್ ಬಾ ಬಾರೋ ಗೆಳೆಯಾ ಒನ್ ಏಂಡ್ ಓನ್ಲಿ
ಬಡವ ರಾಸ್ಕಲ್ ಬಡವ ರಾಸ್ಕಲ್ ಬಡವ ರಾಸ್ಕಲ್
ಬಡ ಬಡ ಬಡ ಬಡ ಬಡ ಬಡವ ರಾಸ್ಕಲ್ ಬಡವ ರಾಸ್ಕಲ್ ಬಡವ ರಾಸ್ಕಲ್
ಬಡ ಬಡ ಬಡ ಬಡ ಬಡ ಬಡವ ರಾಸ್ಕಲ್ ಬಡವ ರಾಸ್ಕಲ್ ಬಡವ ರಾಸ್ಕಲ್
ಮಾತು ನೇರ ನುಡಿ ದೃಷ್ಟಿ ಬೆಂಕಿ ಕಿಡಿ
ಮಾತು ನೇರ ನುಡಿ ದೃಷ್ಟಿ ಬೆಂಕಿ ಕಿಡಿ
ಜಿದ್ದಿಗೇ ಬಿದ್ದಾಂದ್ರೇ ಗೆಲ್ಲೋತನಕ ಬಿಡೋದಿಲ್ಲಾ
ಜೀವ ನಾಡು ನುಡಿ ಬಾರೋ ಶಿಳ್ಳೆಹೋಡಿ
ಖಾಕಿ ತೊಟ್ಟು ನಿಂತರೇ ಸೇವೆ ಎಂದು ನಿಲ್ಲೋದಿಲ್ಲಾ
ಮಾಸೂ ಸ್ಟೈಲೂ ಕ್ಲಾಸ್ಸೂ ಸ್ಮೈಲೂ ಸ್ಟ್ರಾಂಗೂ ದಿಲ್ಲು ಬಾರೋ ತಬ್ಬಿ ನಿಲ್ಲು
ಪಕ್ಕಾ ನಾಟಿ ತುಂಬಾ ಘಾಟಿ ಕೆಣಕಿ ನೋಡಿ ಬೀಸುತ್ತಾನೆ ಚಾಟಿ
ಫ್ರೆಂಡಷಿಪ್ಪೇ ರಿಲಿಜನೂ ಫ್ರೆಂಡಷಿಪ್ಪೇ ಎಮೋಷನ್ನೂ
ಫ್ರೆಂಡಷಿಪ್ಪೇ ಸೊಲ್ಯೂಷನ್ನೂ ಅನ್ನುವಂತ ಗೆಳೆಯ
ಸಲಹೇನ ಕೊಡ್ತಿರ್ತಾನೇ ಬೆನ್ನಹಿಂದೆ ನಿಂತಿರ್ತಾನೆ
ಕಷ್ಟಕ್ಕೆ ಆಗ್ಬರ್ತಾನೇ ಕುಚುಕು ಗೆಳೆಯ
ವೆಲ್ಕಮ್ ಓಹ್ ವೆಲ್ಕಮ್ ಹಚ್ಚರಯ್ಯಾ ಪಟಾಕಿ
ವೆಲ್ಕಮ್ ಆರ್ ವೆಲ್ಕಮ್ ಖುಷಿಗೊಂದು ಸ್ಟೆಪ್ ಹಾಕಿ ಒನ್ ಏಂಡ್ ಓನ್ಲಿ
ಬಡವ ರಾಸ್ಕಲ್ ಬಡವ ರಾಸ್ಕಲ್ ಬಡವ ರಾಸ್ಕಲ್
ಬಡ ಬಡ ಬಡ ಬಡ ಬಡ ಬಡವ ರಾಸ್ಕಲ್ ಬಡವ ರಾಸ್ಕಲ್ ಬಡವ ರಾಸ್ಕಲ್
ಬಡ ಬಡ ಬಡ ಬಡ ಬಡ ಬಡವ ರಾಸ್ಕಲ್ ಬಡವ ರಾಸ್ಕಲ್ ಬಡವ ರಾಸ್ಕಲ್ -------------------------------------------------------------------------------------------------------
ಬಡವ ರಾಸ್ಕಲ್ (೨೦೨೧) - ನಿನ್ ಮ್ಯಾಕ್ ಬೆಂಕಿ ಹಾಕ್
ಸಂಗೀತ : ವಾಸುಕಿ ವೈಭವ ಸಾಹಿತ್ಯ : ಶಂಕರ ಗುರು ಗಾಯನ : ಅಂಥೋನಿ ದಾಸನ್
-------------------------------------------------------------------------------------------------------
No comments:
Post a Comment