- ಮಾರ್ಡನ್ ಸುಪ್ರಭಾತ
- ಯಾರಿವರೋ
- ಕಣ್ಣಿಂದ ಜಾರಿ
- ಗೋವಿಂದ ಗೋವಿಂದ
- ಆವರಿಸು
- ಮನಮೋಹೇ
ಗೋವಿಂದ ಗೋವಿಂದ (೨೦೨೧) - ಮಾರ್ಡನ್ ಸುಪ್ರಭಾತ
ಸಂಗೀತ : ಹಿತನ ಹಾಸನ್ ಸಾಹಿತ್ಯ : ದೇವ ರಂಗಭೂಮಿ ಗಾಯನ : ಕಡಬಗೆರೆ ಮುನಿರಾಜು, ಹಿತನಹಾಸನ್
ಹೇ... ಹೇಹೇಹೇ .... ಹೇ... ಹೇಹೇಹೇ ....
ಡೀಲು ಕೈ ಹಿಡಿದ್ರೇ ಬೆಟ್ಟಕ್ಕೆ ಬರ್ತೀವಿ ಸಂಕಟ ಹರಣ ವೆಂಕಟರಮಣ...
ಹುಂಡಿಗೇ ಕಾಸ್ ಹಾಕಿ ಮುಡಿ ಕೊಟ್ಟು ಹೋಯ್ತಿವಿ
ಮಾತಿಗೇ ತಪ್ಪೊಲ್ಲಾ ಪೋಸ್ಟ್ ಫೋನ್ ಮಾಡಲ್ಲ
ಎಂಟನೇ ಮನೆ ಒಳಗೆ ಒಳಗೆ ಶುಕ್ರನ್ನ ಕಲಿಸಿಬಿಟ್ರೇ
ಕೈಯ್ಯಿ ತುಂಬಾ ಕಾಸೂ ಕಾಸಿದ್ದೋನ ಬಾಸು..
ಶೇಷಾಚಾಲ ಪುತ್ರಿ ಆಲುಮೇಲ್ಲೂ...
ಓದನ್ನಲಿ ತೋಪು ಕ್ಲಾಸಲ್ಲಿ ಟಾಪು
ಕ್ರಿಮಿನಲ್ಲು ಮೈಂಡಲ್ಲಿ ಹಾಕ್ತಾಳೇ ಸ್ಕೇಚ್ಚೂ
ನೋಡ್ಕೊಂಡು ನಮ್ ಹುಡುಗ್ರೂ ಉಳಿದ್ದಿದ್ದೇ ಹೆಚ್ಚು
ನಾರಿಯ ಒಳಗೊಂದು ಮಾರಿಯ ವೇಷ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಹೇ ಹೇ ಹೇ ... ಡೀಲೆಲ್ಲಾ ಕೈ ಕೊಟ್ಟು ಟೈಮ್ ತುಂಬಾ ಬ್ಯಾಡು
ಕೈಯ್ಯ ಹಿಡಿದು ಕಾಪಾಡು ಮೇಲವನೇ ಗಾಡೂ...
ಶನಿದೇವರೂ ಹೆಗಲೇರಿ ಏಳು ವರ್ಷಲಾಯಿತೇ
ಕೆಳಗಿಳಿಸು ಬೇಗ ನೀ ಇಲ್ದಿದ್ರೇ ನಾ ಸತ್ತೇ...
ಬೆಟ್ಟಕ್ಕೆ ಕಟ್ಟಿಬಿಟ್ಟು ಎಳೆಯೊಂತ ಆಟ
ಆಟದಲ್ಲಿ ಸೋತ ಹೋದ್ರೆ ಜೈಲ್ಲಲ್ಲೇ ಊಟ
ಬೇಕಿಲ್ಲ ನಿನ್ನ ಬಾಳ್ಗೆ ಈ ವೀರಾವೇಷಾ...
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಗೋವಿಂದ ಗೋವಿಂದ ಶ್ರೀ ವೆಂಕಟೇಶ
ಹೇ ಹೇ ಹೇ ಶಂಖಚಕ್ರಧರ ಗಧಾಧೀಶ ಗೋವಿಂದ ಗೋವಿಂದ ಶ್ರೀ ವೆಂಕಟೇಶ
ದುಡ್ಡತಕ್ಕೊಂಡ್ ಎಸ್ಕೇಪು ಶ್ರೀ ವೆಂಕಟೇಶ
ಚೇಸಿಂಗು ಚೇಸಿಂಗು ಶ್ರೀ ಶ್ರೀನಿವಾಸ
ದುಡ್ಡು ಅನ್ನೋದೇ ಬಲು ದೊಡ್ಡ ಮಾಟ
ನಿಲ್ಲೋರೇ ಇಲ್ಲಾ ಅದಕ್ಕಾಗಿ ಓಟ...
ಹಣದಿಂದ ಮಣಭಾರ ಬ್ರಾಂಡೆಡ್ ಬ್ಯಾಗೋ
ಗೋವಿಂದನ್ ಮೂರೂ ನಾಮ್ ನೋಡದ್ರು ಲೋಗೋ
ಇವಳಲ್ಲಿ ಕಾಣುವ ಕಪ್ಪನೆ ಛಾಯೇ
ಕಾಸೆಂಬ ಹೆಸರಲ್ಲೇ ತುಂಬೈತೆ ಮಾಯೇ
ಹುಚ್ಚನ ಕೈಯಲ್ಲಿ ಮಾತಾಡೋ ಫೋನು
ಮಾತ್ನಾಡಿ ಮಾತ್ನಾಡಿ ಹುಚ್ಚಾದೇ ನೀನೂ ..
ಹಣಕ್ಕಾಗಿ ಯಾಕ್ ಬೇಕು ಈ ನಾಯಿ ಪಾಡು
ಹೊತ್ಕೊಂಡು ಹೋಗಲ್ಲಾ ಗಂಟೊಂದು ನೋಡು
ಹೊತ್ಕೊಂಡು ಹೋಗಲ್ಲಾ ಗಂಟೊಂದು ನೋಡು ಹೇ..ಹೇ...ಹೇ..
--------------------------------------------------------------------------------------------------------
ಗೋವಿಂದ ಗೋವಿಂದ (೨೦೨೧) - ಯಾರಿವರೋ
ಸಂಗೀತ : ಸಾಹಿತ್ಯ : ಹಿತನ ಹಾಸನ್ ಗಾಯನ : ವ್ಯಾಸರಾಜ್
ಅತ್ತಿಂದಿತ್ತ ಇತ್ತಿಂದ್ದಿತ್ತ ಓಡಾಡೋರೋ
ಅತ್ತಿಂದಿತ್ತ ಇತ್ತಿಂದ್ದಿತ್ತ ತೇಲಾಡೋರೋ
ಅತ್ತಿಂದಿತ್ತ ಇತ್ತಿಂದ್ದಿತ್ತ ಓಡಾಡೋರೋ
ಅತ್ತಿಂದಿತ್ತ ಇತ್ತಿಂದ್ದಿತ್ತ ತೇಲಾಡೋರೋ
ಆಕಾಶ ಭೂಮಿ ಎರಡು ನಾಚಿ ನೀರಾಗೋ ಹಂಗೇ ಸ್ನೇಹನಾ ಮಾಡಿಕೊಂಡವಳೇ
ಯಾರಿವರೋ ... ಓಓಓಓಓ ಯಾರಿವರ್ ಯಾರಿವರೋ ಯಾರಿವರ್ ಯಾರಿವರೋ
ಯಾರಿವರ್ ಯಾರಿವರೋ ಯಾರಿವರ್ ಯಾರಿವರೋ
ನೂರಾರು ಸಂಬಂಧ ನೂರಾರು ಅನುಬಂಧ ಮೀರಿದ್ದೂ ಸ್ನೇಹಾನೇ..
ಕಣ್ಣೀರೇ ತುಂಬಿರಲೀ.. ಪನ್ನೀರೇ ಹರಿದಿರಲೀ ಎಲ್ಲನೂ ಒಂದೇನೇ ...
ಸಾವಲ್ಲೂ ಬದುಕಲ್ಲೂ ಎಲ್ಲೇಲ್ಲೂ ಸ್ನೇಹಾನೇ
ಜೊತೆಯಾಗಿ ಸಾಗಿರಲು ಎಂದೆಂದೂ ಸ್ವರ್ಗಾನೇ ..
ಯಾರಿವರ್ ಯಾರಿವರೋ ಯಾರಿವರ್ ಯಾರಿವರೋ... ಓಓಓಓಓಓಓ
ಬೆಸ್ಟ್ ಫ್ರೆಂಡ್ ಫ಼ಾರ್ ಲೈಫ್
ಯಾರಿವರ್ ಯಾರಿವರೋ ಯಾರಿವರ್ ಯಾರಿವರೋ
ಓಓಓ ... ಮನಸೆಂಬ ಮಂದಿರಕೆ ಕನಸೆಂಬ ಸಾಗರಕೆ ದಾರಿನೂ ಸ್ನೇಹಾನೇ ...
ನೆನಪೆಂಬ ಅಲೆಯಲ್ಲಿ ಗುರಿಯೆಂಬ ಗುಡಿಯಲ್ಲಿ ಗೆಳೆತನವು ಸಾಟಿನೇ..
ಮರೆಯಾದ ಕ್ಷಣಗಳಿಗೂ ಮರುಜೀವ ಸ್ನೇಹಾನೇ...
ತರತರಹ ಅನುಭವವು ನೀಡುವುದು ಸತ್ಯಾನೇ..
ಯಾರಿವರ್ ಯಾರಿವರೋ ಯಾರಿವರ್ ಯಾರಿವರೋ
---------------------------------------------------------------------------------------------------------
ಗೋವಿಂದ ಗೋವಿಂದ (೨೦೨೧) - ಕಣ್ಣಿಂದ ಜಾರಿ
ಸಂಗೀತ : ಹಿತನ ಹಾಸನ್ ಸಾಹಿತ್ಯ : ವಿಜಯ ವಿಶ್ವವಾಣಿ ಗಾಯನ : ಅನುರಾಧ ಭಟ್ಟ
ಕಣ್ಣಿಂದ ಜಾರಿ ಹೊಸತೊಂದು ದಾರಿ ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ ಹೇಳಾಯ್ತು ನೀ ನನ್ನ ಕೊಡುಗೆ
ಓಹೋ ... ತೀರ ಸೊಗಸಾದ ಘಳಿಗೆ ಗಾಳಿ ತಂದಂತಹ ಚಳಿಗೆ
ಒಲವಿಂದ ತೆಗೆದು ಬೊಗಸೇಲಿ ಹಿಡಿದು ಕೊಡಲೇನು ಈ ನನ್ನ ಹೃದಯ
ಆಆಆ.. ಆಆ ... ಆಆಆ.. ಆಆ ... ಆಆಆ.. ಆಆ ... ಆಆಆ.. ಆಆ ...
ತುಟಿಯಲ್ಲಿ ನಗುವಾಗಿ ಹೋದೆ ಇರುಳಲ್ಲಿ ಬೆಳಕಾದ ಹಾಗೆ
ಹ್ಹಾಂ ... ತುಟಿಯಲ್ಲಿ ನಗುವಾಗಿ ಹೋದೆ ಇರುಳಲ್ಲಿ ಬೆಳಕಾದ ಹಾಗೆ
ಮರೆತೆ ನನ್ನನ್ನ ನೋಡಿ ನಿನ್ನನ್ನ ಬರಿ ಮೌನ ಸಂಭಾಷಣೆನೇ
ಓ... ಒಲವ ಪಿತೂರಿ ದಾರಿಯ ತೋರಿ ನೀನೇನೆ ಇದಕ್ಕೆ ರೂವಾರಿ
ಸ್ನೇಹಕ್ಕೂ ಮಿಗಿಲಾದ ಹೆಜ್ಜೆ ಹೇಳೋಕೆ ನನಗೇನು ಲಜ್ಜೆ
ಸ್ನೇಹಕ್ಕೂ ಮಿಗಿಲಾದ ಹೆಜ್ಜೆ ಹೇಳೋಕೆ ನನಗೇನು ಲಜ್ಜೆ
ಗೆಳೆಯಾ ನೀನಲ್ಲ ಗೆಳತೀ ನಾನಲ್ಲ ಉಸಿರಾದೇ ನೀ ನನ್ನ ಒಳಗೆ
ಓ.. ಅನುಮಾನವೇ ಇಲ್ಲ ಅನುನಾಯಿಯಲ್ಲಾ ನೆರಳಾದೆ ನಾನಿಂದು ನಿನ್ನ
ಕಣ್ಣಿಂದ ಜಾರಿ ಹೊಸತೊಂದು ದಾರಿ ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ ಹೇಳಾಯ್ತು ನೀ ನನ್ನ ಕೊಡುಗೆ
--------------------------------------------------------------------------------------------------------
ಗೋವಿಂದ ಗೋವಿಂದ (೨೦೨೧) - ಗೋವಿಂದ ಗೋವಿಂದ
ಸಂಗೀತ : ಸಾಹಿತ್ಯ : ಹಿತನ ಹಾಸನ್ ಗಾಯನ : ಅಂಥೋನಿ ದಾಸ್
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಆಕಾಶ ತಲೆಮ್ಯಾಲೇ ಬಿದ್ದಂಗಿವೇ ..ಭೂಮಿನೇ ಒಳಒಳಗೆ ನಗುತಾ ಇವೇ ..
ದಿಕ್ಕಿಲ್ಲದ ದಾರೀಲಿ ಕಂಡ ಕಂಡ ಬೀದೀಲಿ ವಿಧಿಯೊಂದು ಚೆಲ್ಲಾಟವಾಡಿದೇ ...
ದಿಕ್ಕಿಲ್ಲದ ದಾರೀಲಿ ಕಂಡ ಕಂಡ ಬೀದೀಲಿ ವಿಧಿಯೊಂದು ಚೆಲ್ಲಾಟವಾಡಿದೇ ...
ಆದಿಶೇಷ ಮುನಿದೇವಿ ಆವೇಶ ಮನೆಮಾಡಿ ಅಲ್ಲೋಲ ಕಲ್ಲೋಲ ಬಿರುಗಾಳಿ ಎದ್ದಿದೇ ..
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಹೇ.. ಶ್ರೀನಿವಾಸನೇ .. (ಧೀಕಿತಾ) ಹೇ.. ವೆಂಕಟೇಶನೇ ... (ತಕಿಟ್ ತೋಮ್ )
ಹೇ.. ಶ್ರೀನಿವಾಸನೇ .. (ಧೀಕಿತಾ) ಹೇ.. ವೆಂಕಟೇಶನೇ ... (ತಕಿಟ್ ತೋಮ್ )
ಶ್ರೀನಿವಾಸನೇ.. ವೆಂಕಟೇಶನೇ.. ನಾರಾಯಣನೇ.. ಗೋವಿಂದ
ಗೋವಿಂದ ಹರೇ ಗೋವಿಂದ
ದುಡ್ಡಿಂದ ಓಡೋರೇ ಎಲ್ಲೋ ಹೋದರೂ ದುಡ್ಡಿದ್ರೇ ಅಲ್ಲೇನೇ ದರ್ಬಾರ ಶುರೂ
ತಿಮ್ಮಪ್ಪನೇ ಒಂದು ಸಾಲಾನೇ ಪಡೆವವನೇ ನಮ್ಮಪ್ಪ ಗುಟ್ಟಾನಗೆ ಓ ಗುರೂ
ಮದದಾನೆ ಮದವೇರಿ ಮೈಯ್ಯೆಲ್ಲಾ ಬಣ್ಣಾರೀ
ಬೇಟೆಗೆ ರಣಹದ್ದು ಸಜ್ಜಾಗಿ ಬಂದಿದೇ ...
ಆಟಾನೂ ನಮ್ಮದೇನೇ .. ಓಟಾನೂ ನಮ್ಮದೇನೇ ..
ರುಧ್ರಾಣ ಹಿಡಿದವನೇ ಗೋವಿಂದನೂ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಹೇ.. ಶ್ರೀನಿವಾಸನೇ .. (ಧೀಕಿತಾ) ಹೇ.. ವೆಂಕಟೇಶನೇ ... (ತಕಿಟ್ ತೋಮ್ )
ಹೇ.. ಶ್ರೀನಿವಾಸನೇ .. (ಧೀಕಿತಾ) ಹೇ.. ವೆಂಕಟೇಶನೇ ... (ತಕಿಟ್ ತೋಮ್ )
ಶ್ರೀನಿವಾಸನೇ.. ವೆಂಕಟೇಶನೇ.. ನಾರಾಯಣನೇ.. ಗೋವಿಂದ
ಗೋವಿಂದ ಹರೇ ಗೋವಿಂದ
ಒಳ್ಳೆವರು ಅಂದವರೇ ಕೆಟ್ಟ ಹೋದರೂ ಕಾಗೇನೇ ಹಾಕೋರೇ ಎಲ್ಲೋ ಹೋದರೂ
ಕಾಸಿದ್ರೇ ಕೈಲಾಸ ಇಲ್ಲದ್ದಿದ್ದರೇ ವನವಾಸ ಅನ್ನೋನೇ ಎಂದೆಂದೂ ಸತ್ಯ ಗುರೂ ..
ಕರಿಸೋಣ ಸರಿ ಸಿದ್ದ ಎಂದಕೊಂಡೆ ಸರಿಯಾಗಿ ಅವನೆಲ್ಲಿ ಆಟನೇ ಮುಗಿದಂತೇ ಕಂಡಿದೇ
ಗೆಲ್ಲೋನೂ .. ಸೋಲೋನು .. ಯಾರೆಂದು ತಿಳಿಯೋನೂ ಅವನೊಬ್ಬನೇ ನಮ್ಮ ಗೋವಿಂದನೂ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
ಗೋವಿಂದ ಹರೇ ಗೋವಿಂದ ಹರೇ ಗೋವಿಂದ ಎಲ್ಲಾ
--------------------------------------------------------------------------------------------------------
ಗೋವಿಂದ ಗೋವಿಂದ (೨೦೨೧) - ಆವರಿಸು
ಸಂಗೀತ : ಹಿತನ ಹಾಸನ್ ಸಾಹಿತ್ಯ : ಸಾಯಿ ಸುಕನ್ಯ ಗಾಯನ : ವ್ಯಾಸರಾಜ
ಹೇ ಹೇ ಹೇ ಹೇ ಹೇ ಹೇ
ವಿಧಿಯ ಬರಹ ಅಳಿಸು ಗೆಲುವೇ ನಿನ್ನ ಕನಸು
ಮನವೇ ನೀ ಸಹಕರಿಸು ಭಯವ ನೀ ಸಂಹರಿಸು
ಗುರಿ ಮುಟ್ಟುವ ತನಕ ಶ್ರಮಿಸು ಎದುರಾಳಿಗೆ ಬುದ್ಧಿಯ ಕಲಿಸು
ನೋವಾ ನೀ ಸಹಿಸು .... ನಿನ್ನನೇ ನೀ ಜಯಿಸು.... ಓಓಓಓಓ
ಗೆಲುವೇ ನನ್ನ ಸ್ವಾಗತಿಸು ಮನಸೇ ನೀನು ಸಂಭ್ರಮಿಸು
ಗೆಲುವೇ ನನ್ನ ಸ್ವಾಗತಿಸು ಮನಸೇ ನೀನು ಸಂಭ್ರಮಿಸು
ಬಲವೇ ಗೆಲುವು ಎಂಬುದ ತಿಳಿಸು ದುಷ್ಟರ ದಹಿಸಿ ನೆತ್ತರ ಹರಿಸು
ಧೈರ್ಯದ ದೈವವೇ ಬಾ ಮುನ್ನೆಡೆಸೂ ... ಕತ್ತಲೆ ಸರಿಸಿ ಬೆಳಕಾ ತರಿಸು
ಗೆಲುವೇ ನನ್ನ ಸ್ವಾಗತಿಸು ಒಲವೇ ನನ್ನ ಸ್ವೀಕರಿಸು ಒಂದು ಬಾರಿ
ನೀ ನನ್ನ ಬದುಕಲಿ ಬಂದು ಬಂದು ಆವರಿಸು ಒಲವೇ ನನ್ನ ಸ್ವೀಕರಿಸು ...
ದಿಗಿ ದಿಗಿ ತನನ ದಿಗಿ ದಿಗಿ ತನನ ದಿಗಿ ದಿಗಿ ತನನ ದಿಗಿ ದಿಗಿ ತನನ
ದಿರನ ದಿರನ ದಿರನ ದಿರದಿರನಾ ದಿರನ ದಿರನ ದಿರನ ದಿರದಿರನಾ....
---------------------------------------------------------------------------------------------------------
ಗೋವಿಂದ ಗೋವಿಂದ (೨೦೨೧) - ಮನಮೋಹೇ
ಸಂಗೀತ : ಸಾಹಿತ್ಯ : ಗಾಯನ : ಹಿತನ ಹಾಸನ್
ಮನಮೋಹೇ ಮನಮೋಹೇ ಶುರುವಾಗಿದೆ ಮನಮೋಹೇ
ಮನಮೋಹೇ ಮನಮೋಹೇ ಶುರುವಾಗಿದೆ ಮನಮೋಹೇ
ನೀ ನಡೆವ ದಾರಿಯೆಲ್ಲಾ ಮನಮೋಹೇ
ನೀ ಇಡುವ ಹೆಜ್ಜೆಯೆಲ್ಲಾ ಮನಮೋಹೇ
ಈ ಜಿಂದಾಗಿನೇ ಮಾಯೇ ಅದರೊಳಗೇ ಸಾವಿರ ಛಾಯೆ ...
ಈ ಜೀವ ಇರುವವರೆಗೂ ಹೋರಾಟವೇ ತಾನೆಯೇ..
ಸಮಗಮಗಮಗಮಗಮ ನಿಸರಿಸ ಸಮಗಮಗಮಗಮಸ
ಸಮಗಮಗಮಗಮಗಮ ನಿಸರಿಸ ಸಮಗಮಗಮಗಮಸ
ಮನಮೋಹೇ ಮನಮೋಹೇ ಎಲ್ಲೇಲ್ಲಿಯೂ ಮನಮೋಹೇ
ಮನಮೋಹೇ ಮನಮೋಹೇ ಎಲ್ಲೇಲ್ಲಿಯೂ ಮನಮೋಹೇ
ಮನಮೋಹೇ ಮನಮೋಹೇ ತಳಮಳದ ಮನಮೋಹೇ
ಮನಮೋಹೇ ಮನಮೋಹೇ ಬೆಂಬಿಡದ ಮನಮೋಹೇ
ಛಲವಿದ್ದರೇ ಗುರಿಯೊಂದೇ ನಿನ್ನ ಸಾಧನೆ
ಮರೆತರೆ ಆಗುವುದೆಂದು ಅದು ವೇದನೇ ...
ಈ ಆಟವೆಲ್ಲ ನಮ್ಮ ಕೈಯ್ಯಿ ಮೀರಿದಂತ ಮಾಯೆ
ನೀ ಅಂದುಕೊಂಡಾಗೆಲ್ಲ ಆಗೋದೇ ಒಂಥರಾ ಮಾಯೇ
ಸಮಗಮಗಮಗಮಗಮಗಮನಿಸರಿಸ ಸಮಾಗಮಗಮಗಮಸ ... (ಮನಮೋಹೇ)
ಸಮಗಮಗಮಗಮಗಮಗಮನಿಸರಿಸ ಸಮಾಗಮಗಮಗಮಸ ... (ಮನಮೋಹೇ)
ಸಮಗಮಗಮಗಮಗಮಗಮನಿಸರಿಸ ಸಮಾಗಮಗಮಗಮಸ ... (ಮನಮೋಹೇ)
ಸಮಗಮಗಮಗಮಗಮಗಮನಿಸರಿಸ ಸಮಾಗಮಗಮಗಮಸ ... (ಮನಮೋಹೇ)
ಮನಮೋಹೇ.... ಮನಮೋಹೇ
--------------------------------------------------------------------------------------------------------
No comments:
Post a Comment