- ಕಣ್ಣೀರ ವರೆಸೋಕೆ ರೆಕ್ಕೆಯ ಕುದುರೆ ಏರಿ
- ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
- ಯಾರೋ ನೀ ಯಾರೋ ನೀ ಯಾರೋ ನೀ
- ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ (ದುಃಖ)
ಕವಚ (೨೦೧೯) - ಕಣ್ಣೀರ ವರೆಸೋಕೆ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ವ್ಯಾಸರಾಜ
ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
ಬಾಳಲ್ಲಿ ಗೆಲ್ಲೋಕೆ ಭಯವು ಏಕೆ ಬೇಕು
ಹೃದಯ ಮೀಟೊ ಒಂದು ನಗುವೇ ಸಾಕು
ಎದೆಗುಂದದೇನೆ ಜಗವನ್ನು ಗೆಲ್ಲು ಮನಸಂಜದಂತೆ ಬಲವಾಗಿ ನಿಲ್ಲು ಆಆ…
ಕರುಣೆಯಲ್ಲಿ ಕಣಜವಾಗು ಕದನದಲ್ಲಿ ಕವಚವಾಗು
ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
ಅರ್ಜುನನ ಧ್ವಜದಲ್ಲಿರೋ ಹನುಮಂತನ ಹಾಗೆ
ಗಗನವ ಸೀಳಿ ಹಾರುವ ಶಕ್ತಿ ನಿನ್ನೊಳಗಿದೆ ತಮ್ಮ
ನಿನ್ನ ಬದುಕಿಗೆ ನೀ ಬ್ರಹ್ಮ
ಯೋಚಿಸಿದ ಹಾಗೆ ಬದುಕುಂಟು ಮುಂದೆ
ಪ್ರಾರ್ಥನೆಯ ಹಾಗೆ ಫಲವುಂಟು ಇಂದೇ
ಕತ್ತಲೆದುರು ಸೂರ್ಯನಾಗು
ಕಷ್ಟದೆದುರು ಶೌರ್ಯನಾಗು
ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
ಅವಮಾನ ಅಪಮಾನ ಬಂದರೆ ಬರಲೇಳು
ಅವುಗಳೇ ನಿನ್ನ ಸಾಧನೆಗಳಿಗೆ ಮೆಟ್ಟಿಲುಗಳ ಸಾಲು
ಬರದು ಎಂದು ನಿನಗೆ ಸೋಲು
ಬಿದ್ದವನು ತಾನೇ ಎದ್ದೇಳು ತಾನೆ
ದಾರಿ ಸಿಗದೋನೆ ದೊರೆಯಾಗುತಾನೆ
ಹೆದರಬೇಡಾ ಪರರಿಗಾಗಿ ಬಾಳಿ ಬದುಕು ಜನರಿಗಾಗಿ
ಕಣ್ಣೀರ ಒರಸೋಕೆ ಬೇರೆ ಯಾರು ಬೇಕು
ಮನಸು ಮಾಡು ನಿನ್ನ ಕೈಯ್ಯೆ ಸಾಕು
------------------------------------------------------------------------------------------------------------
ಕವಚ (೨೦೧೯) - ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಸ್.ಪಿ.ಬಿ, ಶ್ರೇಯ ಜಯದೀಪ,
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ
ಮಿನುಗೋ ಚುಕ್ಕಿಗಳನ್ನು ತರುವ ಅಪ್ಪನು ಬೇಡ
ಅವನ ಸನಿಹ ಬೇಕೆನಗೆ
ಕಲ್ಪನೆಯ ಕುದುರೆಗಳು ಕ್ಷಣದಲಿ ಮಾಯಾ
ಹಗಲಿನಲ್ಲಿ ತಾರೆಗಳು ಹೇಳದೆ ಮಾಯಾ
ಅಂತ ಕುದುರೆ ತಾರೇ ಇಲ್ಲ ನಂಗೆ ಯಾಕಪ್ಪ
ಎಂದು ನನ್ನ ಜೊತೆ ಇರೋ ಅಪ್ಪ ಬೇಕಪ್ಪ
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ... ಅವನ ಸನಿಹ ಬೇಕೆನಗೆ
ಸಾಲಕ್ಕೆ ಸಿಗುವಂತ ಇಂದ್ರನ ಆನೆಯು ನನಗೆ ಬೇಕಿಲ್ಲ
ನನ್ನೊಡನೆ ನಗುತ ಮುದ್ದಿಸಿ ಆಡುವ ಅಪ್ಪ ಬೇಕಪ್ಪ
ಹಗಲು ಬಂದರೆ ಮಾಸುವ ಹುಣ್ಣಿಮೆ ನನಗೆ ಬೇಕಿಲ್ಲ
ಅದಕ್ಕಿಂತ ಹೆಚ್ಚಿನ ತಂಪನ್ನು ನೀಡುವ ಅಪ್ಪ ಬೇಕಪ್ಪ
ಬೇಡವೇಬೇಡ ಕಾಮನಬಿಲ್ಲು ಮಳೆಯೂ ಸುರಿದರೆ
ಅದರೆ ಬಣ್ಣವು ಕರಗದೇ? ಎಂದೆಂದೂ ಕರಗದ
ನಿನ್ನ ಒಲುಮೆ ಬೇಕಿದೆ
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ
ಕಣ್ಣಿಗೆ ಕಾಣದ ಗಂಧರ್ವ ಲೋಕದ ಅಪ್ಪನು ಬಲು ದೂರ
ಇಂದಲ್ಲ ನಾಳೆ ಬರುತ್ತಾನೆ ಎನ್ನುವ ಆಸೆ ಬಲು ಭಾರ
ನನ್ನ ಆಸೆಗಳ ಪೂರೈಸೋ ಅಪ್ಪನು ಇದ್ದರೆ ಸಾಕಿನ್ನು
ಮುದ್ದು ಮಾಡಿ ನನ್ನ ಪ್ರೀತಿ ಮಾಡೋ ಅಪ್ಪ ಬೇಕು ನನಗಿನ್ನೂ
ನೆರಳಿನ ಹಾಗೆ ಜೊತೆ ಇರಬೇಕು ಲಾಲನೆ ಪಾಲನೆಗೆ ಬೇರೆ
ಜೀವವು ಇನ್ನೇತಕೆ ಸುಂದರ ಸುಳ್ಳುಗಳು ಸಾಕು
ಎಲ್ಲಿದೆ ಜೀವಂತಿಕೆ

ಕವಚ (೨೦೧೯) - ಯಾರೋ ನೀ ಯಾರೋ ನೀ ಯಾರೋ ನೀ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ವ್ಯಾಸರಾಜ
ಯಾರೋ ನೀ ಯಾರೋ ನೀ ಯಾರೋ ನೀ ನಿನ್ನೋರೆ ನಿನಗಿಲ್ಲ ಇಲ್ಲಿ
ಒಬ್ಬಂಟಿ ಆಕಾಶ ನೀನೀಗ ತಾರೆಯು ಚುಕ್ಕಿಯು ಎಲ್ಲಿ ನಿನ್ನ ತ್ಯಾಗ ಧರೆಗೂ ಮಿಗಿಲು
ಕಣ್ಣೀರಾಯ್ತು ನೋಡು ಮುಗಿಲು
ಗುಣದಲಿ ಋಣದಲಿ ರಾಜ ನೀನು ತಿಳಿಲಿಲ್ಲ ಜಗಕೆ
ಯಾರೋ ನೀ ಯಾರೋ ನೀ ಯಾರೋ ನೀ ನಿನ್ನೋರೆ ನಿನಗಿಲ್ಲ ಇಲ್ಲಿ
ತಾರೆಯು ಚುಕ್ಕಿಯು ಎಲ್ಲಿ
ಕಾಪಾಡೊ ದೇವರಿಗೆ ಕಾರ್ಮೋಡ ಕವಿದಂತೆ ನೀ ತಾಯದೆ ಮಮತೆಲಿ ಆಗ
ತರಗೆಲೆಯಾದೆ ಮಣ್ಣಲ್ಲಿ ಈಗ ಬಂಧವೆಲ್ಲ ಬಂಧನವಾಗೋಯ್ತು
ಭಾವನೆಗಳ ಬಾಗಿಲು ಮುರಿದೋಯ್ತು
ಸುಳ್ಳುಗಳು ನಿಜವನ್ನೇ ನುಂಗಿ ನೀರು ಕುಡಿದಾಂಗಾಯ್ತು
ಯಾರೋ ನೀ ಯಾರೋ ನೀ ಯಾರೋ ನೀ ನಿನ್ನೋರೆ ನಿನಗಿಲ್ಲ ಇಲ್ಲಿ
ತಾರೆಯು ಚುಕ್ಕಿಯು ಎಲ್ಲಿ
ಚೂರಾದ ನಂಬಿಕೆಯ ಜೋಪಾನ ಮಾಡುವೆಯಾ ಇಲ್ಲಿ ಕಣ್ಣಿದ್ದೂ ಕುರುಡಾದರೂ ಎಲ್ಲ
ನೀ ಕಣ್ಣಿಲ್ಲದೆ ಬೆಳಕಾದೆಯಲ್ಲ ನೀನು ಸತ್ಯ ನಿನ್ನವರು ಮಿಥ್ಯ ಆತ್ಮಸಾಕ್ಷಿ ಆಗೋಯ್ತು ಅಂತ್ಯ
ಗಂಡಿನೆದೆ ಗುಂಡಿಗೆಗೆ ಮೊದಲ ಸಾರಿ ಕಣ್ಣು ಕುರುಡಾಯ್ತು
ಯಾರೋ ನೀ ಯಾರೋ ನೀ ಯಾರೋ ನೀ
ನಿನ್ನೋರೆ ನಿನಗಿಲ್ಲ ಇಲ್ಲಿ ನಿನ್ನೋರೆ ನಿನಗಿಲ್ಲ ಇಲ್ಲಿ
------------------------------------------------------------------------------------------------------------
ಕವಚ (೨೦೧೯) - ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ (ದುಃಖ)
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ :ಶ್ರೇಯಾ ಜಯದೀಪ
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ
ಮಿನುಗೋ ಚುಕ್ಕಿಗಳನ್ನು ತರುವ ಅಪ್ಪನು ಬೇಡ
ಅವನ ಸನಿಹ ಬೇಕೆನಗೆ
ಕಲ್ಪನೆಯ ಕುದುರೆಗಳು ಕ್ಷಣದಲಿ ಮಾಯಾ
ಹಗಲಿನಲ್ಲಿ ತಾರೆಗಳು ಹೇಳದೆ ಮಾಯಾ
ಅಂತ ಕುದುರೆ ತಾರೇ ಇಲ್ಲ ನಂಗೆ ಯಾಕಪ್ಪ
ಎಂದು ನನ್ನ ಜೊತೆ ಇರೋ ಅಪ್ಪ ಬೇಕಪ್ಪ
ರೆಕ್ಕೆಯ ಕುದುರೆ ಏರಿ
ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ
ಅವನ ಸನಿಹ ಬೇಕೆನಗೆ
ಸಾಲಕ್ಕೆ ಸಿಗುವಂತ ಇಂದ್ರನ
ಆನೆಯು ನನಗೆ ಬೇಕಿಲ್ಲ
ನನ್ನೊಡನೆ ನಗುತ ಮುದ್ದಿಸಿ
ಆಡುವ ಅಪ್ಪ ಬೇಕಪ್ಪ
ಹಗಲು ಬಂದರೆ ಮಾಸುವ
ಹುಣ್ಣಿಮೆ ನನಗೆ ಬೇಕಿಲ್ಲ
ಅದಕ್ಕಿಂತ ಹೆಚ್ಚಿನ ತಂಪನ್ನು
ನೀಡುವ ಅಪ್ಪ ಬೇಕಪ್ಪ
ಬೇಡವೇಬೇಡ ಕಾಮನಬಿಲ್ಲು
ಮಳೆಯೂ ಸುರಿದರೆ
ಅದರೆ ಬಣ್ಣವು ಕರಗದೇ?
ಎಂದೆಂದೂ ಕರಗದ
ನಿನ್ನ ಒಲುಮೆ ಬೇಕಿದೆ
ರೆಕ್ಕೆಯ ಕುದುರೆ ಏರಿ
ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ
ಕಣ್ಣಿಗೆ ಕಾಣದ ಗಂಧರ್ವ
ಲೋಕದ ಅಪ್ಪನು ಬಲು ದೂರ
ಇಂದಲ್ಲ ನಾಳೆ ಬರುತ್ತಾನೆ
ಎನ್ನುವ ಆಸೆ ಬಲು ಭಾರ
ನನ್ನ ಆಸೆಗಳ ಪೂರೈಸೋ
ಅಪ್ಪನು ಇದ್ದರೆ ಸಾಕಿನ್ನು
ಮುದ್ದು ಮಾಡಿ ನನ್ನ ಪ್ರೀತಿ
ಮಾಡೋ ಅಪ್ಪ ಬೇಕು ನನಗಿನ್ನೂ
ನೆರಳಿನ ಹಾಗೆ ಜೊತೆ ಇರಬೇಕು
ಲಾಲನೆ ಪಾಲನೆಗೆ ಬೇರೆ
ಜೀವವು ಇನ್ನೇತಕೆ
ಸುಂದರ ಸುಳ್ಳುಗಳು ಸಾಕು

ಕವಚ (೨೦೧೯) - ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ ಅವನ ಪ್ರೀತಿ ಬೇಕೆನಗೆ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ವ್ಯಾಸರಾಜ
ಸಂಗೀತ: ಅರ್ಜುನ್ ಜನ್ಯ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ವ್ಯಾಸರಾಜ
------------------------------------------------------------------------------------------------------------
No comments:
Post a Comment