- ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣ
- ಎಂದೋ ಬರೆದ ಕವಿತೆ ಸಾಲು
- ಮಾದೇವ ಮಾದೇವ ಮಾದೇವ ಮಾದೇವ
- ಡೆಮನ್ ಇನ್ ಮೀ
ಸಂಗೀತ : ಮಿಧುನ ಮುಕಂದನ, ಸಾಹಿತ್ಯ : ಶ್ರೀ.ಪುರಂದಾದಾಸರು, ಗಾಯನ : ಸಿಧಾರ್ಥ ಬೆಲ್ಮನ್ನು
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣ ನಿನಗೆ ನಮೋ ನಮೋ
ಸುಂದರತರ ಪಿನಾಕ ಧರಹರ ಗಂಗಾಧರ ಗಜ ಚರ್ಮಾಂಬರಧರ

ಕೊರಳಲಿ ಭಸ್ಮ ರುದ್ರಾಕ್ಷವ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ನಮ್ಮ ಪುರಂದರ ವಿಠಲನ ಪ್ರಾಣಪ್ರಿಯನು ನೀ

-----------------------------------------------------------------------------------------------------------
ಗರುಡ ಗಮನ ವೃಷಭ ವಾಹನ (೨೦೨೧) - ಎಂದೋ ಬರೆದ ಕವಿತೆ ಸಾಲು
ಸಂಗೀತ : ಮಿಧುನ ಮುಕಂದನ, ಸಾಹಿತ್ಯ : ಪವನ ಭಟ್ಟ, ಗಾಯನ : ವಾಸುಕಿ ವೈಭವ
ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ ಹೇಳುತಲಿವೆ ನವಿರಾದ ಕತೆಯೊಂದನು..
ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿ..

ಊರ ದಾರಿ ಬೀಸೋ ಗಾಳಿ ನಿನ್ನ ಸೇರಿ ಪ್ರೀತಿ ಚಾಳಿ..
ಹೂವೆದೆಯಲಿ ಜೇನು ಅನುಭವಿಸದೆ ತಾನು
ಹೂವೆದೆಯಲಿ ಜೇನು ಅನುಭವಿಸದೆ ತಾನು
ದುಂಬಿಗೆ ತಾ ನೀಡೋ ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ ತ್ಯಾಗವದೆ ಪ್ರೀತಿ..
ಎಲ್ಲವ ಕೊಡುವ ದೇವರ ಕೂಡ ಸೋಲಿಸಿಬಿಡುವ ಸೋಜಿಗ ಪ್ರೀತಿ
ಸುತ್ತಲು ಇರುವ ಲೋಕವನೆಲ್ಲ ಮರೆಸುವುದದರ ಅದ್ಭುತ ರೀತಿ
ಒಲವಿನ ನಿಧಿಯನೆ ಕಸಿದರೆ ನೀ ಹೀಗೆ.. ಏನನು ಮಾಡಲಿ..
ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ ಹೇಳುತಲಿವೆ ನವಿರಾದ ಕತೆಯೊಂದನು..
ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿ..
ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು
ಹೂವೆದೆಯಲಿ ಜೇನು ಅನುಭವಿಸದೆ ತಾನು
ದುಂಬಿಗೆ ತಾ ನೀಡೋ ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು ಕುಡಿಯದೆ ತಾ ನೀರು
ಚಿಗುರೆಲೆಗೆ ಉಣಿಸೋ ತ್ಯಾಗವದೆ ಪ್ರೀತಿ..
-----------------------------------------------------------------------------------------------------------
ಗರುಡ ಗಮನ ವೃಷಭ ವಾಹನ (೨೦೨೧) - ಮಾದೇವ ಮಾದೇವ ಮಾದೇವ ಮಾದೇವ
ಸಂಗೀತ : ಮಿಧುನ ಮುಕಂದನ, ಸಾಹಿತ್ಯ : ಭಕ್ತಿಗೀತೆ , ಗಾಯನ : ಚೈತ್ರಾ ಆಚಾರ, ಮಿದುನ ಮುಕಂದನ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಮಾದೇವ ಮಾದೇವ ಮಾದೇವ ಮಾದೇವ
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಗರುಡ ಗಮನ ವೃಷಭ ವಾಹನ (೨೦೨೧) - ಡೆಮನ್ ಇನ್ ಮೀ
ಸಂಗೀತ : ಸಾಹಿತ್ಯ : ಗಾಯನ : ಮಿಧುನ ಮುಕಂದನ,
ಸಂಗೀತ : ಸಾಹಿತ್ಯ : ಗಾಯನ : ಮಿಧುನ ಮುಕಂದನ,
ಕೀಪ್ ಯುವರ್ ಸೈಲೆನ್ಸ, ಕೀಪ್ ಯುವರ್ ಡಿಸ್ಟನ್ಸ ಯು ಬೆಟರ್ ಸ್ಟೇ ವೇ
ಓಹ್ .. ಯುವರ್ ಬೆಟರ್ ಆಫ್ ದಿಸ್ ವೇ
ಯು ವಾಂಟ್ ಬಿಲೀವ್ ದಿ ಥಿಂಗ್ಸ್ ದ್ಯಾಟ್ ಆಯ್ ಹ್ಯಾವ್ ಬೀನ್ ಥ್ರೂ ಸೋ
ಯು ಬೆಟರ್ ಸ್ಟೇ ಅವೇ ಹೆಲ್ ಕ್ನೌಸ್ ಯು ಬೆಟರ್ ಆಫ್ ದಿಸ್ ವೇ
ಡೋಂಟ್ ಸೀ, ಡೋಂಟ್ ಫೀಲ್, ಡೋಂಟ್ ಬೀ
ಬೀಲಿವಿಂಗ್ ದಿ ಸ್ಕೀಮಿಂಗ್ ಡೆಮೋನ್ ಇನ್ ಮೀ
ಡೋಂಟ್ ಸೀ, ಡೋಂಟ್ ಫೀಲ್, ಡೋಂಟ್ ಬೀ
ರೆಡೀಮಿಂಗ್ ದಿ ಸ್ಕ್ರೀಮಿಂಗ್ ಡೆಮೋನ್ ಇನ್ ಮೀ
ಆಯ್ ಸೇಡ್, ಓಹ್ ಸ್ಟೇ ವೇ ಯುವರ್ ಬೆಟರ್ ಆಫ್ ದಿಸ್ ವೇ
ಓಹ್, ಯು ವಾನ್ಟ್ ಬಿಲೀವ್ ಇನ್ ಯುವರ್ ವೈಲ್ಡೆಸ್ಟ್ ಡ್ರೀಮಿಂಗ್
ದಿ ಗೇಮ್ಸ್ ದ್ಯಾಟ್ ಆಯ್ ಹ್ಯಾವ್ ಹ್ಯಾಡ್ ಟು ಪ್ಲೇ
ಬಟ್ ಆಯ್ ವಿಲ್ ಕೀಪ್ ಆನ್ ಟ್ರೈಯಿಂಗ್, ಕೀಪ್ ಆನ್ ಫೈಟಿಂಗ್
ಟಿಲ್ ಒನ್ ಡೇ ಆಯ್ ಎಮ್ ಲೈಯಿಂಗ್ ಬಿಲೋ
ಓರ್ ಆಯ್ ವಿಲ್ ಕೀಪ್ ಡೆನಿಯಿಂಗ್, ಕೀಪ್ ಫಾರ್ ಡೈಯಿಂಗ್
ದೇರಸ್ ಓನ್ಲಿ ಒನ್ ವೇ ಟು ನೌ
ಯೂ ಸೀ, ಯೂ ಫೀಲ್, ಓಹ್, ಪ್ಲೀಸ್ ಬಿಲೀವ್ ಇನ್ ದಿ ಬ್ಲೀಡಿಂಗ್ ಡೆಮನ್ ಇನ್ ಮೀ
ಯೂ ಸೀ, ಯೂ ಫೀಲ್, ಆಯ್ ನೀಡ್ ರಿಡೀಮಿಂಗ್ ದಿ ಸ್ಕ್ರಿಮಿಂಗ್ ಡೆಮನ್ ಇನ್ ಮೀ
----------------------------------------------------------------------------------------------------------
No comments:
Post a Comment