1649. ಜೀವಾನೇ ನಾಟ್ಕ ಸಾಮೀ (೨೦೨೧)



ಜೀವನ್ನಾನೇ ನಾಟ್ಕ ಸಾಮೀ  ಚಲನಚಿತ್ರದ ಹಾಡುಗಳು 
  1. ಮೂರು ದಿನದ ಮಾರ್ಕೆಟ್ಟೂ ಭಗವಂತನ ಬಜೆಟ್ಟೂ 
  2. ಕದ್ದು ಮುಚ್ಚಿ ನೋಡಬೇಡ 
  3. ಹತ್ತಿಯ ಮಾರಾಕೆ 
  4. ಭೂಮಿ ಪಾಲಿಗೆ 
  5. ಶೃಂಗಾರದ ಹೊಂಗನಸಿನ 
ಜೀವನ್ನಾನೇ ನಾಟ್ಕ ಸಾಮೀ (೨೦೨೧) -  ಮೂರು ದಿನದ ಮಾರ್ಕೆಟ್ಟೂ 
ಸಂಗೀತ : ಅತಿಶಯ ವೇದಾಂತ ಜೈನ, ಸಾಹಿತ್ಯ : ನಾಗರಾಜ ಹುಣುಸೂರು, ಗಾಯನ " ನವೀನ ಸಜ್ಜು 
  
ಮೂರು ದಿನದ ಮಾರ್ಕೆಟ್ಟೂ ಭಗವಂತನ ಬಜೆಟ್ಟೂ 
ಜೀವನಾನೇ ಗಾಡ್ ಗಿಫ್ಟೂ, ಹಾಕು ಎರಡೇಟು 
ಮ್ಯಾಲವನೇ ಆಸಾಮೀ, ಮಾಡ್ತಾವನೇ ಸುನಾಮೀ 
ಬ್ರಹ್ಮಾಂಗು ಸ್ಟೆಪ್ಪೆಲೀ ಮಾಡು ಸೆಲ್ಯೂಟೂ 
ಕೈ ಬೀಸಿ ಕರೆದೈತಿ ಡ್ರಾಮ್ ಥೇಟರೂ 
ಇನ್ನೂ ಕಣ್ಮುಚ್ಚಿ ಸ್ಟೆಪ್ ಹಾಕಿ ತೋರ್ಸು ಮೀಟರೂ 
ಟೈಮ್ ಅನ್ನೋದ್ ಫೋರ್ ಟ್ವೆಂಟಿ ಸೀಕ್ರೇ ಜಮಾಯಿಸು 
ಮಗ ಲಕ್ ಅನ್ನೋದು ವಾರಂಟೀ ಚಿಂದಿ ಉಡಾಯಿಸು 

ಆಆಆಆಆಆಆ ....   
ಜಿಂದಗಿ ಏಕ್ ತಂಗಾಗೇ ಘಡಿ ಹೈ, ಖುದಾ ಅದ್ರದ್ದೂ ಸಾಹೇಬ್ 
ಕಲಾಸಿಪಾಳ್ಯಗೇ ಎಲ್ಲ ಡಾಲರ್ಸ್ ಕಾಲೋನಿಗೆ 
ಏ ತುಮ್ಹಾರ್ ನಸೀಬ್ ಹೈ  ವ್ಹಾ... ವ್ಹಾ... ವ್ಹಾ... ವ್ಹಾ... 

ಕಪ್ಪು ಕಣ್ಣೊಳಗೆ ಸೇರಿದಾಗ ಕಾಡಿಗೆ 
ಗತ್ತು ಆರ್ಟಿಸ್ಟು ಹೆಜ್ಜೆ ಇಟ್ರೇ ಸ್ಟೇಜಿಗೇ 
ಡಿಫರೆಂಟ್ ಚಿಟ್ಟೆಗಳು ಹಿಸ್ಟರಿ ಬರೆಯುತಿದೆ 
ಕಾಮಿಡಿ ಇಂಟರ್ವಲಗೇ ಟ್ರಾಜಿಡಿ ಎಂಡಿಂಗ್ ಇದೇ 
ಜೀವನ ಟರ್ನಿಂಗ್ಸು ವೈಟಿಂಗ್ ಗ್ರೀನ್ ರೂಮ್ಸು 
ಲೈಫ್ ಡೌನ್ ಸ್ಟೇಜು ದುಷ್ಮನ್ನೇ ಸೈಡ್ ವಿಂಗ್ಸು 
ಕುಣಿದು ಕುಪ್ಪಳಿಸಿ ಗೆಜ್ಜೆ ಕಟ್ಟಿ, 
ಸೈಕಲ್ ಹೊಡಿಬಾರದು ಬೇಕಾ ಬಿಟ್ಟಿ 
ಬಾಳನ್ನೊದ ಡೈರೆಕ್ಟರ್ ಗೋಲನ್ನೋದ ಕ್ಯಾರೇಕ್ಟರ 
ಜುಟ್ಟಿದಕೊಂಡ ಕುಂತಾವನೇ ಕೋರಿಯೋಗ್ರಾಫೆರ 
ಪಾತ್ರನೇ ಪೆರ್ಫಾರ್ಮಾನ್ಸ್ ಸೂತ್ರಾನೇ ರಿಲೇಷನ್ಸ್ 
ಸ್ಟೋರಿನೇ ಕಂಫ್ಯೂಸನ್ಸೂ ಮ್ಯಾಜಿಕ್ ಅವ್ನ ಡೈರೇಕ್ಷನ್ಸೂ 

ಎರಡು ತಂಡಗಳ ಮಧ್ಯೆ ನೇರ ಜಿದ್ದಾಜಿದ್ದಿ 
ಎರಡು ಕಾಲನ್ನು ಕಿಸಿದು ಆಕ್ರಮಣಕಾರಿ ಚೆಂಡನ್ನೂ ಎಸೆದಾ 
ಎದುರಾಳಿ ತಂಡದ ಆಟಗಾರ ಅಷ್ಟೇ ಆತ್ಮವಿಶ್ವಾಸದಿಂದ ಚೆಂಡನ್ನೂ ಎದುರಿಸಿದ 
ಚೆಂಡು ಅಂಕಣದ ಹೊರಗೆ ಹೋಗುತ್ತಿದ್ದ ಅಂಕಣದ ಹೊರಗೆ 
ಹೋಗುವಷ್ಟರಲ್ಲಿ ಚೆಂಡನ್ನೂ ತಡೆದು ಎಸೆದ ಕ್ಷೇತ್ರ ರಕ್ಷಕ 
ಚೆಂಡುಗೂಟ ರಕ್ಷಕನ ಕೈ ಸೇರುವ ಮೊದಲೇ ಕ್ಷೇತ್ರ ತಲುಪಿದ ದಾಂಡಿಗ 
ಮೂರು ದಿನದ ಮಾರ್ಕೆಟ್ಟೂ ಭಗವಂತನ ಬಜೆಟ್ಟೂ 
ಜೀವನಾನೇ ಗಾಡ್ ಗಿಫ್ಟೂ, ಹಾಕು ಎರಡೇಟು 
ಮ್ಯಾಲವನೇ ಆಸಾಮೀ, ಮಾಡ್ತಾವನೇ ಸುನಾಮೀ 
ಬ್ರಹ್ಮಾಂಗು ಸ್ಟೆಪ್ಪೆಲೀ ಮಾಡು ಸೆಲ್ಯೂಟೂ 
ಹೋಗೆಂದು ತಳ್ಳವನೇ ಭೂಮಿ ಮ್ಯಾಗೇ ಬಾಯಿ ಮುಚ್ಚಕೊಂಡು 
ನೋಡ್ತವನೇ ಕಾಣದಿದ್ದಂಗೇ ಬಂದಮೇಲೆ ಹಾಡಬೇಕು ಸುಮ್ಮ್ನಿರದಂಗೆ 
ಇಲ್ಲಿ ಎಲ್ಲರೂ ಕುಣಿಬೇಕು ಅವನಿಷ್ಟದಂಗೇ 
-------------------------------------------------------------------------------------------------------------------

ಜೀವನ್ನಾನೇ ನಾಟ್ಕ ಸಾಮೀ (೨೦೨೧) -  ಕದ್ದು ಮುಚ್ಚಿ ನೋಡಬೇಡ
ಸಂಗೀತ : ಅತಿಶಯ ವೇದಾಂತ ಜೈನ, ಸಾಹಿತ್ಯ : ರಾಜು ಬಂಢಾರಿ ರಾಜವರ್ಥ, ಗಾಯನ : ಶ್ರೀ ಹರ್ಷ 
  
ಕದ್ದು ಮುಚ್ಚಿ ನೋಡಬೇಡ ಕನಸೇ ನನ್ನ ಕಾಡಬೇಡ 
ಕದ್ದು ಮುಚ್ಚಿ ನೋಡಬೇಡ ಕನಸೇ ನನ್ನ ಕಾಡಬೇಡ 
ಜನರೇ ಎರಡು ರಂಗದೆದುರು ಮಾಸಿದ ಪಾತ್ರವಾದೇನ 
ಅದೇನ್... ಅದೇನ್... ಅದೇನ್... 
ಕದ್ದು ಮುಚ್ಚಿ ನೋಡಬೇಡ ಕನಸೇ ನನ್ನ ಕಾಡಬೇಡ 
ಕದ್ದು ಮುಚ್ಚಿ ನೋಡಬೇಡ ಕನಸೇ ನನ್ನ ಕಾಡಬೇಡ 

ದೀಪವೇ ಎರಡ ಈ ದಾರಿಯಲ್ಲಿ ಸಾಗುತ್ತಿದೆ ನನ್ನ ಸೋಲಿನ ಪಯಣ 
ಸೂತ್ರವೇ ಎರಡು ಕೊಂಬೆಯಂತೇ .. 
ಆಡಿದೇ ಈ ಮೈಮನ  ಕಣ್ಣೀರ ಕಡಲಲ್ಲಿ 
ಕನಸಿನ ದೋಣಿ ತೇಲಿ ಬರುತಿದೆ ಮನಸಿನ ತೀರಕೆ 
ಆಸೆಯ ಬಾನಿಗೆ ಹಾಕಿದೆ ನಾನು ನೂಲಿನ ಏಣಿ 
ಕನಸೇ.... ಓ  ನನ್ನ ಮನಸೇ... 
ಮನಸೇ... ಓ ನನ್ನ ಕನಸೇ... 
-------------------------------------------------------------------------------------------------------------------

ಜೀವನ್ನಾನೇ ನಾಟ್ಕ ಸಾಮೀ (೨೦೨೧) -  ಹತ್ತಿಯ ಮಾರಾಕೇ 
ಸಂಗೀತ : ಅತಿಶಯ ವೇದಾಂತ ಜೈನ, ಸಾಹಿತ್ಯ : ನಾಗರಾಜ ಹುಣುಸೂರು, ಗಾಯನ : ಮಾನಸ ಹೊಳ್ಳ 

ಹತ್ತಿಯ ಮಾರಕೆ ಹತ್ತತ್ತೋ ಗುಮ್ಮಾ 
ಹತ್ತಕೇಳು ಹಣ್ಣ ತಿಂದಿಕೋ ಗುಮ್ಮಾ 
ಗುಮ್ಮಾ ಬತ್ತದೇ ಸುಮ್ಮನೆ ಮಲಗು ಕಂದಾ 
ಜೋ.. ಜೋ.. ಜೋ.. ಜೋ.. ಜೋ.. ಜೋ.. 
ಸುಮ್ಮನೆ ಮಲಗು ಕಂದಾ 
ಜೋ.. ಜೋ.. ಜೋ.. ಜೋ.. ಜೋ.. ಜೋ.. 

ಆಲದ ಮರಕೆ 

 
-------------------------------------------------------------------------------------------------------------------

ಜೀವನ್ನಾನೇ ನಾಟ್ಕ ಸಾಮೀ (೨೦೨೧) -  ಭೂಮಿ ಪಾಲಿಗೆ 
ಸಂಗೀತ : ಅತಿಶಯ ವೇದಾಂತ ಜೈನ, ಸಾಹಿತ್ಯ : ನಾಗರಾಜ ಹುಣುಸೂರು, ಗಾಯನ : ಸಿಧಾರ್ಥ ಬೆಲ್ಮನು 
  
-------------------------------------------------------------------------------------------------------------------

ಜೀವನ್ನಾನೇ ನಾಟ್ಕ ಸಾಮೀ (೨೦೨೧) -  ಶೃಂಗಾರದ ಹೊಂಗನಸಿನ  
ಸಂಗೀತ : ಅತಿಶಯ ವೇದಾಂತ ಜೈನ, ಸಾಹಿತ್ಯ : ನಾಗರಾಜ ಹುಣುಸೂರು, ಗಾಯನ : ಮಾಸ್ಟರ ಅಮೊಗ್ನ್    

-------------------------------------------------------------------------------------------------------------------

No comments:

Post a Comment