ಲವ್ ಯೂ ರಚ್ಚೂ ಚಲನಚಿತ್ರದ ಹಾಡುಗಳು
- ಲವ್ ಯೂ ರಚ್ಚೂ
- ಮುದ್ದು ನೀನು ಮುದ್ದು ನೀನು
- ನೋಡುತ ನನ್ನನೇ ಕೂತಿರು
- ನೋಡುತ ನನ್ನನೇ ಕೂತಿರು (ಅನುರಾಧ ಭಟ್ಟ )
ಲವ್ ಯೂ ರಚ್ಚೂ (೨೦೨೧) - ಲವ್ ಯೂ ರಚ್ಚೂ
ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ಚೇತನ ಕುಮಾರ, ಗಾಯನ : ನವೀನ ಸಜ್ಜು ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ
ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ
ತಪ್ಪು ತಿಳಿಯಬೇಡ ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ ಒಮ್ಮೆ ಹಗ್ ಮಾಡಬಹುದಾ
ಡಿಂಪಲ್ ಹುಡುಗಿ ಮೇಲೆ ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ ಲವ್ ಯೂ ರಚ್ಚು
ಲವ್ ಯೂ ರಚ್ಚು ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚು
ಲವ್ ಯೂ ರಚ್ಚಿ ಐ ಲವ್ ಯೂ ರಚ್ಚಿ
ಲವ್ ಯೂ ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ ರಚ್ಚಿ
ಪಡ್ಡೆ ಹುಡುಗರಿಗೆಲ್ಲಾ ಇವಳೆ ಫೇವರೇಟು
ಮನೆಯ ಮುಂದೆ ಬೇಜಾನ್ ಬಿದ್ದೈತೆ ಕಟೌಟು
ಡ್ರೀಮಲ್ಲಿ ನಂಗೆ ನಿಂದೇನೆ ಪಿಕ್ಚರ್
ಲವ್ ಅಲ್ಲಿ ನಿಂಗೆ ನಾನೇನೆ ಟೀಚರ್
ಇವಳೇ ಅದ್ಭುತ ಅರೇ ಅರೇ ರೀ
ಇವಳ ನೋಟವೇ ಹಿತ ಎಂಥ ಸೋಜಿಗ ಅಲ್ಲೆ
ಲೇ ಲೇ ಲೇ ಅಲ್ಲಲೇ ಇವಳ ನಗುವೇ ಜಗಮಗ
ಕಂಡಂಗೆ ಆಯ್ತು ಗಂಧರ್ವ ಕನ್ನಿಕೆ
ನಿನ್ನ ನೋಡಿ ಅಂದಕ್ಕೂ ಯಾಕೊ ನಾಚಿಕೆ
ಚಂದಕ್ಕಿಂತ ಚಂದ ಇವಳು ಬೇಲೂರು ಬಾಲಿಕೆ
ಲವ್ ಯೂ ಲವ್ ಯೂ ಲವ್ ಯೂ ರಚ್ಚು ರಚ್ಚು
ರಚ್ಚು ರಚ್ಚು ರಚ್ಚು ರಚ್ಚು
ಕಂಡಂಗೆ ಆಯ್ತು ಗಂಧರ್ವ ಕನ್ನಿಕೆ
ನಿನ್ನ ನೋಡಿ ಅಂದಕ್ಕೂ ಯಾಕೊ ನಾಚಿಕೆ
ಚಂದಕ್ಕಿಂತ ಚಂದ ಇವಳು ಬೇಲೂರು ಬಾಲಿಕೆ
ಲವ್ ಯೂ ಲವ್ ಯೂ ಲವ್ ಯೂ ರಚ್ಚು ರಚ್ಚು
ರಚ್ಚು ರಚ್ಚು ರಚ್ಚು ರಚ್ಚು
ಓ ಡಿಂಪಲ್ ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ನಬಹುದಾ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ
ತಪ್ಪು ತಿಳಿಯಬೇಡ ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ ಒಮ್ಮೆ ಹಗ್ ಮಾಡಬಹುದಾ
ಡಿಂಪಲ್ ಹುಡುಗಿ ಮೇಲೆ ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ ಲವ್ ಯೂ ರಚ್ಚು
ಲವ್ ಯೂ ರಚ್ಚು ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚು
ಲವ್ ಯೂ ರಚ್ಚಿ ಐ ಲವ್ ಯೂ ರಚ್ಚಿ
ನಾನು ಸೈಕಲ್ ಗ್ಯಾಪ್ ಅಲ್ಲಿ ಡೈಲಿ ಬಂದು ಲೈನು ಹಾಕಬಹುದಾ
ತಪ್ಪು ತಿಳಿಯಬೇಡ ಒಂದು ಮುತ್ತು ಕೇಳಬಹುದಾ
ಹರ್ಟ್ ಆಗಲೇ ಬೇಡ ಒಮ್ಮೆ ಹಗ್ ಮಾಡಬಹುದಾ
ಡಿಂಪಲ್ ಹುಡುಗಿ ಮೇಲೆ ಸಿಕ್ಕಾಪಟ್ಟೆ ಲವ್ವಾಗೋಯ್ತು
ಲವ್ ಯೂ ಲವ್ ಯೂ ಲವ್ ಯೂ ರಚ್ಚು
ಲವ್ ಯೂ ರಚ್ಚು ಐ ಲವ್ ಯೂ ರಚ್ಚು
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚು
ಲವ್ ಯೂ ರಚ್ಚಿ ಐ ಲವ್ ಯೂ ರಚ್ಚಿ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ರಚ್ಚಿ.
----------------------------------------------------------------------------------------------------------------
----------------------------------------------------------------------------------------------------------------
ಲವ್ ಯೂ ರಚ್ಚೂ (೨೦೨೧) - ಮುದ್ದು ನೀನು ಮುದ್ದು ನೀನು
ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ಸಿದ್ ಶ್ರೀರಾಮ, ಸುಪ್ರಿಯರಾಮ
ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ಸಿದ್ ಶ್ರೀರಾಮ, ಸುಪ್ರಿಯರಾಮ
ಮುದ್ದು ನೀನು ಮುದ್ದು ನೀನು ಎದೆಯ ನಡೆಸೊ ಸದ್ದು ನೀನು
ಅಚ್ಚು ನೀನು ಮೆಚ್ಚು ನೀನು ಪ್ರೀತಿಯ ರಚ್ಚು ನೀನು
ಮೊದಲಾ ಸಲ ನೋಡಿ ನಾ ಕರಗಿ ಹೋದೆ ಬದುಕೆಲ್ಲಾ ಸ್ವರ್ಗವಾಗಿದೆ
ಅಷ್ಟೊಂದು ಇಷ್ಟ ಯಾಕಾದೆ ನಂಗೆ ಹೃದಯಕ್ಕೆ ಹಿತವಾಗಿದೆ
ಅಚ್ಚು ನೀನು ಮೆಚ್ಚು ನೀನು ಪ್ರೀತಿಯ ರಚ್ಚು ನೀನು
ಮೊದಲಾ ಸಲ ನೋಡಿ ನಾ ಕರಗಿ ಹೋದೆ ಬದುಕೆಲ್ಲಾ ಸ್ವರ್ಗವಾಗಿದೆ
ಅಷ್ಟೊಂದು ಇಷ್ಟ ಯಾಕಾದೆ ನಂಗೆ ಹೃದಯಕ್ಕೆ ಹಿತವಾಗಿದೆ
ಬದಲಾಯಿಸಿ ಬಿಟ್ಟೆ ಜಗವನ್ನೇ ಕಂದ ಮುಡುಪಾಗಿ ಇಟ್ಟೆ ನಾ ಪೂರ್ತಿ ಜನುಮಾನ
ನಗುವಾಗ ಕೆನ್ನೆ ಗುಳಿಯಲ್ಲಿ ನೀನು ನನಗಂತೂ ಚಂದ್ರ ಉದಯ ಮಧ್ಯಾಹ್ನ
ಅತಿಯಾಗಿ ಪ್ರೀತಿಸು ಅತಿಯಾಗಿ ಅರ್ಪಿಸು ಇರದೇನೆ ಒಂಚೂರು ಅಭ್ಯಂತರ
ಹೂವಾಗಿ ವಾಲುವೆ ನೀ ತಂದ ಗಾಳಿಗೆ ನೀನಾಗು ನನ್ನನ್ನ ಕಟ್ಟೋದಾರ
ಯಾರ ದೃಷ್ಟಿಯಲ್ಲಿ ನೀ ಏನೆ ಆಗಿರು ನನಗಂತೂ ಕಣ್ಣಿನಲಿ ಪ್ರತಿ ಮಿಟುಕು ನೀನು
ಸಹಕಾರವಿರಲಿ ಸಹಬಾಳ್ವೆಯಲ್ಲಿ ಅನುಸರಿಸಿ ಇಡಬೇಕು ಪ್ರತಿಹೆಜ್ಜೆಯನ್ನು
ಮನದಲ್ಲಿ ಗೋಡೆಗೆ ಅಳಿಯೋಣ ಭಾವನೆ ನಗುವೆಂಬ ಚಂದಿರ ರಂಗು ಹರಡಿ
ಪ್ರತಿಬಿಂಬ ಕಂಡಿದೆ ಪ್ರತಿಭಾರಿ ಕಣ್ಣಲಿ ಮತ್ಯಾಕೆ ಮನೆಯಲ್ಲಿ ಬೇರೆ ಕನ್ನಡಿ
ಮುದ್ದು ನೀನು ಮುದ್ದು ನೀನು ಎದೆಯನಡೆಸೊ ಸದ್ದು ನೀನು
ಮುದ್ದು ನೀನು ಮುದ್ದು ನೀನು ಪ್ರೀತಿಯ ತುತ್ತು ನೀನು
ಅಷ್ಟೊಂದು ಇಷ್ಟ ಆಗೋದೆ ನನಗೆ ನಿನ್ನಿಂದ ಹಗಲಾಗಿದೆ
ಎಷ್ಟೊಂದು ಪ್ರೀತಿ ನಿನ್ನಿಂದ ನನಗೆ ಸ್ವರ್ಗಾನೆ ಮಡಿಲಲ್ಲಿದೆ.
----------------------------------------------------------------------------------------------------------------
ಲವ್ ಯೂ ರಚ್ಚೂ (೨೦೨೧) - ನೋಡುತ ನನ್ನನೇ ಕೂತಿರು
ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ಆರ್.ಪುನೀತ ಆರ್ಯ, ಗಾಯನ : ಸಂಜಿತಾ ಹೆಗಡೆ
ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ಆರ್.ಪುನೀತ ಆರ್ಯ, ಗಾಯನ : ಸಂಜಿತಾ ಹೆಗಡೆ
ನೋಡುತ ನನ್ನನೇ ಕೂತಿರು ಸುಮ್ಮನೆ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಏಕೀ ಜಗದ ಚಿಂತೆ ಮಲಗು ಮಗುವಂತೆ ನೀನಿನ್ನೂ
ಪ್ರತಿಗಳಿಗೇಲೂ ಜೊತೆಗಿರುವೆ ನಿನ್ನ ನಗುವಂತೆ ನಾನಿನ್ನು
ನೋಡುತ ನನ್ನನೇ ಕೂತಿರು ಸುಮ್ಮನೆ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಒರಗಿ ಬಿಡು ಎದೆಯ ಗೂಡಿಗೆ ಹಗುರಾಗಿ
ಮಿಡಿತದಲೆ ಲಾಲಿ ಹಾಡುವೆ ನಿನಗಾಗಿ
ಹೊಸ ಲೋಕವನ್ನೇ ನಾ ನೀಡುವೆ ನಿನ್ನ ನಾಳೆಗಾಗಿ
ನೀನನ್ನು ಕಣ್ಣನಿಟ್ಟು ಕಾಪಾಡುವೆ ಈ ಜೀವ ನಿನಗಾಗಿಯೇ ನಲ್ಲೆಯೇ
ನೋಡುತ ನನ್ನನೇ ಕೂತಿರು ಸುಮ್ಮನೆ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಏಕೀ ಜಗದ ಚಿಂತೆ ಮಲಗು ಮಗುವಂತೆ ನೀನಿನ್ನೂ
ಪ್ರತಿಗಳಿಗೇಲೂ ಜೊತೆಗಿರುವೆ ನಿನ್ನ ನಗುವಂತೆ ನಾನಿನ್ನು.
---------------------------------------------------------------------------------------------------------------
ನೋಡುತ ನನ್ನನೇ ಕೂತಿರು ಸುಮ್ಮನೆ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಕೋಟಿ ಜನುಮ ಬರಲೀ ನನ್ನ ಎಜಮಾನ ನೀನೆಂದೂ

ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ಆರ್.ಪುನೀತ ಆರ್ಯ, ಗಾಯನ : ಅನುರಾಧ ಭಟ್ಟ
ಸಂಗೀತ : ಕದ್ರಿ ಮಣಿಕಂಠ, ಸಾಹಿತ್ಯ : ಆರ್.ಪುನೀತ ಆರ್ಯ, ಗಾಯನ : ಅನುರಾಧ ಭಟ್ಟ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಕೋಟಿ ಜನುಮ ಬರಲೀ ನನ್ನ ಎಜಮಾನ ನೀನೆಂದೂ
ಪ್ರತಿಘಳಿಗೇಲೂ ಜೊತೆಗಿರುವೆ ನಿನ್ನ ನಗುವಾಗಿ ಎಂದೆಂದೂ
ನೋಡುತ ನನ್ನನೇ ಕೂತಿರು ಸುಮ್ಮನೆಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಬೆಳಗೆದ್ದು ಕೋಟಿ ದೇವರ ಕೈ ಮುಗಿದು
ಗಳಿಸಿದೆನ್ನ ನಿನ್ನ ಇನಿಯನೇ ವರ ಪಡೆದು
ಜಗಕೆಲ್ಲಾ ಸಾರಿ ನಾ ಹೇಳುವೆ ನೀ ನನ್ನ ಪ್ರಾಣ
ಧೈರ್ಯನೇ ಮಾಡಿ ನಾ ಹೇಳುವೇ ನೀನಿಲ್ಲದೇ ಬಾಳೇನೂ ಅರೆಕ್ಷಣ
ನೋಡುತ ನನ್ನನೇ ಕೂತಿರು ಸುಮ್ಮನೆ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಬೀಸಲು ಸಣ್ಣನೆ ಗಾಳಿಯೂ ತಣ್ಣನೆ
ಕೋಟಿ ಜನುಮ ಬರಲೀ ನನ್ನ ಎಜಮಾನ ನೀನೆಂದೂ
ಪ್ರತಿಘಳಿಗೇಲೂ ಜೊತೆಗಿರುವೆ ನಿನ್ನ ನಗುವಾಗಿ ಎಂದೆಂದೂ
-----------------------------------------------------------------------------------------------------------------
No comments:
Post a Comment