1651. ದರ್ಶನ (೨೦೦೪)

ದರ್ಶನ ಚಲನಚಿತ್ರದ ಹಾಡುಗಳು 
  1. ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ
  2. ಮನಸೇ ಮನಸೇ 
  3. ತಂಗಾಳಿ 
  4. ಭಾರತ ಮಾತೆಯ 
  5. ಸಾಲು ಸಾಲಿನಲೀ 
ದರ್ಶನ (೨೦೦೪) - ಓ ಸೂಯ೯ ನಿನಗೆ ನಮನ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ರಾಜೇಶ ಕೃಷ್ಣನ  

ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ
ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ
ಸರಿಸಯ್ಯ ಇರುಳ ತೆರೆಯಾ... ಬೆಳಗಯ್ಯ ಮನದ ಮನೆಯ...
ಅಸತೋಮ ಸದ್ಗಮಯ ತಮಸೋಮ ಜ್ಯೋತಿ೯ಗಮಯ...
ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ

ಪ್ರೀತಿಯಲಿ ಪ್ರತಿ ನಿಮಿಷ ಪ್ರತೀಕ್ಷೆಯ ಮಾಡುವುದು
ಸ್ವಾಥ೯ದಲಿ ಪ್ರತಿ ಕ್ಷಣವು ಪ್ರತಿಷ್ಠೆಯ ತೋರುವುದು
ಎರಡೆರಡು ಭಾವಗಳಿವೆ ಈ ಹೃದಯಕೆ
ಎರಡೆರಡು ಭೇದಗಳಿವೆ ಈ ಮನಸಿಗೆ
ಇದೆ ಎಲ್ಲರ ಲಕ್ಷಣ ದಶ೯ನ ಇದೆ ಮನುಜರ ಬಣ್ಣದ ವೇಷ
ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ

ಈ ಬಂಧ ಮಹಾನಂದ ಪ್ರತೀದಿನ ಹೊಸಹೊಸದು.
ಕಣ್ಣೋರೆಸೊ ಅಂಗೈ ಇರಲು ವಿಷಾದ ವಿಷ ಇರದು...
ನುಡಿದಂತೆ ನಡೆಯದವನು ಈ ಭೂಮಿ ಮೇಲೆ.
ನೆರಳಂತೆ ಕರಗುವವನು ಇಂದಲ್ಲ ನಾಳೆ...
ಇದೆ ಎಲ್ಲರ ಲಕ್ಷಣ ದಶ೯ನ ಇದೆ ಮನುಜರ ಬಣ್ಣದ ವೇಷ
ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ
ಓ ಸೂಯ೯ ನಿನಗೆ ನಮನ ಬಾರಯ್ಯ ಧರೆಗೆ ಅರುಣ
ಸರಿಸಯ್ಯ ಇರುಳ ತೆರೆಯಾ... ಬೆಳಗಯ್ಯ ಮನದ ಮನೆಯ...
ಅಸತೋಮ ಸದ್ಗಮಯ ತಮಸೋಮ ಜ್ಯೋತಿ೯ಗಮಯ...
---------------------------------------------------------------------------------------------------

ದರ್ಶನ (೨೦೦೪) - ಮನಸೇ ಮನಸೇ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉನ್ನಿಕೃಷ್ಣನ್, ನಂದಿತಾ 

------------------------------------------------------------------------------------------------------

ದರ್ಶನ (೨೦೦೪) - ತಂಗಾಳಿ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಚಿತ್ರಾ, ಸಾಧುಕೋಕಿಲ 

------------------------------------------------------------------------------------------------------

ದರ್ಶನ (೨೦೦೪) - ಭಾರತ ಮಾತೆಯ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಹೇಮಂತ. ಸಾಧುಕೋಕಿಲ  

------------------------------------------------------------------------------------------------------

ದರ್ಶನ (೨೦೦೪) - ಸಾಲು ಸಾಲಿನಲೀ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ರಾಜೇಶ ಕೃಷ್ಣನ  

------------------------------------------------------------------------------------------------------

No comments:

Post a Comment