ಲವ್ ಮೋಕಟೇಲ್ -೨ ಚಲನಚಿತ್ರದ ಹಾಡುಗಳು
- ಇದೇ ಸ್ವರ್ಗ
- ನಿನ್ನದೇನೆ ಜನುಮ
- ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ
- ಓ ನಿಧಿಮ್
- ಸಂಚಾರಿಯಾಗು ನೀ
- ಈ ಪ್ರೇಮ
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ಸಂಜಿತಾ ಹೆಗಡೆ
ನನ್ನಲೇನೋ ಆಗಿದೆ ಮಾತು ಮೌನ ಹಾಡಿದೆ
ಯಾವ ಮಾಯೆ ಮಾಡಿದೆ ನೀನು ಕಂಡ ಕೂಡಲೇ
ಜೀವ ಬಂದ ಹಾಗಿದೆ ಹರುಷ ಬಂದು ಸೇರಿದೆ
ಹುರುಪು ತಂದು ತೀಡಿದೆ
ನೆಮ್ಮದಿ ಆಲಂಗಿಸಿ ಗರಿ ಬಿಚ್ಚಿದೆ ಒಹ್ ನಿಧಿಮ..
ನಿನ್ನಲಿದೆ ಸಂತೋಷವು ಉಲ್ಲಸವು ಉತ್ಸಾಹವು
ಇದೆ ಸ್ವರ್ಗ.. ಇದೆ ಪ್ರೀತಿ.. ಇದೆ ಖುಷಿ.. ನಿನ್ನಿಂದ ನಿನ್ನಿಂದ
ನೀನಿರುವಾಗ ನಸುನಗುವಾಗ ಆ ನಗುವಿಗೆ ನಾ ಸೋತೆ
ನೀನಿರುವಾಗ ಆ ಶುಭಯೋಗ ನನ್ನನ್ನು ನಾನೇ ಮರೆತು ಹೋದಂತೆ
ನೀನಿರುವಾಗ ನನಗೀಗ ಆನಂದ ನಿನ ಕಂಡ ಕ್ಷಣವೇ ನನ್ನಲೀಗ
ಮತ್ತೆ ಮರಳಿ ಜೀವ ಬಂದಂತೆ ನೆಮ್ಮದಿ ಆಲಂಗಿಸಿ ಗರಿ ಬಿಚ್ಚಿದೆ
ಒಹ್ ನಿಧಿಮ..ನಿನ್ನಲಿದೆ ಸಂತೋಷವು ಉಲ್ಲಸವು ಉತ್ಸಾಹವು
ಇದೆ ಸ್ವರ್ಗ.. ಇದೆ ಪ್ರೀತಿ..ಇದೆ ಖುಷಿ.. ನಿನ್ನಿಂದ ನಿನ್ನಿಂದ
-------------------------------------------------------------------------------------------------
ಲವ್ ಮೋಕಟೇಲ್ -೨ (೨೦೨೧) - ನಿನ್ನದೇನೆ ಜನುಮ
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ನಕುಲ ಅಭಯಂಕರ
ನಿನದೇನೆ ನಿನದೇನೆ ಜನುಮ ನಿನ್ನೊಲವೆ ಹೃದಯಂಗಮ..
ನಿನದೇನೆ ನಿನದೇನೆ ಪ್ರೇಮ ನಿನ್ನೊಲವೆ ಹೃದಯಂಗಮ..
ನೀನಿರದೆ ನಾನಿರೆನು ಒಹ್ ಒಲವೆ ನಿನನೆನಪೆ
ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು..
ನಿನ್ನಿಂದಲೇ ಸದಾ ಬದುಕುವೇನು ನಾ ದಿನಾ..
ನಿನ್ನಿಂದಲೇ ಸದಾ ಬೆಳಗುವುದು ಈ ಮನ.. ನೀ ಜೀವನ..
ಕನಸಾದೆ ನೀನು ನನಸಾದೆ ನೀನು ಮನಸಾರೆ ನಾನ ಬಾಳಿಗೆ
ನಗುವಾದೆ ನೀನು ಜಗವಾದೆ ನೀನು ನೀ ಹೋದೆ ಯಾವ ಕಡೆಗೆ
ಹೇಗಿರಲಿ ನಿನ್ನ ಹೊರತು ನೀನೆ ನನ್ನ ಗುರುತು
ಅಲೆದಾಟ ನನಗಿನ್ನೂ ಬಿಡದ ನೆನಪು ಸುಡುತ ಇರಲು
ನನ್ನನ್ನು ಎಂದಿಗೂ ಒಗಟಾಗಿದೆ.. ಈ ಜೀವನ..

ನೀನಿರದೆ ನಾನಿರೆನು ಒಹ್ ಒಲವೆ ನಿನನೆನಪೆ ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು..

ಲವ್ ಮೋಕಟೇಲ್ -೨ (೨೦೨೧) - ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ

ಉಸಿರಲ್ಲಿರೋ ಜೀವಂತಿಕೆ ನೀನಲ್ಲವೇ
ಹೆಸರಲ್ಲಿರೋ ಶ್ರೀಮಂತಿಕೆ ನೀನಲ್ಲವೇ
ಎದೆ ಆಳುವ.. ಧೀಮಂತಿಕೆ ನೀನಲ್ಲವೇ
ನಿಜ ಪ್ರೇಮದ ಆ ನಂಬಿಕೆ ನೀನಲ್ಲವೇ
ಓ.. ದೇವತೆ.. ನೀನಲ್ಲವೇ.. ನೀನಲ್ಲವೇ..
ಏಕಾಂತದ ಸಾಂಗತ್ಯಕೆ ಸಂಗಾತಿಯು ನೀನಲ್ಲವೇ..
ನನ್ನುಸಿರಲಿ ಹರಿದಾಡುವ ಸಂಪ್ರೀತಿಯು ನೀನಲ್ಲವೇ..
ಸೌಂದರ್ಯದ ಗುಣಗಾನವು ನೀನಲ್ಲವೇ
ಆಂತರ್ಯದ ಅಭಿಮಾನವು ನೀನಲ್ಲವೇ
ಓ.. ದೇವತೆ.. ನೀನಲ್ಲವೇ ನೀನಲ್ಲವೇ..

ಲವ್ ಮೋಕಟೇಲ್ -೨ (೨೦೨೧) - ಓ.. ನಿಧಿಮ..
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ನಕುಲ ಅಭಯಂಕರ, ರಕ್ಷಿತಾ ಸುರೇಶ
ನೀನೆ ನೀನೆ ಉಸಿರು ತುಂಬಿದೆ ನನ್ನಲ್ಲಿ
ನೀನೆ ನೀನೆ ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು
ನೀನೆ ನೀನೆ ಆ ನಗು ತುಂಬಿದೆ ನನ್ನಲ್ಲಿ
ನೀನೆ ನೀನೆ ಗೆಲುವು ತುಂಬಿದೆ ಮತ್ತೆ ನೀ ಬಂದು
ಸಂತೋಷ ಇನ್ನೆಂದು
ನಿನ್ನಿಂದ ಕನಸು ಮನಸು ಮತ್ತೇರಿ ಚಿತ್ತಾಗಿದೆ
ನಿನ್ನಿಂದ ಕನಸು ಮನಸು ಹುಚ್ಚೇರಿ ಚಿತ್ತಾಗಿದೆ
ಓ.. ನಿಧಿಮ.. ನನಗೆ ನೀನಿರೆ ಸ್ಪೂರ್ತಿ
ಓ.. ನಿಧಿಮ.. ನನಗೆ ನೀನಿರೆ ಪ್ರೀತಿ
ಓ.. ನಿಧಿಮ..
ನೀನೆ ನೀನೆ ಉಸಿರು ತುಂಬಿದೆ ನನ್ನಲ್ಲಿ
ನೀನೆ ನೀನೆ ಜೀವ ತುಂಬಿದೆ ಮತ್ತೆ ನೀ ಬಂದು
ಬದಲಾದೆ ನಾನಿಂದು
ನಾನು ನನಗೆ ನೀನೆ ಸಿಗಲೇ ಬೇಕು ಏನೇ ಆದರು
ಇದಂತು ಎರಡು ಹೃದಯದ ಸ್ಪಂದನ
ನಿನ್ನಯ ಪ್ರೀತಿಗೆ ಸೋತಂತು ಬಂದೇನ
ನಿನ್ನ ಜೊತೆಗೆ ನಾನು ಇರಲೇ ಬೇಕು ಏನೇ ಆದರು
ಯಾರಿಗೂ ಕಾಣದ ಮಾಯದ ಸೇತುಬಂಧನ
ಹೊಸ ಹೊಸತನ ತರುತಿದೆ ನಮ್ಮ ಮಿಲನ ಒಂತರ.. ಸುಂದರ..
ಭಾವವು ಮತ್ತೊಮ್ಮೆ ಮನೆ ಮಾಡಿದೆ ಉತ್ತರ.. ಉತ್ತರ..
ಇದ್ದಾಗ ಹೇಳೋಕೆ ಮನಸಾಗಿದೆ
ಓ.. ನಿಧಿಮ.. ನನಗೆ ನೀನಿರೆ ಸ್ಪೂರ್ತಿ
ಓ.. ನಿಧಿಮ.. ನನಗೆ ನೀನಿರೆ ಪ್ರೀತಿ
ಓ.. ನಿಧಿಮ..
ನೀನೆ ನೀನೆ ಉಸಿರು ತುಂಬಿದೆ ನನ್ನಲ್ಲಿ
ನೀನೆ ನೀನೆ ಜೀವ ತುಂಬಿದೆ ಮತ್ತೆ ನೀ ಬಂದು ಬದಲಾದೆ ನಾನಿಂದು

ಲವ್ ಮೋಕಟೇಲ್ -೨ (೨೦೨೧) - ಸಂಚಾರಿಯಾಗು ನೀ
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ವಿಜಯ ಪ್ರಕಾಶ, ರಕ್ಷಿತಾ ಸುರೇಶ
ದೂರ ಹೋದರು ನನ್ ಒಲವೆ ನೂರು ಜನ್ಮಕು ಕಾಯುವೆ
ನನ್ನ ಪುಟ್ಟದಿ ಹೃದಯದಲಿ ಬೇಡ ಎಂದರು ನೀ ಇರುವೆ
ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ..
ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ..
ವಿಧಿ ಏಕೆ ನೀನು ಬದುಕಿಗೆ ತಿರುವಾದೆ?
ಈ ಬದುಕಿನ ಪಯಣಕು ತಿರುವು ಇದೆ ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಟವೋ ಸಂಚಾರಿಯಗು ನೀ..
ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ
ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ ಹೇಗೆ ನಾ ಬಾಳಲಿ?
ನಿನ್ನ ನೋಡದೆ ನಾ ಇರಲಾರೆ ನಿನ್ನ ಕಾಣದೆ ಬದುಕಿರಲಾರೆ
ನಿನ್ನ ಸೇರದೆ ಅಗಲಿರಲಾರೆ ಉಸಿರೇ..
ಮರೆಯಾದರೆ ಮರೆತಿರಲಾರೆ ನೆನಪಾದರೆ ನಗುತಿರಲಾರೆ
ಮುನಿಸೇತಕೆ? ನನ್ನನು ಬಣ್ಣಿಸಿ ಬಾರೆ
ತನು ಮನವೆಲ್ಲ ನೀನಿರುವೆ ನೀನಿರದೆ ನಾ ಹೇಗಿರಲಿ
ನಿನ್ನ ಸುಲಿವಾಗದೆ ಮನ ಮರೆತಾಗಿದೆ ತಡ ಮಾಡದೆ ನೀ ಬಂದುಬಿಡು
ನಿನಗಾಗಿಯೇ.. ಹುಡುಕಾಡುವೆ.. ಒಹ್ ಪ್ರಾಣವೇ.. ಒಹ್ ಪ್ರಾಣವೇ..
ಯಾರಲ್ಲಿಯೂ ನಾನು ನಿನ್ನನು ಕಾಣದೆ ನಿನ್ನದೇ ಸನಿಹ ಎಂದು ನನ್ನ ಜೊತೆಗಿರೆ..
ಯಾರಲ್ಲಿಯೂ ನಾನು ಏನನು ಹೇಳಲೇ ನೀನಿರೆ ಸಾಂತ್ವನ ನನ್ನ ಮನಸಿಗೆ..
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ..
ನೀನೆ ನನ್ನ ಜೊತೆಗಿರಬೇಕು ಎಂದು ಬಯಸಿದೆ
ನಿಧಿಮ ಹೇಳು.. ನೀನು.. ಇರೋ ಕಡೆ ನಾ ಬರುವೆ
ಭಯವಾಗಿದೆ.. ನೀನಿಲ್ಲದೆ.. ಗುರಿ ಇಲ್ಲದೆ.. ಹುಡುಕಾಡುವೆ..

ಲವ್ ಮೋಕಟೇಲ್ -೨ (೨೦೨೧) - ಈ ಪ್ರೇಮಾ
ಸಂಗೀತ : ನಕುಲ ಅಭಯಂಕರ, ಸಾಹಿತ್ಯ : ರಾಘವೇಂದ್ರ ಕಾಮತ, ಗಾಯನ : ರಮ್ಯಾ ಭಟ್ಟ
ಯಾಕೆ ಹೀಗೆ ಸುಳಿದೆ ನೀನು ಯಾವ ಬಣ್ಣ ಬಳಿದೆ ನೀನು
ನಿನ್ನ ಸೇರೋ ಕನಸು ಕಂಡೆನು ಸೋತೆನು ಹಾ ಸೋತೆನು
ಸೂರ್ಯ ಚಂದ್ರ ಇರುವ ವರೆಗೂ ಹಗಲು ರಾತ್ರಿ ನೀನೆ ಬೆರಗು
ಕಂಡ ಕ್ಷಣದಲ್ಲೇ ಕರಗಿ ನಾ ಸೋತೆನು ಹಾ ಸೋತೆನು
ಪ್ರೀತಿಯೇ ಏನು ನಿನ್ನ ಮಾಯೆ? ಮನಸಿದು ನಿಂತಲ್ಲೇ ಹಾರಿದೆ
ಆಸೆಯು ದಿನ ರಂಗೇರಿದೆ ಸವಿಗನಸೆ ಇಡಾಡಿದೆ
ಈ ಪ್ರೇಮ! ನಿನ್ನ ಕೊಡುಗೆ ನನಗೆ ಈ ಪ್ರೇಮ!
ನೀನಿರಲು ಬಳಿಗೆ ಈ ಪ್ರೇಮ! ಕಣ್ಣ ಸಲುಗೆ ಸಲುಗೆ ಈ ಪ್ರೇಮ..
ಈ ಪ್ರೇಮ! ನೀನೆ ವರವು ನನಗೆ ಈ ಪ್ರೇಮ!
ನೀನಿರಲು ಜೊತೆಗೆ ಈ ಪ್ರೇಮ! ಭಾವ ಬೆಸದ ಬೆಸುಗೆ ಈ ಪ್ರೇಮ..
ಏಕೋ ಏನೋ ಮನಸು ಈಗ ಉಯ್ಯಾಲೆ ಅಂತಾಗಿದೆ..
ಬೀಸೋ ಗಾಳಿ ಕಿವಿಯನು ಸೋಕಿ ಇಂಪಾದ ಹಾಡಾಗಿದೆ
ಹೊಸತು ಒಂದು ಭಾವ ಲೋಕ ನನ್ನಲ್ಲಿ ತೆರದಂತಿದೆ
ತರಲೆ ತಾಜಾ ತಾಜಾ ಆಸೆಗಳು ಬಿಟ್ಟು ಬಿಡದೆ ಮುಟ್ಟಿದೆ
ಸದ್ದಿಲ್ಲದೇ ಗೊತ್ತಿಲ್ಲದೇ ಈ ಜ್ವರವು ಶುರುವಾಗಿದೆ
ಪ್ರೀತಿಯೇ ಏನು ನಿನ್ನ ಲೀಲೆ? ನನಗಿದೋ ಈಗೆಲ್ಲ ಖುಶಿಯಾಗಿದೆ

ಈ ಪ್ರೇಮ! ನೀನೆ ವರವು ನನಗೆ ಈ ಪ್ರೇಮ! ನೀನಿರಲು ಜೊತೆಗೆ
ಈ ಪ್ರೇಮ! ಭಾವ ಬೆಸದ ಬೆಸುಗೆ ಈ ಪ್ರೇಮ..

No comments:
Post a Comment