- ಹಾಯಾಗಿದೆ ಎದೆಯೊಳಗೆ
- ಕಾದಲ್ ನೀ ಎನ್ನಲೇ
- ಅರಳಿ ನಿಲ್ಲು
- ದಾಮ ಗೋಲಿ
- ಜಗದ ಜೋಲಿಯಾ
- ಒಂಟಿ ಹುಡುಗ
ಟಾಮ್ ಏಂಡ್ ಜೇರ್ರೀ (೨೦೨೧) - ಹಾಯಾಗಿದೆ ಎದೆಯೊಳಗೆ
ಸಂಗೀತ ಹಾಗು ಸಾಹಿತ್ಯ : ಮ್ಯಾಥ್ವಸ್ ಮನು, ಗಾಯನ : ಸಿದ್ ಶ್ರೀರಾಮ
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲ ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ
ನೀ ಎಂತ ಮಾಯಗಾತಿಯೇ..
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ..
ಈಗೀಗ ಏನೋ ನನ್ನನ್ನು ನೀನೆ ದೋಚಿದ ಹಾಗೆ ಒಳಗೊಳಗೇ
ಲೈಲಾ ಗೆ ಮಜುನು ಆಗೋದೇ ನಾನು ಬೇಜಾನು ಬ್ಯೂಟಿ ನೀ ನಗುವಾಗ
ನೀ ನೋಡೋ ನೋಟವೆಲ್ಲ ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ
ನೀ ಎಂತ ಮಾಯಗಾತಿಯೇ..
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ..
ಈಗೀಗ ಏನೋ ನನ್ನನ್ನು ನೀನೆ ದೋಚಿದ ಹಾಗೆ ಒಳಗೊಳಗೇ
ಲೈಲಾ ಗೆ ಮಜುನು ಆಗೋದೇ ನಾನು ಬೇಜಾನು ಬ್ಯೂಟಿ ನೀ ನಗುವಾಗ
ಕೈ ಬೀಸಿ ನಿಂತಾಗ ಏನಾದೆ ನಾನೀಗ?
ನೀ ಸ್ಮೈಲು ಕೊಟ್ಟಾಗ ಆ.. ಕಳೆದೋದೆ ನಾನೀಗ..
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲ ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ
ನೀ ಎಂತ ಮಾಯಗಾತಿಯೇ..
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ..
ನೀ ಸ್ಮೈಲು ಕೊಟ್ಟಾಗ ಆ.. ಕಳೆದೋದೆ ನಾನೀಗ..
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ ಈ ಗಳಿಗೆ
ನೀ ನೋಡೋ ನೋಟವೆಲ್ಲ ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ ನಾ ಸೋತು ನಿಂತ ಹಾಗೆ
ನೀ ಎಂತ ಮಾಯಗಾತಿಯೇ..
ಹಾಯಾಗಿದೆ ಎದೆಯೊಳಗೆ ಜಲ್ಲೆಂದಿದೆ..
----------------------------------------------------------------------------------------------------
No comments:
Post a Comment