ವರ್ಣ ಚಕ್ರ ಚಲನಚಿತ್ರದ ಹಾಡುಗಳು
- ನೀ ನನ್ನ ತಾಯಾಗಿ
- ಕೋಟಿ ಕಣ್ಣನು
- ಮೈ ಲವ್ ಓ ಮೈ ಲವ್
- ಜ್ವಾಲಾಮುಖಿ ನಾನು
- ಓಓಓಓ ಇಲ್ಲಿ ನೋಡಿಲ್ಲಿ
- ನೀ ನನ್ನ ತಾಯಾಗಿ
ವರ್ಣ ಚಕ್ರ (೧೯೮೮) - ನೀ ನನ್ನ ತಾಯಾಗಿ
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ.
ನೀ ನನ್ನ ತಾಯಾಗಿ ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ನಗೆ ಬೀರಿದೆ ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಒಗಾಟದ ಈ ಲೋಕ ತೋರಿ ನೀ ಗುರುವಾಗಿ ಬಳಿ ನಿಂದಿಹೆ
ಹಿತವಾದ ಮಾತನ್ನೇ ಹೇಳಿ ನೀ ಅನುಗಾಲ ಸಂತೋಷ ತಂದೆ
ಇನ್ನೆಂದಿಗೂ ದೂರಾಗದೇ ನಿನ್ನೊಂದಿಗೆ ನಾ ಬಾಳುವೇ
ಎಲ್ಲ ಕಹಿಯ ಮರೆತು ಬಿಡದೆ ಸಲಹು ತಾಯೀ
ನಿನ್ನ ಮಡಿಲ ಕುಸುಮ ನಲುಗದಂತೆ ಪ್ರೀತಿ ಬೇಡುವೇ ...
ನೀ ನನ್ನ ತಾಯಾಗಿ ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ನಗೆ ಬೀರಿದೆ ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಒರಟಾದ ಹೋರಾಟ ಕಂಡು ಬಲು ತೊಳಲಾಡಿ ನಾ ನೋಂದಿಹೇ
ಒಳಿತಾದ ಹಾರೈಕೆ ತಂದು ನೀ ಹಿತವಾದ ಬೆಳಕಾಗಿ ನಿಂದೆ
ನನ್ನಾಸೆಯೂ ಚೂರಾಗಿದೆ ನಿನ್ನಾಸರೇ ಬೇಕಾಗಿದೆ
ನಿನ್ನ ಕರುಣೆ ಪಡೆದು ಬದುಕು ಬವಣೆ ನಿಗಿ
ನಿನ್ನ ಸನಿಹ ಕುಳಿತು ಸಲಹೆ ಅರಿತು ದಾರಿ ನಾ ಕಂಡೇ
ನೀ ನನ್ನ ತಾಯಾಗಿ ವಾತ್ಸಲ್ಯ ಸಿರಿ ತೋರಿದೆ
ಈ ಬಾಳಿಗೆ ನಗೆ ನಗೆ ಬೀರಿದೆ ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
ಕಣ್ಣು ತುಂಬಿ ನಾ ನೋಡಿದೆ
ಎಂದೂ ಮಮತೆಯ ಸಿಹಿ ತಾ ನೀಡಿದೆ
----------------------------------------------------------------------------------------------------------------
ವರ್ಣ ಚಕ್ರ (೧೯೮೮) - ಕೋಟಿ ಕಣ್ಣನು
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ ಕೋರಸ್ .
----------------------------------------------------------------------------------------------------------------
ವರ್ಣ ಚಕ್ರ (೧೯೮೮) - ಮೈ ಲವ್ ಓ ಮೈ ಲವ್
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ .
----------------------------------------------------------------------------------------------------------------
ವರ್ಣ ಚಕ್ರ (೧೯೮೮) - ಜ್ವಾಲಾಮುಖಿ ನಾನು
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ.
----------------------------------------------------------------------------------------------------------------
ವರ್ಣ ಚಕ್ರ (೧೯೮೮) - ಹೇಹೇಹೇಹೇ ಇಲ್ಲಿ ನೋಡಿಲ್ಲಿ
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಕೋರಸ್
----------------------------------------------------------------------------------------------------------------
ವರ್ಣ ಚಕ್ರ (೧೯೮೮) - ನೀ ನನ್ನ ತಾಯಾಗಿ
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ.
----------------------------------------------------------------------------------------------------------------
No comments:
Post a Comment