ಮಿಸ್ಟರ್ ರಾಜಾ ಚಲನಚಿತ್ರದ ಹಾಡುಗಳು
- ಮುತ್ತಿನ ಮೂಗುತಿ ಇಟ್ಟು
- ಝುಮಕ್ಕ ಝುಮಕ್ಕ
- ಕಿನ್ನರ ಲೋಕದ ಗಿಣಿಯೇ
- ಹೂವು ಅರಳಿದೇ
- ಅರೇ ದಮ್ಮರೇ ದಮ್ಮಮ್ಮಾ
ಮಿಸ್ಟರ್ ರಾಜಾ (೧೯೮೭) - ಮುತ್ತಿನ ಮೂಗುತಿ ಇಟ್ಟು
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ದೇವರು ನೀಡಿದ ನಿಧಿಯೆ
ನೀ ಏಳೇಳು ಜನ್ಮದ ಪೂಜೆಯ ಫಲವೆ
ಬಾ ಮಗುವೆ ನೂರು ಕಾಲ ನೀ ನಗುವೆ
ವಾಣಿ: ಕಿನ್ನರ ಲೋಕದ ಗಿಣಿಯೆ
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ದೇವರು ನೀಡಿದ ನಿಧಿಯೆ
ನೀ ಏಳೇಳು ಜನ್ಮದ ಪೂಜೆಯ ಫಲವೆ
ಬಾ ಮಗುವೆ ನೂರು ಕಾಲ ನೀ ನಗುವೆ
ಎಸ್ ಪಿ ಬಿ : ಚಂದಿರನಂತ ಮೊಗವೆ
ವಾಣಿ: ನಿನ್ನ ನಗುವೆ ನಮಗೆ ತಿಂಗಳ ಬೆಳಕು ಮಗುವೆ
ಎಸ್ ಪಿ ಬಿ: ಹುಣ್ಣಿಮೆಯಂತೆ ನಗುವೆ
ವಾಣಿ: ನೀನು ನುಡಿವ ನಡೆವ ಅಂಗಳ ಸ್ವರ್ಗ ಮಗುವೆ
ಎಸ್ ಪಿ ಬಿ: ಭೂಮಿಗೆ ದೇವರು ಬರಲಾರ ತಾನು ಬರದೆ ನಿನ್ನ ಕಳಿಸಿದ
ವಾಣಿ: ನಾವಿಲ್ಲಿ ಬೇಡಿದ ವರವಾಗಿ ನಿನ್ನ ತಂದು ನಮಗೆ ನೀಡಿದ
ಎಸ್ ಪಿ ಬಿ: ಕಿನ್ನರ ಲೋಕದ ಗಿಣಿಯೆ
ವಾಣಿ: ಕಿನ್ನರ ಲೋಕದ ಗಿಣಿಯೆ ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ಎಸ್ ಪಿ ಬಿ: ಬಾ ಮಗುವೆ
ವಾಣಿ: ನೂರು ಕಾಲ
ಎಸ್ ಪಿ ಬಿ: ನೀ ನಗುವೆ
ವಾಣಿ: ನಿರ್ಮಲ ಕಣ್ಣಿನ ಹೂವೆ
ಎಸ್ ಪಿ ಬಿ: ಯಾವ ಮೋಸ ಕಪಟ ಇರದ ದೇವ ಕುಲವೆ
ವಾಣಿ: ನೀನು ನಮ್ಮೊಡನಿರುವೆ
ಎಸ್ ಪಿ ಬಿ: ಇಂದು ಬೇರೆ ಭಾಗ್ಯ ಏಕೆ ಹೇಳೆ ಚೆಲುವೆ
ವಾಣಿ: ವೇಧಗಳು ಹಾಡಿದ ನೀತಿಯು ನಿನ್ನ ಜೇನು ನುಡಿಯೆ ಆಗಿದೆ
ಎಸ್ ಪಿ ಬಿ: ಧರ್ಮಗಳು ಹೇಳಿದ ಶಾಂತಿಯು ನಿನ್ನ ತುಂಟ ನಗುವೆ ಆಗಿದೆ
ವಾಣಿ: ಕಿನ್ನರ ಲೋಕದ ಗಿಣಿಯೆ
ಎಸ್ ಪಿ ಬಿ: ಕಿನ್ನರ ಲೋಕದ ಗಿಣಿಯೆ ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ವಾಣಿ: ದೇವರು ನೀಡಿದ ನಿಧಿಯೆ ನೀ ಏಳೇಳು ಜನ್ಮದ ಪೂಜೆಯ ಫಲವೆ
ಎಸ್ ಪಿ ಬಿ: ಬಾ ಮಗುವೆ
ವಾಣಿ: ನೂರು ಕಾಲ
ಎಸ್ ಪಿ ಬಿ: ನೀ ನಗುವೆ
ವಾಣಿ: ಬಾ ಮಗುವೆ
ಎಸ್ ಪಿ ಬಿ: ನೂರು ಕಾಲ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
-------------------------------------------------------------------------------------------------------------
ಮಿಸ್ಟರ್ ರಾಜಾ (೧೯೮೭) - ಝುಮಕ್ಕ ಝುಮಕ್ಕ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಲತಾಹಂಸಲೇಖಾ
-------------------------------------------------------------------------------------------------------------
ಮಿಸ್ಟರ್ ರಾಜಾ (೧೯೮೭) - ಕಿನ್ನರ ಲೋಕದ ಗಿಣಿಯೇ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ದೇವರು ನೀಡಿದ ನಿಧಿಯೆ
ನೀ ಏಳೇಳು ಜನ್ಮದ ಪೂಜೆಯ ಫಲವೆ
ಬಾ ಮಗುವೆ ನೂರು ಕಾಲ ನೀ ನಗುವೆ
ವಾಣಿ: ಕಿನ್ನರ ಲೋಕದ ಗಿಣಿಯೆ
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ದೇವರು ನೀಡಿದ ನಿಧಿಯೆ
ನೀ ಏಳೇಳು ಜನ್ಮದ ಪೂಜೆಯ ಫಲವೆ
ಬಾ ಮಗುವೆ ನೂರು ಕಾಲ ನೀ ನಗುವೆ
ಎಸ್ ಪಿ ಬಿ : ಚಂದಿರನಂತ ಮೊಗವೆ
ವಾಣಿ: ನಿನ್ನ ನಗುವೆ ನಮಗೆ ತಿಂಗಳ ಬೆಳಕು ಮಗುವೆ
ಎಸ್ ಪಿ ಬಿ: ಹುಣ್ಣಿಮೆಯಂತೆ ನಗುವೆ
ವಾಣಿ: ನೀನು ನುಡಿವ ನಡೆವ ಅಂಗಳ ಸ್ವರ್ಗ ಮಗುವೆ
ಎಸ್ ಪಿ ಬಿ: ಭೂಮಿಗೆ ದೇವರು ಬರಲಾರ ತಾನು ಬರದೆ ನಿನ್ನ ಕಳಿಸಿದ
ವಾಣಿ: ನಾವಿಲ್ಲಿ ಬೇಡಿದ ವರವಾಗಿ ನಿನ್ನ ತಂದು ನಮಗೆ ನೀಡಿದ
ಎಸ್ ಪಿ ಬಿ: ಕಿನ್ನರ ಲೋಕದ ಗಿಣಿಯೆ
ವಾಣಿ: ಕಿನ್ನರ ಲೋಕದ ಗಿಣಿಯೆ ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ಎಸ್ ಪಿ ಬಿ: ಬಾ ಮಗುವೆ
ವಾಣಿ: ನೂರು ಕಾಲ
ಎಸ್ ಪಿ ಬಿ: ನೀ ನಗುವೆ
ವಾಣಿ: ನಿರ್ಮಲ ಕಣ್ಣಿನ ಹೂವೆ
ಎಸ್ ಪಿ ಬಿ: ಯಾವ ಮೋಸ ಕಪಟ ಇರದ ದೇವ ಕುಲವೆ
ವಾಣಿ: ನೀನು ನಮ್ಮೊಡನಿರುವೆ
ಎಸ್ ಪಿ ಬಿ: ಇಂದು ಬೇರೆ ಭಾಗ್ಯ ಏಕೆ ಹೇಳೆ ಚೆಲುವೆ
ವಾಣಿ: ವೇಧಗಳು ಹಾಡಿದ ನೀತಿಯು ನಿನ್ನ ಜೇನು ನುಡಿಯೆ ಆಗಿದೆ
ಎಸ್ ಪಿ ಬಿ: ಧರ್ಮಗಳು ಹೇಳಿದ ಶಾಂತಿಯು ನಿನ್ನ ತುಂಟ ನಗುವೆ ಆಗಿದೆ
ವಾಣಿ: ಕಿನ್ನರ ಲೋಕದ ಗಿಣಿಯೆ
ಎಸ್ ಪಿ ಬಿ: ಕಿನ್ನರ ಲೋಕದ ಗಿಣಿಯೆ ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೆ
ವಾಣಿ: ದೇವರು ನೀಡಿದ ನಿಧಿಯೆ ನೀ ಏಳೇಳು ಜನ್ಮದ ಪೂಜೆಯ ಫಲವೆ
ಎಸ್ ಪಿ ಬಿ: ಬಾ ಮಗುವೆ
ವಾಣಿ: ನೂರು ಕಾಲ
ಎಸ್ ಪಿ ಬಿ: ನೀ ನಗುವೆ
ವಾಣಿ: ಬಾ ಮಗುವೆ
ಎಸ್ ಪಿ ಬಿ: ನೂರು ಕಾಲ
ವಾಣಿ: ನೀ ನಗುವೆ
-------------------------------------------------------------------------------------------------------------
ಮಿಸ್ಟರ್ ರಾಜಾ (೧೯೮೭) - ಹೂವು ಅರಳಿದೇ
ಸಂಗೀತ : ಹಂಸಲೇಖ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
-------------------------------------------------------------------------------------------------------------
ಮಿಸ್ಟರ್ ರಾಜಾ (೧೯೮೭) - ಅರೇ ದಮ್ಮರೇ ದಮ್ಮಮ್ಮಾ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಜಯಪಾಲ, ಮಂಜುಳಾ ಗುರುರಾಜ
ಕಿಲ್ ಕೀಲಾ ... ಅಹ್ಹಹ್ಹಹ್ಹಾ .. ಅಯ್ಯಯ್ಯಪ್ಪೋ... ಅಹ್ಹಹ್ಹಹ್ಹಾ
ಅರೇ ಧಮ್ಮರೇ ಧಮ್ಮಮ್ಮಾ ನಾನ್ ಡಿಸ್ಕೊ ರುಕ್ಕಮ್ಮಾ
ಅರೇ ಧಮ್ಮರೇ ಧಮ್ಮಮ್ಮಾ ನಾನ್ ಡಿಸ್ಕೊ ರುಕ್ಕಮ್ಮಾ
ತಕ್ ತಕಧಿಮಿ ತಕ್ ತಕಧಿಮಿ ಕುಣಿಸೋ ಪ್ರಿಯತಮ
ತಕ್ ತಕಧಿಮಿ ತಕ್ ತಕಧಿಮಿ ಕುಣಿಸೋ ಪ್ರಿಯತಮ
ಅರೇ ಡಿಸ್ಕೊ ರುಕ್ಕಮ್ಮಾ ನಿನ್ನ ಹೆಜ್ಜೆ ಇಕ್ಕಮ್ಮಾ
ಅರೇ ಡಿಸ್ಕೊ ರುಕ್ಕಮ್ಮಾ ನಿನ್ನ ಹೆಜ್ಜೆ ಇಕ್ಕಮ್ಮಾ
ತಕ್ ತಕಧಿಮಿ ತಕ್ ತಕಧಿಮಿ ನನ್ನ ಕುಣಿಸಮ್ಮಾ
ತಕ್ ತಕಧಿಮಿ ತಕ್ ತಕಧಿಮಿ ನನ್ನ ಕುಣಿಸಮ್ಮಾ
ಬಾರೆನ್ನ ಸರದಾರ ಈ ವಯಸು ಬಲು ಭಾರ
ಈ ಭಾರದ ವ್ಯವಹಾರ ತಿಳಿದ್ದಿದವನೇ ಶೂರ
ಅರೇ ಡಿಸ್ಕೊ ರುಕ್ಕಮ್ಮಾ ನಿನ್ನ ಹೆಜ್ಜೆ ಇಕ್ಕಮ್ಮಾ
ತಕ್ ತಕಧಿಮಿ ತಕ್ ತಕಧಿಮಿ ಕುಣಿಸೋ ಪ್ರಿಯತಮ
ಹೆಜ್ಜೇ ಇಟ್ಟಿದ್ದರೇ ಇಟ್ಟಿಟ್ಟು ನೋಡಿದರೆ ಯೌವ್ವನವೆಲ್ಲ ಹಿಂದಿಂದೇನೇ ಬರುವುದು ನೋಡಿಲ್ಲಿ
ಮತ್ತೇ ಮುಟ್ಟಿದರೆ ಮುತ್ತಿಟ್ಟು ನೋಡಿದರೇ ಮೈಮನಸೆಲ್ಲ ಸಕ್ಕರೆಯಂತೇ ಕರಗುವುದೇಕಿಲ್ಲಿ
ಜೀವನವೆಂದರೇನು ಬಾ ಏಳು ದಿನದ ವಾರ
ಯೌವ್ವನವೆಂದರೇನು ಅದರಲ್ಲಿ ಭಾನುವಾರ
ಜೀವನವೆಂದರೇನು ಬಾ ಏಳು ದಿನದ ವಾರ
ಯೌವ್ವನವೆಂದರೇನು ಅದರಲ್ಲಿ ಭಾನುವಾರ
ಬಾರೆನ್ನ ಸರದಾರ ಈ ವಯಸ್ಸು ಬಲು ಭಾರ
ಈ ಭಾರದ ವ್ಯವಹಾರ ತಿಳಿದ್ದಿದವನೇ ಶೂರ
ಅರೇ ಧಮ್ಮರೇ ಧಮ್ಮಮ್ಮಾ ನಾನ್ ಡಿಸ್ಕೊ ರುಕ್ಕಮ್ಮಾ
ಅರೇ ಡಿಸ್ಕೊ ರುಕ್ಕಮ್ಮಾ ನಿನ್ನ ಹೆಜ್ಜೆ ಇಕ್ಕಮ್ಮಾ
ಕಿಲ್ ಕೀಲಾ ... ಅಹ್ಹಹ್ಹಹ್ಹಾ .. ಅಯ್ಯಯ್ಯಪ್ಪೋ... ಅಹ್ಹಹ್ಹಹ್ಹಾ
ಜೂಮ್ ತರ್ ಜೂಮ್ ತರ್ ಜೂಮ್ ತರ್ ಜೂಮ್
ಜೂಮ್ ತರ್ ಜೂಮ್ ತರ್ ಜೂಮ್ ತರ್ ಜೂಮ್
ಕುಣಿಸು ಎಂದರೆ ನೀ ಗುಣಿಸೋದ್ಯಾಕಮ್ಮೋ
ಗುಂಡಾಕ್ಕಿದರೂ ಟೈಟಾಗಿದ್ದರೂ ಬುದ್ದಿ ಕೆಟ್ಟಿಲ್ಲ
ಕುಡಿಸೋ ಎಂದರೇ ನೀ ಗುಡಿಸೋದ್ಯಾಕಮ್ಮೋ
ಸಂಸಾರಸ್ಥರ ರೂಲ್ಸಗಳನ್ನ ನಾನು ಮೀರಲ್ಲ
ದೂರದ ಬೆಟ್ಟವೆಲ್ಲ ಕಾಣೋದು ನುಣ್ಣಗೇನೇ
ಹತ್ತಿರ ಹೋದರೆಲ್ಲ ಬರಿ ಮುಳ್ಳು ತಾನೇ
ನೀ ಏನೇ ಹೇಳಮ್ಮಾ ಆ ಕೆಲಸ ಬ್ಯಾಡಮ್ಮಾ
ಬರಿ ಕುಣಿತ ಇದ್ದರೇ ನನಗೆಷ್ಟೇ ಸಾಕಮ್ಮಾ
ಅರೇ ಧಮ್ಮರೇ ಧಮ್ಮಮ್ಮಾ ನಾನ್ ಡಿಸ್ಕೊ ರುಕ್ಕಮ್ಮಾ
ಅರೇ ಡಿಸ್ಕೊ ರುಕ್ಕಮ್ಮಾ ನಿನ್ನ ಹೆಜ್ಜೆ ಇಕ್ಕಮ್ಮಾ
ಅರೇ ಧಮ್ಮರೇ ಧಮ್ಮಮ್ಮಾ ನಾನ್ ಡಿಸ್ಕೊ ರುಕ್ಕಮ್ಮಾ
ತಕ್ ತಕಧಿಮಿ ತಕ್ ತಕಧಿಮಿ ಕುಣಿಸೋ ಪ್ರಿಯತಮ
ತಕ್ ತಕಧಿಮಿ ತಕ್ ತಕಧಿಮಿ ಕುಣಿಸೋ ಪ್ರಿಯತಮ
ತಕ್ ತಕಧಿಮಿ ತಕ್ ತಕಧಿಮಿ ಕುಣಿಸೋ ಪ್ರಿಯತಮ
------------------------------------------------------------------------------------------------------------
No comments:
Post a Comment