- ಹೇ ಮಿಸ್ಟರ್ ಬಾಲು ನಾ ಹೇಳೋದ್ ಕೇಳು
- ಏ ದಿಲ್ ಮಾಂಗೆ ಮೋರ್
- ಕೊಡು ಕೊಡು ವರವನು ಭಗವಂತ
- ಮಧುಮಾಸ ಅವಳಿಗೆ ಖಾಸಾ
- ಮುದ್ದು ಮುದ್ದು
- ಸಂಗಮ
ಸಂಗಮ (2008) - ಹೇ ಮಿಸ್ಟರ್ ಬಾಲು ನಾ ಹೇಳೋದ್ ಕೇಳು
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಚಿನ್ಮಯ, ರೀಟಾ
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಚಿನ್ಮಯ, ರೀಟಾ
ಹೇ ಮಿಸ್ಟರ್ ಬಾಲು ನಾ ಹೇಳೋದ್ ಕೇಳು
ನಾವೆಲ್ಲಾ ಬಾಳೋದಿಲ್ಲಿ ಪ್ರೀತಿಯಿಂದಾನೆ
ಹೇ ಮಿಸ್ ಲಚ್ಚಿ ನೀ ಕೊಂಚ ಹುಚ್ಚಿ
ಎಲ್ಲಾರೂ ಹಾಳಾಗೋದು ಪ್ರೀತಿಯಂದಾನೇ
ಕಲಿ ಕಲಿ ಕಲಿ ಕಲಿ
ನಾ ನಿನ್ನ ಅನಾರ್ ಕಲಿ ನೀ ನನ್ನ ಸಲೀಮ್ ತಿಳಿ ಆಗಿಂದಾನೇ
ಕಲಿ ಕಲಿ ಕಲಿ ಕಲಿ ನೀ ಸ್ವಲ್ಪ ಬುದ್ಧಿ ಕಲಿ
ಆ ಸ್ಟೋರಿ ಗೋರಿಯಲಿ ಆಯ್ತು ಕೊನೆ
ಹೇ ಮಿಸ್ಟರ್ ಬಾಲು ನಾ ಹೇಳೋದ್ ಕೇಳು
ನಾವೆಲ್ಲಾ ಬಾಳೋದಿಲ್ಲಿ ಪ್ರೀತಿಯಿಂದಾನೆ
ಹೇ ಮಿಸ್ ಲಚ್ಚಿ ನೀ ಕೊಂಚ ಹುಚ್ಚಿ
ಎಲ್ಲಾರೂ ಹಾಳಾಗೋದು ಪ್ರೀತಿಯಂದಾನೇ
ನನ ಸುಡ್ತಿಯಾ ಬರಿಗಣ್ಣಿಂದ ನನ ಕೊಲ್ತಿಯ ಬರಿ ಮಾತಿಂದ
ನನ ಸೆಳೀತಿಯ ನಿನ್ನ ನಗುವಿಂದ ಮಾಡ್ತಿಯಾ ಏನೆಲ್ಲಾ
ಹೇ ಅದಕೆಲ್ಲ ನಂಗೆ ಟೈಮಿಲ್ಲ ನಿನ್ನ ಭ್ರಮೆಯೆಲ್ಲ ಅದು ನಿಜವಲ್ಲ
ನಿಂಗೆ ಮಾಡೋಕೆ ಕೆಲಸ ಇಲ್ಲ ಅದಕ್ಕೇನೆ ಹೀಗೆಲ್ಲ
ಕಲಿ ಕಲಿ ಕಲಿ ಕಲಿ ನಾ ನಿನ್ನ ಅನಾರ್ ಕಲಿ
ಆ ಸ್ಟೋರಿ ಗೋರಿಯಲಿ ಆಯ್ತು ಕೊನೆ
ಹೇ ಮಿಸ್ಟರ್ ಬಾಲು ನಾ ಹೇಳೋದ್ ಕೇಳು
ನಾವೆಲ್ಲಾ ಬಾಳೋದಿಲ್ಲಿ ಪ್ರೀತಿಯಿಂದಾನೆ
ಹೇ ಮಿಸ್ ಲಚ್ಚಿ ನೀ ಕೊಂಚ ಹುಚ್ಚಿ
ಎಲ್ಲಾರೂ ಹಾಳಾಗೋದು ಪ್ರೀತಿಯಂದಾನೇ
ಲವ್ ಅನ್ನೋದು ಬರಿ ಗ್ರಹಚಾರ ನಿಷ್ಷೇದಿಸಲಿ ನಮ್ಮ ಸರಕಾರ
ಅದು ಒಂದೇನೇ ನಿಜ ಪರಿಹಾರ ಈ ಕಾಟ ಬೇಕಿಲ್ಲ
ಎ ಗೋಪಾಲ ನಾ ನಿನ ರಾಧಾ ಲವ್ ಮಾಡೋದು ಅಲ್ಲ ಅಪರಾಧ
ಅದರಿಂದಾನೇ ಈ ಜಗ ಚೆಂದ ನಿಂಗ್ಯಾಕೋ ತಿಳಿಯಲ್ಲ
ಕಲಿ ಕಲಿ ಕಲಿ ಕಲಿ ನೀ ಸ್ವಲ್ಪ ಬುದ್ಧಿ ಕಲಿ
ನೀ ನನ್ನ ಸಲೀಮ್ ತಿಳಿ ಆಗಿಂದಾನೇ
ಹೇ ಮಿಸ್ ಲಚ್ಚಿ ನೀ ಕೊಂಚ ಹುಚ್ಚಿ
ಎಲ್ಲಾರೂ ಹಾಳಾಗೋದು ಪ್ರೀತಿಯಂದಾನೇ
ಹೇ ಮಿಸ್ಟರ್ ಬಾಲು ನಾ ಹೇಳೋದ್ ಕೇಳು
ನಾವೆಲ್ಲಾ ಬಾಳೋದಿಲ್ಲಿ ಪ್ರೀತಿಯಿಂದಾನೆ…
-------------------------------------------------------------------------------------------------------------
ಸಂಗಮ (2008) - ಏ ದಿಲ್ ಮಾಂಗೆ ಮೋರ್
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ದೇವಿ ಶ್ರೀಪ್ರಸಾದ,
ಇಫ್ ಯು ಹ್ಯಾವೆ ಸೈಕಲ್ ಯುವಿಲ್ ವಾಂಟ್ ಎ ಬೈಕ್
ಇಫ್ ಯು ಹ್ಯಾವೆ ಬೈಕ್ ಯುವಿಲ್ ವಾಂಟ್ ಎ ಕಾರ್
ಇಫ್ ಯು ಹ್ಯಾವೆ ಕಾರ್ ಯುವಿಲ್ ವಾಂಟ್ ಮೊರ್
ಏ ದಿಲ್ ಮಾಂಗೆ ಮೋರ್

ಇಫ್ ಯು ಹ್ಯಾವೆ ಹೌಸ್ ಯುವಿಲ್ ವಾಂಟೆ ಬಂಗ್ಲಾ
ಇಫ್ ಯು ಹ್ಯಾವೆ ಬಂಗ್ಲಾ ಯುವಿಲ್ ವಾಂಟೆ ಪ್ಯಾಲೇಸ್
ಇಫ್ ಯು ಹ್ಯಾವೆ ಪ್ಯಾಲೇಸ್ ಯುವಿಲ್ ವಾಂಟ್ ಮೋರ್
ಏ ದಿಲ್ ಮಾಂಗೆ ಮೋರ್
ಹೇ.. ಲಾಬು ಲಾಬೊ ಲಾಬು ಲಾಬೊ
ಎಷ್ಟು ಸಿಕ್ಕರೂ ಸಾಕಾಗಲ್ವೋ ಬೇಕು ಬೇಕು ಅಂತಾರಲ್ವೊ
ದಿಲ್ ಮಾಂಗೆ ಮೋರ್
ಲಾಬು ಲಾಬೊ ಲಾಬು ಲಾಬೊ
ಯಾರ್ಗು ಸಂಬಳ ಸಾಕಾಗಲ್ವೋ ಸಾಲ ಮಾಡೋದ್ ತಪ್ಪೋದಿಲ್ವೋ

ದೇರ್ ಇಸ್ ನೋ ರೀಸನ್ ದೇರ್ ಇಸ್ ನೋ ಸೀಸನ್
ಮನುಷ್ಯ ಹೀಗೆ ಮಾಂಗೆ ಮೋರ್
ನೋ ಲಿಮಿಟೇಷನ್ ನೋ ಹೆಸಿಟೇಷನ್ ಮನಸ್ ಮಾಂಗೆ ಮೋರ್
ಎದ್ದರೂ ಬಿದ್ದರೂ ಎಲ್ಲ ಮಾಂಗೆ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೆ ಮೋರ್
ದಿಲ್ ಮಾಂಗೆ ಮೋರ್
ದಿನ ದಿನ ರೇಟು ಜಿಗಿದರೂ ಮಾಂಗೆ ಮೋರ್
ದಿನ ದಿನ ರೇಟು ಜಿಗಿದರೂ ಮಾಂಗೆ ಮೋರ್
ಇಫ್ ಯು ಹ್ಯಾವೆ ಸೈಕಲ್ ಯುವಿಲ್ ವಾಂಟ್ ಎ ಬೈಕ್
ಇಫ್ ಯು ಹ್ಯಾವೆ ಬೈಕ್ ಯುವಿಲ್ ವಾಂಟ್ ಎ ಕಾರ್
ಇಫ್ ಯು ಹ್ಯಾವೆ ಕಾರ್ ಯುವಿಲ್ ವಾಂಟ್ ಮೊರ್
ಏ ದಿಲ್ ಮಾಂಗೆ ಮೋರ್
ಒಂದ್ಸಾರಿ ಐಶು ಪಕ್ಕದಲ್ಲಿ ಒಂದ್ಸಾರಿ ಸಾನಿಯಾ ತೋಳಲ್ಲಿ
ಯಾರ್ಯಾರೋ ಬರ್ತಾರೆ ಕನಸಲ್ಲಿ ಮಾಂಗೆ ಮೋರ್
ಐ ಆಮ್ ಸಾರೀ ತಪ್ಪು ನಮ್ಮದಲ್ಲ
ಐ ಆಮ್ ಸಾರೀ ತಪ್ಪು ಅವರದಲ್ಲ
ಮನಸ್ಸಿಂದೇ ತಾನೇ ಹೀಗೆಲ್ಲ ಮಾಂಗೆ ಮೋರ್
ಓದಿದ್ರೆ ಹ್ಯಾಪಿ ಇಲ್ಲ್ದಿದ್ರೆ ಕಾಪಿ ಹೆಂಗಾದ್ರೂ ಮಾರ್ಕ್ಸು ಮಾಂಗೆ ಮೋರ್
ಬಾಯ್ಸ್ಗೆ ಟೋಪಿ ಹುಡ್ಗೀರು ಹ್ಯಾಪಿ ದೇ ಆಲ್ಸೋ ಮಾಂಗೆ ಮೋರ್

ತಪಸ್ಸು ಮಾಡೋ ಸನ್ಯಾಸಿ ಸರ್ಕಸ್ಸು ಮಾಡೋ ಸಂಸಾರಿ
ಎಲ್ಲಾರಿಗೂ ಆಸೆ ಏನೇನೋ ಮಾಂಗೆ ಮೋರ್
ಸಪೋಸು ಬಂದ್ರೂ ಭಗವಂತ ಸಪೋಸು ಸ್ವರ್ಗ ತಗೋ ಅಂತ
ಕೊಟ್ರನೂ ಕೇಳ್ತೀವ್ ಇನ್ನೇನು ಮಾಂಗೆ ಮೋರ್
ಕ್ರೆಡಿಟ್ಟು ಕಾರ್ಡು ಕೈಯಲ್ಲಿ ಕೊಟ್ಟು
ಉಜ್ಜೋಕೇ ಬಿಟ್ಟರೂ ಮಾಂಗೆ ಮೋರ್
ಎಷ್ಟೇ ಚೋಕಲೇಟು ಕೊಟ್ಟರೂ ಫೈಟು ಮಕ್ಕಳು ಮಾಂಗೆ ಮೋರ್
ಎದ್ದರೂ ಬಿದ್ದರೂ ಎಲ್ಲ ಮಾಂಗೆ ಮೋರ್
ಗರಿ ಗರಿ ನೋಟು ಎಲ್ಲರು ಮಾಂಗೆ ಮೋರ್
ದಿಲ್ ಮಾಂಗೆ ಮೋರ್
ದಿನ ದಿನ ರೇಟು ಜಿಗಿದರೂ ಮಾಂಗೆ ಮೋರ್
ದಿನ ದಿನ ರೇಟು ಜಿಗಿದರೂ ಮಾಂಗೆ ಮೋರ್
ಇಫ್ ಯು ಹ್ಯಾವೆ ಸೈಕಲ್ ಯುವಿಲ್ ವಾಂಟ್ ಎ ಬೈಕ್
ಇಫ್ ಯು ಹ್ಯಾವೆ ಬೈಕ್ ಯುವಿಲ್ ವಾಂಟ್ ಎ ಕಾರ್
ಇಫ್ ಯು ಹ್ಯಾವೆ ಕಾರ್ ಯುವಿಲ್ ವಾಂಟ್ ಮೊರ್
ಏ ದಿಲ್ ಮಾಂಗೆ ಮೋರ್… ಮೋರ್… ಮೋರ್…
-------------------------------------------------------------------------------------------------------------
ಸಂಗಮ (2008) - ಕೊಡು ಕೊಡು ವರವನು ಭಗವಂತ
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಗೋಪಿಕಾ ಪೂರ್ಣಿಮಾ
ಓಂ ನಮೋ ನಾಗಸುಬ್ರಮಣ್ಯಾಯ ನಮಃ
ಓಂ ನಮೋ ನಾಗಸುಬ್ರಮಣ್ಯಾಯ ನಮಃ
ಮಮ ಮಮ ಮಮ ಮಮ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮ ಮಮ
ಕೊಡು ಕೊಡು ವರವನು ಭಗವಂತ ಇವನಿಗೆ ಆಗಲಿ ನಾ ಸ್ವಂತ
ಮಮ ಮಮ
ಹಣೆಯಲ್ಲಿ ಬರೆದರೂ ಏನೇ ಬದಲಾಯಿಸಿ ಬಿಡು ನೀನೆ
ನನಗಾಗಿ ಜನಿಸಿದ ಹುಡುಗ ಇವನೇ ತಾನೆ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ
ಮಮ ಮಮ
ಓಂ ನಮೋ ನಾಗಸುಬ್ರಮಣ್ಯಾಯ ನಮಃ
ಓಂ ನಮೋ ನಾಗಸುಬ್ರಮಣ್ಯಾಯ ನಮಃ
ನಾ ನಗಲು ತಾ ನಗುವ ಮಗುವಿನ ಮನಸಿನ ಈ ಹುಡುಗ.. ಮಮ
ನೊಂದರೆ ನಾ ಸ್ಪಂದಿಸುವ ಹೃದಯದ ಗೆಳೆಯನು ಈ ಹುಡುಗ.. ಮಮ..
ಇವನೊಂದಿಗೆ ಇದ್ದರೆ ಆ ಘಳಿಗೆ ನನ್ನ ಪಾಲಿಗೆ ದೀವಳಿಗೆ
ಮನ ತುಂಬುವ ಈತನ ಮುದ್ದು ನಗೆ ನನಗೆ.. ನನಗೆ.. ನನಗೆ.. ನನಗೆ.. ನನಗೆ..
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ... ಮಮ ಮಮ

ತಾರೆಗಳ ತೋರಿಸುವ ಬಿರು ಬಿರು ಬಿಸಿಲಲೂ ಹೇಗೋ ಇವ..ಮಮ..
ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ.. ಮಮ...
ಇವನಾ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು...
ನಮ್ಮಿಬ್ಬರ ಸಂಗಮ ಮಾಡಿ ಬಿಡು
ಇದುವೇ ಬಯಕೆ ನಿನಗೆ ಹೊರುವೆ ಹರಕೆ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ.. ಮಮ ಮಮ
-------------------------------------------------------------------------------------------------------------ಕೂಡಿಟ್ಟ ಕನಸುಗಳ ದೋಚಿದ ಚೋರನೆ ಈ ಚೆಲುವ.. ಮಮ...
ಇವನಾ ಎದೆ ಗೂಡಲಿ ಜಾಗ ಕೊಡು ನನಗೆ ಜಗ ಬೇಡ ಬಿಡು...
ನಮ್ಮಿಬ್ಬರ ಸಂಗಮ ಮಾಡಿ ಬಿಡು
ಇದುವೇ ಬಯಕೆ ನಿನಗೆ ಹೊರುವೆ ಹರಕೆ
ಕೊಡು ಕೊಡು ವರವನು ಭಗವಂತ
ಕೊಡು ಕೊಡು ಇವನನು ನನಗಂತ.. ಮಮ ಮಮ
ಸಂಗಮ (2008) - ಮಧುಮಾಸ ಅವಳಿಗೆ ಖಾಸಾ
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಕಾರ್ತಿಕ
ಹೇ ...ಮಧುಮಾಸ ಅವಳಿಗೆ ಖಾಸಾ ಮಳೆಬಿಲ್ಲೆ ಅವಳ ನಿವಾಸ
ಇರಬೇಕು ಅಂತ ವಿಳಾಸ ನನ್ನ ಹುಡುಗೀಗೆ
ಹೋ..ಅವಳೆದುರು ಸೂರ್ಯನೇ ಮೋಸ ಅವಳಿರಲು ಅಂತ ಉಲ್ಲಾಸ
ಆ ಚಂದಕೆ ಚಂದಿರ ದಾಸ ನನ್ನ ಹುಡುಗೀಗೆ
ನಕ್ಕರೆ ನೂರಾರು ತಾರೆ ಮಿಂಚಬೇಕು ಅತ್ತರೆ ಕಣ್ಣಿಂದ ಮುತ್ತು ಸುರಿಯಬೇಕು
ಅವಳನ್ನೇ ನೋಡುತ್ತಾ ಭೂಮಿಯೇ ನಿಲಬೇಕು ಅವಳಂದ್ರೆ.....
ಅವಳಂದ್ರೆ ಬೆಳದಿಂಗಳ ಹುಣ್ಣಿಮೆ ಬಾಲೆ
ಅವಳ್ ಬಂದ್ರೆ ಸುರಿಬೇಕು ಹೂಮಳೆ ಅಲ್ಲೇ
ಎ....ಹೂವೆಲ್ಲ ಅವಳ ನೋಡಲು ಹಾಗೆಯೇ ಅವಳ್ ಹಿಂದೆ ಹಿಂದೆ ಬರುತಿರಬೇಕು
ತೆಳ್ಳನೆ ಬಳುಕೋ ಮೈಯಲಿ ಕೋಮಲ ಮಿಂಚೊಂದು ಮನೆಯ ಮಾಡಿರಬೇಕು
ಪಟ ಪಟ ಪಟ ಮಾತಿನ ಮಲ್ಲಿ ಚಿಟ ಪಟ ಚಿಟ ಮಳೆಹನಿ ಚೆಲ್ಲಿ
ಮಟ ಮಟ ಮಟ ಬಿರುಬಿಸಿಲಲ್ಲಿ ಮನಸು ತಣಿಸಿ ಬಿಡಬೇಕು
ಗಿಲಿ ಗಿಲಿ ಗಿಲಿ ಜಾದೂ ಆಕೆ ಬಿಳಿ ಬಿಳಿ ಬಿಳಿ ಬೆಳ್ಳಿ ಝುಮ್ಕೆ
ಜಿಗಿ ಜಿಗಿ ಜಿಗಿ ಜಿಗಿಯೋ ಜಿಂಕೆ ಅವಳೆ ಅವಳೆ ಅವಳೆ ನನ್ನಾಕೆ
ಅವಳಂದ್ರೆ ಬೆಳದಿಂಗಳ......
ಹೊಯ್ ತಾಕಲು ಅವಳ ಕೈಗಳು ಆಸೆಲೆ ತುಸು ಜೀವ ಬಂದು ಕಂಪಿಸಬೇಕು
ಸುಮ್ಮನೆ ಅವಳ ಸೋಕಲು ಗಾಳಿಯು ಅವಳತ್ತ ಇತ್ತ ಸುತ್ತಿರಬೇಕು
ತರ ತರ ತರ ತರಲೆಯು ಬೇಕು ಅರೆಘಳಿಗೆಯೇ ಮುನಿಸಿರಬೇಕು
ಮರುಘಳಿಗೆಯೇ ನಗುತಿರಬೇಕು ಅಂತ ಹುಡುಗಿ ಸಿಗಬೇಕು
ಹದಿ ಹದಿ ಹದಿ ಹರೆಯದ ಬೆಣ್ಣೆ ಪಳ ಪಳ ಪಳ ಹೊಳೆಯೋ ಕಣ್ಣೆ
ಮಿರ ಮಿರ ಮಿರ ಮಿನುಗೋ ಕೆನ್ನೆ ಇರುವ ಚೆಲುವೆ ನನಗೆ ಸಿಗಬೇಕು
ಅವಳಂದ್ರೆ ಬೆಳದಿಂಗಳ.....
-------------------------------------------------------------------------------------------------------------
ಸಂಗಮ (2008) - ಮುದ್ದು ಮುದ್ದು
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಶ್ರೀ ವಿದ್ಯಾ ರಂಜಿತಾ
-------------------------------------------------------------------------------------------------------------
ಸಂಗಮ (2008) - ಸಂಗಮ
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಸಾಗರ, ದಿವ್ಯಾ
ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ
ಸಂಗೀತ : ದೇವಿ ಶ್ರೀಪ್ರಸಾದ, ಸಾಹಿತ್ಯ : ಕವಿರಾಜ, ಗಾಯನ : ಸಾಗರ, ದಿವ್ಯಾ
ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಹುಡುಗ ಬಾರೋ ಬೇಗ ನೀನು ಹೃದಯ ಕೂಗಿ ಕರೆಯುತಿದೆ
ಹುಡುಗಿ ಮೋಡಿ ಮಾಡಿ ನೀನು ಮನಸು ತೇಲಿದೆ
ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಎಲ್ಲೋ ಇತ್ತು ಕಳೆದಿರೋ ಓಲೆ ಏನೋ ಗೀಚಿ ಹರಿದಿರೋ ಹಾಳೆ
ಎಲ್ಲದಕ್ಕೂ ನೀನೇ ಕಾರಣ ಮನಸು ಕೆಡಿಸಿದವನೇ
ಏನೋ ಮಾಡೋ ನೆಪದಲಿ ನೀನು ನನ್ನೇ ನೋಡೋ ಘಳಿಗೆಗೆ ನಾನು
ಯಾಕೆ ಹೀಗೆ ಕಾದು ಕೂರುವೆ ತಿಳಿಸು ನನಗೆ ನೀನೇ
ಕಣ್ಣಿಂದ ಒಂದು ಕಣ್ಣೀರ ಬಿಂದು ಖುಷಿಯಲ್ಲಿ ಜಾರಿದೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಒಂಟಿಯಾಗಿ ಕುಳಿತಿರು ಹೀಗೆ ಆಂಟಿ ನಿಂಗೆ ಕುಳಿತಿರೋ ಹಾಗೇ
ಬೆಚ್ಚನೆಯ ಭಾವ ನನ್ನಲಿ ಬರುತಲಿರುವುದೇಕೋ ಹೇ...
ನೆನ್ನೆ ಮೊನ್ನೆ ಎಣಿಸಿರಲಿಲ್ಲ ಇಂದು ನೀನೆ ಎದೆಯೊಳಗೆಲ್ಲ
ನಿನ್ನ ಬಿಟ್ಟು ಬೇರೆ ಯೋಚನೆ ಮಾಮಗೆ ಬರದು ಏಕೋ
ಕಣ್ಮುಚ್ಚಿಕೊಂಡು ನಿನ್ನನ್ನೇ ಕಂಡು ಮೈಮರೆತು ಹೋದೆನಾ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಓಹೋ ... ಕಾದು ಕಾದು ನಾ ಕುಳಿತಿರುವೆ ಎಂದು ಎಂದು ನೀ ನನಗೊಲಿವೆ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
ಆಗಲಿ ಸಂಗಮ ನಮ್ಮ ಹೃದಯದ ಸಂಗಮ
------------------------------------------------------------------------------------------------------------
No comments:
Post a Comment