- ಆರತಿ ಎತ್ತಿರೇ ಕಳ್ ಮಂಜಂಗೆ
- ಪ್ರಪಂಚವೇ ದೇವರು ಮಾಡಿರೋ
- ಆರತಿ ಎತ್ತಿರೇ ಕಳ್ ಮಂಜಂಗೆ (ಅನೂಪ್ ಸಿಳ್ಳಿನ)
- ಕ್ಷಮಿಸು ಗಂಡಸೇ
- ಪ್ರಪಂಚವೇ ದೇವರು ಮಾಡಿರೋ (ಅನೂಪ್ ಸಿಳ್ಳಿನ)
- ಬಾ ಚಕೋರಿ ಚಂದ್ರ
- ದಿಸ್ ಇಸ್ ಅವರ್ ಮಂಜುನಾಥ
ಎದ್ದೇಳು ಮಂಜುನಾಥ (೨೦೦೯) - ಆರತಿ ಎತ್ತಿರೇ ಕಳ್ ಮಂಜಂಗೆ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಬಿ.ಕೆ. ಸುಮಿತ್ರ, ಅನೂಪ್ ಸೀಳಿನ್
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ !ಒ ಹೋ ಒಹೋ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
ಸುಸ್ತಾಗದ ಮನ್ಮಥ, ಸದಾ ಸುಖಿ ಶ್ರ್ರೀಯುತ
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನು ಗಟಗಟ ಕುಡಿದ ಮಗನೇ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ......
ಅಡ್ಡ ಅರಳಿಕಟ್ಟೇ, ದುಂದು ಸಿಕ್ಕಾಪಟೆ, ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆಮೇಲ್ಕೋಟೆ ಯಾಮಾರ್ದ್ರೆ ಬಿಳಿ ಎರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಊರಲೆಲ್ಲ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ, ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜಲ್ ಬಲೀಲಿಲ್ಲ, ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ. ಅಣಕ ಮಾಡುವ ಘಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ......
ಒಹೋ ಒಹೋ !

ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಮಾಡೋ ಇದೆ ರೆಸ್ಟು
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ,
ಎದ್ದೇಳಲೋ ಎದ್ದೇಳಲೋ ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ, ಎದ್ದೇಳಲೋ, ಎದ್ದೇಳಲೋ
---------------------------------------------------------------------------------------------------------------ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ !ಒ ಹೋ ಒಹೋ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
ಸುಸ್ತಾಗದ ಮನ್ಮಥ, ಸದಾ ಸುಖಿ ಶ್ರ್ರೀಯುತ
ಬಾಯಿಬಿಟ್ಟರೆ ಸಂಸ್ಕೃತ, ತಲೆಕೆಟ್ಟರೆ ವಿಕೃತ
ನವರಸಗಳನು ಗಟಗಟ ಕುಡಿದ ಮಗನೇ
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ......
ಅಡ್ಡ ಅರಳಿಕಟ್ಟೇ, ದುಂದು ಸಿಕ್ಕಾಪಟೆ, ಸೋಮಾರಿ ಗೆಳೆಯರ ಬಳಗದ ಲೀಡರ್
ಮಾತಲ್ಲಿ ಬಲುತೀಟೆ, ಕಾಸ್ ಕೊಟ್ರೆಮೇಲ್ಕೋಟೆ ಯಾಮಾರ್ದ್ರೆ ಬಿಳಿ ಎರಡು ಒಂದ್ ಕೆಂಪು
ರಾತ್ರಿಯೆಲ್ಲಾ ಮಲಗೋಲ್ಲ, ಮಧ್ಯಾಹ್ನವಾದ್ರೂ ಏಳಲ್ಲಾ
ಊರಲೆಲ್ಲ ಕೈ ಸಾಲ, ಮುಂಡೇದು ಶೋಕಿಲಾಲ
ಅತ್ತೆಯ ಒಡವೆ ದಾನ ಮಾಡುವ ಅಳಿಯಾ
ಆರತಿ ಎತ್ತಿರೇ ಕಳ್ ಮಂಜಗೆ ನಮ್ ಸುಳ್ಳ್ ಮಂಜಂಗೆ
ಅಪ್ಪ ಲೆಕ್ಕಕಿಲ್ಲ, ಅಮ್ಮನ ಮಾತ್ ಕೇಳಲಿಲ್ಲ, ಗಿಡವಾಗಿ ಬಗ್ಗದ ಮುದ್ದು ಲೋಫರ್
ಶಾಲೇಲಿ ಕಲೀಲಿಲ್ಲ, ಕಾಲೇಜಲ್ ಬಲೀಲಿಲ್ಲ, ನೂರೆಂಟು ವಿದ್ಯೇಲೂ ಮಾಸ್ಟರ್
ತಲೆಹರಟೆ ಜಾತಕ, ಹೆಗ್ಹೆಜೆಗೂ ನಾಟಕ. ಅಣಕ ಮಾಡುವ ಘಟ, ಅತ್ಯುತ್ತಮ ಈ ನಟ
ರಾಜ್ಯ ಪ್ರಶಸ್ತಿ ವಂಚಿತನಾದ ಮಗನೇ......
ಒಹೋ ಒಹೋ !
ಆರತಿ ಎತ್ತಿರೇ ಕಳ್ ಮಂಜಂಗೆ ನಮ್ ಸುಳ್ಳ್ ಮಂಜಂಗೆ
ಎದ್ದೇಳು ಮಂಜುನಾಥ, ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಎಳಯ್ಯ ಎವೆರೆಸ್ಟು, ಎಷ್ಟ್ ಮಾಡ್ತೀಯಾ ರೆಸ್ಟು
ಸತ್ತ ಮೇಲೆ ಕೋಟಿ ವರುಷ ಮಾಡೋ ಇದೆ ರೆಸ್ಟು
ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ, ಎದ್ದೇಳು ಮಂಜುನಾಥ,
ಎದ್ದೇಳಲೋ ಎದ್ದೇಳಲೋ ಎದ್ದೇಳಲೋ
ಎದ್ದೇಳು ಮಂಜುನಾಥ, ಎದ್ದೇಳಲೋ, ಎದ್ದೇಳಲೋ, ಎದ್ದೇಳಲೋ
ಎದ್ದೇಳು ಮಂಜುನಾಥ (೨೦೦೯) - ಪ್ರಪ೦ಚವೆ ದೇವರು ಮಾಡಿರೂ ಬಾರು
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಎಂ.ಡಿ.ಪಲ್ಲವಿ, ಅರುಣ
ಪ್ರಪ೦ಚವೆ ದೇವರು ಮಾಡಿರೂ ಬಾರು ನಾವೆಲ್ಲರು ಇಲ್ಲಿ ಬ೦ಧು ಮಿತ್ರರು

ಕುಡಿಯೊನೇ ಇಲ್ಲಿ ಓನರ್ ದೇವ್ರೇನೆ ಇಲ್ಲಿ ಸರ್ವರ್
ಹೆಚ್ಚಾದ್ರೆ ಎಲ್ಲ ಬೀಗರ್ ರಿಚ್ಚಾದ್ರೆ ಭೂಮಿ ಪುತ್ರರು
ಜಾತಿಮತ ಇಲ್ಲ ನಾವಿಲ್ಲಿ ಒ೦ದೆ ಎಲ್ಲರು....
ಪ್ರಪ೦ಚವೆ ದೇವರು ಮಾಡಿರೂ ಬಾರು ನಾವೆಲ್ಲರು ಇಲ್ಲಿ ಬ೦ಧು ಮಿತ್ರರು...
ದೇವರೆದುರಲು ನಿಜವ ನುಡಿಯದ ಜನ ತೀರ್ಥಕೆ ಕು೦ತಾಗ ಸತ್ಯ ಸ೦ದರು
ಅಲ್ಲಾಡದ ಕಲ್ಲು ಹ್ರುದಯದ ಜನ ಬಿಕ್ಕಿ ಬಿಕ್ಕಿ ಬಿಕ್ಕಿ ಬಿಕ್ಕಿ ಕರಗಿಹೋದರು
ಬ೦ದಾಗ ಎಲ್ಲ ಜುಗ್ಗರು ಎದ್ದಾಗ ದಾನಶೂರರು
ಬಾರಾಚೆ ಎಲ್ಲ ಅನ್ಯರು ಬಾರಲ್ಲಿ ಅಣ್ಣ ತಮ್ಮರು
ಜಾತಿಮತ ಇಲ್ಲ ನಾವಿಲ್ಲಿ ಒ೦ದೆ ಎಲ್ಲರು ಕಲಾರಸಿಕರು.....
ಪ್ರಪ೦ಚವೆ ದೇವರು ಮಾಡಿರೂ ಬಾರು ನಾವೆಲ್ಲರು ಇಲ್ಲಿ ಬ೦ಧು ಮಿತ್ರರು
ನೂರು ನೋವುಗಳು ಮನದ ತು೦ಬ ಇದ್ದರು ಕ೦ಡೋರ ನೋವಿನಲ್ಲಿ ಪಾಲುದಾರರು
ಮೂರು ದಿನಗಳ ಕಷ್ಟ ನಷ್ಟ ಜೀವನ ಬೇಗ ಬೇಗ ಮುಗಿಸಲೆ೦ದು ಕೂಡಿಕೂ೦ಡರು
ಕ೦ಡಿಲ್ಲ ನಾವು ದೇವರು ಅ೦ತಾರೆ ಗು೦ಡೆ ದೇವರು
ತಾವೆಲ್ಲ ಭಕ್ತವರ್ಯರು ನಾವೆಲ್ಲ ನಿಮ್ಮ ಭಕ್ತರು
ತಗಾದೆಯೆ ಇಲ್ಲ ನೀವೆ ನಮ್ಮ ಅನ್ನದಾತರು ಅಭಿಮಾನಿ ದೇವರು...
ಹೇ...ಪ್ರಪ೦ಚವೆ ದೇವರು ಮಾಡಿರೂ ಬಾರು ನಾವೆಲ್ಲರು ಇಲ್ಲಿ ಬ೦ಧು ಮಿತ್ರರು
ಕುಡಿಯೊನೇ ಇಲ್ಲಿ ಓನರ್ ದೇವ್ರೇನೆ ಇಲ್ಲಿ ಸರ್ವರ್
ಹೆಚ್ಚಾದ್ರೆ ಎಲ್ಲ ಬೀಗರ್ ರಿಚ್ಚಾದ್ರೆ ಭೂಮಿ ಪುತ್ರರು
ಜಾತಿಮತ ಇಲ್ಲ ನಾವಿಲ್ಲಿ ಒ೦ದೆ ಎಲ್ಲರು....
---------------------------------------------------------------------------------------------------------------
ಎದ್ದೇಳು ಮಂಜುನಾಥ (೨೦೦೯) - ಆರತಿ ಎತ್ತಿರೇ ಕಳ್ ಮಂಜಂಗೆ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಅನೂಪ ಶಿಳ್ಳಿನ್
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಅನೂಪ ಶಿಳ್ಳಿನ್
---------------------------------------------------------------------------------------------------------------
ಎದ್ದೇಳು ಮಂಜುನಾಥ (೨೦೦೯) - ಕ್ಷಮಿಸು ಗಂಡಸೇ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಬುಟ್ಟೋ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಬುಟ್ಟೋ
---------------------------------------------------------------------------------------------------------------
ಎದ್ದೇಳು ಮಂಜುನಾಥ (೨೦೦೯) - ಪ್ರಪಂಚವೇ ದೇವರು ಮಾಡಿರೋ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಅನೂಪ ಶಿಳ್ಳಿನ್
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಅನೂಪ ಶಿಳ್ಳಿನ್
ಎದ್ದೇಳು ಮಂಜುನಾಥ (೨೦೦೯) - ಬಾ ಚಕೋರಿ ಚಂದ್ರ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಕುವೆಂಪು, ಗಾಯನ : ರಾಜೇಶ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ
ಚಂದ್ರಿಕಾಮಧುಪಾನಮತ್ತ ಪೀನಕುಂಭಪಯೋಧವಿತ್ತ
ವಕ್ಷಪರಿಲಂಭನ ನಿಮಿತ್ತ ನಿರಾವಲಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ಚರಣನೂಪುರ ಕಿಂಕಿಣಿಕೊಳ ಮದನಸಿಂಜಿನಿ ಜನಿತ ನಿಹ್ವಳ
ಚಿತ್ತ ರಂಜನಿ ತಳುವದೀಕ್ಷಣ ಚಂದ್ರ ಮಂಚಕೆ ಬಾ ಚಕೋರಿ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ

ಬಾ ಚಕೋರಿ ಬಾ ಚಕೋರಿ ಎದೆ ಹಾರಿದೆ ಬಾಯಾರಿದೆ ಚಕೋರ ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ನಿಕುಂಜ ರತಿವನ ಮದನ ಯಾಗಕೆ ಅನಂಗರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
--------------------------------------------------------------------------------------------------------------

ಎದ್ದೇಳು ಮಂಜುನಾಥ (೨೦೦೯) - ದಿಸ್ ಇಸ್ ಅವರ್ ಮಂಜುನಾಥ
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಅನೂಪ ಶಿಳ್ಳಿನ್
ಸಂಗೀತ: ಅನೂಪ್ ಸೀಳಿನ್, ಸಾಹಿತ್ಯ: ಶಾರದಸುತ, ಗಾಯನ : ಅನೂಪ ಶಿಳ್ಳಿನ್
---------------------------------------------------------------------------------------------------------------
No comments:
Post a Comment