- ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ
- ಡಿವ ಡಿವ
- ಯಾವ ಸೀಮೆಯ
- ಎಲ್ಲವನೂ ಹೇಳುವಾಸೇ
- ಭಾವಲೋಕದ ರಾಯಭಾರಿಗೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ವಿ.ಹರಿಕೃಷ್ಣ, ಚೇತನ್ ಸೋಸ್ಕ್
ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು ಒಂದೊಳ್ಳೆ ಕಂಬ್ಳಿ ಇಲ್ಲಾ ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು
ಗುಲಾಬಿ ಪ್ಲವರ್ರು , ತಲೆ ಕೈಲಿ ಹಿಡ್ಕೊ ಬ್ರದರ್ರು ನಮ್ಮಲ್ಲಿ ಹುಡುಗಿರು ತುಂಬಾನೇ ಹುಸಾರು
ಹಾರ್ಟು ತೆಗೆದು ಕೈಗೆ ಇಟ್ಟ್ರು ಬೀಳೋದಿಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್ (೨)
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್
ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ನಿಲ್ಲಾ ಕಾಲರ್ರು ಮಾತ್ರ ಮೇಲೆ ನಮ್ದು
ಜ್ವರ ಬಂದ ಹಾರ್ಟು ನಂದು ಒಂದೊಳ್ಳೆ ಕಂಬ್ಳಿ ಇಲ್ಲಾ ಲೇಡಿಸು ಸಿಕ್ಕ್ರೆ ಸರಿ ಹೋಗ್ಬೋದು
ಫ್ರೆಂಡ್ಸೆಲ್ಲಾ ಹೇಳ್ರಪ್ಪಾ ನಾನು ಇದೆ ಥರಾ , ಲವ್ವು ನಂಬ್ಕೊಂಡು ಯಾರ್ನೊ ಕಾಯ್ಕೊಂಡು ಹೃದಯಾ ಕೆರ್ಕೋಬೇಕಾ
ನನ್ನಂತಾ ಬ್ಯಾಚುಲರ್ ಹಿಂಗೆ ಪದೇ ಪದೇ, ಎಜು ಇಟ್ಕೊಂಡು ಗ್ಯಾಪು ಕೊಟ್ಕೊಂಡು ಹೊಗೆಯಾ ಹಾಕ್ಕೊಬೇಕಾ
ಈವರೆಗೆ ಡ್ಯಾನ್ಸು ಮಾಡಿರುವೆ ಬ್ಯಾಂಡೇ ಇಲ್ಲಾ ಅದು ಮಗನ ಹಾಗೆ ಬದುಕಿರುವೆ ಹೆಣ್ಣೇ ಇಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಮಾರ್ನಿಂಗ್ ಯಾಕೆ ನೀನು ಫೇರ್ ಎಂಡ್ ಲವ್ಲಿ ಹಚ್ಚೋದಿಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್
ಹೆಣ್ಮಕ್ಳು ಕೇಳ್ಬೇಕು ನಾನು ಕುರಿ ಥರಾ , ಮ್ಯಾರೇಜ್ ಆಗ್ಬಿಟ್ರೇ ಚಿಲ್ರ್ ನ್ ಮಾಡ್ಬುಟ್ಟು ಸ್ಕೂಲು ಸೇರಿಸ್ತೀನಿ
ನಿಮ್ಮಾಣೇ ನಾನೆಂದು ಖಾಲಿ ಬಿಡೋದಿಲ್ಲಾ ನಿಮ್ಮಾ ಹೊಟ್ಟೆನಾ ವೈಟು ರೊಟ್ಟಿನಾ ಹೆಂಗೋ ಗಿಟ್ಟಿಸ್ತೀನಿ
ಅಮ್ಮಾ ಇಂಥಾ ಒಳ್ಳೆ ಹಸ್ಬೆಂಡು ಸಿಕ್ಕೋದಿಲ್ಲಾ ಇದು ತುಂಬಾ ಒಳ್ಳೆ ಆಫರ್ರು ಕ್ಲೋಜಾಗಲ್ಲಾ
ಜಾನಿ ಡಾರ್ಲಿಂಗ್ ಡೈಲೀ ಈವನಿಂಗ್ ಹೆಂಡ್ತಿ ಮುಕ ನೋಡೋದಷ್ಟು ಈಸಿ ಅಲ್ಲಾ
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್
ಜಾನೀ ಮೇರಾ ನಾಮ್ ಪ್ರೀತೀ ಮೇರಾ ಕಾಮ್
--------------------------------------------------------------------------------------------------------
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ (೨೦೧೧) - ದೀವ ದೀವ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ, ಗಾಯನ : ಕೈಲಾಶ ಖೈರ್, ಪ್ರಿಯದರ್ಶಿನಿ
--------------------------------------------------------------------------------------------------------
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ (೨೦೧೧) - ಯಾವ ಸೀಮೆಯ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ್,
--------------------------------------------------------------------------------------------------------ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ್,
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ (೨೦೧೧) - ಎಲ್ಲವನೂ ಹೇಳುವಾಸೇ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್, ರಂಗಾಯಣ ರಘು
ಎಲ್ಲವನ್ನು ಹೇಳುವಾಸೆ ಆದರೆ, ನಾಲಿಗೆಗೆ ನೂರಎ೦ಟು ತೊ೦ದರೆ,
ಅವಳು ಈಗ ಇಲ್ಲಿ ಬ೦ದು ನಿ೦ತರೆ, ಅರ್ಧ ಚ೦ದ್ರ ಗಿಫ್ಟು ಕೊಡುವೆ ಆದರೆ,
ಮೂನು ಅದ್ಯಾಕೆ ರೌ೦ಡು ಶೇಪಿದೆ, ನಾನು ಅದ್ಯಾಕೆ ಗು೦ಡು ಹಾಕಿದೆ.
ಅಪ್ಪಾ ನಿನ್ ಕೊನೆ ಆಸೆ ಹೇಳ್ ಬಿಡಪಾ.. ಎಷ್ಟು ಒಳ್ಳೆ ಟಾರ್ಚು ಇದ್ದ್ರು, ಬ್ಯಾಟರಿ ಬೇಕಪಾ....
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪಾ....
ಎಲ್ಲವನ್ನು ಹೇಳುವಾಸೆ ಆದರೆ, ನಾಲಿಗೆಗೆ ನೂರಎ೦ಟು ತೊ೦ದರೆ,
ಅವಳು ಈಗ ಇಲ್ಲಿ ಬ೦ದು ನಿ೦ತರೆ, ಅರ್ಧ ಚ೦ದ್ರ ಗಿಫ್ಟು ಕೊಡುವೆ ಆದರೆ.
೧.೩೦ ನೈಟಿನಲ್ಲಿ ಒ೦ಟಿ ರೋಡಿನಲ್ಲಿ ನಿನ್ನ ಹೆಸರು ಕೂಗಿದೆ, ಸೌ೦ಡಿನಲ್ಲಿ ನೋವಿದೆ.
ಹಾರ್ಟು ಎ೦ಬ ಟೆ೦ಟಿನಲ್ಲಿ ಲೂಟಿ ಮಾಡುವ೦ತೆ ನಿನ್ನ ಸ್ಮೈಲು ಬ೦ದಿದೆ, ಟೆ೦ಟೆ ಕಿತ್ತು ಹೋಗಿದೆ.
ಹಲೋ ಪ್ರಿಯೆ, ನನ್ನನ್ನೆ ನೋಡು ನೀ, ಸುಡೋ ತರ ನಗೋದು
ಯಾಕೆ ನೀ.... ಹೇಳಬೇಕು ಅ೦ದ್ರೆ ನಾನು. ಅಪ್ಪಾ ಮ್ಯಾಟ್ರಿಗೆ ಬಾರಪಾ..
ಹಾಳುಹಣೆಗು ಕೂಡ ಬ೦ಪರ್ ಲಾಟ್ರಿ ಬ೦ತಪಾ....
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪಾ....
ನೆನ್ನೆ ಮೊನ್ನೆ ವಿಷಯವಲ್ಲ ಎಲ್ಲಾ ಜನ್ಮದಲ್ಲು ಏನೋ ಒ೦ದು ಆಗಿದೆ, ಎಲ್ಲದಕ್ಕು ಲಿ೦ಕಿದೆ.
ನಾಳೆ ಎ೦ಬ ರಸ್ತೆಯಲ್ಲಿ ತ೦ಪು ಕನಸಿನಲ್ಲಿ ಮಳೆಯು ತು೦ಬ ಆಗಿದೆ ಹೃದಯ ಮೊಳಕೆ ಬ೦ದಿದೆ.
ಅರೇ, ಪ್ರಿಯೆ, ಇದೊ೦ದು ಡ್ರೀಮಲಿ, ನನ್ನಾ ಕಥೆ ನಿಜಾನೆ ಆಗಲಿ, ತು೦ಬ ಹೇಳಬೇಕು ನಾನು.
ಅಣ್ಣಾ ಒ೦ದ್ ಲೆಟರ್ ಹಾಕ್ ಬಿಡಣಾ... ಖಾಲಿ ಹಾಳೆ ಮೇಲೆ ಕೂಡ ಮ್ಯಾಟ್ರು ಆಯ್ತಿಪಾ....
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪಾ....
ಎಲ್ಲವನ್ನು ಹೇಳುವಾಸೆ ಆದರೆ, ನಾಲಿಗೆಗೆ ನೂರಎ೦ಟು ತೊ೦ದರೆ,
ಅವಳು ಈಗ ಇಲ್ಲಿ ಬ೦ದು ನಿ೦ತರೆ, ಅರ್ಧ ಚ೦ದ್ರ ಗಿಫ್ಟು ಕೊಡುವೆ ಆದರೆ,
ಮೂನು.......
--------------------------------------------------------------------------------------------------------
ಹಾಳುಹಣೆಗು ಕೂಡ ಬ೦ಪರ್ ಲಾಟ್ರಿ ಬ೦ತಪಾ....
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪಾ....
ನೆನ್ನೆ ಮೊನ್ನೆ ವಿಷಯವಲ್ಲ ಎಲ್ಲಾ ಜನ್ಮದಲ್ಲು ಏನೋ ಒ೦ದು ಆಗಿದೆ, ಎಲ್ಲದಕ್ಕು ಲಿ೦ಕಿದೆ.
ನಾಳೆ ಎ೦ಬ ರಸ್ತೆಯಲ್ಲಿ ತ೦ಪು ಕನಸಿನಲ್ಲಿ ಮಳೆಯು ತು೦ಬ ಆಗಿದೆ ಹೃದಯ ಮೊಳಕೆ ಬ೦ದಿದೆ.
ಅರೇ, ಪ್ರಿಯೆ, ಇದೊ೦ದು ಡ್ರೀಮಲಿ, ನನ್ನಾ ಕಥೆ ನಿಜಾನೆ ಆಗಲಿ, ತು೦ಬ ಹೇಳಬೇಕು ನಾನು.
ಅಣ್ಣಾ ಒ೦ದ್ ಲೆಟರ್ ಹಾಕ್ ಬಿಡಣಾ... ಖಾಲಿ ಹಾಳೆ ಮೇಲೆ ಕೂಡ ಮ್ಯಾಟ್ರು ಆಯ್ತಿಪಾ....
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪಾ....
ಎಲ್ಲವನ್ನು ಹೇಳುವಾಸೆ ಆದರೆ, ನಾಲಿಗೆಗೆ ನೂರಎ೦ಟು ತೊ೦ದರೆ,
ಅವಳು ಈಗ ಇಲ್ಲಿ ಬ೦ದು ನಿ೦ತರೆ, ಅರ್ಧ ಚ೦ದ್ರ ಗಿಫ್ಟು ಕೊಡುವೆ ಆದರೆ,
ಮೂನು.......
--------------------------------------------------------------------------------------------------------
ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ (೨೦೧೧) - ಭಾವ ಲೋಕದ ರಾಯಭಾರಿಗೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಶಮಿತಾ ಮಲ್ನಾಡ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಶಮಿತಾ ಮಲ್ನಾಡ್
--------------------------------------------------------------------------------------------------------
No comments:
Post a Comment