1695. ಲೈಫು ಇಷ್ಟೇನೇ (೨೦೧೧)


ಲೈಫು ಇಷ್ಟೇನೇ ಚಲನಚಿತ್ರದ ಹಾಡುಗಳು 
  1. ಹೃದಯ ಜಾರುತಿದೆ ನಿನ್ನ ಕಡೆಗೆ 
  2. ಕನಸಿನ ಹೊಸಪುಟ 
  3. ಯಾರಿಗೇ ಹೇಳೋಣ 
  4. ನಿನ್ನ ಗುಂಗಲೀ 
  5. ಜೂನಿಯರ್ ದೇವದಾಸ್ 
  6. ಮಾಯಾವೀ ಮಾಯಾವೀ 
  7. ಕನಸಿನ ಹೊಸಪುಟ 
ಲೈಫು ಇಷ್ಟೇನೇ (೨೦೧೧) - ಹೃದಯ ಜಾರುತಿದೆ ನಿನ್ನ ಕಡೆಗೆ 
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ರೇಂಜು, ಅಂಕಿತ ಪೈ    

ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…
ಪ್ರಣಯದಾಸೆಯಲಿ ಹೀಗೆ ನೀನು ನನ್ನೇ ಹಿಂಬಾಲಿಸು...

ಬಯಕೆ ಹೂವೊಂದು ಕಣ್ಣಲ್ಲಿ ನಗಲು ಬೇರೆ ಏನು ಹೇಳಲಿ ಇಂದು ನಾ..
ಮುಗಿಸು ಮೌನವನು ಸಹನೆ ಮರೆತು ತುಟಿಯ ದಾಟಳಿ ಮೊದಲ ಸ್ಪಂದನ..
ಹೃದಯ ಜಾರುತಿದೆ ನಿನ್ನ ಕಡೆಗೆ ನೀನೇ ಸಂಭಾಳಿಸು…

ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
ಕನಸಿನಾಳದಲಿ ಬೆಳಕು ಮುಗಿದ ಕುರುಡು ಬೆಳದಿಂಗಳು…
ಹರಿದ ಹಾಳೆಯಲಿ ನಗುತಾ ಬರೆದ ಮೊದಲ ಪದವು ನನ್ನನೇ ನೋಡಿದೆ..
ಹಳೆಯ ಮೌನದಲಿ ಹೇಳೇ ಇರದ ಕೊನೆಯ ಮಾತು ಈಗಲೂ ಕೇಳಿದೆ...
ನೆನಪಿನಾಳದಲಿ ಬಿಡದೆ ನಗುವ ಅವಳ ಮುಂಗುರುಳು...
-------------------------------------------------------------------------------------------

ಲೈಫು ಇಷ್ಟೇನೇ (2011) - ಕನಸಿನ ಹೊಸಪುಟ 
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ರಾಜೇಶ 

-------------------------------------------------------------------------------------------

ಲೈಫು ಇಷ್ಟೇನೇ (2011) - ಯಾರಿಗೇ ಹೇಳೋಣ 
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಚೇತನ್ ಸೋಸ್ಕ್ 

-------------------------------------------------------------------------------------------

ಲೈಫು ಇಷ್ಟೇನೇ (2011) - ನಿನ್ನ ಗುಂಗಲೀ 
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ್ 

-------------------------------------------------------------------------------------------

ಲೈಫು ಇಷ್ಟೇನೇ (2011) - ಜೂನಿಯರ್ ದೇವದಾಸ್
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಪವನಕುಮಾರ, ಗಾಯನ ಹೇಮಂತ, ಅನನ್ಯ ಭಗತ್

ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?
ಹುಡುಗ: ಹಳೇ ಹುಡುಗಿ ಕಳ್ಸೊಲ ಮೆಸೇಜು
ಹುಡುಗಿ: ತಗೊತಾಳೆ ಸಿಮ್ ಕಾರ್ಡ್ ಹೊಸದು
ಹುಡುಗ: ಕನಸು ಒಂದು ನೆನಪಿನ ಗರಾಜು
ಹುಡುಗಿ: ನಿನ್ನ ಗೋಳು ತುಂಬಾನೆ ಹಳೇದು ಎಳೋ ಗುಲ್ಡು ಎಷ್ಟೆ ಅಂದ್ರು ಈ ಲೈಫ಼ು ಇಷ್ಟೆನೇ 
ಹುಡುಗ: ಕಷ್ಟ ಸುಖ ಮಾತಾಡೋನ ಬೈಟು ಕಾಫಿ ಹೇಳ್ತೀಯಾ

ಹುಡುಗಿ : ಬೇಡ ಅಂದ್ರು ನಕ್ಕೊಂಡ್ ನಕ್ಕೊಂಡ್ ಅಡ್ಡ ಸಿಕ್ತಾರೆ
             ಹೃದಯಯೆಂಬ ಮಂಚೊರಿಲಿ ಕಡ್ಡಿ ಇಡ್ತಾರೆ
             ಡೈಲಿ ರಾತ್ರಿ ಎಸ್.ಎಮ್.ಎಸ್ ಲ್ಲಿ ಮುದ್ದು ಮಾಡ್ತಾರೆ
            ಆಮೇಲ್ ಬೇರೆಯವರ ಜೊತೆ ಮದುವೆ ಅಂತಾರೆ
            ಗ್ಯಾಪಲಿ ನಾವು ಸಿಕ್ಕಿದಕ್ಕೆ ಥ್ಯಾಂಕ್ಸು ಹೇಳ್ತಾರೆ
           ಹೋಗಿ ಬಿಡ್ತಾರೆ ಒಮ್ಮೆ ತಿರುಗಿ ನೋಡಿ ಸೀದ ಹೋಗೆ........ ಬಿಡ್ತಾರೆ
ಹುಡುಗಿ: ಸೆಕೆಂಡೆ ಹ್ಯಾಂಡ್ ಗಂಡ್ ಮಕ್ಳದ್ದು ಲೈಫ಼ು ಇಷ್ಟೆನಾ
ಹುಡುಗ: ಡೀಟೇಲಾಗಿ ಮಾತಾಡೋನ ನಾಳೆ ಬೇಗ ಸಿಕ್ತಿಯಾ
ಹುಡುಗಿ: ಜೂನಿಯರ್ ದೇವದಾಸ ಅಂದ್ರೆ ಓ ಅಂತಿಯಾ ಡೈಲಿ ಒಂದು ಹೆಸರಿಡ್ತಿನೀ ಏನಂತೀಯಾ?

ಹುಡುಗಿ: ಕಂಡ ಕೂಡ್ಲೆ ದೂಸ್ರ ಮಾತೆ ಇಲ್ದೇ ಹಿಂದೆ ಬೀಳ್ತೀರಿ 
            ಬೇಡ ಅಂದ್ರು ಬೈಕಿನಲ್ಲಿ ಲಿಫ಼್ಟು ಕೊಡ್ತೀರಿ
            ಫೇಸ್ ಬುಕ್ಕನಲ್ಲಿ ಹಲ್ಲು ಕಿರ್ಕೊಂಡು ಜೊಲ್ಲು ಬಿಡ್ತೀರಿ
           ಎದುರು ಸಿಕ್ರೆ ಸಾಚ ತರ ಸ್ಮೈಲು ಕೊಡ್ತೀರಿ
           ನಮಗೆ ಆಕಳಿಕೆ ಬರೋ ಹಂಗೆ ಲವ್ ಯು ಅಂತೀರಿ
           ಹಿಂದೆ ಬರ್ತೀರಿ ಮಂಡಿ ಮೇಲೆ ನಿಂತು ಹೂವು ಕೊಟ್ಟೆ ಬಿಡ್ತೀರಿ
ಹುಡುಗ: ಛೇಂಜು ಆಗೋ ಮಕ್ಕ್ಳೆ ಅಲ್ಲ ನಮ್ಮ ಲೈಫ಼ು ಇಷ್ಟೇಯಾ
ಹುಡುಗಿ: ನಿನ್ನ ಮೂತಿ ಸ್ವಲ್ಪ ನೋಡ ಬೇಕು ಪ್ಲೀಸ್ ಗಡ್ಡ ಬೊಳ್ಸಯ್ಯ
------------------------------------------------------------------------------------------

ಲೈಫು ಇಷ್ಟೇನೇ (2011) - ಮಾಯಾವೀ ಮಾಯಾವೀ 
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್  

-------------------------------------------------------------------------------------------

ಲೈಫು ಇಷ್ಟೇನೇ (2011) - ಕನಸಿನ `
ಸಂಗೀತ : ಮನೋ ಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ರಾಜೇಶ 

-------------------------------------------------------------------------------------------

No comments:

Post a Comment