- ಇನ್ನೂ ಅನಿಸುತಿದೆ
- ಇದೆಯೆ ನಿನಗೆ ಸಮಯ
- ಈಗ ಬ೦ದಿರುವೆ
- ನಿನ್ನ ಹಿಂದೆಯೆ, ಹಿಂದೆಯೆ
- ಬಾ ನೋಡು ಗೆಳತಿ
- ನಾ ನಿನಗಾಗಿ
- ನೀನೇ ಬರಿ ನೀನೇ
- ಬೇಕು ಬೇಕು
- ಹಾಡುಂಟು ನಮ್ಮ ನಾಡಲಿ
- ನೀ ಎಲ್ಲಿ ಮೋಹನ
ನೀನೆ ಬರೀ ನೀನೆ (೨೦೦೯) - ಇನ್ನೂ ಅನಿಸುತಿದೆ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ಇನ್ನೂ ಅನಿಸುತಿದೆ ಇನ್ನೂ ಅನಿಸುತಿದೆ
ಅಪರೂಪದಾ ಸವಿ ಭಾವದಾ ಮನಮೋಹಕ ಮಳೆಯಲ್ಲಿ

ಜೊತೆಯಾಗಿ ನಡೆದ೦ತೆ ಹಿತವಾಗಿ ನೆನೆದ೦ತೆ
ನಲಿವೇ ನಲಿವು ಒಲವಾಗಿರಲು ನಸು ನಾಚಿದೆ ಈ ಇರುಳು
ಚೆಲುವೇ ಚೆಲುವು ಈ ಸೆಳೆತವನ್ನು ಮರೆಮಾಚುತ ನೀನಿರಲು
ಸೊಬಗೇ ಸೊಬಗು ನಿನ್ನನುಸರಿಸಿ ಆ ಚ೦ದಿರ ಚಲಿಸಿರಲು
ಸೊಗಸೇ ಸೊಗಸು ಬೆಳದಿ೦ಗಳಲಿ ಈ ಕಣ್ಗಳು ಹೊಳೆದಿರಲು
ಯಾರಲ್ಲಿಯೂ ನೀ ಹೇಳದಾ ಏನೆಲ್ಲಾ ಕನಸುಗಳಾ

ನನಗಾಗಿ ತ೦ದ೦ತೆ, ನವಿರಾಗಿ ಅ೦ದ೦ತೆ
ಇನ್ನೂ ಅನಿಸುತಿದೆ ಇನ್ನೂ ಅನಿಸುತಿದೆ
ಬೆಳಕೇ ಬೆಳಕು ನನ್ನ ಕ೦ಡವಳೆ ನೀ ನಗುನಗುತಾ ಬರಲು
ಬೆರಗೇ ಬೆರಗು ನಿನ್ನುಸಿರಿನಲಿ ಕೊಳಲಾಗಲು ಈ ಕೊರಳು
ಬರೆದೇ ಬರೆದೆ ಸ೦ದೇಶವನು ಮಳೆ ಮ೦ಜಿನ ಗಾಜಿನಲು
ಅಲೆದೇ ಅಲೆದೆ ಆಕಾಶದಲಿ ನೀ ಹೆಣೆದಿರೆ ಕೈ ಬೆರಳು
ಕಣ್ಣಾಚೆಗೆ ಇರಲಾಗದೆ ಏನೇನೊ ನೆಪ ಮಾಡಿ

ನೀನಿಲ್ಲೆ ಸುಳಿದ೦ತೆ, ನನ್ನಲ್ಲೆ ಉಳಿದ೦ತೆ
ಇನ್ನು ಅನಿಸುತಿದೆ ಇನ್ನು ಅನಿಸುತಿದೆ
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ಇದೆಯೆ ನಿನಗೆ ಸಮಯಇನ್ನು ಅನಿಸುತಿದೆ ಇನ್ನು ಅನಿಸುತಿದೆ
----------------------------------------------------------------------------------------------
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ಇದೆಯೆ ನಿನಗೆ ಸಮಯ
ಇದೆಯೆ ನಿನಗೆ ಸಮಯ
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ..
ಧ್ಯಾನವ ಕಲಿತೆನೂ, ದಾರಿಯ ಕಾಯುತಾ..
ದಾಹವ ಮರೆತೆನೂ, ನಿನ್ನಯ ಮೋಹಿತಾ.. ನೀ ಕೇಳಲಾರೆಯ..
ನೆನೆದಾಕ್ಷಣವೆ ಕರೆ ಮಾಡಲಿಕೆ.. ಕಾಗದ ಓದಲಿಕೆ,

ನಿನಗೆ ಸಮಯ.. ಇದೆಯೆ ನಿನಗೆ ಸಮಯ
ಗಣಿತವ ಕಲಿತೆನೂ, ನೆನಪನು ಎಣಿಸುತಾ..
ಮೈಮನ ಅರಿತೆನೂ, ಕನಸನು ಗುಣಿಸುತಾ.. ನೀ ಕಾಣಲಾರೆಯ..
ತಡಮಾಡಿದರೆ ಜಗಳಾಡಲಿಕೆ, ರಾಜಿಯ ಮಾಡಲಿಕೆ..

---------------------------------------------------------------------------------------------
ನೀನೆ ಬರೀ ನೀನೆ (೨೦೦೯) - ಈಗ ಬ೦ದಿರುವೆ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ಈಗ ಬ೦ದಿರುವೆ ಆಗಲೆ ನೀ ಹೊಗಲೇಬೇಕೆ..
ಅಲೆದಾಡಲಿಕೆ... ಜೊತೆ ಹಾಡಲಿಕೆ..
ಚಂದ್ರನ ನೋಡಲಿಕೆ.. ನಿನಗೆ ಸಮಯ..
---------------------------------------------------------------------------------------------
ನೀನೆ ಬರೀ ನೀನೆ (೨೦೦೯) - ಈಗ ಬ೦ದಿರುವೆ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ಈಗ ಬ೦ದಿರುವೆ ಆಗಲೆ ನೀ ಹೊಗಲೇಬೇಕೆ
ಯಾಕೆ ಏನು ಎ೦ತ ಎಲ್ಲ ಹೇಳಬೇಕೆ,
ಯಾಕೆ ಏನು ಎ೦ತ ಎಲ್ಲ ಹೇಳಬೇಕೆ,
ಕಾಲವೀಗ ಚೂರು ಇಲ್ಲ ಬಾರದೇಕೆ
ಕೈ ಒಳಗೆ ಕೈ ಇರಲು ಮೈ ಮರೆವ ಆನ೦ದ
ಎದೆಗೊರಗಿ ನೀನಿರಲು ಬೈತಲೆಯು ಬಲು ಚ೦ದ
ಅನುವಾದಿಸಲಾಗದ ಯಾವುದೊ ಅನುಭವ
ಕೈ ಒಳಗೆ ಕೈ ಇರಲು ಮೈ ಮರೆವ ಆನ೦ದ
ಎದೆಗೊರಗಿ ನೀನಿರಲು ಬೈತಲೆಯು ಬಲು ಚ೦ದ
ಅನುವಾದಿಸಲಾಗದ ಯಾವುದೊ ಅನುಭವ
ಮೆಲ್ಲಗೆ ಕಾಡಿದೆ ಏಕೆ ಏಕೆ ಏಕೆ ಹೀಗೇಕೆ
ನೀನು ನನಗಿನ್ನು ಬೇಕು ಎ೦ದು ಹೇಳಲೇಬೇಕೆ
ಅರೆಗನಸಲಿ ಅರಳುತಿದೆ ನಗುಮೊಗದ ಅರವಿ೦ದ
ಹನಿಹನಿಯು ಮುತ್ತಾಗಿ ಮನವೆಲ್ಲ ಮಕರ೦ದ
ಬರೀ ನೋಡಲೆ, ನಾ ಬರ ಮಾಡಲೆ, ನಾ ಬರ ಸೆಳೆಯಲೆ
ನೀನು ನನಗಿನ್ನು ಬೇಕು ಎ೦ದು ಹೇಳಲೇಬೇಕೆ
ಅರೆಗನಸಲಿ ಅರಳುತಿದೆ ನಗುಮೊಗದ ಅರವಿ೦ದ
ಹನಿಹನಿಯು ಮುತ್ತಾಗಿ ಮನವೆಲ್ಲ ಮಕರ೦ದ
ಬರೀ ನೋಡಲೆ, ನಾ ಬರ ಮಾಡಲೆ, ನಾ ಬರ ಸೆಳೆಯಲೆ
ತೋಚದು ಏಕೆ ಏಕೆ ಏಕೆ ಹೀಗೇಕೆ
ನಾಳೆ ಸಿಗೋತನಕ ನೋವು ಇನ್ನು ತಾಳಲೆಬೇಕೆ
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ನಿನ್ನ ಹಿಂದೆಯೆ, ಹಿಂದೆಯೆನಾಳೆ ಸಿಗೋತನಕ ನೋವು ಇನ್ನು ತಾಳಲೆಬೇಕೆ
----------------------------------------------------------------------------------------------
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ನಿನ್ನ ಹಿಂದೆಯೆ, ಹಿಂದೆಯೆ ಬರುವೆ ನಾನು
ಇನ್ನು ಮೆಲ್ಲಗೆ, ಮೆಲ್ಲಗೆ ಚಲಿಸು ನೀನು...
ನಿಂತರೆ ನೀ, ನಿಲ್ಲುವೆನು
ಕಾಣದೆ ಹೋದರೆ, ಬೇಯುವೆನು ನಿನಗಾಗಿ ಕಾಯುವೆನು.....

ಈ ದಾರಿಯ ಮರಗಳ ಬಿಸಿಲು ಕೋಲು
ನೀ ನಡೆದರೆ ಹೊಳೆಯುವ ಕವಿತೆ ಸಾಲು
ಏನೊ ಮರೆತಂತೆ ನಿಂತು ನೀನೊಮ್ಮೆ ಹೊರಳಿ ನೋಡೆನ್ನನು
ನಿನಗಾಗಿ ಕಾಯುವೆನು...
ನೀ ನಡೆದರೆ ಹೊಳೆಯುವ ಕವಿತೆ ಸಾಲು
ಏನೊ ಮರೆತಂತೆ ನಿಂತು ನೀನೊಮ್ಮೆ ಹೊರಳಿ ನೋಡೆನ್ನನು
ನಿನಗಾಗಿ ಕಾಯುವೆನು...
ನಿನ್ನ ಹಿಂದೆಯೆ, ಹಿಂದೆಯೆ ಬರುವೆ ನಾನು
ಆ ಚಂದಿರ ಸೋತನು ಮೂಡಿ ಮೂಡಿ
ನೀ ಬಾರದ ದಾರಿಯ ನೋಡಿ ನೋಡಿ
ನಿನ್ನ ಮನಸಲ್ಲೆ ನನ್ನ ವಿಳಾಸ ಕಂಡು ನಾ ನಿಂತೆನು
ನಿನಗಾಗಿ ಕಾಯುವೆನು...
ಆ ಚಂದಿರ ಸೋತನು ಮೂಡಿ ಮೂಡಿ
ನೀ ಬಾರದ ದಾರಿಯ ನೋಡಿ ನೋಡಿ
ನಿನ್ನ ಮನಸಲ್ಲೆ ನನ್ನ ವಿಳಾಸ ಕಂಡು ನಾ ನಿಂತೆನು
ನಿನಗಾಗಿ ಕಾಯುವೆನು...
ನಿನ್ನ ಹಿಂದೆಯೆ, ಹಿಂದೆಯೆ ಬರುವೆ ನಾನು
---------------------------------------------------------------------------------------------
ನೀನೆ ಬರೀ ನೀನೆ (೨೦೦೯) - ಬಾ ನೋಡು ಗೆಳತಿ---------------------------------------------------------------------------------------------
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ಬಾ ನೋಡು ಗೆಳತೀ ನವಿಲು ಗರಿಯು ಮರಿ ಹಾಕಿದೇ
ಕಣ್ಣಾ ಮುಚ್ಚಾಲೆ ಆಡುತಾ... ಅಡಗೀ ನೀನೆಲ್ಲೊ ಹೋದೆಯಾ..
ನಾ ಅರಸುತಿರುವೆನು .. ಇನ್ನೂ.. ನೀ ಕಾಣಲಾರೆಯಾ
ನಾನು ನೀನು ಸೇರಿ ತಿ೦ದ ಬೋರೆಹಣ್ಣು ಎಲ್ಲಿದೇ
ಕದ್ದು ಹಚ್ಚಿಕೊ೦ಡ ಸ್ವಾದ ಹಾಗೆ ಇನ್ನು ಇಲ್ಲಿದೆ
ಲ೦ಗದಲ್ಲಿ ಹೆಕ್ಕಿ ತ೦ದ ಪಾರಿಜಾತ ಚೆಲ್ಲಿದೆ
ಬಾ ಹೊಳೆಯ ತು೦ಬಾ ಹನಿವ ಮಳೆಯಾ ದನಿ ಮೂಡಿದೆ
ನಾನು ನೀನು ಸೇರಿ ಕ೦ಡ ತೇರು ಅಲ್ಲಿ ನಿ೦ತಿದೆ
ಊರ ಜಾತ್ರೆಯಲ್ಲಿ ಈಗ ಬೇರೆ ವೇಶ ಬ೦ದಿದೆ
ನೀನು ಬೇಕು ಎ೦ದ ಹೂವು ಜೇಬಿನಲ್ಲೆ ಕು೦ತಿದೆ
ಈ ಅಲೆವ ಮನಕೆ .. ನಿನ್ನ ನೆನಪು ಅತಿಯಾಗಿದೆ
ಕಣ್ಣಾ ಮುಚ್ಚಾಲೆ ಆಡುತಾ... ಅಡಗೀ ನೀನೆಲ್ಲೊ ಹೋದೆಯಾ..
ನಾ ಅರಸುತಿರುವೆನು .. ಇನ್ನೂ.. ನೀ ಕಾಣಲಾರೆಯಾ
ನಾನು ನೀನು ಸೇರಿ ತಿ೦ದ ಬೋರೆಹಣ್ಣು ಎಲ್ಲಿದೇ
ಕದ್ದು ಹಚ್ಚಿಕೊ೦ಡ ಸ್ವಾದ ಹಾಗೆ ಇನ್ನು ಇಲ್ಲಿದೆ
ಲ೦ಗದಲ್ಲಿ ಹೆಕ್ಕಿ ತ೦ದ ಪಾರಿಜಾತ ಚೆಲ್ಲಿದೆ
ಬಾ ಹೊಳೆಯ ತು೦ಬಾ ಹನಿವ ಮಳೆಯಾ ದನಿ ಮೂಡಿದೆ
ನಾನು ನೀನು ಸೇರಿ ಕ೦ಡ ತೇರು ಅಲ್ಲಿ ನಿ೦ತಿದೆ
ಊರ ಜಾತ್ರೆಯಲ್ಲಿ ಈಗ ಬೇರೆ ವೇಶ ಬ೦ದಿದೆ
ನೀನು ಬೇಕು ಎ೦ದ ಹೂವು ಜೇಬಿನಲ್ಲೆ ಕು೦ತಿದೆ
ಈ ಅಲೆವ ಮನಕೆ .. ನಿನ್ನ ನೆನಪು ಅತಿಯಾಗಿದೆ
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ನಾ ನಿನಗಾಗಿ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
Naa ninagaagi sothiralu, adhu geluvu…
Nee kangalali haadiralu, idhe olavu..
Aadalu bandha mathugala
Ninaaduva modhale kadhiyuvenu
Yendhendhu naanu ninnavanu
Naa ninagaagi sothiralu, adhu geluvu… naa ninagaagi

Naa thodisuvenu, kanasugala aabahrana
Nee nasu nagalu, aralavudhu aabharana…
Nannaya baalina gutukinali
ninnaya nasheyanu beresuvenu
Yendhendhu naanu ninnavanu
Naa ninagaagi sothiralu, adhu geluvu… naa ninagaagi
Baa kivigoduva bhavaneya baanulig..
Ee snatheyanu mareyona are galige
Nannaya jivavu ninnalire,
aa saavanu kooda gelluvenu
Yendhendhu naanu ninnavanu
Naa ninagaagi sothiralu, adhu geluvu…
Nee kangalali haadiralu, idhe olavu..
Aadalu bandha mathugala
Ninaaduva modhale kadhiyuvenu
Yendhendhu naanu ninnavanu
Naa ninagaagi sothiralu, adhu geluvu… naa ninagaagi
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ನೀನೇ ಬರಿ ನೀನೇ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
Neene bari Neene.. ee haadalli padavella neene..
Neene bari neene.. ee haadalli padavella neene..
Neene bari Neene.. edeyalada aleyalla neene..
Neene bari neene.. anuragada swaravella neene..

Aakashadalliya aa modake aakara ninnade thaa moodide..
Eekanthadalliya ee binnaha, sweekara maadeya thada maadade..
Neene..theerada hambala bhaavada bembala
Thandihe vyamohada miditha ninagagiye... ninagagiye...
Neene bari neene.. ee haadalli padavella neene..
Neene bari Neene.. edeyalada aleyalla neene..
Neene bari neene.. anuragada swaravella neene..
Neene bari neene ee haadalli padavella neene..
Ninagende ee saalu angadiyali udugoreya enendu naa aayali..
Naa badava ee nanna manasalliro, sadagarada siri hege naa needali..
Bere..enide kaanike preethige holike
Aralide ee jeevada hoovu ninagagiye... ninagagiye...
Neene bari Neene.. ee haadalli padavella neene..
Neene bari neene.. ee haadalli padavella neene..
Neene bari Neene.. edeyalada aleyalla neene..
Neene bari neene.. anuragada swaravella neene..
Neene bari neene.. ee haadalli padavella neene..
----------------------------------------------------------------------------------------------
Neene bari Neene.. ee haadalli padavella neene..
Neene bari neene.. ee haadalli padavella neene..
Neene bari Neene.. edeyalada aleyalla neene..
Neene bari neene.. anuragada swaravella neene..
Neene bari neene.. ee haadalli padavella neene..
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ಬೇಕು ಬೇಕು
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
Beku Beku Ninu Beku..
Beke Beku Nine Beku..
BakiYella Maathugeethu Saaku..
Eega Ninna PreethiYe Beku..
Eega Ninna PreethiYe Beku..
Beku Beku Ninu Beku, Nine Beku…
Baanigondhu BaleYu Beku..
Aa Balege Chandra Bila Beku...
Ho..AYananniga Saakikolalu Nine Beku...
MaaYadhantha GaaYa Beku...
Ee Maralinalle maaYa Beku...
Maralu Madalu MaaYagathi Nine Beku
Beku Beku Ninu Beku, Nine Beku…
HradaYadalli Kadalu Beku..
Naa Eeju Baradhe.. Mulugabeku...
Aaa Oosiranu Needi Jeeva Tharalu Nine Beku..
Baaligondhu Naale Beku..
Aaa Nale Gondhu Kanasu Beku....
Aa Kanasina Baagilu ThegeYalu Eega Nine Beku

Beku Beku Ninu Beku...
Beke Beku Nine Beku...
Bakiyella Maathugeethu Saaku...
Eega Ninna PreethiYe Beku...
Beku Beku Ninu Beku, Nine Beku…….
----------------------------------------------------------------------------------------------
Beke Beku Nine Beku...
Bakiyella Maathugeethu Saaku...
Eega Ninna PreethiYe Beku...
Beku Beku Ninu Beku, Nine Beku…….
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ಹಾಡುಂಟು ನಮ್ಮ ನಾಡಲಿ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
ಸಂಗೀತ : ಮನೋಮೂರ್ತಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸೋನು ನಿಗಮ
----------------------------------------------------------------------------------------------
ನೀನೆ ಬರೀ ನೀನೆ (೨೦೦೯) - ನೀ ಎಲ್ಲಿ ಮೋಹನ
ಸಂಗೀತ : ಮನೋಮೂರ್ತಿ, ಸಾಹಿತ್ಯ : ವಿನಾಯಕ ಭಟ್ಟ, ಗಾಯನ : ಶ್ರೇಯಾಘೋಷಾಲ
ಸಂಗೀತ : ಮನೋಮೂರ್ತಿ, ಸಾಹಿತ್ಯ : ವಿನಾಯಕ ಭಟ್ಟ, ಗಾಯನ : ಶ್ರೇಯಾಘೋಷಾಲ
----------------------------------------------------------------------------------------------
No comments:
Post a Comment