- ಬೇರೆ ಯಾರೋ.. ಬರೆದಂತಿದೆ.. ಸಾಲನೂ..
- ಸೌಂದರ್ಯ ಸಮರ ಸೋತವನೆ ಅಮರ
- ಬುಡು ಬುಡುಕೆ ಮಾಲಿಂಗ್
- ಹೆದರಬ್ಯಾಡರೇ ಅಂತಾ
- ಜಿಂಕೆ ಬೆದರಿರುವಾಗ
ಕಡ್ಡಿಪುಡಿ (೨೦೧೩) - ಬೇರೆ ಯಾರೋ.. ಬರೆದಂತಿದೆ.. ಸಾಲನೂ..
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ವಾಣಿ ಹರಿಕೃಷ್ಣ
ಕಡ್ಡಿಪುಡಿ (೨೦೧೩) - ಬುಡು ಬುಡುಕೆ ಮಾಲಿಂಗ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ವಾಣಿ ಹರಿಕೃಷ್ಣ
ಬೇರೆ ಯಾರೋ.. ಬರೆದಂತಿದೆ.. ಸಾಲನೂ..
ಬೀಸೋ ಗಾಳೀ .. ಮರೆತಂತಿದೆ.. ಮಾತನೂ..
ಬೆಲ್ಲದ ಹಾಗೆಯೇ.. ಕಲ್ಲೆದೆ ಕರಗುವ.. ಬೇಗುದಿಯೂ ಇದೇತಕೋ..
ತಡೆದಂತಿದೆ.. ನಿನ್ನನೂ... ತಡೆದಂತಿದೆ.. ನಿನ್ನನೂ... ಬೇರೇ... ಯಾರೋ...
ಜೀವವೇ.. ಪ್ರೀತಿಸು.. ಜೀವ ಹೋಗುವಂತೆ..
ಸಂತೆಯ.. ಮಧ್ಯವೇ.. ಸ್ವಪ್ನ ತಾಗುವಂತೆ..
ನಮ್ಮಿಬ್ಬರ...ಓ.. ರೂಪಾಂತರಾ... ಆದಾಗ ಸಣ್ಣ.. ಮಧ್ಯಂತರ...
ಕನ್ನಡಿಯಲ್ಲಿಯೂ.. ಕಣ್ಣಿಗೆ ಬೀಳದ.. ಭೂಮಿಕೆಯೂ ಇದೇತಕೋ..
ಸೆಳೆದಂತಿದೆ.. ನಿನ್ನನೂ... ಸೆಳೆದಂತಿದೆ.. ನಿನ್ನನೂ...
ಬೇರೇ.. ಯಾರೋ .. ಬರೆದಂತಿದೇ.. ಸಾಲನೂ..
ಮರೆತಂತಿದೇ.. ಮಾತನೂ..
-----------------------------------------------------------------------------------------
ಕಡ್ಡಿಪುಡಿ (೨೦೧೩) - ಸೌಂದರ್ಯ ಸಮರ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್
ಸೌಂದರ್ಯ ಸಮರ ಸೋತವನೆ ಅಮರ
ಸೌಂದರ್ಯ ಸಮರ ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಲಿ
ಕಳೆದು ಪಡೆದುಕೊಳ್ಳಿ
ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ
ಹದ ತಿಳಿದ ಮದನಾರಿ ಅತಿ ವಿರಾಹಿ ವ್ಯಾಮೋಹಿ
ಸುಡುತಿರುವ ಸಾರಂಗಿ ಮೃದು ಮಧುರ ಮಹಕಾಳಿ
ಈ ಒದ್ದೆ ಈ ಮುದ್ದೆ ಕೋಲ್ ಮಿಂಚಿನ ಹೆಸರೇನು
ನೂರು ನರಕವ ಕಂಡ ಮುದ್ದು ಚತುರ ಸಖಿಯು
ನಟ್ಟ ನಡುವೆ ಬೀದಿಯಲ್ಲಿ ಬಿರಿದ ಡೇರೆ ಹೂ
ಸಿಕ್ಕರು ಸಿಗಲು ಇದ್ದರೂ ಇರಲು
ಇವಳದೆ ಹಗಲು ಇವಳದೆ ಇರುಳು
ಸೌಂದರ್ಯ ಸಮರ ಸೋತವನೆ ಅಮರ
ಸೌಂದರ್ಯ ಸಮರ ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ

ಕಾಮನೆಯ ಜೇನಿಗೆ ಕವಣೆ ಬೀಸಿದ ರಮಣಿ
ಮುಗಿಲ ಮನ ತೆಗೆದ ಕೊಬ್ಬಿ ನಿಂತ ಧರಣಿ
ರಸಿಕ ನಿಶ ರಾತ್ರಿಯ ಕುರುಡು ಬಿಡಿ ದೀಪ
ತಾರೆ ಬೆಳಕಿಗೆ ಇವಳ ಹೊಳೆವ ಮೈಯ್ಯ ಶಾಪ
ಕಣ್ಣು ಕಣ್ಣೈದಿಲಿಯೊ ಮತ್ಸರ್ಯ ಸೆಳೆಯೊ
ಉಕ್ಕು ಉನ್ಮದದ ದೇಹ ಮನ್ಮಥನ ಬಲೆಯೊ
ದೇಹ ದೇಗುಲ ಈ ದೇಹ ದೇಗುಲ
ದೇಹ ದೇಗುಲ ಈ ದೇಹ ದೇಗುಲ
ಸೌಂದರ್ಯ ಸಮರ ಸೋತವನೆ ಅಮರ
ಸೌಂದರ್ಯ ಸಮರ ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ
-------------------------------------------------------------------------------------ಮುಗಿಲ ಮನ ತೆಗೆದ ಕೊಬ್ಬಿ ನಿಂತ ಧರಣಿ
ರಸಿಕ ನಿಶ ರಾತ್ರಿಯ ಕುರುಡು ಬಿಡಿ ದೀಪ
ತಾರೆ ಬೆಳಕಿಗೆ ಇವಳ ಹೊಳೆವ ಮೈಯ್ಯ ಶಾಪ
ಕಣ್ಣು ಕಣ್ಣೈದಿಲಿಯೊ ಮತ್ಸರ್ಯ ಸೆಳೆಯೊ
ಉಕ್ಕು ಉನ್ಮದದ ದೇಹ ಮನ್ಮಥನ ಬಲೆಯೊ
ದೇಹ ದೇಗುಲ ಈ ದೇಹ ದೇಗುಲ
ದೇಹ ದೇಗುಲ ಈ ದೇಹ ದೇಗುಲ
ಸೌಂದರ್ಯ ಸಮರ ಸೋತವನೆ ಅಮರ
ಸೌಂದರ್ಯ ಸಮರ ಸೋತವನೆ ಅಮರ
ಕಳೆದು ಕೊಳ್ಳಲು ಬೇರೇನು ಇಲ್ಲ ಇಲ್ಲಿ
ಇರುವುದನೆ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ
ಕಡ್ಡಿಪುಡಿ (೨೦೧೩) - ಬುಡು ಬುಡುಕೆ ಮಾಲಿಂಗ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್
ಸಭಿ ಲೋಗ..ಸಭಿ ಅಂಕಲ್ ಆಂಟಿ ಕೋ..ಇಂಪೆರ್ಮಶನ್ ಆ..ಜ ಲೋ..ಜಿ
ಒಬ್ಬ ಲೋಫರ್ಗೆ ಹುಟ್ಬುಟ್ಟವ್ನೆ ಫುಲ್ ಟೆಂಷನ್ ಐಸಾ..ಕ್ಯಾ ..
ಪ್ಯಾರ್ಸೆ ಪೂರಾ ಸುನೋಜಿ..ಅಣ್ಣ ಅಚ್ಚ...ಜಿ
ಸೆಂಟರ್ ಮೇ ಕಡ್ಡಿ ಅಲ್ಲಾಡ್ಸ್ಬೇಡಿ ತುಗುಣ.. ನಕ್ಕೋ..ಬಾ
ಕಾಲ್ ಮೇ ಹವಾಯ್ ಚಪ್ಲ , ಸರ್ ಮೇ ಕೂದ್ಲು ಕಮ್ಮಿ ..
ತೊಡ ಬಾಂಡ್ಲಿ , ಆಬ್ ಪ್ಯಾಂಟ್ಕೆ ಝಿಪ್ಪಂಕೋ
ಬಕ್ಕ್ಲಾ ಭೂಟ್ಟಲ್ ಥೋ ಉನ್ನಕ ನಾಮ್ ಸುರೇಸಾ....

ಹೇ ..ಸಬ್ಭಾಷ್.. ಬುಡ್ ಬುಡಕೆ ಮಾಲಿಂಗ
ಮೊನ್ನೆ ಸತ್ತೋದ..ಮೊನ್ನೆ ಸತ್ತೋದ..
ಹೋಗೋಕೆ ಮುಂಚೆನೇ ಕಯ್ಯಿಗೆ ಕಡ್ಡಿನ ಕೊಟ್ಬುಟ್ಟು ಹೋದ..
ಅವ್ನ ಬುಡ್ ಬುಡಕೆ ಒಳ್ಗೆ ಈ ಹಾಡು ಮಲಗಿತ್ತು
ಅವ್ನು ನಮ್ ತಾತ..ಅವ್ನು ನಮ್ ತಾತ..
ಏ....ಕಾರ್ಪರೇಷನ್ನವರು ಹೊತ್ಕೊಂಡು ಒಂಟ್ಟೋದ್ರು
ಹೋದ ನಮ್ ತಾತ..ಹೇಳ್ಬುಟ್ಟು ಟಾಟಾ..
ಅವ್ನು ನಮ್ ತಾತ..ಅವ್ನು ನಮ್ ತಾತ..
ಹಲ್ಲು ಬಾ..ಹಲ್ಲು ಬಾ..
ತೊಗ್ರಿ ಬೆಳಂಕ್ಕೋ ಕುಕ್ಕರ್ ಮೇ ಪ್ಲೇಸ್ ಐತೆ..
ಕಳ್ಲನನ್ಮಕ್ಳನ್ಕೋ ಬೆಂಗ್ಳುರ್ ಮೇ ಲೈಫ್ ಐತೆ..
ಕೇಸ್ಸರ್ ಮೇ ಬೆಳೆಯೋದು ತಾವ್ರೆ ಫುಲ್ಲಾ..
ಪಿಕ್ಚರ್ಗೆ ಜೀವಾಚ್ಚು ಕ್ಯಾಬರೆ ಅಲ್ವಾ..
ಲೋಫರ್ಗೆ ಜೈಲಲ್ಲೂ ಜಾಗಂಗೆ ಇಲ್ಲಾ..
ನಿಮ್ಮೊರ್ಗೆ ಕಾಲ್ ಇಟ್ರೆ ಬೀ ಕೇರಫುಲ್ ಆ...ಜ
ದಿಲ್ಲು ಫೂಲ್ ಹೇ ,ಫುಲ್ಲ ಖಾಲಿ ಹೇ ,

ಚಿಟ್ಟೆ ಸಿಕ್ತಯಿಲ್ಲ ಯೈಸ ಕ್ಯೂ ಹೇ.. ಹೇ..ಸಬ್ಭಾಷ್..
ಲೋವ್ವು ಮದುವೆ ಮಕ್ಕ್ಳು ಫ್ಯಾಮಿಲಿ
ಎಂಡಾಗೋದಿಲ್ಲ ಲಫಡ ಕ್ಯಾ ಹೇ.. ಅಹ್ಹಹ್ಹಹ್ಹ.. ಅಹ್ಹ
ಎಕ್ಕು ಬ್ಯಾಟ್ಟು ,ಎಕ್ಕು ಬಾಲ್ಲು.. ಮೂರು ವಿಕ್ಕೆಟ್ಟು ಏ ಕ್ಯಾ ಕಿರ್ಕೆಟ್ಟು ..
ಇದು ಹೀರೊ, ಅದು ಹೆರೋಯಿನ್ ಊದ್ರಪ್ಪ ಸೇನಾಹಿ ಪರ್ಫೆಕ್ಟ್ಟು
ಏ...ತಮಟೆ ಹೊಡಿಯೋಕ್ಕೆ ಕೋಲೊಂದು ಬೇಕು
ತಾಳಿ ಕಟ್ಟೋಕ್ಕೆ ಕೊರಳೊಂದು ಬೇಕು...
ಹಾಕ್ರಪ್ಪ ಊಟ ಬೇರೇನೂ ಬೇಡ... ಬೇರೇನೂ ಬೇಡ ಹಾಕ್ರಪ್ಪ ಊಟ....
-------------------------------------------------------------------------------------

ಕಡ್ಡಿಪುಡಿ (೨೦೧೩) - ಹೆದರಬ್ಯಾಡ್ರೆ ಅಂತ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಾನಪದ, ಗಾಯನ : ಶಬೀನಾ ಹೆಗ್ಗಾರ್
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಜಾನಪದ, ಗಾಯನ : ಶಬೀನಾ ಹೆಗ್ಗಾರ್
ಹೆದರಬ್ಯಾಡ್ರೆ ಅಂತ ಗಂಡಗ ದೈರ್ಯ ಕೊಟ್ಟಾಳ್ ರಿ
ಹಗ್ನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ ಗಂಡಗ ಧ್ಯೈರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ ಹೆದರಬ್ಯಾಡ್ರೆ ಅಂತ
ಗಂಡಗ ಧ್ಯೈರ್ಯ ಕೊಟ್ಟಾಳ್ ರಿ
ಎಂಟಾಣಿ ಬಂಗಾರ ತಗೊಂಡರ ಸಾಕು
ಅದರೊಳಗ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಸರ್ಗಿ ಮುರ್ಗಿ ಪುತಲಿಸರ ಮೂರಸ್ಲಿನ ಕಮಲದ ಹಾರ
ಕಿಲದ ಕಡಗ ಮಾಡಿ ಉಂಗುರ ಮಂಗಳ ಸೂತ್ರ ಉಳಿಸೋಣಂತ
ಹೆದರಬ್ಯಾಡ್ರೆ ಅಂತ ಗಂಡಗ ಧ್ಯೆರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ ಹೆದರಬ್ಯಾಡ್ರೆ ಅಂತ
ಗಂಡಗ ದೈರ್ಯ ಕೊಟ್ಟಾಳ್ ರಿ

ಹತ್ತಾಣಿ ಬೆಳ್ಳಿ ತಗೊಂಡರ ಸಾಕು ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ ಇಳ್ಕಿನ್ ಪಟ್ಟಿ ಗಿಳ್ಕಿನ್ ಸರಪಳಿ
ಕಾಲ್ ಖಡ್ಗ ಪೆರ್ ಕೂಡ ಸುತ್ಕಲ್ ಉಂಗುರ ಪಿಳ್ಳಿ ಮಾಡಿ ಮುಗಸೋನಂತ
ಹೆದರಬ್ಯಾಡ್ರೆ ಅಂತ ಗಂಡಗ ದೈರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ ಗಂಡಗ ದೈರ್ಯ ಕೊಟ್ಟಾಳ್ ರಿ
ಹನ್ನೆರಡ್ ಆಣೆ ಧಾನ್ಯ ತಗಂಡರ ಸಾಕು
ಅದರೊಳಗ್ ಹಂಚಿಕೆ ಮಾಡೋಣಂತ
ಅದರೊಳಗ್ ಹಂಚಿಕೆ ಮಾಡೋಣಂತ
ಬಂದವ್ರು ಹೋದವ್ರು ಬಾಯಿ ಮಾತು ಬಿಗರು ಬಿಜ್ಜರುಗೆ ಎಲೆ ಅಕ್ಕಿ
ಮಗಳು ಅಳಿಯೋಗ ಸಾವಿಗೆ ಬಸ್ದು ನೀಡೋಣಂತ
ಹೆದರಬ್ಯಾಡ್ರೆ ಅಂತ ಗಂಡಗ ದೈರ್ಯ ಕೊಟ್ಟಾಳ್ ರಿ
ಹಗನಗಾರತಿ ಮಾ ಚತುರ ಬೀಗುತಿ
ಹೆದರಬ್ಯಾಡ್ರೆ ಅಂತ ಗಂಡಗ ದೈರ್ಯ ಕೊಟ್ಟಾಳ್ ರಿ
ಕಡ್ಡಿಪುಡಿ (೨೦೧೩) - ಜಿಂಕೆ ಬೆದರಿರುವಾಗ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಪ್ರಿಯಯದರ್ಶಿನಿ
ಜಿಂಕೆ ಬೆದರಿರುವಾಗ ಕೊರಲು ಕಚ್ಚುವ ತೋಳ
ಜಾಜಿ ಹೂ ತಂದಾಗ ಹೇಗಿರುವೆ ಅಂದಾಗ
ಉಡಿ ತುಂಬ ಹಿಡಿ ಕನಸು ಉಡಿ ತುಂಬ ಹಿಡಿ ಕನಸು
ತುದಿ ನಾಲಿಗೆ ಒಂದು ಹೊಸ ಹೆಸರು ಬಂದಿಹುದು
ಹೇಳುವುದೋ ಬಿಡುವುದೋ ಎದೆ ಬೀದಿಯಲ್ಲೊಂದು
ತಿಳಿಗಾಳಿ ಬೀಸಿಹುದು ಉಸಿರಿಗೋ ಮೈಯ್ಯಿಗೋ
ಕಿವಿಯು ಮುಚ್ಚಿರುವಾಗ ಒಳಗಿಂದ ದನಿಯೊಂದು
ಮುಂದೆ ಹೋಗೆಂದಾಗ ಹೇಗಿರುವೆ ಅಂದಾಗ
ಹರೆಯಕ್ಕೆ ಕಿರಿ ವಯಸ್ಸು ಉಡಿ ತುಂಬ ಹಿಡಿ ಕನಸು
-------------------------------------------------------------------------------------
-------------------------------------------------------------------------------------
No comments:
Post a Comment