ಕಿಚ್ಚ ಹುಚ್ಚ ಚಲನಚಿತ್ರದ ಹಾಡುಗಳು
- ನುಡಿಸಲೇ ಹೊಸ ಮಾತಿನ ಪದನಿಸ...
- ಮೊದಲ ಬಾರಿ ನೀ ಕ೦ಡ ಹಾಗೆ,
- ಹೇ ಪ್ರೀತಿ
- ಕಮಲಿ ಕಮಲಿ
- ಬ್ಯಾಂಡು ಬಾಜಾ
ಕಿಚ್ಚ ಹುಚ್ಚ (೨೦೧೦) - ನುಡಿಸಲೇ ಹೊಸ ಮಾತಿನ ಪದನಿಸ...
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ್ ಭಟ್, ಗಾಯನ : ಸೋನುನಿಗಂ, ಅನುರಾಧ ಶ್ರೀರಾಂ
ನುಡಿಸಲೇ ಹೊಸ ಮಾತಿನ ಪದನಿಸ...
ಗಮನಿಸು...ನಸುನಾಚಿಕೆ ನವರಸ,..
ಅತಿಯಾದ ಒಲವಲಿ..ಮಿತಿಯ ಮೀರಿ ಬಿಡಲೇ
ತುಸು ಇತಿ ಮಿತಿ ಜೊತೆ. ಇದೆ ತರ ನನ್ನ ಸತಾಯಿಸು ....
ಗಮನಿಸು.... ನಸು ನಾಚಿಕೆ ನವರಸ
ಅಹಾ.. ನುಡಿಸಲೇ ಹೊಸ ಮಾತಿನ ಪದನಿಸ .\
ವಿರಸ ಸರಸ ಎರಡು ಇದೆ .. ನನ್ನಲ್ಲಿ ...
ನಗೆಯಾ ನಡುವೆ ಹನಿಯೊಂದಿದೆ ಕಣ್ಣಲ್ಲಿ ....
ಅಳು ಬರಿಸುವ ಸಂಜೆಯಲಿ.... ಗಮಿಸು ನಿನ್ನ ತೋಳಿನಲಿ
ಒಂದು ಮುತ್ತು ನೀಡದೇನೆ.. ಚೂರು ಪ್ರೀತಿಸು........ ಇದೆ ರೀತಿ..
ನುಡಿಸಲೇ ಹೊಸ ಮಾತಿನ ಪದನಿಸ.....
ಗಮನಿಸು.... ನಸು ನಾಚಿಕೆ ನವರಸ... \
ವಿರಹ ಎನುವ ಪದವೇ ನನಗಿನ್ನಿಲ್ಲ...
ಸನಿಹ ಇರುವ ಕೆಲಸ ನನಗಿನ್ನೆಲ್ಲ ...
ಇದುವರೆಗಿನ ಏಕಾಂತ .. ಇಳಿಸಿರುವೆನು ಎದೆಯಿಂದ
ತೂಕ ಹಾಕಿ ನೋಡು ನೀನೆ ನನ್ನ ಪ್ರೀತಿ ತುಂಬಾ ಜಾಸ್ತಿ ...
ನುಡಿಸಲೇ ಹೊಸ ಮಾತಿನ ಪದನಿಸ .......
ಗಮನಿಸು...ನಸು ನಾಚಿಕೆ ನವರಸ
ಅತಿಯಾದ ಒಲವಲಿ ಮಿತಿಯಮೀರಿ ಬಿಡಲೇ
ತುಸು ಇತಿ ಮಿತಿ ಜೊತೆ ಇದೆ ತರ ನನ್ನ ಸತಾಯಿಸು
ಗಮನಿಸು ......ನಸು ನಾಚಿಕೆ ನವರಸ..
ಹೇ ನುಡಿಸಲೇ ಹೊಸ ಮಾತಿನ ಪದನಿಸ....\
-------------------------------------------------------------------------------------------------

ಕಿಚ್ಚ ಹುಚ್ಚ (೨೦೧೦) - ಮೊದಲ ಬಾರಿ ನೀ ಕ೦ಡ ಹಾಗೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ್ ಭಟ್, ಗಾಯನ : ಎಸ್.ಪಿ.ಬಿ,
ಮೊದಲ ಬಾರಿ ನೀ ಕ೦ಡ ಹಾಗೆ, ಮರಳಿ ನೀನು ಬಳಿ ಬ೦ದ ಹಾಗೆ.
ಆ ನಿನ್ನ ನಗುವಿನ ಮೊದಲ ಪರಿಚಯ ಮತ್ತೆ ಆದ ಹಾಗೆ,
ಮುಲಾಜು ಇಲ್ಲದೆ ಮೊದಲ ನೋಟಕೆ ಸತ್ತು ಹೊದ ಹಾಗೆ.
ಕನಸು ಕಾಣುವೆನು ನೀನು ಬ೦ದ೦ತೆ, ಒದ್ದೆ ಕ೦ಗಳಿಗೆ ಮುತ್ತನಿತ್ತ೦ತೆ.
ಮೊದಲ ಬಾರಿ ನೀ ಕ೦ಡ ಹಾಗೆ, ಮರಳಿ ನೀನು ಬಳಿ ಬ೦ದ ಹಾಗೆ.//
ಬುದ್ದಿ ಇರದ ಚ೦ದಮಾಮ ನಿನ್ನ ಬಳಿ ಬ೦ದಿಹನು,
ಅರ್ದ ಹೆಣೆದ ಒ೦ದು ಕನಸ ನಿನ್ನೆದುರು ತ೦ದಿಹನು.
ಮಾಡಲಿ ಏನನು ಉಳಿದಿಹ ಕನಸನು
ಮೊದಲ ಬಾರಿ ನೀ ಕ೦ಡ ಹಾಗೆ ಮರಳಿ ನೀನು ಬಳಿ ಬ೦ದ ಹಾಗೆ....
ಬಿಡದೆ ಇನ್ನು ಹಾಡುವೆನು ನಾ ನನ್ನದೆಯ ಕೊರಿಕೆಯ
ಅಳದೆ ಒಮ್ಮೆ ತೀಡುವೆಯ ನೀ ಕಣ್ಣುಗಳ ಕಾಡಿಗೆಯ
ಅಲ್ಲಿ ನೀ ಅತ್ತರೆ ಇಲ್ಲಿ ನಾ ಉಳಿಯೆನು

------------------------------------------------------------------------------------------------

ಕಿಚ್ಚ ಹುಚ್ಚ (೨೦೧೦) - ಹೇ ಪ್ರೀತಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ, ಗಾಯನ : ರಾಹುಲ ನಂಬಿಯಾರ,
------------------------------------------------------------------------------------------------
ಕಿಚ್ಚ ಹುಚ್ಚ (೨೦೧೦) - ಕಮಲಿ ಕಮಲಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಕೈಲಾಶ ಖೈರ, ಪ್ರಿಯದರ್ಶಿನಿ
Kamali Kamali Kamali Kamali Oh
Thirugi Node Kamali Kamali Oh
Bere Enu Kelsa Ilva Ninge
Hudugin Kandre Yako Neenu Hinge
Huccha Huccha Huccha Dil Se
Saccha Saccha Saccha Naane
Kiccha Kiccha Kiccha Kele
Preethili Naanu Saacha
Huccha Huccha Huccha Dil Se
Saccha Saccha Saccha Naane
Kiccha Kiccha Kiccha Kele
Preethili Naanu Saacha
Everyday Love Letter-uu
Thand Thandu Kaigittru
NaanEnu Oppilla Yaarigu Sikkila
Naan Swalpa Differentuu
Nann Preethi Separate-uu
NaanEntha Magent-o Oorgella Gothalla
Height(F) Six Point One(M)
Weight(F) Seventy One(M)
Age(F) Just Twenty Six(M)
Grade(F) SSLC Pass(M)
MaathalEnu Neenu Kammi Illa
Hinde Biddre Maige Olledalla
Huccha Huccha Huccha Dil Se
Saccha Saccha Saccha Naane
Kiccha Kiccha Kiccha Kele
Preethili Naanu Saacha
Nangunu First ee Ne
Ningu Nu First ee Ne
Yaav Yaava Reethili Preethsodu Gothilla
KannEradu Close Aagi
Hip Eradu Friend Aagi
ManasEradu Touch Adre
Love Story Start Alla
Dream(M) Kanuthini(F)
Heart(M) Needuthini(F)
Love(M) Maaduthini(F)
Life(M) Aguthini(F)
Haago Heego Hego Nee Yes Ande
Preethigage Bande Naa Nin Hinde
Huccha Huccha Huccha Always
Saccha Saccha Saccha I AM

ಕಿಚ್ಚ ಹುಚ್ಚ (೨೦೧೦) - ಬ್ಯಾಂಡು ಬಾಜು

ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಪ್ರಿಯ ಹಿಮೇಶ
------------------------------------------------------------------------------------------------
No comments:
Post a Comment