- ಗಿರ ಗಿರ ಗಿರ ಬೀಸುವ ಕಲ್ಲು
- ಓಹ್ ಕನಸ ಕಥೆ
- ಕರೆಯುವ ನಾ ದಿನವೂ
- ನೀನ್ ನೀಲಿ ಕಣ್ಣಲಿರೋ
- ಕಾಲೇಜು ಕ್ಯಾಂಟೀನ್
- ಕಡಲಂತೆ ಕಾದ ಕಣ್ಣು
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ನಕುಲ ಅಭ್ಯಂಕುರ, ಯಾಮಿನೀ ಘಂಟಸಾಲ
ಗಿರ ಗಿರ ಗಿರ ಬೀಸುವ ಕಲ್ಲು ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ ಹೋಯ್ ಹೋಯ್ ಹೋಯ್
ಅಲೆದಾಡುತ ಅವಳೆದುರಲ್ಲೆ ದಣಿದು ಮಣಿದು ಹೋದರೂ
ಮನಸೆ ಕರಗುತಿಲ್ಲವೆ ಹೋಯ್ ಹೋಯ್ ಹೋಯ್
ಅವಳಂತೂ ತಿರುಗಿ ನೋಡಲ್ಲ ಪ್ರೀತಿಯ ಗಮನ ಇಲ್ಲ ಹೋಯ್
ಗಿರ ಗಿರ ಗಿರ ಬೀಸುವ ಕಲ್ಲು ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ ಹೋಯ್ ಹೋಯ್ ಹೋಯ್
ಅಲೆದಾಡುತ ಅವಳೆದುರಲ್ಲೆ ದಣಿದು ಮಣಿದು ಹೋದರೂ
ಮನಸೆ ಕರಗುತಿಲ್ಲವೆ ಅಲೆಯೊ ಅಲೆಗೆ ಬೇಸರವಿರದು
ಕನಸು ಸಿಲುಕಿ ಚಿಂತೆಯಪಡದು ನಿಜದೆ ಗುಣಕೆ ಅಂಜಿಕೆ ಇರದು
ಏನೇ ಆದರೂ ಮನಸಿಗಿದುವೆ ಸ್ವಂತದ ವಿಷಯಗಮನ ಕೊಡುತ ಗೆಲ್ಲುವ ಸಮಯ
ಗಗನ ಬಾಗಿ ನಿಂತಿರ ಬಹುದು ಕೆಳಗೆ ಬೀಳದು
ಕಾದಾಗ ತಾನೆ ಸುಡು ತಾಪ ನೀರಾವಿಯಾಗಿ ಆಕಾಶ ತಾಕಿ ಬರುವಾಗ ಮಳೆತಾನೆ
ಗಿರ ಗಿರ ಗಿರ ಬೀಸುವ ಕಲ್ಲು ತಿರುಗಿ ಸವೆದು ಹೋದರೂ ದವಸ ನುಣುಗಾತಿಲ್ಲವೆ
ಸಂಗೀತ ಡೋಲು ಹಾಡು ಗಟ್ಟಿಮೇಳ ಗಂಡಿನ ಕಳ್ಳ ನೋಟ ಕಂಡವೆಲ್ಲ
ಬಂಗಾರದ್ ಹೆಣ್ಣೆ ಕಣ್ಣು ಎತ್ತಿ ನೋಡೆ ನಿನ್ ಕೈ ಹಿಡಿಯೊ ಗಂಡಂತೂ ರಾಜ ಕಣೆ
ಯಾರಿಗ್ಯಾರು ತಿಳಿಯದ ಶುರುವು ಅದನು ಕೇಳಿ ಪ್ರೀತಿಯು ಬರದು
ಒಬ್ಬರನೊಬ್ಬರು ಅದೆ ಸೇರಿಸಿದೆ ಮನಸ ಒಡೆವುದೆ
ಎದುರು ಬರಲು ಕ್ಷಣದಲೆ ತಿರುವು ಜೊತೆಗೆ ಇರಲ್ ಖಂಡಿತ ಗೆಲುವು
ದಿಕ್ಕು ಎರಡು ಬೇರೆಯೆ ಇನ್ನು ಪಯಣ ಮುಂದಿದೆ
ನಾನಿನ್ನು ನೀನೆ ನೀನು ನಾನೆ ನಾವೊಂದೆತಾನೆ
ದೂರಾದರೇನು ಬಳಿಬಂದು ಸೇರ್ತೀನೆ
ಗಿರ ಗಿರ ಗಿರ ಬೀಸುವ ಕಲ್ಲು ತಿರುಗಿ ಸವೆದು ಹೋದರೂ
ದವಸ ನುಣುಗಾತಿಲ್ಲವೆ ಹೋಯ್ ಹೋಯ್ ಹೋಯ್
ಅಲೆದಾಡುತ ಅವಳೆದುರಲ್ಲೆ ದಣಿದು ಮಣಿದು ಹೋದರೂ ಮನಸೆ ಕರಗುತಿಲ್ಲವೆ..
-----------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ಓಹ್ ಕನಸ ಕಥೆ
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಸತ್ಯ ಪ್ರಕಾಶ, ಚಿಮ್ಮಯೀ ಶ್ರೀಪಾದ,
ಓ ಕನಸಾ, ಕಥೆ ಕೂಡುತಿದೆ… ದೂರದಲೇ ತೀರದಲೇ,,,,
ಓ ಜೊತೆಗೆ, ಜಗವಾಗುತಿರೊ… ತಾಣಗಳು ಸಾಗುತಲೇ….
ಇದು, ವಿಧಿಯೇ,,, ವಿಧಿಯಾ… ಕೈಲೀ ಸೇರುತಿದೆ…
ಮರಳಿ ತಿರುವಲ್ಲಿ… ಏಳು ನಿಲುವು… ಒಂದಾಗಿರಲು….
ಎದೆಯಲ್ಲಿ.., ಮಿಂಚು… ಬರಲು… ಮಳೆಯಾಗಿ.. ಸುರಿದು,,,,
ಈ ಹೃದಯ… ನೆನಪಾ ನಡೆಸೋ.. ಈ ದಾರಿಯನಾ…ನಮ್ಮಾ….
ಉಸಿರಿನಲೀ… ಸೇರಿರುವ ಸ್ನೇಹವಿದೂ…ನಮ್ಮಾ…..
ಆವರಿಸೋ… ಮೌನಗಳ ರಾಗವಿದೂ… ನಮ್ಮಾ…..
ನಂಬಿಕೆಯಾ… ಕೈಹಿಡಿಯೋ… ಕಾಲವಿದು… ನೀ….
ಕರುಣಿಸಿದೆ. ಈ ಪಯಣಾ… ಎಡವಿದ ಕಾಲ…ಏನೋ ಗಾಯ ಮಾಡಿದೇ….
ಕೊನೆಯಲ್ಲಿ ನಮ್ಮನು
ಮತ್ತೆ ಒಂದು ಮಾಡಿದೇ… ಇದೇ ತಾನೆ, ಸೇರೊ ಬಂಧ..
ಆಗ ತಾನೆ, ಬಾಳು ಚಂದ… ಈಗ ತಾನೆ ಮನಸು ತುಂಬಿ ಆನಂದವು…
ನಮ್ಮ ಕನಸೆಲ್ಲಾ ನಿಜವೇ…. ಇನ್ನು ಮುಂದೆಲ್ಲಾ ನಗುವೇ…..
ನಾ ಒಂದಾಗೊ ಕಾಲನೇ, ಬಂದಾಯಿತಲ್ಲಾ….
ನಿನ್ ಕಾಣೋಕೆ ಕಣ್ಣು… ನಾ ದೂರದಲ್ಲಿ ಇರಲು….
ನಿನ ಕಂಡಾಗ ಖುಷಿ…. ಮೂಡಿತೋ…
ನಮ್ಮಾ…. ಉಸಿರಿನಲೀ… ಸೇರಿರುವ ಸ್ನೇಹವಿದೂ…ನಮ್ಮಾ…..
ಆವರಿಸೋ… ಮೌನಗಳ ರಾಗವಿದೂ… ನಮ್ಮಾ…..
ನಂಬಿಕೆಯಾ… ಕೈಹಿಡಿಯೋ… ಕಾಲವಿದು…ನೀ….
ಕರುಣಿಸಿದೆ.ಈ ಪಯಣಾ…
ಮನಸಿಗೆ ಇಂದು.. ಮತ್ತೆ ಹೊಸ ಜನ್ಮವೂ…
ಮರುಭೂಮಿಯಲ್ಲಿ ಬಂದಾ ಮಳೆಯ ಹಾಗಿದೇ…
ನೀನೆ ತಾನೆ. ಆ ವಸಂತ… ನೀನೆ ತಾನೆ. ನನ್ನ ಸ್ವಂತ….
ನೀನೆ ತಾನೆ ನನ್ನ ಪ್ರಪಂಚ…. ನನ್ನ ಜೀವನ…..
ನಾ ನಡೆವಾಗ ಕಾಲು.. ನಡುಗುತ್ತಲಿದ್ದು….
ನಿನ್ನೆಡೆಗೇನೆ ಓಡಾಯಿತೂ…….. ನಮ್ಮಾ….
ಉಸಿರಿನಲೀ… ಸೇರಿರುವ ಸ್ನೇಹವಿದೂ… ನಮ್ಮಾ…..
ಆವರಿಸೋ… ಮೌನಗಳ ರಾಗವಿದೂ… ನಮ್ಮಾ…..
ನಂಬಿಕೆಯಾ… ಕೈಹಿಡಿಯೋ… ಕಾಲವಿದು… ನೀ….
ಕರುಣಿಸಿದೆ. ಈ ಪಯಣಾ… ಓ ಕನಸಾ,
ಕಥೆ ಕೂಡುತಿದೆ…ದೂರದಲೇ ತೀರದಲೇ,,,, ಓ ಜೊತೆಗೆ,
ಜಗವಾಗುತಿರೊ… ತಾಣಗಳು ಸಾಗುತಲೇ….
ಇದು, ವಿಧಿಯೇ,,, ವಿಧಿಯಾ… ಕೈಲೀ ಸೇರುತಿದೆ…
ಮರಳಿ ತಿರುವಲ್ಲಿ… ಏಳು ನಿಲುವು… ಒಂದಾಗಿರಲು….
ಎದೆಯಲ್ಲಿ.., ಮಿಂಚು… ಬರಲು… ಮಳೆಯಾಗಿ..ಸುರಿದು,,,,
ಈ ಹೃದಯ… ನೆನಪಾ ನಡೆಸೋ..ಈ ದಾರಿಯನಾ…..ನಮ್ಮಾ….
ಉಸಿರಿನಲೀ… ಸೇರಿರುವ ಸ್ನೇಹವಿದೂ… ನಮ್ಮಾ…..
ಆವರಿಸೋ…ಮೌನಗಳ ರಾಗವಿದೂ… ನಮ್ಮಾ…..
ನಂಬಿಕೆಯಾ…ಕೈಹಿಡಿಯೋ… ಕಾಲವಿದು…ನೀ….ಕರುಣಿಸಿದೆ.ಈ ಪಯಣಾ…
-----------------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ಕರೆಯುವ ನಾ ದಿನವೂ
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಜೋಯ್ ಪಾಲ್ ಗಾಯನ : ಸೂರಜ ಸಂತೋಷ

ಕರೆಯುವೆಯಾ,,, ನಾ ದಿನವು ಕರಗಿ ಕರಗಿ ಸೊರಗಿ ಸೋತಿರುವೆ,
ನನ್ನ ಹೃದಯಾ,, ಕೆಡು ಬದುಕಲೆಂದು ಕೂಗಿ ಕರೆದು ಕರಗುತಿದೆ,,.
ಅನುದೂರ ಹುಡುಕಿದೇ, ನಿನ್ನ ಮುಟ್ಟುವ ದಾರಿಯಾ,
ಚಳಿಗಾಲದ ಬೆಂಕಿನಾ,ಕೈ ತೋರುವೆಯಾ,,.
ಬಿಸಿ ನೀರಲಿ, ಮೀನು ನಾ… ಕಣ್ಣೀರಿದು ಸುಡುತಿದೇ,
ಕಡಲಲ್ಲಿ ತಂದು ನೀ, ನನ್ನ ಉಳಿಸುವೆಯಾ,..
ಕಿತ್ತುಕೊಂಡು ಹೋಗಿರೊ ಪ್ರೀತಿ ಫಟದಿ ದಾರದೀ, ನಿನ್ನ ನೆನಪ ಹಾರಿಸುತಿರುವೆ,

ದೂರ ತೀರಕೆ ನಾ…..ದೂರ ತೀರಕೆ.., ಏನು ಸೇರೊಲ್ಲ,
ನಿದ್ದೆ ಇಲ್ಲಾ, ನೋವೆ ಎಲ್ಲಾ, ನೊಂದಿರುವೇನೋ… ನೊಂದಿರುವೇನೋ… ಓ……,
ಬದಲಾಗೋ ಆಸೆಯಲೀ,,, ನೂರಾರು ತಿರುವುಗಳು, ಪಯಣದಲೀ ಮರೆವುದೇ.?
ಗಾಯಗಳು…. ಗಾಯಗಳು……ನೋವಲ್ಲೆ ಸುಖಪಡಲು,,,
ಅದರಿಂದ ಹೊರಬರಲು..ನಿಜ ಪ್ರೀತಿ ಒಪ್ಪಲೆ….? ಕೋಪದಲು…. ಕೋಪದಲೂ…..
ಹೋಗದೆ, ಹೋಗದೆ, ಇರುವೆ… ನನ್ನಲ್ಲೆ ನೀನಾಗಿ ಇರು ಈ….ನದಿಯಾ ತಿಳಿ ನಾನು,
ಚಂದ್ರನಾ ಬಿಂಬ ನೀ,,, ನಿನ್ನೆ ನೆನಪೆ ಇಲ್ಲದ ನಾಳೆ.. ಆಗಲು ನಾನು ಹೊರಟಿರುವೆ…,
ಬಿರುಸೆ ಇರದಾ ಬಿರುಗಾಳಿಯ ತರಾ. ಅದರ ಅಡಿ ಇರುವೇ…
ದಿಕ್ಕೆ ಇರದ ನಾವಿಕ.. ಸಾಯೋ ಮುಂಚೆ ಸೂತಕ….
ಪ್ರೀತಿ ಇರದ ಬಾಳಿನಲ್ಲಿ… ಎಲ್ಲಾ ಕ್ಷಣಿಕವೇ… ಎಲ್ಲಾ ಕ್ಷಣಿಕವೇ……
ಕರೆಯುವೆಯಾ,,, ನಾ ದಿನವು ಕರಗಿ ಕರಗಿ ಸೊರಗಿ ಸೋತಿರುವೆ,
ನನ್ನ ಹೃದಯಾ,, ಕೆಡು ಬದುಕಲೆಂದು ಕೂಗಿ ಕರೆದು ಕರಗುತಿದೆ,,.
---------------------------------------------------------------------------------------------------
ನಿನ್ ನೀಲಿ ಕಣ್ಣಲಿರೋ ಆ ಕಾಂತಿಲೆ ಮುಂಜಾನೆ ಮೂಡಿದಂತೆ ನಂಗೆ
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ ನಿನ್ನಿಂದೆ ಕಳೆದು ಹೋದೆನಲ್ಲೆ
ನಿನ್ ಹೂವ ನಗುವಲ್ಲೇನೋ ಆನಂದವೆ ಜೇನಿನ ಹನಿಯ ಮಳೆ ಬಂತಿಲ್ಲೆ
ನಿನಗಾಗಿಯೇ ನಾ… ಕಣ್ಣ ರೆಪ್ಪೆನ ಹಾಗೆ ತೆರೆದೆ ನಿಂತೆ ನಾ
ಪ್ರತಿದಿನನೂ ನಿನ್ನ ನೊಡುತ್ತಿದ್ದಂತೆ ಪ್ರಾಣ ಹೋಗಿ ಬಂದಂತೆ
ಯಾರೂ ಕಾಣದ ಈ ತಳಮಳಕೆ ಹ್ರುದಯಕೆ ನಿನದೆ ಚಡಪಡಿಕೆ
ಎದುರು ನೋಡುವ ಕ್ಷಣ ಕ್ಷಣದಲ್ಲೂ ನಿದಿರೆ ಮರೆತೆನು ನಡು ರಾತ್ರಿಲೂ
ನಿನ್ ನೀಲಿ ಕಣ್ಣಲಿರೋ ಆ ಕಾಂತಿಲೆ..
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ..
--------------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ಕಾಲೇಜು ಕ್ಯಾಂಟೀನ್
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಚರಣರಾಜ
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾರ್ನರು ಟೇಬಲ್ಲು ಮಾಮ ಕಂಡಲ್ಲಿ ಕಣ್ಣಿಟ್ಟು ಶುರುವಾಯ್ತು ಪ್ರೇಮ
ಟೈಮ್ ಪಾಸು ಮಾಡ್ತಾರೋ ಮಾಮ ಲವ್ವಲ್ಲಿ ಪಾಸಾಗಿ ಹೋಗ್ತಾರೊ ಮಾಮ
ಅಲ್ನೋಡು ಆಕಡೆ ಸೋಡ ಬುಡ್ಡಿನ
ಅಲ್ನೋಡು ಆಕಡೆ ಸೋಡ ಬುಡ್ಡಿನ ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು ಅಡ್ಡ ದಿಡ್ಡಿ ಬಂದು ಟ್ರಾಕ್ ಮೇಲೆ ಹೋದಂತೆ
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ಸಮುದ್ರಕ್ಕಿಂತ ಆಳನೋ ಪ್ರೇಮ
ಸಮುದ್ರಕ್ಕಿಂತ ಆಳನೋ ಪ್ರೇಮ ಅಲೆಗಳು ಎದುರಾದ್ರೆ ನಿಂದಾರಿ ನಿಂಗೆ
ಕೊಡಬೇಡ ಇವ್ನ್ ಕೈ ಏನಾದ್ರು ಆಗ್ಲಿ
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು..
------------------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ಕಡಲಂತೆ ಕಾದ ಕಣ್ಣು
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಸಿದ್ದಿ ಶ್ರೀರಾಮ, ಐಶ್ವರ್ಯ ರವಿಚಂದ್ರನ್
ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು..
ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು
ಒಂದಾಗಿ ಒಲಿದ ಮೇಲೆ..
ಒಂದಾಗಿ ಒಲಿದ ಮೇಲೆ ತೀರ ಸೇರೋ ಪ್ರಾಯ..
ವಿರಹದ ಅಂತಿಮ! ಹೃದಯಕೆ ಸಂಭ್ರಮ!!
ಅಧರದ ಅಂಚಿಗೆ.. ಮಧುರದ ಕೋರಿಕೆ!
ನಿನ್ನ ಮೇಲಿನಾಸೆ ಎಂದು ಕೊನೆಯಾಗದೆ
ಕೊಂಚ ದೂರ ಆದ್ರೂ ಮನಸು ಅಳುತಲಿದೆ
ಅಪ್ಪಿಕೊಳ್ಳೊ ಬೇಕು ಅನ್ನೊ ಕಲ್ಪನೆಗೆ
ಕೈಯ ಚಾಚಿ ನಿಲ್ಲು ಜನುಮ ಸಾಕೆನೆಗೆ
ನೂರಾರು ಕಾಲಕೂ ನೀ ನನ್ನ ಸ್ವಂತವೆ
ಅತಿಯಾದ ಪ್ರೀತಿಗೆ ಇದೆ ನನ್ನ ಸ್ತಿತಿ ಗತಿ
ವಿರಹದ ಅಂತಿಮ ಹೃದಯಕೆ ಸಂಭ್ರಮ
ಅಧರದ ಅಂಚಿಗೆ ಮಧುರದ ಕೋರಿಕೆ
ಕಡಲಂತೆ ಕಾದ ಕಣ್ಣು ನದಿಯಂತೆ ಓಡುವ ಕನಸು
ಕಡಲಂತೆ ಕಾದ ಕಣ್ಣು ನದಿಯಂತೆ ಓಡುವ ಕನಸು
ನನ್ನ ಕಣ್ನ ಕನಸುಗಳು ನಿನ್ನ ರೂಪ ಬಿಡಿಸುತಿದೆ
ನನ್ನ ಬಾಳ ಬಣ್ಣಿಸು ಬಾ ಪ್ರೇಯಸಿ
ತುಂಟತನ ಕೆನ್ನೆ ಮೇಲೆ ಮುತ್ತನಿಟ್ಟಂತೆ
ಮನಸಿನಾಸೆಗೆಲ್ಲ ಪ್ರೀತಿ ಸಾಲ ಕೊಟ್ಟಂತೆ
ಹೇಗೊ ನಿನ್ನ ಸೇರಿಕೊಳ್ಳೊ ಆಸೆ ನನ್ನದು
ಅಂತ ಸುಖ ಸಂತಸದ ಸೆಳೆತ ನಿನ್ನದು
ನನ್ನದೆಲ್ಲ ನಿನ್ನದೆ ನಿನ್ನ ಬಿಟ್ಟು ಏನಿದೆ
ಸಿಹಿಯಾದ ಯಾತನೆ ಇದಕಿಲ್ಲ ಇತಿ ಮಿತಿ..
------------------------------------------------------------------------------------------------------
ಬಿರುಸೆ ಇರದಾ ಬಿರುಗಾಳಿಯ ತರಾ. ಅದರ ಅಡಿ ಇರುವೇ…
ದಿಕ್ಕೆ ಇರದ ನಾವಿಕ.. ಸಾಯೋ ಮುಂಚೆ ಸೂತಕ….
ಪ್ರೀತಿ ಇರದ ಬಾಳಿನಲ್ಲಿ… ಎಲ್ಲಾ ಕ್ಷಣಿಕವೇ… ಎಲ್ಲಾ ಕ್ಷಣಿಕವೇ……
ಕರೆಯುವೆಯಾ,,, ನಾ ದಿನವು ಕರಗಿ ಕರಗಿ ಸೊರಗಿ ಸೋತಿರುವೆ,
ನನ್ನ ಹೃದಯಾ,, ಕೆಡು ಬದುಕಲೆಂದು ಕೂಗಿ ಕರೆದು ಕರಗುತಿದೆ,,.
---------------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ನೀನ್ ನೀಲಿ ಕಣ್ಣಲಿರೋ
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಗೌತಮ ಭಾರಧ್ವಾಜ
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಗೌತಮ ಭಾರಧ್ವಾಜ
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ ನಿನ್ನಿಂದೆ ಕಳೆದು ಹೋದೆನಲ್ಲೆ
ನಿನ್ ಹೂವ ನಗುವಲ್ಲೇನೋ ಆನಂದವೆ ಜೇನಿನ ಹನಿಯ ಮಳೆ ಬಂತಿಲ್ಲೆ
ನಿನಗಾಗಿಯೇ ನಾ… ಕಣ್ಣ ರೆಪ್ಪೆನ ಹಾಗೆ ತೆರೆದೆ ನಿಂತೆ ನಾ
ಪ್ರತಿದಿನನೂ ನಿನ್ನ ನೊಡುತ್ತಿದ್ದಂತೆ ಪ್ರಾಣ ಹೋಗಿ ಬಂದಂತೆ
ಯಾರೂ ಕಾಣದ ಈ ತಳಮಳಕೆ ಹ್ರುದಯಕೆ ನಿನದೆ ಚಡಪಡಿಕೆ
ಎದುರು ನೋಡುವ ಕ್ಷಣ ಕ್ಷಣದಲ್ಲೂ ನಿದಿರೆ ಮರೆತೆನು ನಡು ರಾತ್ರಿಲೂ
ನಿನ್ ನೀಲಿ ಕಣ್ಣಲಿರೋ ಆ ಕಾಂತಿಲೆ..
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೆ ಕೇಳಿ..
--------------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ಕಾಲೇಜು ಕ್ಯಾಂಟೀನ್
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಚರಣರಾಜ
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು
ಕಾರ್ನರು ಟೇಬಲ್ಲು ಮಾಮ ಕಂಡಲ್ಲಿ ಕಣ್ಣಿಟ್ಟು ಶುರುವಾಯ್ತು ಪ್ರೇಮ
ಟೈಮ್ ಪಾಸು ಮಾಡ್ತಾರೋ ಮಾಮ ಲವ್ವಲ್ಲಿ ಪಾಸಾಗಿ ಹೋಗ್ತಾರೊ ಮಾಮ
ಅಲ್ನೋಡು ಆಕಡೆ ಸೋಡ ಬುಡ್ಡಿನ
ಅಲ್ನೋಡು ಆಕಡೆ ಸೋಡ ಬುಡ್ಡಿನ ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ಅವ್ನ್ ಮುಂದೆ ಕೈ ನೀಡಿ ಕಲರ್ ಕುಂತಿದೆ
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು
ನಡುವಲ್ಲಿ ಈಗ ಒಂದೇ ಒಂದ್ ಕೂಲ್ ಡ್ರಿಂಕು ಅಡ್ಡ ದಿಡ್ಡಿ ಬಂದು ಟ್ರಾಕ್ ಮೇಲೆ ಹೋದಂತೆ
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ದೋಣಿನಲ್ ಹೋಗ್ವಾಗ ಜೋಪಾನ ಮಾಮ
ಸಮುದ್ರಕ್ಕಿಂತ ಆಳನೋ ಪ್ರೇಮ
ಸಮುದ್ರಕ್ಕಿಂತ ಆಳನೋ ಪ್ರೇಮ ಅಲೆಗಳು ಎದುರಾದ್ರೆ ನಿಂದಾರಿ ನಿಂಗೆ
ಕೊಡಬೇಡ ಇವ್ನ್ ಕೈ ಏನಾದ್ರು ಆಗ್ಲಿ
ಕಾಲೇಜು ಕ್ಯಾಂಟೀನು ಅಂದ್ರೇನೆ ಪ್ರೇಮ ಪಕ್ಷಿಗಳ ಹೆವನ್ನು
ಟೀನೇಜು ಲವ್ವಿಗೆ ಟೀ ಕಾಫಿ ಕೊಡುವ ಕಲರ್ ಫುಲ್ಲು ಸ್ಟೇಷನ್ನು..
------------------------------------------------------------------------------------------------------
ಡಿಯರ್ ಕಾಮ್ರೇಡ್ (೨೦೧೯) - ಕಡಲಂತೆ ಕಾದ ಕಣ್ಣು
ಸಂಗೀತ : ಜಸ್ಟಿನ್ ಪ್ರಭಾಕರನ್ , ಸಾಹಿತ್ಯ : ಧನಂಜಯ ರಂಜನ್ ಗಾಯನ : ಸಿದ್ದಿ ಶ್ರೀರಾಮ, ಐಶ್ವರ್ಯ ರವಿಚಂದ್ರನ್
ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು..
ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು
ಒಂದಾಗಿ ಒಲಿದ ಮೇಲೆ..
ಒಂದಾಗಿ ಒಲಿದ ಮೇಲೆ ತೀರ ಸೇರೋ ಪ್ರಾಯ..
ವಿರಹದ ಅಂತಿಮ! ಹೃದಯಕೆ ಸಂಭ್ರಮ!!
ಅಧರದ ಅಂಚಿಗೆ.. ಮಧುರದ ಕೋರಿಕೆ!
ನಿನ್ನ ಮೇಲಿನಾಸೆ ಎಂದು ಕೊನೆಯಾಗದೆ
ಕೊಂಚ ದೂರ ಆದ್ರೂ ಮನಸು ಅಳುತಲಿದೆ
ಅಪ್ಪಿಕೊಳ್ಳೊ ಬೇಕು ಅನ್ನೊ ಕಲ್ಪನೆಗೆ
ಕೈಯ ಚಾಚಿ ನಿಲ್ಲು ಜನುಮ ಸಾಕೆನೆಗೆ
ನೂರಾರು ಕಾಲಕೂ ನೀ ನನ್ನ ಸ್ವಂತವೆ
ಅತಿಯಾದ ಪ್ರೀತಿಗೆ ಇದೆ ನನ್ನ ಸ್ತಿತಿ ಗತಿ
ವಿರಹದ ಅಂತಿಮ ಹೃದಯಕೆ ಸಂಭ್ರಮ
ಅಧರದ ಅಂಚಿಗೆ ಮಧುರದ ಕೋರಿಕೆ
ಕಡಲಂತೆ ಕಾದ ಕಣ್ಣು ನದಿಯಂತೆ ಓಡುವ ಕನಸು
ಕಡಲಂತೆ ಕಾದ ಕಣ್ಣು ನದಿಯಂತೆ ಓಡುವ ಕನಸು
ನನ್ನ ಕಣ್ನ ಕನಸುಗಳು ನಿನ್ನ ರೂಪ ಬಿಡಿಸುತಿದೆ
ನನ್ನ ಬಾಳ ಬಣ್ಣಿಸು ಬಾ ಪ್ರೇಯಸಿ
ತುಂಟತನ ಕೆನ್ನೆ ಮೇಲೆ ಮುತ್ತನಿಟ್ಟಂತೆ
ಮನಸಿನಾಸೆಗೆಲ್ಲ ಪ್ರೀತಿ ಸಾಲ ಕೊಟ್ಟಂತೆ
ಹೇಗೊ ನಿನ್ನ ಸೇರಿಕೊಳ್ಳೊ ಆಸೆ ನನ್ನದು
ಅಂತ ಸುಖ ಸಂತಸದ ಸೆಳೆತ ನಿನ್ನದು
ನನ್ನದೆಲ್ಲ ನಿನ್ನದೆ ನಿನ್ನ ಬಿಟ್ಟು ಏನಿದೆ
ಸಿಹಿಯಾದ ಯಾತನೆ ಇದಕಿಲ್ಲ ಇತಿ ಮಿತಿ..
------------------------------------------------------------------------------------------------------
No comments:
Post a Comment