1710. ಶ್ರಾವಣಿ ಸುಬ್ರಮಣ್ಯ (೨೦೧೩)


ಶ್ರಾವಣಿ ಸುಬ್ರಮಣ್ಯ ಚಲನಚಿತ್ರದ ಹಾಡುಗಳು 
  1. ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ 
  2. ಆಕಳ ಬೆಣ್ಣೆ 
  3. ಕಣ್ಣಲೇ ಕಣ್ಣಿಟ್ಟೂ 
  4. ನಗುವ ಮೊಗವ 
ಶ್ರಾವಣಿ ಸುಬ್ರಮಣ್ಯ.  (೨೦೧೩) - ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ, ಗಾಯನ : ಸೋನುನಿಗಂ 

ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ 
ನೀನೆ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು 
ನಾನು ಸವಿಯೋ ಸಂಕಟವೇನು ಅಂತಾ ಹೇಳುವುದೋ 
ಕೂಗಿ ಕೂಗಿ ನನ್ನಯೀದೆ ನೀನೆ ಬೀಕು ಅನ್ನುತ್ತಿದೆ 
ನೀನು ನನ್ನೋಳು ತಾನೆ ಹೇಳು ಹೂ ಅಂತ ನೀನೆ
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ 
ನೀನೆ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು 

ಹೇಳು ಚೂರು ನಾನು ಯಾರೋ ಈಗ ಸಂಶಯ 
ಒಂದು ಸಾರಿ ಮಾಡು ನನಗೆ ನನ್ನ ಪರಿಚಯ 
ನೀನು ಹೋಗೋ ಹಾದಿಯಲ್ಲಿ ನಾನು ಖಾಯಂ ವೀಕ್ಷಕ 
ನಿನ್ನ ಎಲ್ಲೋ ನಗುವ ಕೊಳ್ಳೋ ಒಬ್ಬನೇ ಗ್ರಾಹಕ ಬಿಟ್ಟು ಎಲ್ಲ ಹವ್ಯಾಸ 
ಒಂದೆ ಈಗ ಅಭ್ಯಾಸ ಆಗಿ ಹೋದೆ ನಾ ನಿನ್ನ ಪ್ರೇಮದಾಸ 
ನೀನು ನಾನೊಳು ತಾನೆ ಹೇಳು ಅಂತ ನೀನೆ
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ 
ನೀನೆ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು 

ಅದೇ ಹೇಳು ಏತಕೆ ನೀನು ಇಷ್ಟು ಆಕರ್ಷಕ 
ಬೇರೆ ದಾರಿ ಏನಿದೆ ನಾನು ನಿನ್ನ ಹಿಂಬಾಲಕ 
ಹೇಗೋ ಏನೋ ನಾನು ಅದೇನು ನಿನ್ನಿಂದ ನಾ ಭಾವುಕ 
ಪ್ರೀತಿ ಮಾಡೋ ನನ್ನನು ನಾ ತುಂಬ ಪ್ರಮಾಣಿಕ 
ಯಾರಿಗಿಲ್ಲಿ ನಾನಿಂದು ಧನ್ಯವಾದ ಹೇಳೋದು 
ಕಣ್ಣ ಮುಂದೆ ನಿನ್ನನು ತಂದ ಪುಣ್ಯಯವರು
ನಿನ್ನ ನೋಡೋ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ 
ನೀನೆ ಬಂದು ನಿಂತಿರಲು ಯಾಕೆ ಬೇರೆ ಕನಸುಗಳು 
ನೀನು ನನ್ನೋಳು ತಾನೆ ಹೇಳು ಹೂ ಅಂತ ನೀನೆ
----------------------------------------------------------------------

ಶ್ರಾವಣಿ ಸುಬ್ರಮಣ್ಯ (೨೦೧೩) - ಆಕಳ ಬೆಣ್ಣೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕೃಷ್ಣೇಗೌಡ, ಗಾಯನ : ಮಂಜುಳಗುರುರಾಜ

ಆಕಳ ಬೆಣ್ಣೆ ಮುಕಲ್ಲು ಮುದ್ದೆ ಮಿಸ್ಕಾಂತ್ ನೂರಿಟ್ಟಿದೆ 
ಗೀಸ್ಸಕ್ಕಂತ ಹೇರಿಟ್ಟಿದೆ ಗಳಗಳ ಸಪ್ಪಳದಂಗೆ 
ತನಕ ತನಕ ತಳಕೆ ಹುಣಿಯುವ ಹುಡುಗೀ ಈ ಬೆಡಗಿ

ನಾಟಿಕೋಳಿ ಬೋಟಿಗೊಗ್ಗು ಪ್ಯಾಟಿ ಹುಡಗಿ ನಾನವೆಜ್ಜು  
ಕಡಿಯಾಕ್ ಒಂದ್ ಮೆಣಸಿನಕಾಯಿ ಕುಡಿಯಕ್ ಹೆಂಡ ಸಾರಾಯಿ 
ಘಲಘಲ ಗೆಜ್ಜೆ ಥಳಕು ಬಳಕು ತಾಳಕೆ ಕುಣಿಯುವ ಕುದುರೆ ಈ ಕುದುರೆ

ಈ ಹುಡುಗ್ರು ತಲೇ ದಿಮ್ಮನ ಬೇಕು 
ಜೀವಯೆಲ್ಲ ಜೋಮ್ಮಾನಬೇಕು ಫ್ರೆಂಡು 
ಒಳಗೆ ಸೇರಿದರೆ ಗುಂಡು ನೀ ಎಂಥಾ ಗಂಡು 
ಈ ಹುಡುಗ್ರು ತಲೇ ದಿಮ್ಮನ ಬೇಕು 
ಜೀವಯೆಲ್ಲ ಜೋಮ್ಮಾನಬೇಕು ಫ್ರೆಂಡು 
ಒಳಗೆ ಸೇರಿದರೆ ಗುಂಡು ನೀ ಎಂಥಾ ಗಂಡು 

ಜಾರಬಂಡೇ ಅಂತ್ ಮೈ ಜಾರಧ್ತೀಯಾ ಯಾಕೋ ತುರಡ್ತೀಯಾ 
ಜೂರಡ್ದು ಗೊರಗಂಡೆ ಜಮಾನಹಚ್ತಿಯಾ ನೋಡು ಲಾ,ಕಾಮಿನಿಸ್ತಿಯಾ 
ಜಕ್ಕನಕ ಜಕ್ಕನಕ ಜಾನೇ ಚಾಲಕ ನೋಡು 
ಗಲಗಲ ಗಲಗಲ ಜಾವಟ್ಟಿದೇ ಖಾಲಿ ಮರದಲ್ಲಿ ಹೋಗುತಿದ್ದೆ 
ಜನಕ ಜನಕ ಝುಂ ಝುಂ ಜುಮಕಿ ಲಡಕೀ ಈ ಲಡಕಿ

ಕಟ್ಕೊಂಡ್ ಗಂಡ ಕೊಟ್ಟ ಕೈ ಉಪ್ಪು ಖಾರ ತಿಂದ ಮೈಯಿ 
ಪ್ರಾಯ ಬರಿ ಕೆರೆದು ಕೆರೆದು ಬಾರಿ ಗಾಯ ಹೆಂಗ್ಯಾಕಯ್ಯ 
ಕಟ್ಕೊಂಡ್ ಗಂಡ ಕೊಟ್ಟ ಕೈ ಉಪ್ಪು ಖಾರ ತಿಂದ ಮೈಯಿ 
ಪ್ರಾಯ ಬರಿ ಕೆರೆದು ಕೆರೆದು ಬಾರಿ ಗಾಯ ಹೆಂಗ್ಯಾಕಯ್ಯ 

ಹುಬ್ಬಳ್ಳಿ ಹುಡುಗ ನಂಗೆ ತಬ್ಬಿಗೊಂಡಿದ್ದ ನನಗ ತಗಲಕೊಂಡಿದ್ದ 
ಬಳ್ಳಾರಿ ಹುಡುಗ ನನ್ನ ಬಳಸಿಕೊಂಡಿದ್ದ ನನಗೇ ಉಳಿಸಿಕೊಂಡಿದ್ದ 
ಸುಕ ರೊಟ್ಟಿ ಸುತ್ತ ಬದನೆ ಮಿರ್ಚಿ ಮಂಡಕ್ಕಿ ಖಾರ 
ಖರಕ್ ಕಡಿತಿದ್ದೆ ಮುರಕ್ಕ್ ನೂರಿತಿದ್ದೆ 
ಬಲಬಲ್ ಬಲಬಲ ಬಾಯಿಯ ನೀರು 
ಸೂರಕ ಸೂರಕ ಮುಗಿನ ಸುರತಿ ಈ ಗರತಿ ನಕ್ಕೋ ನಕ್ಕೋ...
---------------------------------------------------------------------

ಶ್ರಾವಣಿ ಸುಬ್ರಮಣ್ಯ (೨೦೧೩) - ಕಣ್ಣಲ್ಲೇ ಕಣ್ಣಿಟ್ಟೂ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಶಾನ

ಕಣ್ಣಲೇ ಕಣ್ಣಿಟ್ಟೂ ಏನೋ ಹೇಳಿಕೊಂಡನು 
ಹೇಳಿದ್ದು ಕೇಳುತ್ತ ಎಲ್ಲ ಒಪ್ಪಿಕೊಂಡಳು ಏನೋ ಇಲ್ಲ ಕಾರಣ 
ಸುಮ್ನೆ ನಕ್ಕಿಬಿಟ್ಟರು ತುಂಬಾ ಹತ್ತರಿದ್ದರು ಕದ್ದು ನೋಡಿತ್ತದರು 
ಪ್ರೀತಿಸೇ ಬಿಟ್ಟರು ಶ್ರಾವಣಿ ಸುಬ್ರಹ್ಮಣ್ಯ 
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಹ್ಮಣ್ಯ 
ಕಣ್ಣಲೇ ಕಣ್ಣಿಟ್ಟೂ ಏನೋ ಹೇಳಿಕೊಂಡನು 
ಹೇಳಿದ್ದು ಕೇಳುತ್ತ ಎಕೋ ಒಪ್ಪಿಕೊಂಡಳು
ಓಹೋ ಓಹೋ ಹೋ... ಓಹಿಯಾಯಿಯೇ...
ಓಹೋ ಓಹೋ ಹೋ... ಓಹಿಯಾಯಿಯೇ...

ಮಳೆಯಲ್ಲಿ ನೆನೆಯೋತ ನಿಂತನು ನೋಡಿ 
ಮಳೆ ಬಾರದೆ ಕೊಡೆಯ ಹಿಡಿದು ನಿಂತಳು ನೋಡಿ 
ಈ ಪ್ರೀತಿ ಕಿತಾಪತಿ ಫಜಿತಿ ಅಂತು 
ತುಂಬ ಆತಿಯೇನೇನೋ ಪರಮತಿ ಆಗಿದಿಯೋ ಪ್ರೀತಿ ಪ್ರತಿ ಸರ್ತಿ 
ನಿದ್ದೆಯ ಮದ್ಯ ಎದ್ದಳು ನಕ್ಕಳು 
ಇಬ್ಬರು ಸುಮ್ಮನೆ ನಗುತಿರೋತಿಕ್ಕಾರು 
ಮನಸಲ್ಲೇ ಓಡಿ ಹೋಗಲು ಸಿದ್ಧರಾದರಲ್ಲಾ
ಪ್ರೀತಿಸೇ ಬಿಟ್ಟರು ಶ್ರಾವಣಿ ಸುಬ್ರಹ್ಮಣ್ಯ 
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಹ್ಮಣ್ಯ 
ಕಣ್ಣಲೇ ಕಣ್ಣಿಟ್ಟೂ ಏನೋ ಹೇಳಿಕೊಂಡನು 
ಹೇಳಿದ್ದು ಕೇಳುತ್ತ ಎಕೋ ಒಪ್ಪಿಕೊಂಡಳು

ಹೇಳದೆ ಒಲಿದುಹೋದ ಮಾತದೇ ನೂರು 
ಹಾಲಲು ಮತ್ತಿಲ್ಲ ಮೌನವೇ ಜೋರು 
ಯಾರನ್ನು ಬಿಟ್ಟಿಲ್ಲ ಈ ಪ್ರೀತಿ ಅನ್ನೋ ರಾಹುದೆಶೆ 
ಇವ್ವರನ್ನೂ ನುಂಗುತಿದೆ ಒಂದು ಮೊದ್ದಾದ ಪ್ರೀತಿ ಸೆರೆ 
ಗೆಜ್ಜೆಯ ಸದ್ದನು ಕೋಗಿಲೆ ಅಂದನು ಇಂತಾ ಸುಳ್ಳನು ಕಾವ್ಯವೇ ಅಂದಳು 
ಸುಮ್ಮನೆ ಕಾಮ ಸುತ್ತುವ ಹುಚ್ಚರಲ್ಲ 
ಪ್ರೀತಿಸೇ ಬಿಟ್ಟರು ಶ್ರಾವಣಿ ಸುಬ್ರಹ್ಮಣ್ಯ 
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಹ್ಮಣ್ಯ 
ಕಣ್ಣಲೇ ಕಣ್ಣಿಟ್ಟೂ ಏನೋ ಹೇಳಿಕೊಂಡನು 
ಹೇಳಿದ್ದು ಕೇಳುತ್ತ ಎಕೋ ಒಪ್ಪಿಕೊಂಡಳು
ಏನೋ ಇಲ್ಲ ಕಾರಣ ಸುಮ್ನೆ ನಕ್ಕಿಬಿಟ್ಟರು ತುಂಬಾ ಹತ್ತರಿದ್ದರು 
ಕದ್ದು ನೋಡಿತ್ತದರು ಪ್ರೀತ್ಸೆ ಬಿಟ್ಟರು ಶ್ರಾವಣಿ ಸುಬ್ರಹ್ಮಣ್ಯ 
ಪ್ರೀತಿಲಿ ಬಿದ್ದಾರು ಶ್ರಾವಣಿ ಸುಬ್ರಹ್ಮಣ್ಯ
----------------------------------------------------------------------

ಶ್ರಾವಣಿ ಸುಬ್ರಮಣ್ಯ (೨೦೧೩) - ನಗುವ ಮೊಗವ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಕವಿರಾಜ, ಗಾಯನ : ಸೋನುನಿಗಂ, ನಂದಿತಾ

ನಗುವ ಮಗುವಾ ಮೊಗದ ಇವಳ ಹೆಸರು ಏನು ಹೇಳಲೀ 
ಇವಳ ಸೆಳವ ಪರಿಗೆ ಮರುಳಗಡೆ ಹೇಗೇ ಇರಲಿ 
ನಿನ್ನ ಮೇಲೆ ಒಂದೇ ಒಂದು ಆಪಾದನೆ 
ಕೊಚ್ಚಿ ಕೋನೇ ಯಾಕೋ ನೀ ನನ್ನನೇ 
ನೋಡಬೇಡ ಹೀಗೇ ನನ್ನ ನೀ ಸುಮ್ಮನೆ

ಸನಿಹ ಸುಳಿವ ಮನವ ಸೆಳೆವ ಹುಡುಗ 
ನೀ ಯಾರೋ ಹುಡುಗೀ ಹೃದಯ ಕದಿವಾ 
ಹಠವೇಕೆ ಹೀಲು ಚೂರು ನಿನ್ನ ಮೊನ್ನೆ ತನಕ ಅಂತಾಂತಕ 
ಬೇಟಿ ಅದೇ ನೀನು ಆಕಸ್ಮಿಕ ಏನೇ ಹೇಳು ನೀ ಪ್ರಣಯಾಂತಕ
ಅಂಗಲು ಮೃದು ಹೂವಿನಂತಿದೆ ಜೋಪಾನ ನಡೆ ಮೆಲ್ಲಗೆ 
ನೋಡು ನಾ ನಿನ್ನ ಧ್ಯಾನ ಮಾಡುತಾ ನಾ ಬಂದೆ ಇಂದು ಮೆಲ್ಲಗೆ 
ಬೇರೆಲ್ಲಾ ಕೊರತೆ ನನೇಗ ಮರತೇ 
ನಿನ್ನಿಂದಲೇ ಉಳವೇ ಇಲ್ಲ ಈಗ ಇನ್ನು ಯಾವ ಆಲೋಚನೆ 

ಕಣ್ಣಲೇ ನೀ ನನ್ನ ನಿನ್ನ ಸಂಭಾಷಣೆ 
ಜೀವನದಲ್ಲಿ ಪ್ರೀತಿ ಹುಟ್ಟೋ ಮುನ್ಸೂಚನೆ 
ನೀ ಬಂದು ಕಂಗಲಾಗಿ ಹೋಗಿದೆ ನನಗ್ಯಾಕೋ ಇಡೀ ಲೋಕವೇ 
ಹೀಗೊಂದು ಹಿತವಾದ ಗೊಂದಲ ಎಂದೆಂದು ಇರಲ್ಲವೇ 
ನಿಂಗೊಂದು ವಿಷಯ ಹೇಳೋಕೆ ಹೃದಯ ಕಾಯುತಿದೆ ಗೆಳೆಯ
ನೀ ಕಂಡ ಸಮಯ ನನಗಾಗೋ ಖುಷಿಯಾ ಹೇಳೋ ಪದ ಇದೆಯಾ 
ನಿನ್ನ ಮೇಲೆ ಒಂದೇ ಒಂದು ಆಪಾದನೆ ಕೊಚ್ಚಿ ಕೋನೆ ಯಾಕೋ ನೀ ನನ್ನಾಣೆ 
ನೋಡಬೇಡ ಹೀಗೇ ನನ್ನ ನೀನು ಸುಮ್ಮನೆ 
ನಗುವ ಮಗುವಾ ಮೊಗದ ಇವಳ ಹೆಸರು ಏನು ಹೇಳಿ 
ಇವಳ ಸೆಳವ ಪರಿಗೆ ಮರುಳಾಗದೇ ಹೇಗೇ ಇರಲಿ
----------------------------------------------------------------------

No comments:

Post a Comment