1714. ಕ್ರಾಂತಿ ಕಹಳೆ

ಕ್ರಾಂತಿ ಕಹಳೆ ಚಲನಚಿತ್ರದ ಹಾಡುಗಳು
  1. ಸ್ವಾಗತ
  2. ಏನ್ ಏನ್ ಕೊಟ್ಟರೀ 
  3. ಲೋಕವ ಬಿಡಬೇಕು
  4. ಕಾಲಿದ್ದರೇ
  5. ನಾಡಿನ
  6. ಓ ನಮ್ಮ ಸೋದರರೇ
ಕ್ರಾಂತಿ ಕಹಳೆ - ಸ್ವಾಗತ
ಸಂಗೀತ : ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಸುಶೀಲಾ, ಎಸ್.ಪಿ.ಶೈಲಜಾ. ಕೋರಸ್ 

ಸ್ವಾಗತ ಸುಸ್ವಾಗತ.... 
ಸ್ವಾಗತ ಸುಸ್ವಾಗತ ಶ್ರಮಜೀವಿ ಮುಂದಾಳುಗಳಿಗೇ ....   

ಎಲ್ಲರಂತೇ .. ಇವರಲ್ಲಾ... ಇವರೇ ಬೇರೆ ಸಹ ಸಿಗರು... 
(ನಿ.. ದಪ ಸಾರಿಗ ಮಗ ನೀ ನಿದಪ ಧಾಮಪ)
ಎಲ್ಲರಂತೇ .. ಇವರಲ್ಲಾ... ಇವರೇ ಬೇರೆ ಸಹ ಸಿಗರು... 
ಸ್ವಾತಂತ್ರ್ಯಗೊಂದು ಕಳಶವಿಟ್ಟ ದುಡಿಮೆಯ ನೆಚ್ಚದ ಕ್ರಾಂತಿ ದೂತರೂ ... 
ಸಮತ ಗುಣದ ಹಿರಿಯರೇ ನಿಮಗೆ ಪುರಜನರೆಲ್ಲರ ಸುಸ್ವಾಗತ.... ಸುಸ್ವಾಗತ.... ಸುಸ್ವಾಗತ.... 
ಸ್ವಾಗತ ಸುಸ್ವಾಗತ ಶ್ರಮಜೀವಿ ಮುಂದಾಳುಗಳಿಗೇ ....   
ಸ್ವಾಗತ ಸುಸ್ವಾಗತ.... 

( ಲಾ ಲಾ  ಲಾ ಲಾ   ಲಲ್ಲಲ್ಲಲ್ಲಲಾ ಲ ಲಲ ಲಾ ಲಾ ಲಲ್ಲಲ್ಲಲ್ಲಲಾ ಲ ಲ ಲಲ ಲಾ)
ಬಡತನದಲ್ಲೇ.. ಬೆಳೆದು ಬಂದೀರಿ .. ಕಷ್ಟವ ಸಹಿಸುತ ಚಿನ್ನವಾಗಿ... 

ಕಾರ್ಮಿಕ ಸಂಧನ .. ಯೋಧರಾಗಿರೀ ಶೋಷಣೆ ಎದುರಿಸಿ ಜತೆಗೂಡಿ.. 
ಬಡಜನರೆಲ್ಲರ ಕೋರಿಕೆ ಕಲಿಸುತ ಬಾಳುವ ನಿಮಗೇ .. ಸುಸ್ವಾಗತ.... ಸುಸ್ವಾಗತ.... ಸುಸ್ವಾಗತ.... 
ಸ್ವಾಗತ ಸುಸ್ವಾಗತ ಶ್ರಮಜೀವಿ ಮುಂದಾಳುಗಳಿಗೇ ....   
ಸ್ವಾಗತ ಸುಸ್ವಾಗತ ಶ್ರಮಜೀವಿ ಮುಂದಾಳುಗಳಿಗೇ ....   
ಸ್ವಾಗತ ಸುಸ್ವಾಗತ.... 
---------------------------------------------------------------------------------

ಕ್ರಾಂತಿ ಕಹಳೆ - ಏನ್ ಏನ್ ಕೊಟ್ಟರೀ 
ಸಂಗೀತ : ಸಾಹಿತ್ಯ :ಸಿ.ವಿ.ಶಿವಶಂಕರ  ಗಾಯನ : ಪಿ.ಬಿ,ಶ್ರೀನಿವಾಸ, ಪ್ರಸನ್ನ 

---------------------------------------------------------------------------------

ಕ್ರಾಂತಿ ಕಹಳೆ - ಲೋಕವ ಬಿಡಬೇಕು
ಸಂಗೀತ : ಸಾಹಿತ್ಯ :ಸಿ.ವಿ.ಶಿವಶಂಕರ  ಗಾಯನ : ಎಸ್.ಪಿ.ಬಿ 

---------------------------------------------------------------------------------

ಕ್ರಾಂತಿ ಕಹಳೆ - ಕಾಲಿದ್ದರೇ
ಸಂಗೀತ : ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಸುಶೀಲಾ, ಸೌಮಿತ್ರಿ, ಕೃಷ್ಣ 

---------------------------------------------------------------------------------

ಕ್ರಾಂತಿ ಕಹಳೆ - ನಾಡಿನ
ಸಂಗೀತ : ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಸುಶೀಲಾ, ಎಸ್.ಪಿ.ಬಿ , ಕೋರಸ್ 

---------------------------------------------------------------------------------

ಕ್ರಾಂತಿ ಕಹಳೆ - ಓ ನಮ್ಮ ಸೋದರರೇ
ಸಂಗೀತ : ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಸುಶೀಲಾ, ಎಸ್.ಪಿ.ಬಿ 

---------------------------------------------------------------------------------

No comments:

Post a Comment