- ಹೆಂಗೋ ಇದ್ದ ಧರ್ಮ ತಗಲಾಕೊಳ್ತು ಕರ್ಮ
- ಎಲ್ಲಿಂದ ಈಗ ಶುರುವಾಯ್ತೊಂದು ಹೊಸ ಹಾದಿ
- ಇರು ನೀ ಜೊತೆ ಬದುಕಿನ ತರಗತಿಯೊಳಗೆ
- ಕನಸಿನ ಊರ ಸೇರೋ ಮನಕೆ ಗಡಿ ರೇಖೆ ಇನ್ನೇಕೆ?
- ಕೊಡಿಸು ಕೊಡಿಸು ಕಿಂಚಿತು
- ಚಾರ್ಲಿ ಬರಿ ನೀನೇ ನನ್ನ ಗಮನ
- ಓ’ಗಾ ಥೋಡೆ ಖಿಣ್ ಹೆ ಜಿಣೆಚೆ ಸಾರೂಯಾ
೭೭೭ ಚಾರ್ಲಿ (೨೦೨೨) - ಹೆಂಗೋ ಇದ್ದ ಧರ್ಮ ತಗಲಾಕೊಳ್ತು ಕರ್ಮ
ಸಂಗೀತ : ನೋಬಿನ ಪೌಲ್, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ವಿಜಯ ಪ್ರಕಾಶ
ಹೆಂಗೋ ಇದ್ದ ಧರ್ಮ ತಗಲಾಕೊಳ್ತು ಕರ್ಮ
ಇದುವೇ ಬೌ ಬೌ ಬೌ ಡ್ರಾಮ ಒಳಗೊಳಗೇ ಫಿಯರು
ಇರಲಾರದೆ ಇರುವೇನ ಬಿಟ್ ಕೊಂಡ್ರೆ ಎಲ್ಲಾರು
ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ ಡಾಗು ಗುರು
ಇವನು ಸಿಂಗಲ್ಲು, ಸ್ಟ್ರಿಕ್ಟ್ ಹೇಳಿ ಕೇಳಿ ಮಾಮೂಲಲ್ಲ ಒರಟು
ಇಷ್ಟಕೆ ಮುಗಿದಿಲ್ಲ ಉಂಟು ಮೂಗಿನ ತುದಿಯಲಿ ಸಿಟ್ಟು
ಅಯ್ಯೋ ಅಯ್ಯೋ ಅಯ್ಯೋ ರಿಪೀಟ್
ಅಯ್ಯಯ್ಯಯ್ಯೋ ಗ್ರಹಚಾರ ಕೆಟ್ರೆ ಎನ್ ಮಾಡೋಕ್ ಆಗುತ್ತೆ
ಲೈಫ್ ಲಿ ನಾಯಿ ಕೂಡ ದುಷ್ಮನ್ ಆಗಬೋದಂತೆ
ಓಎಲ್ಎಕ್ಸ್ ಅಲ್ ಹಕಾಗಿದೆ ನಾಯ್ ಕೊಡ್ತೀನಿ ಕಾಸ್ ಇಲ್ಲದೆ
ಸುಸ್ತಾಗೋಯ್ತು ಸವಾಸಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ಇದಕೆ
ಸ್ವಾಮಿ, ನೋಡಿ ಇದು ತರ್ಲೆ ಡಾಗು ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ ಗೋವಿಂದ
ಬಾಲಕ್ಕೆ ದಬ್ಬೆ… ಕಟ್ಟಿ ಆದ್ರೂ ದೂಕೆ
ಸದ್ಯಕ್ಕೆ ನಾನೆ ಇಂಗು ತಿಂದ ಮಂಗ
ಅಲ್ಲಾಡ್ಸೋಕೆ ಬಾಲ ಇದೆ ಬೊಡ್ಕೊಳ್ಳೋಕೆ ಬಾಯಿ ಇದೆ
ಟಾರ್ಚರ್ ಹಾಕ್ಕೊಂಡ್ ಜಾಡುಸ್ತಿದೆ
ಏನು ಮಾಡ ಬೇಕು ಹೇಳಿ, ಉರಿತಿದೆ ಒಳಗೆ
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
ಅಯ್ಯಯ್ಯೋ ವೀಕ್ ಆದ ನಾಯಿಂದ
ಅಯ್ಯೋ ಅಯ್ಯೋ ಅಯ್ಯೋ ರಿಪೀಟ್
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
ಆಯ್ಯಯೋ ವೀಕಾದ ನಾಯಿಂದ
-------------------------------------------------------------------------------------------------
೭೭೭ ಚಾರ್ಲಿ (೨೦೨೨) - ಎಲ್ಲಿಂದ ಈಗ ಶುರುವಾಯ್ತೊಂದು ಹೊಸ ಹಾದಿ
ಸಂಗೀತ : ನೋಬಿನ ಪೌಲ್, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ವಿಜಯ ಪ್ರಕಾಶ
ಎಲ್ಲಿಂದ ಈಗ ಶುರುವಾಯ್ತೊಂದು ಹೊಸ ಹಾದಿ
ಎದುರು ಲೀಲಾ ಬಾಯ ನಿಜ ನಾನಲ್ಲ ಸಿಗೋ ಬೀಡಿ
ಅಲೆಯೋ ಹೆಜ್ಜೆ ನೇರಳು ಸಿಗುವ ತನಕ ಬೇಡ ಮನದ ಚಿರಕ
ಆ ಎಲ್ಲಿಗೆ ಮೊದಲ ಮೃದುಗಳು ನಿನಗಾಗಿ ಕಿರು ಬೆರಳು
ಚಾರ್ಲಿ ಸಿಗುವವರು ಯಾರಿಲಿ ಅರಿಯದ ಊರಲಿ
ಓಹೋ ಇಇ ಅರಿಯದ ಊರಲಿ ಸಿಗುವವರು
ಯಾರಿಲಿ ಚಾರ್ಲಿ ನಾಲೆಯ ಪಯಣದಲಿ
ಇನ್ನು ಸಿಗಲಿ ಅಲೆಯೋ ಹೆಜ್ಜೆ ನೇರಳು ಸಿಗುವ ತಾನಕ
ಬೇಡ ಮನದ ಚಿರಕ ಆ ಎಲ್ಲಿಗೆ ಮೊದಲ ಮೃದುಗಳು
ನಿನಗಾಗಿ ಕಿರು ಬೆರಳು ಚಾರ್ಲಿ ಸಿಗುವವರು ಯಾರಿಲಿ
ಅರಿಯದ ಊರಲಿ ಓಹೋ ಇಇ ಅರಿಯದ ಊರಲಿ
ಸಿಗುವವರು ಯಾರಿಲಿ ಚಾರ್ಲಿ ನಾಲೆಯ ಪಯಣದಲಿ
ಇನ್ನು ಸಿಗಲಿ ಅಲೆಯೋ ಹೆಜ್ಜೆ ನೇರಳು ಸಿಗುವ ತಾನಕ
ಬೇಡ ಮನದ ಚಿರಕ ಆ ....

೭೭೭ ಚಾರ್ಲಿ (೨೦೨೨) - ಇರು ನೀ ಜೊತೆ ಬದುಕಿನ ತರಗತಿಯೊಳಗೆ
ಸಂಗೀತ : ನೋಬಿನ ಪೌಲ್, ಸಾಹಿತ್ಯ : ಕಿರಣ, ನಾಗಾರ್ಜುನ, ಕೀರ್ತನ್ , ಗಾಯನ : ಆರ್ನ ಶೆಟ್ಟಿ
೭೭೭ ಚಾರ್ಲಿ (೨೦೨೨) - ಇರು ನೀ ಜೊತೆ ಬದುಕಿನ ತರಗತಿಯೊಳಗೆ
ಸಂಗೀತ : ನೋಬಿನ ಪೌಲ್, ಸಾಹಿತ್ಯ : ಕಿರಣ, ನಾಗಾರ್ಜುನ, ಕೀರ್ತನ್ , ಗಾಯನ : ಆರ್ನ ಶೆಟ್ಟಿ
ಇರು ನೀ ಜೊತೆ ಬದುಕಿನ ತರಗತಿಯೊಳಗೆ
ಸಹಪಾಟಿ ನಾನಾಗಿ ಹಾಜರಿಯ ನೀಡುವೆ
ಹಿಂಬಾಲಿಸಿ ನಾ ನಿನ್ನ ಓದುವೆನು
ಇನ್ನರಿಗಂತೂ ಹೇಳದಿರೋ ಕಥೆಯೊಂದ ಹೇಳುವೆ
ನೀನೆ ನನ್ನ ಪಾಠವು ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ ಜೋಪಾನ ಮಾಡಿಕೊ ಸಹಪಾಟಿಯೇ..
ಮುದ್ದಾದ ಗುಬ್ಬಿ ಮಾತನು ದಿನ ಆಲಿಸೋ ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲ್ಲಿರೋ ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ ನಿನಗಾಗಿ ನಾ ಕಲಿಸುವೆ
ಹಿಂಬಾಲಿಸಿ ನಾ ನಿನ್ನ ಬರೆಯುವೆನು ಇನ್ನರಿಗಂತೂ ಕಾಣದಿರೋ
ಪುಟವೊಂದ ತೆರೆಯುವೆ ನೀನೆ ನನ್ನ ಪಾಠವು ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ ಜೋಪಾನ ಮಾಡಿಕೊ ಸಹಪಾಟಿಯೇ..
ಆ ಚಂದಮಾಮ ದೋಸ್ತಿಯೆ ನೆನಪಾಗದು ನಿನ್ನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ ವಿಷಯವೇ ನಿನ್ನ ನಗು
ಆ ನಗುವಲೆ ದಿನವ ಕಳೆಯುವ ನನಗಂತೂ ಬಿಗುಮಾನವೇ
ಹಿಂಬಾಲಿಸಿ ನಾ ನಿನ್ನ ಸೇರುವೆನು ಇನ್ನರಿಗಂತೂ ಹಾಡದಿರೊ
ಹಾಡೊಂದ ಹಾಡುವೆ
ನೀನೆ ನನ್ನ ಪಾಠವು ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೆ ಜೋಪಾನ ಮಾಡಿಕೊ ಸಹಪಾಟಿಯೇ..
----------------------------------------------------------------------
೭೭೭ ಚಾರ್ಲಿ (೨೦೨೨) - ಕನಸಿನ ಊರ ಸೇರೋ ಮನಕೆ ಗಡಿ ರೇಖೆ ಇನ್ನೇಕೆ?
ಸಂಗೀತ : ನೋಬಿನ ಪೌಲ್, ಸಾಹಿತ್ಯ : ಕಿರಣ, ಗಾಯನ : ಜೆಸ್ಸಿ ಗಿಫ್ಟ್ , ಅಭಿನಂದನ ಮಹಿಶಾಲೆ

ಮಾರಿದಾಸಾ.. ಮಾರಿದಾಸಾ.. ಮರಿದಾಸಾ
ಕನಸಿನ ಊರ ಸೇರೋ ಮನಕೆ ಗಡಿ ರೇಖೆ ಇನ್ನೇಕೆ?
ಜೀವನ ಮೂರು ದಿನದ ಯಾನ ನಂಗೆ ನೀ ನಿಂಗೆ ನಾನೇನ
ಹೆದ್ದಾರಿ ದೂರ ತೀರ ಸೇರಿ ನೀಡಿದೆ ರಹದಾರಿ
ಬಾನಾಡಿಯಂತೆ ಹಾರುವ ನಡಿ ಮುಂಜಾವಿಗೆ ಸಂಜೆಗೆ ರಂಗಿದೆ
ಸಣ್ಣ ಸಂತಸಕೆ ಸಂತಸಕೆ ಮನಸು ಮಗುವಂತಾಗಿದೆ
ಗುಡು ಗುಡು ಗುಡು ಗಾಡಿಲಿ ಜೊತೆಗಿರೋ ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ ಗರಿಗೆದರುತ ಹಾರಿ ಹೋಗುವ

ಅಡೆ ತಡೆ ಇರದ ದಾರಿ ಇರುವುದೇ ಈ ಭೂಮಿಲಿ?
ಜೊತೆಗಿರೋ ಒಡನಾಡಿ ನೀ ಗರಿಗೆದರುತ ಹಾರಿ ಹೋಗುವ
ನನ್ನನ್ನ ಹುಡುಕುವಾಗ ಬಂದಂತೆ ದಾರಿಲೀಗ
ತಿಂದು ತೇಗಿ ಸಾಗಿದ ಏಕಾಂತ ಮೌನ..
ಪಂಜರ ಪರಿ ಸಾಕಾಗಿ ಬಿಡುಗಡೆ ಬಯಸಿ ಜೀವ
ಹರಿಯಲಿ ನದಿಯ ಹಾಗೆ ಎಲ್ಲಡೆ..
ಪರಿಚಿತರು ಯಾರಿಲ್ಲಿ? ಅಪರಿಚಿತರು ನಾವಿಲ್ಲಿ
ನಾಳೆ ನಿರೀಕ್ಷೆಯಲ್ಲಿ ನಡೆ ಮುಂದೆ ನಡೆ ಮುಂದೆ
ಮುಂದಿದೆ ಮುನ್ನೂರು ದಾರಿ ಮಾತು ಕಥೆ ಮೌನವಿ ಸಾಗಿದೆ
ಸಣ್ಣ ಸಂತಸಕೆ ಸಂತಸಕೆ ಮನಸು ಮಗುವಂತಾಗಿದೆ
ಗುಡು ಗುಡು ಗುಡು ಗಾಡಿಲಿ ಜೊತೆಗಿರೋ ಒಡನಾಡಿ ನೀ
ಗುಡು ಗುಡಿ ನಶೆ ಗಾಳಿಲಿ ಗರಿಗೆದರುತ ಹಾರಿ ಹೋಗುವ
----------------------------------------------------------------------
೭೭೭ ಚಾರ್ಲಿ (೨೦೨೨) - ಕೊಡಿಸು ಕೊಡಿಸು ಕಿಂಚಿತು
ಸಂಗೀತ : ನೋಬಿನ ಪೌಲ್, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ಹರಿಶಂಕರ

ರೆಹೆಮ್ಮ ಮೇರೆ ಖುಧಾ ... ರೆಹೆಮ್ಮ ಮೇರೆ ಖುಧಾ ... ರೆಹೆಮ್ಮ ಮೇರೆ ಖುಧಾ ...
ಮಡಿಲಿನಲ್ಲಿ ಕಡಲಿನಷ್ಟು ಹನಿಗಳಿದ್ದರೂ ತೊಲಗದ ದಾಹ
ಎದೆಗೆ ಬಡಿದಾ ಸಿಡಿಲ ಭಾರ ಬದುಕೆ ನೀನು ತೀರ ಕ್ರೂರ
ಕರಗುತಿರುವ ಪ್ರಾಣ ಹಿಡಿದು ಅಂಗಲಾಚಿ ನಿಂತೇ ಸ್ವತಃ
ತಡೆಯಲಾಗದ ಈ ಪ್ರಹಾರ ಸೂತ್ರಧಾರನ ಜೊತೆಗೆ ಸಮರ
ನಗೋ……. ನಗೋ ಈ ಸ್ಥಿತಿಯಲ್ಲಿ ನೀನೊಂದು ಕ್ಷಣ ಬದುಕೋ
ಕೊಡಿಸು ಕೊಡಿಸು ಕಿಂಚಿತ್ತು ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು ಕರುಣೆಯ ಅಂಕನ
ಬಡಿಸು ಬಡಿಸು….
ಯಾರು ಇದಕೆ ಹೊಣೆಯೋ ಯಾರು ಬಯಸದ ಕೊನೆಯೋ
ತ್ಯಜಿಸುವೆ ಶಪಿಸುವೆ ಕ್ಷಮೆ ಇರದ ಬರೆವಣಿಗೆ
ಬಾಡಿ ಹೋದ ಈ ಕೊರಳ ಪದಕ ಕಾಲ ನೀನೆ ಇಲ್ಲಿ ಕಡು ವಂಚಕ
ಕಣ್ಣು ನೆಂದೋಗಿದೆ ತುಂಬ ನೊಂದಾಗಿದೆ
ನೋವು ನುಂಗುತ್ತಲೇ ಜೀವ ಇಂಗುತ್ತಿದೆ
ಬೀಳುವ ಎಲೆಯದು ಭಾವಾತ್ಮಕ ಪ್ರಾರ್ಥನೆ
ಉಸಿರೊಂದಿದೆ ನನಗಾಗಿಯೇ ಹೇಗೋ ಪಾರು ಮಾಡು ಬೇಗನೆ….
ಕೊಡಿಸು ಕೊಡಿಸು ಕಿಂಚಿತ್ತು ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು ಕರುಣೆಯ ಅಂಕನ
ಬಡಿಸು ಬಡಿಸು….
ಯಾವ ಮೋಡದ ಹನಿಯೋ ಯಾವ ದಡದ ದನಿಯೋ
ತರಲಿದೆ ವರ ಭರವಸೆ ನಿಸ್ವಾರ್ಥ ಜೀವಕ್ಕೆ
ಮರೆತಾಗೋಗಿದೆ ಎಂದೋ ನಗಲು
ಹೊರೆ ಹೆಚ್ಚಾಗಿದೆ ಮುಂದೆ ಸಾಗಲು
ಕೊಟ್ಟು ಕಿತ್ತುಕೊಳ್ಳೋ ನಿಂದು ಎಂಥಾ ನೀತಿ
ಎದೆ ಚಿತೆಯಲಿ ನಂಬಿಕೆ ಆಹುತಿ
ನನ್ನಯ ಆಯಸ್ಸನು ಬೇಕಾದರೆ ವರ್ಗಾಯಿಸು
ಪ್ರಾಮಾಣಿಕ ಜೀವಾಳವ ದಯವಿಟ್ಟು ಹೇಗೋ ಉಳಿಸು..

೭೭೭ ಚಾರ್ಲಿ (೨೦೨೨) - ಚಾರ್ಲಿ ಬರಿ ನೀನೇ ನನ್ನ ಗಮನ
ಸಂಗೀತ : ನೋಬಿನ ಪೌಲ್, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ಪಂಚಮ ಜೀವ
ಸಂಗೀತ : ನೋಬಿನ ಪೌಲ್, ಸಾಹಿತ್ಯ : ನಾಗಾರ್ಜುನ ಶರ್ಮಾ, ಗಾಯನ : ಪಂಚಮ ಜೀವ
ಗಾಳಿ ಹೇಳಿದೆ ಏನೋ ತುಸು ಮೆಲ್ಲಗೆ
ಪ್ರಾಣ ಬಂದಿದೆ ಈಗ ಈ ಭೂಮಿಗೆ ಸೀದಾ
ಹಾಗೆ ಹೆಜ್ಜೆ ಹಾರಿದೆ ಜಿಗಿದು ಹೊಸ ಹಾದಿಗೆ
ಇರು ಇರು ಇರು ಹೀಗೆ ನೀ ಎಲ್ಲೂನು ಹೋಗದ ಹಾಗೆ
ಸುತ್ತ ನಗಿಸುತ್ತಾ ನಲಿಯುತ್ತ ಹೀಗೇನೇ
ಬದುಕಿನ ಜೊತೆಯಲಿ ತಿರುವೊಂದು ನಾ ಕಂಡಿರುವಾಗ
ಇದ್ದು ಎದುರಿದ್ದು ಹಗ್ ಮಾಡು ಸುಮ್ಮನೇ ..
ಮತ್ತೇ ಆಗಿರುವೆ ಮುಖಾಮುಖಿ ಇದರರ್ಥ ಋಣವಿನ್ನೂ ಬಾಕಿ
ಇನ್ಮುಂದೇ ಹಿಂದಿನ ದಿನಚರಿ ಇನ್ನಿಲ್ಲ ಖಂಡಿತ ಹೇಳುವೇ ಡೌಟಿಲ್ಲಾ
ನೀನೇ ನನಗಿನ್ನೂ ಬೆಸ್ಟ್ ಫ್ರೆಂಡ್ ಇಲ್ಲಿ
ಚಾರ್ಲಿ ಉಸಿರಿದು ಮರು ಜನನ ನೀನೇ ರೂವಾರಿಯೋ
ಚಾರ್ಲಿ ಬರಿ ನೀನೇ ನನ್ನ ಗಮನ ಚಾರ್ಲಿ ಚಾರ್ಲಿ
ಹೇ ಮುಂದಾಗುವ ಪಯಣದಲಿ ಗುನುಗುತಿದೆ
ಈ ಕ್ಷಣ ಇಲ್ಲದೆ ಬಿಡುವಿಲ್ಲದೆ ರೈ ಅಂದಿದೆ ನೀ
ಮರೆತರೂ ನಾನು ಮರೆಯಲ್ಲ ನಾ ಕೊಟ್ಟಿರೋ ಎಲ್ಲ ಪೆಟ್ಟು
ಜೋಡಿಸಿ ಪುಟ್ಟ ನೆನಪುಗಳೆಲ್ಲ ಒಂದೋಂದೇನೆ ಕಿಸೆಯೊಳಗಿಟ್ಟು
ಮಾತಿಲ್ಲದೇ ಮಾತಾಡುತಾ ಸಂದೇಶ ನೀಡುತ್ತಿದೆ
ಭಾವನೆಗಳು ಭಾಷೆಯ ಮೀರಿ ಮಾತಾಡುತಿದೆ
ಓ ಚಾರ್ಲಿ.. ಕೇಳು ನೀ ಸಾವಿರ ಒಂದಲ್ಲ
ಖಂಡಿತ ಹೇಳುವೆ ಡೌಟಿಲ್ಲ ನೀನೇ ನನಗಿನ್ನೂ ಬೆಸ್ಟ್ ಫ್ರೆಂಡ್ ಇಲ್ಲಿ
ಚಾರ್ಲಿ ಪ್ರತಿ ನಿಮಿಷವೂ ಹೊಸದಿ ದಿನ ಖುಷಿಯಾ ಮಿತಿ ಮೀರಿದೆ
ಚಾರ್ಲಿ ಬರಿ ನೀನೇ ನನ್ನ ಗಮನ ಚಾರ್ಲಿ ಚಾರ್ಲಿ
ಯಾವ ಅಕ್ಷರಗಳು ಇರದೇನೇ ಬರೆದಾಗಿದೆ ನಗುವಲೇ
ಸಾಗಿದೆ ಸಾಗುತ್ತಿದೆ ಬಿಗಿಯಾದ ನಂಟು
ಮಾಡುವ ಅಷ್ಟು ತರಲೆಗಳೆಲ್ಲ ಒಂಥರಾ ಮಗಿವಿನಂತೆ
ಬೇಡುವೆ ಎಲ್ಲ ದೇವರಿನಲ್ಲೂ ಎಂದೂ ಹೀಗೆ ಇರುವಂತೆ
ಸಂತೋಷಕೂ.. ಸಂತಾಪಕೂ ... ನಿಂದಂತೂ ಒಂದೇ ಗುಣ
ಕೈ ಚಾಚುವೆ ತಪ್ಪಲು ನಿನ್ನ ಇಲ್ಲದೆ ಕಾರಣ
ಓ.. ಚಾರ್ಲಿ... ಇನ್ಮುಂದೇ ಹಿಂದಿನ ದಿನಚರಿ
ಇನ್ನಿಲ್ಲ ಖಂಡಿತ ಹೇಳುವೇ ಡೌಟಿಲ್ಲಾ
ನೀನೇ ನನಗಿನ್ನೂ ಬೆಸ್ಟ್ ಫ್ರೆಂಡ್ ಇಲ್ಲಿ
ಚಾರ್ಲಿ ಉಸಿರಿದು ಮರು ಜನನ ನೀನೇ ರೂವಾರಿಯೋ
ಚಾರ್ಲಿ ಬರಿ ನೀನೇ ನನ್ನ ಗಮನ ಚಾರ್ಲಿ ಚಾರ್ಲಿ
ಚಾರ್ಲಿ... ಖುಷಿಯಾ ಮಿತಿ ಮೀರಿದೆ
ಚಾರ್ಲಿ ಬರಿ ನೀನೇ ನನ್ನ ಗಮನ ಚಾರ್ಲಿ ಚಾರ್ಲಿ
------------------------------------------------------------------------------------------------
ಓ’ಗಾ ಥೋಡೆ ಖಿಣ್ ಹೆ ಜಿಣೆಚೆ ಸಾರೂಯಾ
ಓ’ ದೇಣೆ ಸೈಮಾಚೆ ತುಕಾ ಮ್ಹಾಕಾ ಯೋ… ಗಾ
ಚೊಲ್ ಮೌಜಾ ಮಾರೂಯಾ ಯೋ… ಗಾ
ವೋಜೆ ದುಖಾಚೆ ವಿಸ್ರೂ ಯಾ ಯೋ… ಗಾ
ಯೆತ ವೆತ ತೆ ಅಲಾಯ್ತೆ ವಾರೆ
ಕೆನಾಯ್ ತೆ ಖಾರೆ ಮೊಗಾಚೆ ಸಾವೆಯ್ ತೇ..
ತುಕಾಚ್ ನ್ಹಿ ಓ’ಗಾವ್ಲಾ ನೊಶೀಬ್ ಓಸ್ಲೆ
ಸೊಗ್ಲ್ಯಾOಕ್ ಭೋಗ್ಚೆ ಪೊಟ್ಟಾ ತೆ
ಹೆ ವಾಟೆನ್ ಜೋ.. ಫುಲಾ ನಿ ಕಾಟೆ ಮಾಡೊಯತ್ ವೆತಾ ತೋ
ಯೆತ ವೆತ ತೆ ಅಲಾಯ್ತೆ ವಾರೆ
ಕೆನಾಯ್ ಸುಖಾಚೆ ಕೆನಾಯ್ ದುಖಾಚೆ ತೇ..
ಘೊಟ್ ಮೋತೀಂತ್ ಧೋರ್
ತುಕಾ ಜಾಯ್ ತೊಶೆಂಚ್ ಘೊಡೊನಾ
ದೀಸ್ತಾಯ್ ತೋಶೆ ಕಾಯಚ್ ಆಸೋನಾ
ಹೋ ಹೋ ರಿತ್ ಯಾ ಭೋವ್ಡೆಚಿ
ಸಾರ್ ಜಾವನ್ ಆಸಾ ಜಿಣೆಚೀ
ತ್ರಾಸಾತುಯ್ ಆಸಾ ರೂಚ್ ತೀ ಸುಖಾಚೀ..
ಯೋ… ಗಾ ಯೆತ ವೆತ ತೆ ಅಲಾಯ್ತೆ ವಾರೆ
ಯೋ… ಗಾ ಫುಲಾ ನಿ ಕಾಟೆ ಮಾಡೋಯತ್ ವೆತಾ
ಯೋ… ಗಾ ಯೆತ ವೆತ ತೆ ಅಲಾಯ್ತೆ ವಾರೆ
ಕೆನಾಯ್ ಸುಖಾಚೆ ಕೆನಾಯ್ ದುಖಾಚೆ ತೇ..
------------------------------------------------------------------------------------------------------
------------------------------------------------------------------------------------------------
೭೭೭ ಚಾರ್ಲಿ (೨೦೨೨) - ಓ’ಗಾ ಥೋಡೆ ಖಿಣ್ ಹೆ ಜಿಣೆಚೆ (ಕೊಂಕಣಿ ಭಾಷೆಯ ಹಾಡು)
ಸಂಗೀತ:ನೋಬಿನ ಪೌಲ್, ಸಾಹಿತ್ಯ:ಸಾಯೇಶ್ ಪನಂದಿಕರ್, ಗಾಯನ:ಧೀತಿ ಲೋಟಲೀಕರ್
ಸಂಗೀತ:ನೋಬಿನ ಪೌಲ್, ಸಾಹಿತ್ಯ:ಸಾಯೇಶ್ ಪನಂದಿಕರ್, ಗಾಯನ:ಧೀತಿ ಲೋಟಲೀಕರ್
ಓ’ ದೇಣೆ ಸೈಮಾಚೆ ತುಕಾ ಮ್ಹಾಕಾ ಯೋ… ಗಾ
ಚೊಲ್ ಮೌಜಾ ಮಾರೂಯಾ ಯೋ… ಗಾ
ವೋಜೆ ದುಖಾಚೆ ವಿಸ್ರೂ ಯಾ ಯೋ… ಗಾ
ಯೆತ ವೆತ ತೆ ಅಲಾಯ್ತೆ ವಾರೆ
ಕೆನಾಯ್ ತೆ ಖಾರೆ ಮೊಗಾಚೆ ಸಾವೆಯ್ ತೇ..
ತುಕಾಚ್ ನ್ಹಿ ಓ’ಗಾವ್ಲಾ ನೊಶೀಬ್ ಓಸ್ಲೆ
ಸೊಗ್ಲ್ಯಾOಕ್ ಭೋಗ್ಚೆ ಪೊಟ್ಟಾ ತೆ
ಹೆ ವಾಟೆನ್ ಜೋ.. ಫುಲಾ ನಿ ಕಾಟೆ ಮಾಡೊಯತ್ ವೆತಾ ತೋ
ಯೆತ ವೆತ ತೆ ಅಲಾಯ್ತೆ ವಾರೆ
ಕೆನಾಯ್ ಸುಖಾಚೆ ಕೆನಾಯ್ ದುಖಾಚೆ ತೇ..
ಘೊಟ್ ಮೋತೀಂತ್ ಧೋರ್
ತುಕಾ ಜಾಯ್ ತೊಶೆಂಚ್ ಘೊಡೊನಾ
ದೀಸ್ತಾಯ್ ತೋಶೆ ಕಾಯಚ್ ಆಸೋನಾ
ಹೋ ಹೋ ರಿತ್ ಯಾ ಭೋವ್ಡೆಚಿ
ಸಾರ್ ಜಾವನ್ ಆಸಾ ಜಿಣೆಚೀ
ತ್ರಾಸಾತುಯ್ ಆಸಾ ರೂಚ್ ತೀ ಸುಖಾಚೀ..
ಯೋ… ಗಾ ಯೆತ ವೆತ ತೆ ಅಲಾಯ್ತೆ ವಾರೆ
ಯೋ… ಗಾ ಫುಲಾ ನಿ ಕಾಟೆ ಮಾಡೋಯತ್ ವೆತಾ
ಯೋ… ಗಾ ಯೆತ ವೆತ ತೆ ಅಲಾಯ್ತೆ ವಾರೆ
ಕೆನಾಯ್ ಸುಖಾಚೆ ಕೆನಾಯ್ ದುಖಾಚೆ ತೇ..
------------------------------------------------------------------------------------------------------
No comments:
Post a Comment