ವಿಕ್ರಾಂತ ರೋಣ ಚಲನಚಿತ್ರದ ಹಾಡುಗಳು
- ಗಡಂಗ ರಕ್ಕಮ್ಮ ನಾ ಗೋಲಿ ಸೋಡಾ ಬಾಟ್ಲಿ
- ಮಲಗು ರಾಜಕುಮಾರಿ
ವಿಕ್ರಾಂತ ರೋಣ (೨೦೨೨) - ಗಡಂಗ ರಕ್ಕಮ್ಮ ನಾ ಗೋಲಿ ಸೋಡಾ ಬಾಟ್ಲಿ
ಸಂಗೀತ : ಬಿ.ಅಂಜನೀಶ ಲೋಕನಾಥ, ಸಾಹಿತ್ಯ : ಅನೂಪ ಬಂಢಾರಿ, ಗಾಯನ : ನಕಾಶೆ ಅಝೀಜ್, ಸುನಿಧಿ ಚೌವ್ವಾಣ
ಗಡಂಗ್ ರಕ್ಕಮ್ಮ ನಾ ಗೋಲಿ ಸೋಡಾ ಬಾಟ್ಲಿ
ಗಡಂಗ್ ರಕ್ಕಮ್ಮ ನಾ ಬಂದೆ ಬುಲಾಕ್ ಕಾರ್ತಾಲಿ
ರಿಂಗಾ ರಿಂಗಾ ರೋಜು ಲಂಗಾ ಉಟ್ಟು ಬರುವಾಗ
ಅಡ್ಡ ಸೇರಗು ಜಾರಿ ಬಿತ್ತು ಹೆಂಡ ಸುರಿವಾಗ
ರಾ ರಾ ರಕ್ಕಮ್ಮ ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ನಾಲೆ ಬೆಳಗೆ ಗಂಟೆ ನಾನೂ ನಿನ್ನ ನೆಂಟ
ನೀ ಸಿಗ್ಗು ಬಿಟ್ಟು ನನ್ನ ಕೈಗೆ ಸಿಕ್ಕಮ್ಮ
ಅತ್ತ ಇತ್ತ ಹೊಂಟಾ ಈ ಐನಾತಿ ಸೊಂತಾ
ನೋಡೋ ಮಂದಿಗೆಲ್ಲಾ ನೂರು ಬಾತ್ಲಿ ಕಿಕ್ಕಮ್ಮ
ಸೋದನೆ ಬೇಡ ಬಾ ಸುಕ್ಕ ರಕ್ಕಮ್ಮಾ
ರಾ ರಾ ರಕ್ಕಮ್ಮ ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ಹಾರಾಡಿ ತೂರಡಿ ತೇಲಾಡಿ ಬರ್ತಾರೆ ಹಿಂದೆ ಹಿಂದೆ
ಹೇ ಪೇಟೆ ಸಾಹೇಬ ನೀ ಬಂದೂ ನನ್ನ ಕಯ್ಯೆ ಹಿಡುಕೊಂಡೆ
ಅಯ್ಯೋ ಕಳ್ಳ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯಬೇಡ
ಊರಿಗೆಲ್ಲ ಕಾಣುವಂತೆ ಕಯ್ಯ ಹಿಡಿ ಬೇಡಾ ಆ ಆ
ಬಾರೆ ನಾಟಿ ಕೋಳಿ ನಾನೂ ಗುಮ್ಮೋ ಗೂಳಿ
ಬಿಟ್ರೆ ತೋರ್ಸ್ತೀನಿ ನಿಂಗೆ ಯೆಂಟೂ ದಿಕ್ಕಮ್ಮಾ
ನಾನೋ ಹೇಳಿ ಕೇಳಿ ಹುಟ್ಟ್ದಾಗಿಂದಾ ಪೋಲಿ
ಹೋದ್ರೆ ಹೊತ್ತಾಗುತ್ತೆ ನಾ ವಾಪಾಸ್ ಬರಕ್ಕಮ್ಮಾ
ಹೊಂಟೊದ್ರೆ ಪಡ್ತೀಯ ದುಃಖ ರಕ್ಕಮ್ಮ ಆ
ರಾ ರಾ ರಕ್ಕಮ್ಮ ರಾ ರಾ ರಕ್ಕಮ್ಮ ಕುಣಿ ಎಕ್ಕ ಸಾಕಾ
ಎಕ್ಕಾ ಸಾಕಾ ಎಕ್ಕಾ ಸಾಕಾ ಹ್ಮ್ಮ್ ಎಕ್ಕಾ ಸಾಕಾ
ಎಕ್ಕಾ ಸಾಕಾ ಎಕ್ಕಾ ಸಾಕಾ
---------------------------------------------------------------------------------------------
ತಣ್ಣನೆ ಬೀಸೋ ಗಾಳಿ ಹಾಡಿದೆ ಜೋಜೋ ಲಾಲಿ... ಹೂಂಹೂಂಹೂಂ...
ತಣ್ಣನೆ ಬೀಸೋ ಗಾಳಿ ಹಾಡಿದೆ ಜೋಜೋ ಲಾಲಿ
ಗಡಂಗ್ ರಕ್ಕಮ್ಮ ನಾ ಬಂದೆ ಬುಲಾಕ್ ಕಾರ್ತಾಲಿ
ರಿಂಗಾ ರಿಂಗಾ ರೋಜು ಲಂಗಾ ಉಟ್ಟು ಬರುವಾಗ
ಅಡ್ಡ ಸೇರಗು ಜಾರಿ ಬಿತ್ತು ಹೆಂಡ ಸುರಿವಾಗ
ರಾ ರಾ ರಕ್ಕಮ್ಮ ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ನಾಲೆ ಬೆಳಗೆ ಗಂಟೆ ನಾನೂ ನಿನ್ನ ನೆಂಟ
ನೀ ಸಿಗ್ಗು ಬಿಟ್ಟು ನನ್ನ ಕೈಗೆ ಸಿಕ್ಕಮ್ಮ
ಅತ್ತ ಇತ್ತ ಹೊಂಟಾ ಈ ಐನಾತಿ ಸೊಂತಾ
ನೋಡೋ ಮಂದಿಗೆಲ್ಲಾ ನೂರು ಬಾತ್ಲಿ ಕಿಕ್ಕಮ್ಮ
ಸೋದನೆ ಬೇಡ ಬಾ ಸುಕ್ಕ ರಕ್ಕಮ್ಮಾ
ರಾ ರಾ ರಕ್ಕಮ್ಮ ರಾ ರಾ ರಕ್ಕಮ್ಮ
ಕುಣಿ ಎಕ್ಕ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ಹ್ಮ್ಮ್ ಎಕ್ಕಾ ಸಾಕಾ ಎಕ್ಕಾ ಸಾಕಾ ಎಕ್ಕಾ ಸಾಕಾ
ಹಾರಾಡಿ ತೂರಡಿ ತೇಲಾಡಿ ಬರ್ತಾರೆ ಹಿಂದೆ ಹಿಂದೆ
ಹೇ ಪೇಟೆ ಸಾಹೇಬ ನೀ ಬಂದೂ ನನ್ನ ಕಯ್ಯೆ ಹಿಡುಕೊಂಡೆ
ಅಯ್ಯೋ ಕಳ್ಳ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯಬೇಡ
ಊರಿಗೆಲ್ಲ ಕಾಣುವಂತೆ ಕಯ್ಯ ಹಿಡಿ ಬೇಡಾ ಆ ಆ
ಬಾರೆ ನಾಟಿ ಕೋಳಿ ನಾನೂ ಗುಮ್ಮೋ ಗೂಳಿ
ಬಿಟ್ರೆ ತೋರ್ಸ್ತೀನಿ ನಿಂಗೆ ಯೆಂಟೂ ದಿಕ್ಕಮ್ಮಾ
ನಾನೋ ಹೇಳಿ ಕೇಳಿ ಹುಟ್ಟ್ದಾಗಿಂದಾ ಪೋಲಿ
ಹೋದ್ರೆ ಹೊತ್ತಾಗುತ್ತೆ ನಾ ವಾಪಾಸ್ ಬರಕ್ಕಮ್ಮಾ
ಹೊಂಟೊದ್ರೆ ಪಡ್ತೀಯ ದುಃಖ ರಕ್ಕಮ್ಮ ಆ
ರಾ ರಾ ರಕ್ಕಮ್ಮ ರಾ ರಾ ರಕ್ಕಮ್ಮ ಕುಣಿ ಎಕ್ಕ ಸಾಕಾ
ಎಕ್ಕಾ ಸಾಕಾ ಎಕ್ಕಾ ಸಾಕಾ ಹ್ಮ್ಮ್ ಎಕ್ಕಾ ಸಾಕಾ
ಎಕ್ಕಾ ಸಾಕಾ ಎಕ್ಕಾ ಸಾಕಾ
---------------------------------------------------------------------------------------------
ವಿಕ್ರಾಂತ ರೋಣ (೨೦೨೨) - ಮಲಗು ರಾಜಕುಮಾರಿ
ಸಂಗೀತ : ಬಿ.ಅಂಜನೀಶ ಲೋಕನಾಥ, ಸಾಹಿತ್ಯ : ಅನೂಪ ಬಂಢಾರಿ, ಗಾಯನ : ವಿಜಯ ಪ್ರಕಾಶ
ತಣ್ಣನೆ ಬೀಸೋ ಗಾಳಿ ಹಾಡಿದೆ ಜೋಜೋ ಲಾಲಿ... ಹೂಂಹೂಂಹೂಂ...
ತಣ್ಣನೆ ಬೀಸೋ ಗಾಳಿ ಹಾಡಿದೆ ಜೋಜೋ ಲಾಲಿ
ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ ತೂಗೋ ಉಯ್ಯಾಲೆ
ಚಂದ ಮಾಮ ಬಾನಾ ಏರಿ ಕದ್ದು ಮಲಗಿದ
ನಿದ್ದೆಗಣ್ಣಿನಲ್ಲೇ ಇಡೀ ಭೂಮಿ ಬೆಳಗಿದ
ಚಂದ್ರನ ಬೆಳಕಿನಲ್ಲಿ ಮಲಗು ರಾಜಕುಮಾರಿ
ಕನಸಿನ ತೇರಾ ಏರಿ ಮಾಡು ಸವಾರಿ ನೀ ಮಾಡು ಸವಾರಿ
ಗುಮ್ಮ ಬರುತಾನೆಂದೇಕೆ ಅಳುವೆ
ನಿನ್ನ ಬಳಿಯೇ ನಾನಿರುವೆ ಕಂದ
ಓಡಿ ಬಂದು ನಿನ್ನಾ ಅಪ್ಪಿಕೊಳ್ಳುವೆ
ಹೋಗದಿರು ನೀ ದೂರಾ ನನ್ನಿಂದ
ಇರುಳನು ಬೆಳಗೂ ನಗು ಎಂದೂ ಹೀಗೆ ಇರಲಿ ಮಗು
ನನ್ನಾ ಜೀವ ನಿನ್ನ ಒಳಗಿದೆ
ಮೇಘರಾಜ ಕೂಡ ನೀರಾಗಿ ಕರಗಿದ
ಬಾಚಿ ತಬ್ಬಿಕೊಂಡು ಹಸಿರಾಯ್ತು ಮರಗಿಡ
ಎಲೆಯ ಬೊಗಸೆಯಿಂದ ಭೂಮಿಯ ಮೇಲೆ ಜಾರಿ
ಮಳೆ ಹನಿ ಮಾಡೋ ಸದ್ದೆ ಸುವ್ವಿ ಸುವ್ವಾಲಿ ಸುವ್ವಿ ಸುವಾಲಿ
ನನ್ನ ಬಾಳಿನಲ್ಲಿ ನೀನು ಇರುವೆ ಕಣ್ಣ ಹನಿಯ ಒರೆಸೋ ಬೆರಳಾಗಿ
ಎಂದು ನಿನ್ನ ಹಿಂದೆ ಹಿಂದೆ ಬರುವೆ
ಚಂದ ಮಾಮ ಬಾನಾ ಏರಿ ಕದ್ದು ಮಲಗಿದ
ನಿದ್ದೆಗಣ್ಣಿನಲ್ಲೇ ಇಡೀ ಭೂಮಿ ಬೆಳಗಿದ
ಚಂದ್ರನ ಬೆಳಕಿನಲ್ಲಿ ಮಲಗು ರಾಜಕುಮಾರಿ
ಕನಸಿನ ತೇರಾ ಏರಿ ಮಾಡು ಸವಾರಿ ನೀ ಮಾಡು ಸವಾರಿ
ಗುಮ್ಮ ಬರುತಾನೆಂದೇಕೆ ಅಳುವೆ
ನಿನ್ನ ಬಳಿಯೇ ನಾನಿರುವೆ ಕಂದ
ಓಡಿ ಬಂದು ನಿನ್ನಾ ಅಪ್ಪಿಕೊಳ್ಳುವೆ
ಹೋಗದಿರು ನೀ ದೂರಾ ನನ್ನಿಂದ
ಇರುಳನು ಬೆಳಗೂ ನಗು ಎಂದೂ ಹೀಗೆ ಇರಲಿ ಮಗು
ನನ್ನಾ ಜೀವ ನಿನ್ನ ಒಳಗಿದೆ
ಮೇಘರಾಜ ಕೂಡ ನೀರಾಗಿ ಕರಗಿದ
ಬಾಚಿ ತಬ್ಬಿಕೊಂಡು ಹಸಿರಾಯ್ತು ಮರಗಿಡ
ಎಲೆಯ ಬೊಗಸೆಯಿಂದ ಭೂಮಿಯ ಮೇಲೆ ಜಾರಿ
ಮಳೆ ಹನಿ ಮಾಡೋ ಸದ್ದೆ ಸುವ್ವಿ ಸುವ್ವಾಲಿ ಸುವ್ವಿ ಸುವಾಲಿ
ನನ್ನ ಬಾಳಿನಲ್ಲಿ ನೀನು ಇರುವೆ ಕಣ್ಣ ಹನಿಯ ಒರೆಸೋ ಬೆರಳಾಗಿ
ಎಂದು ನಿನ್ನ ಹಿಂದೆ ಹಿಂದೆ ಬರುವೆ
ಎಲ್ಲೇ ಹೋದರೂ ನಿನ್ನ ನೆರಳಾಗಿ
ಪ್ರೀತಿಯಿಂದ ಗುದ್ದಾಡುವೆ ಅಪ್ಪಿಕೊಂಡು ಮುದ್ದಾಡುವೆ
ತುಂಟಿ ಹೇಗೋ ನನ್ನ ನಗಿಸುವೆ
ಸದ್ದು ಮಾಡ ಬೇಡ ಓ ಬೀಸೋ ಗಾಳಿಯೇ
ಕಂದನಿಗೆ ಸಾಕು ಈ ನನ್ನ ಲಾಲಿಯೇ
ಕಣ್ಣಿನ ರೆಪ್ಪೆ ಮುಚ್ಚಿ ನಿದ್ದೆಗೆ ಬೇಗ ಜಾರಿ
ಮಲಗೆ ಮಲಗೆ ನನ್ನ ಮುದ್ದು ಬಂಗಾರಿ ಮುದ್ದು ಬಂಗಾರಿ
-------------------------------------------------------------------------------------------------ಪ್ರೀತಿಯಿಂದ ಗುದ್ದಾಡುವೆ ಅಪ್ಪಿಕೊಂಡು ಮುದ್ದಾಡುವೆ
ತುಂಟಿ ಹೇಗೋ ನನ್ನ ನಗಿಸುವೆ
ಸದ್ದು ಮಾಡ ಬೇಡ ಓ ಬೀಸೋ ಗಾಳಿಯೇ
ಕಂದನಿಗೆ ಸಾಕು ಈ ನನ್ನ ಲಾಲಿಯೇ
ಕಣ್ಣಿನ ರೆಪ್ಪೆ ಮುಚ್ಚಿ ನಿದ್ದೆಗೆ ಬೇಗ ಜಾರಿ
ಮಲಗೆ ಮಲಗೆ ನನ್ನ ಮುದ್ದು ಬಂಗಾರಿ ಮುದ್ದು ಬಂಗಾರಿ
-------------------------------------------------------------------------------------------------
No comments:
Post a Comment