1718. ಪ್ರೀತಿಗಾಗಿ (೨೦೦೭)



ಪ್ರೀತಿಗಾಗಿ ಚಲನಚಿತ್ರದ ಹಾಡುಗಳು 
  1. ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
  2. ಆನಂದ ನಮ್ಮಿ ಮನೆಯಲ್ಲಿ (ದುಃಖ)
  3. ಆನಂದ ನಮ್ಮಿ ಮನೆಯಲ್ಲಿ 
  4.  ಈ ಪ್ರೀತಿ ಮನಸುಗಳು 
  5. ಮಿಡಿಯುತಿದೆ 
  6. ಮುದ್ದಾಡುತಿವೀ ಗುದ್ದಾಡುತಿವೀ  
  7. ಪ್ರೀತಿಯಲ್ಲಿ ಅರಳಿದೆ 
  8. ಎಲ್ಲಿಂದ ಬಂದೆ 
ಪ್ರೀತಿಗಾಗಿ (೨೦೦೭) - ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹರಿಹರನ್    

ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿ ಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ

ಹೂವ ನಗುವಿನವಳು ಹೃದಯ ಬೆಳಗುವವಳು
ಮಿಂಚು ಮಿಂಚಿನಂತೆ ಕಣ್ಗಳು ಬಳೆಯ ಸದ್ದಿನೊಳಗೆ
ಬಲೆಯ ಬಿಸಿದವಳು ಹೆಜ್ಜೆನೋಡು ನವಿಲುಗಳು
ನನ್ನೊಳು ನಡೆದಾಡಿದ ಈ ದಾರಿಗೆ
ನನ್ನೆದೆಯ ಹಣತೇನ ಹಚ್ಚುವೆ
ಅವಳೆದೆಯ ಮಡಿಲಲ್ಲಿ ನಾ ಮಲಗಲು
ಹಗಲಿರುಳು ಕಣ್ ಮುಚ್ಚಿ ಕಾಯುವೆ ನನ್ನುಸಿರು ಅವಳಲ್ಲಿದೆ

ಆಸೆ ಬೆಳೆಸಿದವಳು ಪ್ರೀತಿ ಕಳಿಸಿದವಳು ಇಲ್ಲೇ ಇದ್ದು ಎಲ್ಲು ಕಾಣಲು
ಹೃದಯ ತೆರೆದಲಿವಳು ಬಯಕೆ ಬೆರೆದಲಿವಳು
ದೂರ ಇದ್ದು ಉಸಿರಾದಳು ನಾಳೆಗಳು ನನ್ನೊಳ ನೆರಳಲ್ಲಿದೆ
ಕನಸೀಗ ಮನೆಕಟ್ಟಿ ಹಾಡುವೆ ಕಾಲಾನೆ ನನ್ನೊಳ ಕಾಲಡಿ ಇದೆ
ಬದುಕೆಲ್ಲ ಅವಳಲ್ಲೇ ಬಾಳುವೆ ನನ್ನೋಳೆ ನಾ ನಗುವೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿ ಮೂಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ
------------------------------------------------------------------------------------------------

ಪ್ರೀತಿಗಾಗಿ (೨೦೦೭) - ಆನಂದ ನಮ್ಮಿ ಮನೆಯಲ್ಲಿ (ದುಃಖ)
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರ, ರಾಜಕುಮಾರ

ಆನಂದ ನಮ್ಮೀ ಮನೆಯಲ್ಲಿ ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ ಅನುಬಂಧ ಒಂದೇ ಕೊರಳಲ್ಲಿ
ಗುಬ್ಬೀ ಗೂಡು ನಮ್ಮಿ ಮನೀ ನಾವು ಮಾತಲೂ ಮನಸ್ಸಲ್ಲೂ ಒಂದೇ ಕಣೇ
ಮಮತೆ ಪ್ರೀತಿ ಸತ್ಯವಮ್ಮ ಗೋವಿನ ಹಾಡಂತ ನಮಗಿಲ್ಲ ಬದಕು ಕಣೇ
ಆನಂದ ನಮ್ಮೀ ಮನೆಯಲ್ಲಿ

ಒಂದೊಂದು ಮತ್ತಲ್ಲಿಯುಗೆಳ ಬಿಂದಿಗೆ ಚೆಲ್ಲುತಿದ್ದೆ
ಒಂದೊಂದು ತುತ್ತಲ್ಲಿಯು ಪ್ರೀತಿ ಗುಂಡಿಗೆ ತುಂಬುತ್ತಿದೆ
ಹಸಿವಲ್ಲು ಊಟ ನಿದೆರೆಲ್ಲು ನೋವು ನಲಿವಲ್ಲು ನೋವು ಒಂದೇ
ರೆಪ್ಪಿ ನೇರಳ ಕಣ್ಣಿನಂತೆ ಒಬ್ಬರ ಮನಸಲ್ಲಿ ಒಬ್ಬರು ಮಗುವಿನಂತೆ
ಆನಂದ ನಮ್ಮೀ ಮನೆಯಲ್ಲಿ ಶ್ರೀಗಂಧ ನಮ್ಮೀ ಮನಸಲ್ಲಿ ಆನಂದ ನಮ್ಮೀ ಮನೆಯಲ್ಲಿ

ಈ ನನ್ನ ಅಣ್ಣಂದಿರ ಕೈಯಲ್ಲಿ ಬೆಳಗುವ ಆರತಿ ನಾನು
ವೇದಕ್ಕೂ ನಿಕಿಲಗಿದೋ ಇವರ ಮಾತಲಿ ಕವಿತೆ ನಾನು ಕೇಳು ಜನುಮ
ನಮ್ಮ ಎಲ್ಲ ಕನಸು ನಿನ್ನಿಂದ ನಿಜವಾಗಲಿ
ನಿನ್ನ ಪ್ರೀತಿ ನಗುವಿನಲ್ಲಿ ಬೇರೆ ಸೊತ್ತನೆ ಬೇಡಮ್ಮ ನಮಗೇಯಲಿ
ಆನಂದ ನಮ್ಮೀ ಮನೆಯಲ್ಲಿ ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ ಅನುಬಂಧ
ಒಂದೇ ಕೊರಳಲ್ಲಿ ಗುಬ್ಬೀ ಗೂಡು ನಮ್ಮಿ ಮನಿ ನಾವು ಮಾತಲ್ಲೂ ಮನಸ್ಸಲ್ಲೂ ಒಂದೇ ಕಣೆ
ಮಮತೆ ಪ್ರೀತಿ ಸತ್ಯವಮ್ಮ ಗೋವಿನ ಹಾಡಂತ ನಮಗಿಲ ಬದಕು ಕಣೇ
ಆನಂದ ನಮ್ಮೀ ಮನೆಯಲ್ಲಿ ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ ಆನಂದ ನಮ್ಮೀ ಮನೆಯಲ್ಲಿ
-----------------------------------------------------------------------------------------------

ಪ್ರೀತಿಗಾಗಿ (೨೦೦೭) - ಆನಂದ ನಮ್ಮಿ ಮನೆಯಲ್ಲಿ 
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ, ರಾಜಕುಮಾರ, ಪ್ರಸನ್ನ 


------------------------------------------------------------------------------------------------

ಪ್ರೀತಿಗಾಗಿ (೨೦೦೭) - ಈ ಪ್ರೀತಿ ಮನಸುಗಳು 
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ, ಶ್ರೀನಿವಾಸ 


------------------------------------------------------------------------------------------------

ಪ್ರೀತಿಗಾಗಿ (೨೦೦೭) - ಮಿಡಿಯುತಿದೇ 
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಪ್ರಸನ್ನ, ಪ್ರಿಯ, ಆಂಚಲ್ 


------------------------------------------------------------------------------------------------

ಪ್ರೀತಿಗಾಗಿ (೨೦೦೭) - ಮುದ್ದಾಡುತಿವೀ ಗುದ್ದಾಡುತಿವೀ 
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಶಂಕರ ಮಹಾದೇವನ್ 


------------------------------------------------------------------------------------------------

ಪ್ರೀತಿಗಾಗಿ (೨೦೦೭) - ಪ್ರೀತಿಯಲ್ಲಿ ಅರಳಿದೇ 
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹರಣಿ     

ಪ್ರೀತಿಯಲ್ಲಿ ಅರಳಿದೆ ಕನಸಲ್ಲಾ ಕುಣಿದಿದೆ 
ಮಾಳೆದಿಲ್ಲ ಗರಿಯಲಿ ಮನಸೆಲ್ಲ ಕುಣಿದಿದೆ 
ಬಿಂಬೋ ಬಿಂಬೋ ಬಿಂಬೋ ಇಬ್ಬನು ಹೊಲಗೆ 
ಬಾನ ಸೂರ್ಯನಿಗೊಂದು ಸುಪ್ರಬಾತ 
ಭೂಮಿಗೆಲ್ಲಿ ಪ್ರೀತಿಗೆಲ್ಲಿಯದಿ ಸಂಗೀತ 
ಪ್ರೀತಿಯಲ್ಲಿ ಅರಳಿದೆ ಕನಸಲ್ಲಾ ಕುಣಿದಿದೆ 
ಮಾಳೆದಿಲ್ಲ ಗರಿಯಲಿ ಮನಸೆಲ್ಲ ಕುಣಿದಿದೆ 
 
ಹರಿಯೋ ನೀರಿನ ಒಳಗೆ ಅಲೆಯ ಸ್ವರಗಳಂಟೂ 
ಪ್ರತಿ ಸ್ವರವೂ ಈ ಪ್ರೀತಿಯೇ ವಿಶ್ವಾಗಲೀ ಒಳಗೆ ಗಂಧದ ಗಮಕವುಂಟು 
ಪ್ರತಿ ಗಮಕವು ಪ್ರೀತಿಯೇ ಹಿಮದಿಂದ ಜಾರುವ ಇಬ್ಬನಿಗೆ 
ಚಿಗುರಿನ ಎಲೆ ಮೇಲೆ ಆಲಾಪ   ಓಕಿಂದ ಮೈ ಏರಲು ಜೇಲಿಗೆ  
------------------------------------------------------------------------------------------------

ಪ್ರೀತಿಗಾಗಿ (೨೦೦೭) - ಎಲ್ಲಿಂದ ಬಂದೇ 
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕವಿರಾಜ, ಗಾಯನ : ಹರಿಹರನ್, ಪ್ರಿಯಾ     


------------------------------------------------------------------------------------------------

No comments:

Post a Comment