- ಕಣ್ಣ ಮುಚ್ಚೆ ಕಾಡೆ ಗುಡೇ
- ಮನೆತನಕ ಬಾರೇ
- ಜಯ ಜಯ ಜಾಕೆಟ್ಟು
- ರಾಂಬೋ ರಾಂಬೋ
- ಮನೆತನಕ ಬಾರೇ
- ಪದೇ ಪದೇ
ರಾಂಬೋ (೨೦೧೨) - ಕಣ್ಣ ಮುಚ್ಚೆ ಕಾಡೆ ಗುಡೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಹೃದಯ ಶಿವ, ಗಾಯನ : ವಿಜಯ ಪ್ರಕಾಶ
ಕಣ್ಣ ಮುಚ್ಚೆ ಕಾಡೆ ಗುಡೇ ಆಟ ನಮ್ಮ ಬಾಳು
ಯಾರ್ ಯಾರ್ ಹಣೆಲ್ ಎನ್ ಏನ್ ಇದೇ ಬಲ್ಲೋರ್ ಯಾರು ಹೇಳು
ಕಣ್ಣ ಮುಚ್ಚೆ ಕಾಡೆ ಗುಡೇ ಆಟ ನಮ್ಮ ಬಾಳು
ಯಾರ್ ಯಾರ್ ಹಣೆಲ್ ಎನ್ ಏನ್ ಇದೇ ಬಲ್ಲೋರ್ ಯಾರು ಹೇಳು
ಅಯ್ಯೋ ನನ್ನ ಪ್ರೀತಿ ಶವ ಚಿತೇಯೆರುತಿದೆ
ವ್ಯಥೆ ಜೊತೆ ಕಥೆ ಮುಗಿಯಿತು ವಿಧಿಯ ನಾಟಕ
ಅಯ್ಯೋ ನನ್ನ ಪ್ರೀತಿ ಶವ ಚಿತೇಯೆರುತಿದೆ
ವ್ಯಥೆ ಜೊತೆ ಕಥೆ ಮುಗಿಯಿತು ವಿಧಿಯ ನಾಟಕ
ಹೂ ವಿಧಿಯ ನಾಟಕ ನನ್ನ ಬದುಕು ಸೂತಕ
ಮುರಿದೆ ಕೊಳಲು ಕರಳು ಎಂದು ಮಧುರವಾದ ಸ್ವರವನು
ಒಡೆದ ಮನಸು ಮರೆಯದೆಂದು ಜೊತೆಯಲಿದ ಕ್ಷಣವನು
ಅಲೆಗಳೆದುರು ಮರಳ ಗೂಡು ಒಪ್ಪಬೇಕು ಸೋಲನು
ವಿಧಿಯ ಮಾತಿಗೆದರು ಮಾತು ಕೊಡಲೇ ಬಾರದು ಮನುಜನು
ಓ.. ಮರೆತರೆ ನಿನ್ನ ಜಗದ ಜನರು ಇರುವುದೊಂದೆ
ತಾಯಿ ಮಡಿಲು ತೊರೆದರೇ ಹೇಗೆ ಹೆತ್ತ ಕರಳು
ಕೇಳೋದ್ ಯಾರು ನಿನ್ನ ಅಳಲು
ಸುರಿಯುವ ಕಣ್ಣಿರಲಿ
ಮನಸಿನ ನೋವಿದೆ ಒಲವಿನ ಸಮಾಧಿಗೆ
ಹೃದಯದ ಹೂವಿದೇ
ಕೊನೆಯಾಗುತಿದೆ ಯಾತ್ರೆ ಹೆಜ್ಜೆ ಇಡುವ ಮುನ್ನ
ಅಲ್ಲಿ ಹಿಂದೆ ಜಾತ್ರೆ ಮುಗಿದಿದೆ
ವಿಧಿಯ ನಾಟಕ
ವಿಧಿಯ ನಾಟಕ ನನ್ನ ಬದುಕು ಸೂತಕ ಜೀವನವೇ ಪಾಠಶಾಲೆ
ಎಲ್ಲಾ ಕಲಿಯಲಾಗದು ಕಾಲ ಚಕ್ರದಡಿಗೆ ಸಿಲುಕಿ ಕಾಲು ಕೈಯ್ಯಿ ಆಡದು
ತಾವೇ ಹೆಣೆದ ಬಲೆಗೆ ಜೇಡ ತನ್ನ ಬಲಿಯ ಕೊಡುವುದು
ನೀನೇ ತೋಡಿಕೊಂಡ ಗುಂಡಿ ಹೇಳು ತಪ್ಪು ಯಾರದು
ಕಣ್ಣ ಮುಚ್ಚೆ ಕಾಡೆ ಗೂಡೆ ಆಟ ನಮ್ಮ ಬಾಳು
ಯಾರ್ ಯಾರ್ ಹಣೆಲ್ ಏನ್ ಏನ್ ಇದೇ ಬಲ್ಲೋರ್ ಯಾರು ಹೇಳು
----------------------------------------------------------------------------------------------
ರಾಂಬೋ (೨೦೧೨) - ಮನೆತನಕ ಬಾರೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ, ಗಾಯನ : ಅರ್ಜುನ ಜನ್ಯ, ಪ್ರಿಯ ಹಿಮೇಶ್
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ
ಸಿಂಗಳಿಕ ನೀನು ಸಿಂಗಲೀಕ ಕಾಯಬೇಕು ಶ್ರಾವಣ ಬರುತನಕ
ಒಪ್ಪೋಕೊಂಡರೆ ಮೆಚ್ಚಿಕೊಂಡರೆ ಬಾಡಿಗಾರ್ಡು ಆಗಿ ಇರುತಿನಿ
ವಿಟಾಮಿನು ಕಮ್ಮಿ ಇದೆ ನೋಡಿಕ್ಕೊಳಬೇಕು ನೀನಾ ನೀನೇ
ಬಾಡಿಯಾಕೆ ನೋಡುತಿಯ ಗೇಲಿಯಕೆ ಮಾಡುತ್ತಿಯ
ಕಣ್ಣಲ್ಲಿ ಇತ್ತು ಕಾಯುತ್ತಿನಿ ಎಸ್ ಅನ್ನೇ...
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ...

ಕಣ್ಣು ಕಣ್ಣು ಮೀಟಾಯಿತು ತ್ರಿಲ್ಲಾಗಹೋಯ್ತು
ನಿನಗೇನೇ ಆಯ್ತು ಹಂಸಲೇಖ ವೈಲಿನ್ನು ಕೂಯಿದಂಗೆ ಆಯ್ತು
ಎದೆಯೊಳಗೆ ನಿಂತು ಹೇಳಿ ಕೇಳಿ ಪ್ರೀತಿ ಎಂದು ಬಾರದು
ಪ್ರೀತಿ ಅಂದರೇನು ಹೇಳಲಾಗದು
ಅಂಬರೀಶ್ ಅಣ್ಣ ಅಂಬಿಕಾ ಚಳಿ ಚಳಿ ಸಾಂಗು ತರ
ನನ್ನು ನಿನ್ನ ಪ್ರೀತಿ ಮಾಡುವೆ.
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ...
ನಿನಗೇನೇ ಆಯ್ತು ಹಂಸಲೇಖ ವೈಲಿನ್ನು ಕೂಯಿದಂಗೆ ಆಯ್ತು
ಎದೆಯೊಳಗೆ ನಿಂತು ಹೇಳಿ ಕೇಳಿ ಪ್ರೀತಿ ಎಂದು ಬಾರದು
ಪ್ರೀತಿ ಅಂದರೇನು ಹೇಳಲಾಗದು
ಅಂಬರೀಶ್ ಅಣ್ಣ ಅಂಬಿಕಾ ಚಳಿ ಚಳಿ ಸಾಂಗು ತರ
ನನ್ನು ನಿನ್ನ ಪ್ರೀತಿ ಮಾಡುವೆ.
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ...
ಫಸ್ಟ್ಫ ಟೈಮು ಕಂಡಾಗಲೇ ನಿಂಗ್ ಅದೇ ಫ್ಯಾನೂ ನಾ ಹ್ಯಾಪಿ ಮ್ಯಾನು.
ಗೊತ್ತಾಗೋಯ್ತು ಆವಾಗಲೇ ಇಲಿಯಲ್ಲನೀನು ಇಲಿ ಇಡಿಯೋ ಬೋನು
ಪ್ರೀತಿ ಅಂದರೇನು ಈಗ ಕಂಡೇನು ಅರ್ಧ ಇದ್ದ ನಾನು ಪೂರ್ತಿಯಾದೇನು
ಕೂಲಿನಾದರು ಮಾಡಿಕೊಂಡು ಕಿಡ್ನಿನಾದ್ರು ಮಾರಿಕೊಂಡು ಸಾಕುತಿನಿ ಬಾ ಚಲುವೆ
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ...
----------------------------------------------------------------------------------------------
ಪ್ರೀತಿ ಅಂದರೇನು ಈಗ ಕಂಡೇನು ಅರ್ಧ ಇದ್ದ ನಾನು ಪೂರ್ತಿಯಾದೇನು
ಕೂಲಿನಾದರು ಮಾಡಿಕೊಂಡು ಕಿಡ್ನಿನಾದ್ರು ಮಾರಿಕೊಂಡು ಸಾಕುತಿನಿ ಬಾ ಚಲುವೆ
ಮನೆತನಕ ಬಾರೆ ಮನೆತನಕ ಹೊಡೀತಿನಿ ಡವು ಕೊನೆತನಕ...
----------------------------------------------------------------------------------------------
ರಾಂಬೋ (೨೦೧೨) - ಜಯ ಜಯ ಜಾಕೆಟ್ಟು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ್, ಗಾಯನ : ಶಂಕರ ಮಹಾದೇವನ್
----------------------------------------------------------------------------------------------
ರಾಂಬೋ (೨೦೧೨) - ರಾಂಬೋ ರಾಂಬೋ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ಮನೋಹರ, ಗಾಯನ : ನವೀನ ಮಾಧವ
----------------------------------------------------------------------------------------------
ರಾಂಬೋ (೨೦೧೨) - ಮನೆತನಕ ಬಾರೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ, ಗಾಯನ : ಬಾಬಾ ಸೈಗಲ್
ರಾಂಬೋ (೨೦೧೨) - ಪದೇ ಪದೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಗೌಸ್ ಪೀರ್, ಗಾಯನ : ಅನುರಾಧ ಭಟ್ಟ
ಪದೇ ಪದೇ ಅದೇ ಅದೇ ಸಾಯಿಸಲಾರೆ ನಲ್ಲ ನನ್ನ ಪುಟ್ಟ ಹೃದಯವಿದು ಕಲ್ಲು ಬಂಡೇ ಅಲ್ಲಾ
ಪದೇ ಪದೇ ಅದೇ ಅದೇ ಸಾಯಿಸಲಾರೆ ನಲ್ಲ ನನ್ನ ಪುಟ್ಟ ಹೃದಯವಿದು ಕಲ್ಲು ಬಂಡೇ ಅಲ್ಲಾ
ಇದು ಮಿತಿ ಇರದ ನನ್ನ ಅತಿ ಪ್ರೀತಿಯನ್ನು ನಡು ದಾರಿಯಲ್ಲಿ ಕೊಂದೇಯಾ
ಒಲವೇ ನಾಟಕ ಒಲವೇ ನಾಟಕ ಒಮ್ಮೆ ಮೋಹಕ ಒಮ್ಮೆ ಮಾರಕ
ಚೂರು ಚೂರು ನುಚ್ಚು ನೂರು ಜೀವ ಸಿಡಿದು ಒಮ್ಮೆಲೇ
ಗಾಢವಾದ ಕತ್ತಲಿಗ ನೋಡು ಹಾಡು ಹಗಲಲೇ
ನುಡಿದ ಆಸೆ ಪಡೆದ ಭಾಷೆ ವ್ಯರ್ಥವಾದ ದಾಖಲೆ
ಕಂಡ ಕನಸು ಉಳಿದೇ ಒಯ್ತು ಆಗೇ ಒದ್ದೇ ಕಣ್ಣಲೇ . ಓಹ್!!!
ಅಳುತಿರೋ ನನ್ನ ಹೃದಯವನ್ನು ನಗಿಸೋದ್ ಹೀಗೇ ಹೇಳು
ಈಗ ಒಳಗಿರೋ ನಿನ್ನ ಭಾವ ಚಿತ್ರ ಅಳಿಸೋದ್ ಹೀಗೆ ಹೇಳು
ಈಗ ಮೊದಲಿನ ನನ್ನ ಜನ ಹುಡುಕಿ ತಾರೋ
ನೀ ಕಾಸಿದಿರೋ ನನ್ನತನ ನನಗೇ ತೋರೋ
ನೀ ಕದ್ದ ನನ್ನ ನಗು ಈಗ ಮರಳಿ ತುಟಿಗೆ ಕೊಡು
----------------------------------------------------------------------------------------------
----------------------------------------------------------------------------------------------
No comments:
Post a Comment