ರೇಮೋ ಚಲನಚಿತ್ರದ ಹಾಡುಗಳು ರೇಮೋ (೨೦೨೨) - ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
- ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಪವನ ಒಡೆಯರ್, ಗಾಯನ : ಇಂದೂ ನಾಗರಾಜ, ಅನಿರುದ್ಧ ಶಾಸ್ತ್ರಿ, ಸಂಜಿತ ಹೆಗ್ಡೆ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಪ್ರೇಮವೇ ಪ್ರೇಮವೇ ಅರೆತಿಲ್ಲ ಇವನೊಂದು ಕಲ್ಲೇ
ಕನಸಿನಂತೆ ಭಾಸವಾದೆ ನೀನು ನನಗೆ
ಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ
ನಿ ಪ ಮ ಗ
ಪ್ರಣಯ ಗಿಣಯ… ಸುಳ್ಳು ಕಂತೆ
ಒಲವು ಗಿಲವು… ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ, ನಾನು
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ
ನಾನು… ನಾನೇ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ನಗುಮೋಮು ಗನಲೇನಿ ನಾಜಾಲಿ ದೆಲಿಸಿ
ನಗುಮೋಮು ಗನಲೇನಿ ನಾಜಾಲಿ ದೆಲಿಸಿ
ನೆರಳಿನಂತೆ ನಿನ್ನ ಜೊತೆಗೆ ಬರುವೆ ಜಾಣ
ಹಿಡಿದೆಂದು ಕೈ… ಭುಜಕೆ ಒರಗಿ
ರಾಗಕ್ಕೆ ಕರಗಿ… ಸನಿಹಕ್ಕೆ ಮರುಗಿ
ಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ
ಮ ಮ ಗ ಸ ಗ ಸ ನಿ ಪ ನಿ ಪ ಮ ನಿ
ಪ್ರಣಯ ಗಿಣಯ… ಸುಳ್ಳು ಕಂತೆ
ಒಲವು ಗಿಲವು… ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ, ನಾನು
ಜಗದ ನಿಯಮ ಪ್ರೀತಿಯಂತೆ ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ ನಾನು… ನಾನೇ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಆಆ ಆಆ ಆ ಆ ಆಆ ಆಆ ಆ
ನಿನ್ನಲೇನೆ ನಾನು… ಕಳೆದು ಹೋಗಲೇನು
ಒಲವೆಂಬ ನಿಧಿಯು… ದೊರೆತಂಥ ಖುಷಿಯು
ಪೂಜಿಸಲು ಮುಡಿಪು… ಅಪರೂಪದ ಚೆಲುವು
ನಿನ್ನ ಮನದ ಕದವ ದಾಟಿ… ಬಂದೆ ನಾನು
ಮಿತಿಯ ಮೀರಿ ಬಂದ ಮನವ ಬಂಧಿಸು ನೀನು ಇನ್ನೂ, ನಿ ಪ ಮ ಗ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಪ್ರೇಮವೇ ಪ್ರೇಮವೇ ಅರೆತಿಲ್ಲ ಇವನೊಂದು ಕಲ್ಲೇ
ಕನಸಿನಂತೆ ಭಾಸವಾದೆ ನೀನು ನನಗೆ
ಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ
ನಿ ಪ ಮ ಗ
ಪ್ರಣಯ ಗಿಣಯ… ಸುಳ್ಳು ಕಂತೆ
ಒಲವು ಗಿಲವು… ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ, ನಾನು
ಜಗದ ನಿಯಮ ಪ್ರೀತಿಯಂತೆ
ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ
ನಾನು… ನಾನೇ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ನಗುಮೋಮು ಗನಲೇನಿ ನಾಜಾಲಿ ದೆಲಿಸಿ
ನಗುಮೋಮು ಗನಲೇನಿ ನಾಜಾಲಿ ದೆಲಿಸಿ
ನೆರಳಿನಂತೆ ನಿನ್ನ ಜೊತೆಗೆ ಬರುವೆ ಜಾಣ
ಹಿಡಿದೆಂದು ಕೈ… ಭುಜಕೆ ಒರಗಿ
ರಾಗಕ್ಕೆ ಕರಗಿ… ಸನಿಹಕ್ಕೆ ಮರುಗಿ
ಕರೆದೆ ನನ್ನ ಮನದ ಮನೆಗೆ ಬಾರದೆ ಹೋದೆ ನೀ
ಮ ಮ ಗ ಸ ಗ ಸ ನಿ ಪ ನಿ ಪ ಮ ನಿ
ಪ್ರಣಯ ಗಿಣಯ… ಸುಳ್ಳು ಕಂತೆ
ಒಲವು ಗಿಲವು… ಬರಿಯ ಚಿಂತೆ
ಪ್ರೀತಿ ಕುರುಡನಾಗದಂತೆ, ನಾನು
ಜಗದ ನಿಯಮ ಪ್ರೀತಿಯಂತೆ ನನ್ನ ಗಮನ ನಾನೆಯಂತೆ
ಗುಡುಗು ಸಿಡಿಲ ಶಬ್ದದಂತೆ ನಾನು… ನಾನೇ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಆಆ ಆಆ ಆ ಆ ಆಆ ಆಆ ಆ
ನಿನ್ನಲೇನೆ ನಾನು… ಕಳೆದು ಹೋಗಲೇನು
ಒಲವೆಂಬ ನಿಧಿಯು… ದೊರೆತಂಥ ಖುಷಿಯು
ಪೂಜಿಸಲು ಮುಡಿಪು… ಅಪರೂಪದ ಚೆಲುವು
ನಿನ್ನ ಮನದ ಕದವ ದಾಟಿ… ಬಂದೆ ನಾನು
ಮಿತಿಯ ಮೀರಿ ಬಂದ ಮನವ ಬಂಧಿಸು ನೀನು ಇನ್ನೂ, ನಿ ಪ ಮ ಗ
ನಿನ್ನದೇ ನಿನ್ನದೇ ಆಲೋಚನೆ ಈಗ ನನಗೆ
ಪ್ರೇಮವೇ ಪ್ರೇಮವೇ ಬೇರೇನು ಬೇಕಿಲ್ಲ ನಮಗೆ
ಕನಸಿನಂತೆ ಭಾಸವಾದೆ ನೀನು ನನಗೆ
ಕನಸು ನನಸು ಮಾಡಲೆಂದು ಬಂದೆ ನಿನ್ನೆಡೆಗೆ
ಓಓ ಓ ಓಓ… ರಿ ಪ ಮ ಗ
ಪ್ರಣಯ ಗಿಣಯ ವಜ್ರದಂತೆಒಲವು ಗಿಲವು ಚಿನ್ನದಂತೆ
ಮುತ್ತಿನೊಳಗೆ ಧಾರೆಯಂತೆ, ನಮಗೆ
ಜಗದ ನಿಯಮ ಪ್ರೀತಿಯಂತೆ ನನ್ನ ಗಮನ ನೀನೆಯಂತೆ
ಗಗನ ಕೂಡ ಬಾಗುವಂಥ ಪ್ರೇಮಿ, ನಾನು
(ಆಆ ಆಆ ಆ ಆ ಆಆ ಆಆ ಆ)
ಕನಸಿನಂತೆ ಭಾಸವಾದೆ ನೀನು ನನಗೆ
ಕನಸು ನನಸು ಮಾಡಲೆಂದು ಬಂದೆ ನಿನ್ನೆಡೆಗೆ
ಓಓ ಓ ಓಓ… ರಿ ಪ ಮ ಗ
ಪ್ರಣಯ ಗಿಣಯ ವಜ್ರದಂತೆಒಲವು ಗಿಲವು ಚಿನ್ನದಂತೆ
ಮುತ್ತಿನೊಳಗೆ ಧಾರೆಯಂತೆ, ನಮಗೆ
ಜಗದ ನಿಯಮ ಪ್ರೀತಿಯಂತೆ ನನ್ನ ಗಮನ ನೀನೆಯಂತೆ
ಗಗನ ಕೂಡ ಬಾಗುವಂಥ ಪ್ರೇಮಿ, ನಾನು
(ಆಆ ಆಆ ಆ ಆ ಆಆ ಆಆ ಆ)
----------------------------------------------------------------------------------------------
No comments:
Post a Comment