1730. ಹೆಡ್ ಬುಷ್ (೨೦೨೨)




ಹೆಡ್ ಬುಷ್ ಚಲನಚಿತ್ರದ ಹಾಡುಗಳು 
  1. ರೌಡಿಗಳು ನಾವು ರೌಡಿಗಳು
  2. ಹಬೀಬಿ ಹಬೀಬಿ ಹಬೀಬಿ ಹ ಹ ಹಬೀಬಿ
ಹೆಡ್ ಬುಷ್ (೨೦೨೨) - ರೌಡಿಗಳು ನಾವು ರೌಡಿಗಳು
ಸಂಗೀತ : ಚರಣರಾಜ, ಸಾಹಿತ್ಯ : ಅಗ್ನಿ ಶ್ರೀಧರ, ಗಾಯನ : ಸಂಜಿತ್ ಹೆಗ್ಡೆ, ದೀಪಕ್ ಬ್ಲೂ 

ರೌಡಿಗಳು ನಾವು ರೌಡಿಗಳು  ರೌಡಿಗಳು… ನಾವು ರೌಡಿಗಳು
ರೌಡಿಗಳು… ನಾವು ರೌಡಿಗಳು  ರೌಡಿಗಳು ನಾವು ರೌಡಿಗಳು
ಬಳೆ ಪೇಟೆ… ಕುಂಬಾರ್ ಪೇಟೆ ಕಾಟನ್ ಪೇಟೆ, ರೌಡಿಗಳು
ತಿಗಲಾರ್ ಪೇಟೆ ಗಣಿಗರ್ ಪೇಟೆ ನಗರತ್ ಪೇಟೆ ರೌಡಿಗಳು
ಎಲ್ಲ ಪೇಟೆಲು ನಮ್ದೆ ಖದರ್ ಖದರ್ ಖದರ್… 
ಖದರ್ ಖದರ್ ಖದರ್ ಖದರ್
ರೌಡಿಗಳು… ನಾವು ರೌಡಿಗಳು ರೌಡಿಗಳು… ನಾವು ರೌಡಿಗಳು
ರೌಡಿಗಳು… ನಾವು ರೌಡಿಗಳು ರೌಡಿಗಳು ನಾವು ರೌಡಿಗಳು

ಬೀಟ್ ದ ಪೋಲೀಸ್ ಬೀಟ್ ಬೀಟ್ ಬೀಟ್ ಬೀಟ್ ಬೀಟ್ ದ ಪೋಲೀಸ್
ನಾವ್ ಪೆಟ್ಟಾಕ್ತೀವಿ ಗ್ವಮಾಲೆ ಇಸ್ಕತೀವಿ 
ಲಡಾಟ್ ಮಾಡ್ತೀವಿ ಸೊಂಟ ಮುರೀತೀವಿ
ಪೋಲೀಸ್ ಅಂದ್ರೆ… ಭಯ ಇಲ್ಲ ಧುಷ್ಮಾನ್ ಕಂಡ್ರೆ… ಕೇರೆ ಇಲ್ಲ
ದೊಡ್ಡೋರ್ ಅಂದ್ರೆ… ಬೆಲೆನೇ ಇಲ್ಲ ಇಲ್ಲಿರೋರ್ ಎಲ್ಲ ನಮ್ಗೆ ಸಣ್ಣರ್
ಸಣ್ಣರ್ ಸಣ್ಣರ್ ಸಣ್ಣರ್ 
ರೌಡಿಗಳು ನಾವು ರೌಡಿಗಳು, ಮಾಮ ರೌಡಿಗಳು ನಾವು ರೌಡಿಗಳು, ಹೇ ಮಾಮ
ರೌಡಿಗಳು ನಾವು ರೌಡಿಗಳು, ಮಾಮ ರೌಡಿಗಳು ನಾವು ರೌಡಿಗಳು, ಹೇ ಮಾಮ

ಮಂತ್ರಿ ಸುಳ್ಳು… ಅವರು ಮಾತು ಸುಳ್ಳು
ಪೋಲೀಸ್ ಸುಳ್ಳು… ಅವರು ಕೇಸು ಸುಳ್ಳು
ದೊಡ್ಡೋರ್ ಸುಳ್ಳು… ಅವರು ಪಾಠ ಸುಳ್ಳು
ಸೀಟು ಸುಳ್ಳು… ಅವರ ಲೆಕ್ಕ ಸುಳ್ಳು
ಲೋಕಾನೆ ಸುಳ್ಳು… ಅದರ ನ್ಯಾಯನು ಸುಳ್ಳು
ಈ ಸುಳ್ರುರೆಲ್ಲಾ ಮಾಡ್ತೀವಿ ನಾವ್ ಪಂಚರ್
ಪಂಚರ್ ಪಂಚರ್… ಪಂಚರ್ ಪಂಚರ್
ಕಾಮನ್ನ ಮಕ್ಕಳು (ಕಳ್ಳ ಸೂಳೆ ಮಕ್ಕಳು)
ಏನೇನು ಕದ್ದರು (ಸೌದೆ ಬೆರಣಿ ಕದ್ದರು)
ಯಾತಕ್ಕೆ ಕದ್ದರು (ಕಾಮಣ್ಣನ್ ಸುಡೋಕೆ)
-----------------------------------------------------------------------------------------------------

ಹೆಡ್ ಬುಷ್ (೨೦೨೨) - ಹಬೀಬಿ ಹಬೀಬಿ ಹಬೀಬಿ ಹ ಹ ಹಬೀಬಿ
ಸಂಗೀತ : ಚರಣರಾಜ, ಸಾಹಿತ್ಯ : ಡಾಲಿ ಧನಂಜಯ, ಗಾಯನ : ವಾಗು ಮಝನ್, ಐಶ್ವರ್ಯ ರಂಗರಾಜನ್ 

ಹಬೀಬಿ ಹಬೀಬಿ ಹಬೀಬಿ ಹ ಹ ಹಬೀಬಿ
ಹಬೀಬಿ ಹಬೀಬಿ ಹಬೀಬಿ ಹ ಹ ಹಬೀಬಿ
ಕಸ್ತೂರಕ್ಕನ ಮೂಗಿನ ಈ ನತ್ತು ಈಗ ತಾನೆ ಭೂಮಿಗೆ ಬಿತ್ತು
ಎಲ್ಲೂ ಸಿಗದ ಇಂತ ಈ ಮುತ್ತು ಹೇ ಹೇ ಹೇ ವಲ್ಲಾ
ಹಬೀಬಿ ಹಬೀಬಿ… ಹಬೀಬಿ ಹ ಹ ಹಬೀಬಿ
ಮತ್ಯಾರು ತೆರದ… ಬೆಲೆಯ ತೆತ್ತು
ಸುಖವ ಬಾಚಿಕೊಳ್ಳೊ ಹೊತ್ತು
ಛಳಿಯ ಬಿಟ್ಟು… ರಮಿಸೊ ಮೈಮರೆತು ಹೋಯ ರಬ್ಬಾ

ನಾ ಯಾರು ಗೊತ್ತೆ, ಹಯ್ಯಾ ಮನ್ಮಥನ ಪ್ರೇಮ ಸ್ವತ್ತೆ
ನಾ ಯಾರು ಗೊತ್ತೆ ಮನ್ಮಥನ ಪ್ರೇಮ ಸ್ವತ್ತೆ
ಖುದ್ದಾಗಿ ಮುದ್ದಾಗಿ ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ ಸೌಂದರ್ಯವೇ ದೇವರು, ಯಮ್ಮಾ
ಹಬೀಬಿ ಹಬೀಬಿ ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ ಕ್ಷಣ ಕ್ಷಣವ ಸಂಭ್ರಮಿಸು, ಹು ಹು
ಹಬೀಬಿ ಹಬೀಬಿ ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಹಬೀಬಿ ಬಿ ಬಿ ಬಿ ಬಿ

ನನ್ನ ಉಸಿರಿನ ಜ್ವಾಲೆಗೆ ನಾ ಕರಗುವ ಮೇಣ
ನನ್ನೊಳ ಜ್ವರ ಆರಿಸಿ ತಣಿಸೋ ಗಂಡೆದೆ ನೀನಾ
ಎಂಕಾಂತದಿ ಪಲ್ಲಂಗದಿ ನಿನ್ನ ಸಂಧಿಸೊ ಆಸೆ
ಉನ್ಮಾದದಿ ನವಭಂಗಿಲಿ ನಿನ್ನ ಬಂಧಿಸೊ ಆಸೆ
ಕಾಮನ ಅಚ್ಚು ನಾ ಪ್ರೇಮದ ಕಿಚ್ಚು ನಾ
ಕೂಡು ಬಾ ಬಾರೊ ನನ್ನ ರಾಜ
ಖುದ್ದಾಗಿ ಮುದ್ದಾಗಿ ಸರಸಕ್ಕೆ ಸಜ್ಜಾಗಿ
ನಾ ಬಂದೆ ಹೂವಂತೆ ಹೆಜ್ಜೇನು ನೀನಂತೆ
ಮುತ್ತಿಟ್ಟು ಮತ್ತೇರೋ ಸೌಂದರ್ಯವೆ ದೇವರು, ಯಮ್ಮಾ
ಹಬೀಬಿ ಹಬೀಬಿ ಬಾ ಹೃದಯ ಸಿಂಗರಿಸು
ಹಬೀಬಿ ಹಬೀಬಿ ಕ್ಷಣ ಕ್ಷಣವ ಸಂಭ್ರಮಿಸು
ಹಬೀಬಿ ಹಬೀಬಿ ಚೆಲುವುಂಡು ಝೇಂಕರಿಸು
ಹಬೀಬಿ ಹಬೀಬಿ ಹಬೀಬಿ ಬಿ ಬಿ ಬಿ ಬಿ
-------------------------------------------------------------------------------------------

No comments:

Post a Comment