- ಯಾವನೊ ಇವ್ನು ಗಿಲ್ಲಕ್ಕೊ
- ಪುಷ್ಪಾ ಪುಷ್ಪಾ
- ಜುಂಜಪ್ಪ
- ವೇದದ ಆತ್ಮ
- ವೆಪನ್ಸ್ ಆಫ್ ವೇದ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ನಾಗೇಂದ್ರಪ್ರಸಾದ್, ಗಾಯನ : ಮಂಗ್ಲಿ
ಅರಾರಿರೋ ಅರಾರಿರೋ ಅರಾರಿರೋ ಓಓಓಓಓ
ತಂದಾನಾನೇ... ತಂದಾನಾನ...
ಯಾವನೊ ಇವ್ನು ಗಿಲ್ಲಕ್ಕೊ ಎಲ್ಲಿಂದ ಬಂದ ಗಿಲ್ಲಕ್ಕೊ
ಏಳೇಳು ಬೆಟ್ಟ ದಾಟ್ಕೊಂಡು ಬಂದ ಗಿಲ್ಲಕ್ಕೊ ಶಿವ ಗಿಲ್ಲಕ್ಕೊ

ಗಿಲ್ಲಕ್ಕೊ ಶಿವ ಗಿಲ್ಲಕ್ಕೊ ಗಿಲ್ಲಕ್ಕೊ ಗಿಲ್ಲಕ್ಕೊ
ಗಿಲ್ಲಕ್ಕೊ ಶಿವ ಗಿಲ್ಲಕ್ಕೊ ಗಿಲ ಗಿಲ ಗಿಲ್ಲಕ್ಕೊ

ಎಲುಬುಗಳೆ ಪುಡಿ ಪುಡಿ ಗಿಲ್ಲಕ್ಕೊ
ಚರುಮಗಳ ಸರ ಸರ ಗಿಲ್ಲಕ್ಕೊ
ನರ ನರ ಕತ್ತರಿಸೊ ಗಿಲ್ಲಕ್ಕೊ

ಕಣ್ಣು ಬಿಟ್ರೆ ಶಿವ ಶಿವ ಕೆಂಡಗಳೆ ಬೀಳ್ತವವ್ವ
ನೋಡ್ತನವ್ವ ಕೈಲಾಸವ
ಮುಷ್ಟಿ ಬೀಸಿ ಶಿವ ಶಿವಾ ಕೊಡ್ತನವ್ವ ಕವ ತವ
ಮೂಳೆಗಳು ಹಾರ ಶಿವ
ಕೊಡ್ತದೆ ಗೊತ್ತಿಲ್ಲ ಬಾಸುಂಡೆ ಬಿತ್ತಲ್ಲ
ನೆತ್ತರು ಚಿಮ್ಮೋದೆ ಇಲ್ಲ ಅಬ್ಬಬ್ಬಾ ಗೂಸನ ಕೊಡ್ತೋನೆ
ಈರ್ತಾನೆ ನಿಲ್ಸಂದ್ರು ನಿಲ್ಸೋದೆ ಇಲ್ಲ
ಜ್ವರ ಬರೋ ತಂಕ ಬಿಡ್ದೆ ಗಿಲ್ಲಕ್ಕೊ

ಗಿಲ್ಲಕ್ಕೊ ಶಿವ ಗಿಲ್ಲಕ್ಕೊ ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ ಗಿಲ ಗಿಲ್ಲಕ್ಕೊ ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲ್ಲಕ್ಕೊ ಗಿಲ್ಲಕ್ಕೊ ಗಿಲ್ಲಕ್ಕೊ ಶಿವ ಗಿಲ್ಲಕ್ಕೊ
ಗಿಲಗಿಲ ಗಿಲ್ಲಕ್ಕೊ
---------------------------------------------------------------------------------------
ವೇದ (೨೦೨೨) - ಯಾವನೊ ಇವ್ನು ಗಿಲ್ಲಕ್ಕೊ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ನಾಗೇಂದ್ರಪ್ರಸಾದ್, ಗಾಯನ : ಶಿವರಾಜಕುಮಾರ
ಪುಷ್ಪ ಪುಷ್ಪ… ಪು ಪು ಪುಷ್ಪ
ಪುಷ್ಪ ಪುಷ್ಪ… ಪು ಪು ಪುಷ್ಪ
ಇಲ್ ನೋಡೆ ಪುಷ್ಪ ಮಾತಾಡೆ ಪುಷ್ಪ
ನನ್ನ ಮುದ್ದು ಪುಷ್ಪ ಹೇ ಪುಷ್ಪ ಪುಷ್ಪ
ನನ್ ಹೆಂಡ್ರು ಪುಷ್ಪ ನಿನ್ ಕಂಡ್ರೆ ಪುಷ್ಪ
ಎದೆಯೊಳಗೆ ಪುಷ್ಪ ಅರುಳೈತೆ ಪುಷ್ಪ
ಸೂಜಿ ಮಲ್ಲೆ… ಜಾಜಿ ಮಲ್ಲೆ ಮೈಸೂರು ಮಲ್ಲೆ ನೀನೆ
ಕೋಪ ಬಂದ್ರೆ ಕೆಂಪಾಗ್ತೀಯೆ ಸಾನೆ ಚಂದ ನೀನೆ
ಇಲ್ ನೋಡೆ ಪುಷ್ಪ… ಮಾತಾಡೆ ಪುಷ್ಪ
ನನ್ನ ಮುದ್ದು ಪುಷ್ಪ… ಹೇ ಪುಷ್ಪ ಪುಷ್ಪ
ನನ್ ಹೆಂಡ್ರು ಪುಷ್ಪ… ನಿನ್ ಕಂಡ್ರೆ ಪುಷ್ಪ
ಎದೆಯೊಳಗೆ ಪುಷ್ಪ… ಅರುಳೈತೆ ಪುಷ್ಪ
ನೀ ಬಂದಾಗ ಬಲಗಾಲಿಟ್ಟಾಗ ಈ ಮನೆಗೆ ಬೆಳಕಾಯ್ತು
ಹೂ ಮನಸ್ಸು ನಂದು ನೋಡು ಇವಾಗ
ಈ ಮನಸೇ ನಿನದಾಯ್ತು
ನಿನ್ ಹೆಸರೇ ಜಪ… ಮಾಡ್ತೀನಿ ಪುಷ್ಪ
ಇನ್ಯಾಕೆ ನೆಪ… ಒಪ್ಕೋಳೆ ಪುಷ್ಪ
ಕಪ್ಪಿದ್ರೆ ತಪ್ಪಾ… ನೀ ಹೇಳೆ ಪುಷ್ಪ
ನಾನಲ್ಲ ದಪ್ಪ… ಹೌದಲ್ವ ಪುಷ್ಪ ಪುಷ್ಪ, ಪುಷ್ಪ
ಕಾಯಿ ಹೊಡಿಲಾ ಹಣ್ಣು ಕಾಯಿ ಹೊಡಿಲಾ ಊರಮ್ಮಂಗೆ ನಿನಗಾಗಿ

ಕಾಲು ಗುಣಾನೋ ನಿನ್ನ ಕೈ ಗುಣಾನೋ ಊರಲ್ಲೀಗ ಒಳ್ಳೆ ರಾಗಿ
ಸಿಹಿ ಜೇನುತುಪ್ಪ… ಗುಲ್ಕನ್ನು ಪುಷ್ಪ ಇವಳು ಟಪ ಟಪ…

ಸೋನೆ ಮಳೆನಪ್ಪ
ಅರೇ ಯಪ್ಪಾ ಯಪ್ಪಾ… ಪಟಾಕಿ ಪುಷ್ಪ
ನನ್ನ ಮ್ಯಾಲೆ ಸ್ವಲ್ಪ… ನಿಗ ಈರ್ಲಿ ಪುಷ್ಪ ಪುಷ್ಪ ಪುಷ್ಪ
ಇಲ್ ನೋಡೆ ಪುಷ್ಪ… ಮಾತಾಡೆ ಪುಷ್ಪ
ನನ್ನ ಮುದ್ದು ಪುಷ್ಪ… ಹೇ ಪುಷ್ಪ ಪುಷ್ಪ
ನನ್ ಹೆಂಡ್ರು ಪುಷ್ಪ… ನಿನ್ ಕಂಡ್ರೆ ಪುಷ್ಪ
ಎದೆಯೊಳಗೆ ಪುಷ್ಪ… ಅರುಳೈತೆ ಪುಷ್ಪ
ಹೇ ಪುಷ್ಪ ಪುಷ್ಪ ಹೇ ಪುಷ್ಪ ಪುಷ್ಪ
ಪುಷ್ಪ ಪುಷ್ಪ ಪುಷ್ಪ ಪುಷ್ಪ
ಪುಷ್ಪ ಪುಷ್ಪ ಪುಷ್ಪ ಪುಷ್ಪ
---------------------------------------------------------------------------------------
ವೇದ (೨೦೨೨) - ಅಕ್ಕ ಬಾ ರೊಕ್ಕು ಬರುವನ, ಜುಂಜಪ್ಪನ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ನಾಗೇಂದ್ರಪ್ರಸಾದ್, ಗಾಯನ : ಮೋಹನಕುಮಾರ

ಅಕ್ಕ ಬಾ ರೊಕ್ಕು ಬರುವನ, ಜುಂಜಪ್ಪನ
ತಂಗಿ ಬಾರೆ ಕರೆದು ಬರುವನ
ಅಕ್ಕ ಬಾ ರೊಕ್ಕು ಬರುವನ, ಜುಂಜಪ್ಪನ
ತಂಗಿ ಬಾರೆ ಕರೆದು ಬರುವನ
ಕಾಸಿನಾಕಿ ದಟ್ಟಿ ಸುತ್ತಿ ರೋಷದಲ್ಲಿ ಕುಡಿಮೀಸೆ
ತಿರುವಿ ಸಾಸುದಲ್ಲಿ ಸಮ್ರಾಟನೆಂದು
ದೇಸುವೆ ಕೊಂಡಾಡುವಂತೆ
ಅಕ್ಕ ಬಾ ಹೋ… ಅಕ್ಕ ಬಾ
ಅಕ್ಕ ಬಾ ರೊಕ್ಕು ಬರುವನ
ಜುಂಜಪ್ಪನ ತಂಗಿ ಬಾರೆ ಕರೆದು ಬರುವನ
ಸಣ್ಣ ಮಲ್ಲಿಗೆ… ಸಾಲು ಕಟ್ಟಿ ದುಂಡು ಮಲ್ಲಿಗೆ… ಮೇಲೆ ಕಟ್ಟಿ
ದೊಡ್ಡಪತ್ರೆ ದಾಯ ಕಟ್ಟಿ ಮಡುವಳಯ್ಯನ ಗುಡಿಯ ಕಟ್ಟಿ
ಅಕ್ಕ ಬಾ ಹೋ ಅಕ್ಕ ಬಾ ಅಕ್ಕ ಬಾ ರೊಕ್ಕು ಬರುವನ ಜುಂಜಪ್ಪನ
ತಂಗಿ ಬಾರೆ ಕರೆದು ಬರುವನ
ಕಾಸಿ ಕಪ್ಪು ಕೆಲಸಗಳಂತೆ ಕಪ್ಪು ದಾಮಿನಿ ಹಗ್ಗಗಳಂತೆ
ಮಂಚಪದ್ನೋರಿ ಮದಗನೇರಿ ಮನಗದೋರಿ
ಅಕ್ಕ ಬಾ ಹೋ ಅಕ್ಕ ಬಾ ಅಕ್ಕ ಬಾ ರೊಕ್ಕು ಬರುವನ
ಜುಂಜಪ್ಪನ ತಂಗಿ ಬಾರೆ ಕರೆದು ಬರುವನ
ಮೂಡ್ಲಗಾಳಿ ಬೀಸೊದಂತೆ ಮೂಂಗಾರಿ ಸಿಡಿಲು ಹೊಡೆಯದಂತೆ
ಸಾಮುರಾಣಿ ವಾಸವಂತೆ ಸ್ವಾಮಿ ಕೆರೆಯ ಗಿರುವನಂತೆ

ತಂಗಿ ಬಾರೆ ಕರೆದು ಬರುವನ ಅಕ್ಕ ಬಾ..!!
--------------------------------------------------------------------------------------

No comments:
Post a Comment