1741. ಗಂಡುಗಲಿ (೧೯೭೧ - ಬಿಡುಗಡೆಯಾಗಿಲ್ಲ)


ಗಂಡುಗಲಿ ಚಲನಚಿತ್ರದ ಹಾಡುಗಳು
  1. ಮೈಸೂರು ಮಲ್ಲೆ ನಾ ಮೈ ಭಾರ ಯೌವ್ವನ
ಗಂಡುಗಲಿ (೧೯೭೧ - ಬಿಡುಗಡೆಯಾಗಿಲ್ಲ) - ಮೈಸೂರು ಮಲ್ಲೆ ನಾ ಮೈ ಭಾರ ಯೌವ್ವನ
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

ಮೈಸೂರು ಮಲ್ಲೇ ನಾ.. ಅಹ್   ಮೈ ಭಾರ ಯೌವ್ವನ.. ಆಹ್ 
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ.. ಮೈ ಭಾರ ಯೌವ್ವನ..
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ..ಓಓಓ 

ಮುಟ್ಟಿದರೇ ಒಡೆವ ನಾಜೂಕ ಸೊಂಟ.. ಅಮ್ಮೋ.. 
ಗಟ್ಟಿಯಾಗಿ ನೀನು ಹಿಡಿಬೇಡ ತುಂಟ..  ಅಂಬೋ.... 
ದೂರದಿಂದ ನನ್ನ ನೋಡಿದರೆ ಚೆನ್ನ ಕೇಳೋ ದಿಲ್ದಾರ... ಅಹಹಹ್ಹ್ಹ.. 
ಮೈಸೂರು ಮಲ್ಲೇ ನಾ.. ಮೈ ಭಾರ ಯೌವ್ವನ..
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ..ಓಓಓ 

ಗಾಳಿಯಲ್ಲಿ ಸೆರಗು ಹಾರಿ ಹೋಯಿತ್ತಲ್ಲ.. ಅಂಬೋ... 
ಗೇಲಿ ಮಾಡೋ ನಿನ್ನ ಕೈಯ್ಯ ಸೇರಿ ಕೊಳ್ಳ.. ಅಮ್ಮೋ... 
ಗೇಣುವುದು ಕಣ್ಣು ತಾಳಲಾರೆ ಹೆಣ್ಣು ನೀಡ ಸೆರಗನ್ನ... 
ಮೈಸೂರು ಮಲ್ಲೇ ನಾ.. ಮೈ ಭಾರ ಯೌವ್ವನ..
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ..ಓಓಓ 
-------------------------------------------------------------------------------------------

No comments:

Post a Comment