- ರಿದಮ್ ಆಫ್ ಶಿವಪ್ಪ
- ನಕರನಕ ನಕರನಕ ನುಗ್ಗಿ ಬಂತೋ
- ಗ್ರಹಣ
- ಪ್ರಿಸನರ್ ೧೨೩ ಥೀಮ್
ಬೈರಾಗಿ (೨೦೨೨) - ರಿದಮ್ ಆಫ್ ಶಿವಪ್ಪ
ಸಂಗೀತ : ಅನುಪ ಶಿಲ್ಲಿನ, ಸಾಹಿತ್ಯ : ಪ್ರಮೋದ ಮಾರವಂತೆ, ಗಾಯನ : ಶಿವರಾಜಕುಮಾರ, ಶರಣ
ಎ ಫಾರ್ ಆಪಲ್ ಬೀ ಫಾರ್ ಬಾರ್ಬರ್ ಆಯ್ ಎಮ್ ಯುವರ್ ಹೆಡ್ ಮಾಸ್ಟರ್
ತಲೆ ಇಲ್ದೆ ಹಾರಾಡೋರು ತಲೆ ಎಲ್ಲ ಮಾತಾಡೋರು
ತಲೆ ಎತ್ಕೊಂಡು ಓಡಾಡೋರು ತಲೆ ಹಿಡ್ಕೊಂಡು ಮೆರೆದಾಡೋರುರಾಜ ಇರ್ಲಿ ಮಂತ್ರಿ ಇರ್ಲಿ ಸಿಎಂ ಇರ್ಲಿ ಪಿಎಂ ಇರ್ಲಿ
ಕೆಮ್ಮಂಗಿಲ್ಲ ಕತ್ರಿ ಇದ್ರೆ ನಮ್ ಕೈಯಲ್ಲಿ
ಸಂಡೆ ಮಂಡೇ ಎವೆರಿಡೇ ಲವ್ವಿಗಿಲ್ಲ ಹಾಲಿಡೇ
ಜಿಂಗ ಜಿಂಗ ಜಿಂಗ ಲಾಲ
ದೋಸ್ತಾ ಯಾಕೋ ಹಿಂಗಾದ್ನಲ್ಲ ಸ್ಪೆಸಲ್ಲು ಏನ್ ಸ್ಪೆಸಲ್ಲು …..
ಈಗ ಸ್ಟಾರ್ಟ್ ಅಣ್ಣನ ಆಟ ಸಂಜಿ ಮುಂದ ಸಂತಿಗ್
ಹೊಂಟ್ಯ ಶಿವಪ್ಪ ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಬಂಡೆಯ ತರಹ ಕಾದಿತ್ತು ಹೃದಯ
ಹೂವೊಂದು ಅರಳಿ ಬಂದಾಯ್ತು ಹೆಂಗಯ್ಯ
ಎಲೆ ಅಡಿಕೆ ಇದ್ದಂಗಿದ್ವಿ ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ಶಿವಪ್ಪ
ಬಾವಿಯ ಮುಂದೆ ಬಾಯಾರಿ ನಿಂತು ಕಾಯೋದ್ಯಾಕೆ
ಗರ್ನಲ್ ಜೊತೆ ಬೆಂಕಿ ಕಿಡಿ ಸೇರ್ಲೆಬೇಕೆ
ಮನಸಿನ ಸಕ್ಕರೆಗೆ ಇರುವೆಯು ಬರಲಿ ಬಿಡು
ಮದುವೆಯ ಏಜು ಇದು ಮುಜುಗರ ಸೈಡಿಗಿಡು
ಲವ್ವು ಸ್ವಂತ ಬ್ಯುಸಿನೆಸ್ ತರ
ಫ್ರೆಂಡ್ ಶಿಪ್ ಅಂದ್ರೆ ಗವರ್ಮೆಂಟ್ ಜಾಬಪ್ಪ
ಸಂಜಿ ಮುಂದ ಸಂತಿಗ್ ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಕರೆಂಟೆ ಇರದ ಊರಿನ ಒಳಗೆ
ಬಲ್ಪಿನ ಬೆಳಕು ಕಂಡಂಗೆ ನಂಗೆ
ಎಲೆ ಅಡಿಕೆ ಇದ್ದಂಗಿದ್ವಿ ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ನಮ್ಮಪ್ಪ
ಸಂಡೆ ಮಂಡೇ ಎವೆರಿಡೇ ಲವ್ವಿಗಿಲ್ಲ ಹಾಲಿಡೇ
-----------------------------------------------------------------------------------------
ಬೈರಾಗಿ (೨೦೨೨) - ನಕರನಕ ನಕರನಕ ನುಗ್ಗಿ ಬಂತೋ
ಸಂಗೀತ : ಅನುಪ ಶಿಲ್ಲಿನ, ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಅಂತೋನಿ ದಾಸನ್
ಟಕರಟಕ ಟಕರಟಕ ಎಗರಿ ಬಂತೋ ಕಾಡ ಹುಲಿ
ಕೂಡಲೇ ಕೊಲ್ಲೋ ಕ್ವಾರೆಯ ಹಲ್ಲು
ನಿಂತರೇ ಕಂಬವೇ ಕಾಲು ನೋಡಲೇ ಪಂಜದ ಸಾಲು
ಹುಯ್ಯೋ ಹುಯ್ಯೋ ರಾ ಹುಯ್ಯೋ ಹುಯ್ಯೋ ರಾ
ಹುಯ್ಯೋ ಹುಯ್ಯೋ ರಾ ಹುಯ್ಯೋ ಹುಯ್ಯೋ ರಾ
ಹುಯ್ಯೋರೆ ಹುಯ್ಯೋರೇ
ಶಿವಪ್ಪ ಕಾಯೋ ತಂದೆ ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ ಕಾಪಾಲಿಕ ಗನನೇ
ನಕರನಕ ನಕರನಕ ನುಗ್ಗಿ ಬಂತೋ ನಾಡ ಹುಲಿ
ಟಕರಟಕ ಟಕರಟಕ ಎಗರಿ ಬಂತೋ ಕಾಡ ಹುಲಿ
ಪುಣ್ಯಕೋಟಿ ಹಾಡಲಿದ್ದ ಹುಲಿ ಅಂತೂ ಅಲ್ವೇ ಅಲ್ಲ
ಟಿಪ್ಪು ಸುಲ್ತಾನ್ ಕೆಣಕಿ ಬಿಟ್ಟ ಹುಲಿ ಏನಲ್ಲ
ಪಟ್ಟೆ ಹುಲಿ ಏ ಪಹರೆ ಹುಲಿ ರಾಜರಾಜರ್ ನಿದ್ದೆ ಕೆಡಿಸಿ
ಬೇಟೆಗಾರರ್ ಬಾಣ ಮುರಿಸಿ ನಾಡಿಗೆ ಬಂದಿರೋ ಶೂರ
ಕೆಂಡದ ಕಣ್ಣಿನ ವ್ಯಾಘ್ರ ಹುಯ್ಯೋ ಹುಯ್ಯೋ ರಾ
ಶಿವಪ್ಪ ಕಾಯೋ ತಂದೆ ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ ಕಾಪಾಲಿಕ ಗನನೇ
ಓ ಶಿವ ಓ ಶಿವ ತಾನೆ ನಾನೇ ತರನೆ ನಾ
ತಂದಾನೆ ನಾನೆ ತರನೆ ನಾ
ನಾಲಕ್ಕು ರೆಟ್ಟೆಲೂ ಬೆಟ್ಟೇನೆ ಹೋ
ನಾಲಕ್ಕು ದಿಕ್ಕಲ್ಲೂ ತಣ್ಣೇನೆ ಹೋ
ಸತ್ರೂನೂ ಹುಲ್ಲು ತಿನ್ನಲ್ಲ ಓ ಶಿವ…..
ಕಾಡು ನಾಡು ಎಲ್ಲೇ ಇದ್ರೂ ಒಂದೇ ನೋಡು ಇವನ ಗಾಂಭೀರ್ಯ
ಶಿವಪ್ಪ ಕಾಯೋ ತಂದೆ ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ ಕಾಪಾಲಿಕ ಗನವೇ
--------------------------------------------------------------------------------------------------------
ತಂದಾನೆ ನಾನೆ ತರನೆ ನಾ
ನಾಲಕ್ಕು ರೆಟ್ಟೆಲೂ ಬೆಟ್ಟೇನೆ ಹೋ
ನಾಲಕ್ಕು ದಿಕ್ಕಲ್ಲೂ ತಣ್ಣೇನೆ ಹೋ
ಸತ್ರೂನೂ ಹುಲ್ಲು ತಿನ್ನಲ್ಲ ಓ ಶಿವ…..
ಕಾಡು ನಾಡು ಎಲ್ಲೇ ಇದ್ರೂ ಒಂದೇ ನೋಡು ಇವನ ಗಾಂಭೀರ್ಯ
ಶಿವಪ್ಪ ಕಾಯೋ ತಂದೆ ಪೂಜೆಗೆ ಮಾಲೆಯ ತಂದೆ
ಹಸಿವೆಯನ್ನು ದೂರ ಮಾಡೋ ಕಾಪಾಲಿಕ ಗನವೇ
--------------------------------------------------------------------------------------------------------
ಬೈರಾಗಿ (೨೦೨೨) - ಗ್ರಹಣ.. ಗ್ರಹಣ.. ಕರುಣಾ ಗ್ರಹಣ
ಸಂಗೀತ : ಅನುಪ ಶಿಲ್ಲಿನ, ಸಾಹಿತ್ಯ : ಪ್ರಮೋದ ಮಾರವಂತೆ, ಗಾಯನ : ಅನನ್ಯ ಭಟ್ಟ, ವಸಿಷ್ಠ
ಭೂಕಂಪ ಆಗಿರೋ ಊರೊಳಗೂ ನಗುತಿದೆ ಊರ ದೈವ
ಧುಮ್ಮುಕ್ಕಿ ಜಿಗಿಯುವ ಜಲಪಾತ ಕಸಿದಿದೆ ನದಿಯ ಜೀವ
ಗ್ರಹಣ.. ಗ್ರಹಣ.. ಕರುಣಾ ಗ್ರಹಣ
ಬಂಗಾರದ ಕಣ್ಣಿಗೆ ದೃಷ್ಟಿಯು ಎಲ್ಲಿದೇ
ಜಗವೇ ಕಪಟ ನಾಟಕವೇ..
ಕಾರ್ಮೋಡ ಕಟ್ಟಿದೆ ಕಣ್ಣಲ್ಲಿ ಎದೆಯಲಿ ಸಿಡಿಲು ಮಿಂಚು
ಕಾಲವೇ ಹೇಯ್.. ಕಾಲವೇ ಹೇಯ್.. ಕಾರಣ
ಕೇಳಲೇ ಬೇಗ
ಪೃಥ್ವಿ ಅಂಬರ ಅರಳತಿರೋ ಹೂವುಗಳ ಬಾಡಿಸುವ ಲೋಪವೇ ಭೀಕರ
ಕೆಂಡದ ಸಾಲು ಕರುಳ ಮೇಲೆ ಕ್ಷಮಿಸು ಬಾರೇ ..
ಧ್ರುವತಾರೆ.. ಗ್ರಹಣ ಗ್ರಹಣ ಕರುಣಾ ಗ್ರಹಣ
-------------------------------------------------------------------------------------------------------
No comments:
Post a Comment