ದಳಪತಿ ಚಲನಚಿತ್ರದ ಹಾಡುಗಳು
- ಅರ್ಲಿ ಮಾರ್ನಿಂಗ್
- ಗುನು ಗುನುಗುವ
- ವ್ಹಾಹರೇ ವ್ಹಾ
- ಯಾರಿಗೆ ಬೇಕು ಈ ಪ್ರೀತಿ
- ಇಷ್ಕ ದಿಷ್ಕ - ಲವ್ಡೈ ಬ್ರೇಕ್ಷ್ಕ ಅಪ್
- ದಳಪತಿ
ದಳಪತಿ (೨೦೧೮) - ವ್ಹಾಹ್ ರೇ ವ್ಹಾಹ್ ನಿನ್ನ ನೋಟ ಬಾ ಬಾ
ಸಂಗೀತ : ಚರಣರಾಜ, ಸಾಹಿತ್ಯ : ಕವಿರಾಜ ಗಾಯನ : ವಿಜಯ ಪ್ರಕಾಶ, ಸಿಂಧೂರಿ
ವ್ಹಾಹ್ ರೇ ವ್ಹಾಹ್ ನಿನ್ನ ನೋಟ ಬಾ ಬಾ
ವ್ಹಾಹ್ ರೇ ವ್ಹಾಹ್ ತಂದಾಯ್ತು ನನ್ನ ಜೀವ
ಬೇಡ ನನಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇರಿಸು
ಇನ್ನು ಪ್ರೀತೀಲಿ ನಾನು ಹಸಿಗೂಸು
ನಂಗೆ ಒಂದು ಸತಿ ಕಳಿಸು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ದೋಚದೆ ಹೋದರೆ ಈ ಜನ್ಮ ಹೇಳು ನೀನೇ
ಯಾಕೆ ನಂಗೆ ಬೇಕಾಗಿತ್ತು ನನ್ನ ಹತೋಟಿ ನನಗೀಗ ಎಲ್ಲಿದೆ
ಇಂಥ ಫಜೀತಿ ತುಂಬಾನೇ ಹಾಯಾಗಿದೆ
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಎಂಥ ಚಂದಾನೋ ನೀ ನಿನ್ನ ಸಹವಾಸ ನನ್ನ ಮುದ್ದಾದ ರಕ್ಷಕ
ಮೀಸೆ ಅಂಚಲಿ ಸಣ್ಣ ಮಂದಹಾಸ ತುಂಬಾ ಕಾಡುತ್ತೆ ಮನಸ
ಘಟ್ಟಿ ಗುಂಡಿಗೆ ಇರಬೇಕು ಗಂಡಿಗೆ ಇಂಥ ಅಂದದ ಎದುರು
ಇಲ್ಲ ಅಂದ್ರೇ ತುಂಬಾನೇ ತೊಂದರೆ ಹಾರಿ ಹೋಯಿತೀಗ ಉಸಿರು
ವ್ಹಾಹ್ ರೇ ವ್ಹಾಹ್ ನಿನ್ನ ನೋಟ ಬಾ ಬಾ
ವ್ಹಾಹ್ ರೇ ವ್ಹಾಹ್ ತಂದಾಯ್ತು ನನ್ನ ಜೀವ
ಬೇಡ ನನಗೇನು ಒಂದು ಬಿಡಿಗಾಸು
ನಿನ್ನ ಆಳಾಗಿ ಇರಿಸು
ಇನ್ನು ಪ್ರೀತೀಲಿ ನಾನು ಹಸಿಗೂಸು
ನಂಗೆ ಒಂದು ಸತಿ ಕಳಿಸು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
-------------------------------------------------------------------------------
ದಳಪತಿ (೨೦೧೮) - ಗುನು ಗುನುಗುವ
ಸಂಗೀತ : ಚರಣರಾಜ, ಸಾಹಿತ್ಯ : ಕವಿರಾಜ ಗಾಯನ : ಸಂಜಿತ ಹೆಗಡೆ, ಸಿಂಧೂರಿ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ನನ್ನೀಜೋತೆ ಇರುವಾಗ ಯಾಕೆ ನಂಗೆ ಹಿಂಗೆ
ಎಲ್ಲವಾ ಗೆಲುವಂತ ಹುಮ್ಮಸ್ಸು
ಪರಿ ಪರಿ ಶರಣಾದೆ ನಾನು ನಿಂಗೆ
ಅದು ಯಾಕೋ ಅದು ಯಾಕೋ
ಓ… ಓ…
ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ
ಹಿತವಾಗಿದೆ ನನಗೆ ಈ ಜೀವನ
ಹೇಗಾದರೂ ನನಗೊಂದು ಸಲ
ಸಿಗಬಾರದೆ ನಿನ್ನ ಆಲಿಂಗನ
ಎಲ್ಲಿಗೋ ಎಳೆದೊಯ್ಯೊ ಗಾಳ ಹಾಗೆ ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ
ನಿನ್ನನು ಕೆಣಕೋಕೆ ಅಸೆ ನಂಗೆ ಅದು ಯಾಕೋ ಅದು ಯಾಕೋ ಅದು ಯಾಕೋ…
ಓ.ಓ… ಓ… ಓ.
ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ
ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ
ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ
ಎಲ್ಲಾವ ಬಿಡಬಲ್ಲೆ ನಾನು ನಿನಗಾಗಿ ನಿನಗಾಗಿ
ಓ.ಓ… ಓ.
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
ಗುನು ಗುನುಗುವ ಹಾಡಿನಂತೆ
ಎದೆಯೋಳಗಡೇ ನೀನು ನಿಂತೇ
ಬದಿ ಸರಿಸಿದೆ ಬೇರೆ ಚಿಂತೆ
ನನ್ನ ಜಗವಿನ್ನು ನೀನೆಯಂತೆ
--------------------------------------------------------------------------------
ದಳಪತಿ (೨೦೧೮) - ಅರ್ಲಿ ಮಾರ್ನಿಂಗ್ ಯಾವ ಮಗ್ಗಲಲ ಎದ್ದಾನೋ
ಸಂಗೀತ : ಚರಣರಾಜ, ಸಾಹಿತ್ಯ : ಪವನ ಒಡೆಯರ ಗಾಯನ : ವಿಜಯ ಪ್ರಕಾಶ,
ಡ್ಯಾಷ ಆಗಿ ಹೋಯಿತು ಲೇಡೀಸೂ ಜಿಂಕೆಗೆ
ಏನಾಗದಿದ್ದರು ಏಟಾಗದಿದ್ದರು
ಡ್ಯಾಮೇಜೂ ಆಗಿದೆ ಬಡಪಾಯಿ ಜಿಂಕೆಗೇ
ಆ ಕಲರ್ ಕಲರ್ ಕಣ್ಣುಗಳ ಮೋಡಿ
ಮಾಡ್ತು ಮನಸ್ಸನ ಬ್ಲ್ಯಾಕ್ ವೈಟ್ ನೋಡಿ
ಟಚ್ಚೂ ಆಗಿ ಹೀಟ್ ಆಗ್ ಹೋಯ್ತು ಬಾಡಿ
ನೋಡಿ ಮೋಡಿ ಹಾಡಿ ಲವ್ವ ಯೂ ಸಾಂಗ ಗೇ
ಅರ್ಲಿ ಮಾರ್ನಿಂಗ್ ಯಾವ ಮಗ್ಗಲಲ ಎದ್ದಾನೋ
ಡ್ಯಾಷ ಆಗಿ ಹೋಯಿತು ಲೇಡೀಸೂ ಜಿಂಕೆಗೆ
ನೀನು ಐಲು ಫೈಲು ಎಕ್ಸ್ಪ್ರೆಸ್ ಎಕ್ಷಪ್ರೆಸ್ ರೈಲು
ಈ ಲವ್ವೆನಲ್ ಬಿದ್ದಮೇಲ್ ಐಲು ಪೈಲು ಕಾಮನ್
ನಾನು ಶಹಜಾನು ಆ ತಾಜಮಹಲ್ ಕಟ್ಟದೇ ಹೋದ್ರು ನಾನೂ
ಥರ್ಟಿ ಫಾರ್ಟಿ ಸೈಟೇನಲ್ ಒಂದು ಮನೆ ಕಟ್ಟಿತಿನ್ ಬಿಡು ಚಿನ್ನ
ಅರ್ಲಿ ಮಾರ್ನಿಂಗ್ ಯಾವ ಮಗ್ಗಲಲ ಎದ್ದಾನೋ
ಡ್ಯಾಷ ಆಗಿ ಹೋಯಿತು ಲೇಡೀಸೂ ಜಿಂಕೆಗೆ
ಆ ಕಲರ್ ಕಲರ್ ಕಣ್ಣುಗಳ ಮೋಡಿ
ಮಾಡ್ತು ಮನಸ್ಸನ ಬ್ಲ್ಯಾಕ್ ವೈಟ್ ನೋಡಿ
ಟಚ್ಚೂ ಆಗಿ ಹೀಟ್ ಆಗ್ ಹೋಯ್ತು ಬಾಡಿ
ನೋಡಿ ಮೋಡಿ ಹಾಡಿ ಲವ್ವ ಯೂ ಸಾಂಗ ಗೇ
ಅರ್ಲಿ ಮಾರ್ನಿಂಗ್ ಯಾವ ಮಗ್ಗಲಲ ಎದ್ದಾನೋ
ಡ್ಯಾಷ ಆಗಿ ಹೋಯಿತು ಲೇಡೀಸೂ ಜಿಂಕೆಗೆ
ಅರ್ಲಿ ಮಾರ್ನಿಂಗ್ ಯಾವ ಮಗ್ಗಲಲ ಎದ್ದಾನೋ
ಡ್ಯಾಷ ಆಗಿ ಹೋಯಿತು ಲೇಡೀಸೂ ಜಿಂಕೆಗೆ
ಹಾರ್ಟೂ ಬೀಟೂ ಜೋರಾಗಿದೆ ಎದ್ದು ಬಿದ್ದು ಲವ್ ಆಗಿದೆ
ಆದ್ರೂ ಬಾಡಿ ಹೀಟ್ ಆಗಿದೆ ನೋ ನೋ ನೋ ನೋ ಟೆನಷನ್
ಅವ್ಳ ಲುಕ್ಕೂ ಸೂಪರ್ ಇದೆ ಸ್ವಲ್ಪ ಸ್ಮೈಲು ಬೇಕಾಗಿದೆ
ಶೀ ಇಸ್ ಎನ್ ಏಂಜೆಲ್ಲ್ಯಾ ಅದೇ ತಾನೇ ಕನ್ಫ್ಯೂಷನ್
ಪೆಟ್ರೋಲ್ ಎಷ್ಟಾದರೂ ಇನ್ನು ಚಿಂತೆ ಇಲ್ಲ
ನಾನು ಹಿಂದೆ ಸುತ್ತೋದೆ
ಅವ್ಳ ಮನೆಯ ಅಡ್ರೆಸ್ಸು ಸಿಕ್ಕೋವರೆಗೂ ಇರ್ತೀನಿ
ನೀರು ಗೀರು ತಿಂಡಿ ಪಂಡಿ ಏನು ಗಿನು ತಿನ್ನದೇನೆ
-----------------------------------------------------------------------------------------------
ದಳಪತಿ (೨೦೧೮) - ಅರೇ ಇಷ್ಕ್ ಇಷ್ಕ್ ಇಷ್ಕ್
ಸಂಗೀತ : ಚರಣರಾಜ, ಸಾಹಿತ್ಯ : ಕವಿರಾಜ ಗಾಯನ : ಚಂದನ ಶೆಟ್ಟಿ
ಅರೇ ಇಷ್ಕ್ ಇಷ್ಕ್ ಇಷ್ಕ್ ಅರೇ ಇಷ್ಕ್ ಇಷ್ಕ್ ಇಷ್ಕ್
ಅರೇ ಡಿಸ್ಕ್ ಡಿಸ್ಕ್ ಡಿಸ್ಕ್ ಅರೇ ಡಿಸ್ಕ್ ಡಿಸ್ಕ್ ಡಿಸ್ಕ್
ಅರೇ ಇಷ್ಕ್ ಇಷ್ಕ್ ಇಷ್ಕ್ ಅರೇ ಇಷ್ಕ್ ಇಷ್ಕ್ ಇಷ್ಕ್
ಅರೇ ಡಿಸ್ಕ್ ಡಿಸ್ಕ್ ಡಿಸ್ಕ್ ಅರೇ ಡಿಸ್ಕ್ ಡಿಸ್ಕ್ ಡಿಸ್ಕ್
ನೀನ್ ಹಾಕೋ ಆಣೆ ಮೋಸ ನೀನ್ ಹಚ್ಚೋ ಬೆಣ್ಣೆ ಮೋಸ ಮೋಸ
ನೀನ್ ಮಾಡೋ ಪ್ರೀತಿ ಮೋಸ ನೀನ್ ಮನಸ್ಸು ಪೂರ್ತಿ ಮೋಸ
ನಿನ್ನ ನಗುವ ಹಿಂದೆ ಮೋಸ ನೀನ್ ಚೆಲುವ ಹಿಂದೆ ಮೋಸ ಮೋಸ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀವು ಬೆನ್ನಿಗ್ ಹಾಕ್ತಿರಿ ಚೂರಿ
ಹಾರ್ಟು ಕಿತ್ತು ಕೈಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀವು ಮುಂದೆ ಹೋಗ್ತೀರಿ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀವು ಬೆನ್ನಿಗ್ ಹಾಕ್ತಿರಿ ಚೂರಿ
ಹಾರ್ಟು ಕಿತ್ತು ಕೈಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀವು ಮುಂದೆ ಹೋಗ್ತೀರಿ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀವು ಬೆನ್ನಿಗ್ ಹಾಕ್ತಿರಿ ಚೂರಿ
ಹಾರ್ಟು ಕಿತ್ತು ಕೈಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀವು ಮುಂದೆ ಹೋಗ್ತೀರಿ
ಹೇಯ್ ಗಿಫ್ಟ್ ಕೊಡೋಕೆ ಬೇಕು ನಿನ್ನ ಡ್ರಾಪ್ ಕೊಡೋಕೆ ಬೇಕು
ಬಾಡಿಗಾರ್ಡ್ ಆಗ್ ಬೇಕು ನಿನ್ನ ಕೆಲಸದಾಳಾಗ ಬೇಕು
ಇದ್ದಕ್ಕಿದಂಗೇ ಯಾಕೋ ಕೊಡ್ತಿರೋ ನಮಗೆ ಕೋಕೂ
ಬಾರಲ್ಲಿ ಬಿಡ್ಕೊಬೇಕು ನಾವ್ ಬಾಯ್ ಬಾಯ್ ಬಡ್ಕೋಬೇಕು
ನೀನ್ ಮುದ್ದು ಮಾತು ಮೋಸ ನೀನ್ ಕೊಟ್ಟ ಮುತ್ತು ಮೋಸ
ನೀನ್ ಹಾಕೋ ಆಣೆ ಮೋಸ ನೀನ್ ಹಚ್ಚೋ ಬೆಣ್ಣೆ ಮೋಸ ಮೋಸ
ನೀನ್ ಮಾಡೋ ಪ್ರೀತಿ ಮೋಸ ನೀನ್ ಮನ್ಸು ಪೂರ್ತಿ ಮೋಸ
ನೀನ್ ನಗುವ ಹಿಂದೆ ಮೋಸ ನೀನ್ ಚೆಲುವ ಹಿಂದೆ ಮೋಸ ಮೋಸ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀವು ಬೆನ್ನಿಗ್ ಹಾಕ್ತಿರಿ ಚೂರಿ
ಹಾರ್ಟು ಕಿತ್ತು ಕೈಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀವು ಮುಂದೆ ಹೋಗ್ತೀರಿ
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀವು ಬೆನ್ನಿಗ್ ಹಾಕ್ತಿರಿ ಚೂರಿ
ಅವ್ಳ ಯಾರ್ನ ನೋಡ್ ನಕ್ಕಳೋ ನಮ್ಗೆಲ್ಲಾ ತಿಕ್ಲು
ಕೊಡ್ತೀವಿ ಬಿಲ್ಲು ಆಗ್ತಿವಿ ಉಲ್ಲೂ
ಇವ್ಳ ಬರಿ ಓಳು ಅಹ್ ನಮ ಕಂಡರೆ ಡೀಲು
ಹುಡ್ಗಿರೀಗ ಧಿಕ್ಕಾರ ನಿಮ್ ಮೋಸಕ್ ಧಿಕ್ಕಾರ
ಚೆಲುವೇರ್ಗೆ ಧಿಕ್ಕಾರ ಧೀಮಾಕಿಗೆ ಧಿಕ್ಕಾರ
ಅರೇ ಇಷ್ಕ್ ಇಷ್ಕ್ ಇಷ್ಕ್ ಅರೇ ಇಷ್ಕ್ ಇಷ್ಕ್ ಇಷ್ಕ್
ಅರೇ ಡಿಸ್ಕ್ ಡಿಸ್ಕ್ ಡಿಸ್ಕ್ ಅರೇ ಡಿಸ್ಕ್ ಡಿಸ್ಕ್ ಡಿಸ್ಕ್
ಅರೇ ಇಷ್ಕ್ ಇಷ್ಕ್ ಇಷ್ಕ್ ಅರೇ ಇಷ್ಕ್ ಇಷ್ಕ್ ಇಷ್ಕ್
ಅರೇ ಡಿಸ್ಕ್ ಡಿಸ್ಕ್ ಡಿಸ್ಕ್ ಅರೇ ಡಿಸ್ಕ್ ಡಿಸ್ಕ್ ಡಿಸ್ಕ್
ನಾವು ನಿಮಗೆ ರೋಸು ಕೊಡ್ತೀವಿ ಓ ಹುಡುಗೀರೇ
ನೀವು ಬೆನ್ನಿಗ್ ಹಾಕ್ತಿರಿ ಚೂರಿ
ಹಾರ್ಟು ಕಿತ್ತು ಕೈಯಲ್ಲಿಡ್ತೀವಿ ಓ ಹುಡುಗೀರೇ
ಮೆಟ್ಟಿ ನೀವು ಮುಂದೆ ಹೋಗ್ತೀರಿ
-------------------------------------------------------------------------------------------------
ಯಾರಿಗೆ ಬೇಕು ಈ ಪ್ರೀತಿ ನೀತಿ ಇಲ್ಲದ ರೀತಿ
ದಳಪತಿ (೨೦೧೮) - ಯಾರಿಗೆ ಬೇಕು ಈ ಪ್ರೀತಿ
ಸಂಗೀತ : ಚರಣರಾಜ, ಸಾಹಿತ್ಯ : ಪ್ರಶಾಂತ ರಾಜ ಗಾಯನ : ಸ್ಪರ್ಶ
ಹೊರಡುವ ನೂರು ಪ್ರೀತಿ ಕಥೆ ದಡವನು ಸೇರುವುದು ಎಷ್ಟು
ಈ ಮಾಯೆಯ ಈ ಭಾವಕೆ ಬಲಿಯಾಗುವ ಎಷ್ಟೋ ಜೀವಗಳು ಹೇಳೋ
ಯಾರಿಗೆ ಬೇಕು ಈ ಪ್ರೀತಿ ನೀತಿ ಇಲ್ಲದ ರೀತಿ
ಅನುರಾಗ ಅನುಕಂಪ ಏನೆಲ್ಲಾ ಹೇಗೆಲ್ಲಾ ಬೆರೆಯುವ ಈ ಸಲಿಗೆ
ಅತಿಯಾದ ವ್ಯಾಮೋಹ ಈ ಪ್ರೀತಿಯು ಕೊಡೊ ಮರೆಯದ ಸಿಹಿ ಕೊಡುಗೆ
ನಿಜ ಒಲವ ಬಯಸೋ ಹೃದಯಕ್ಕೆ ಎಲ್ಲಿದೆ ಅನುಕರಣೆ
ಬರಿ ಸ್ವಾರ್ಥ ತುಂಬಿರೋ ಮನಗಳ ಆಗಲಿ ಕೊನೆಯಾಗಲಿ
---------------------------------------------------------------------------------
ಈ ಮಾಯೆಯ ಈ ಭಾವಕೆ ಬಲಿಯಾಗುವ ಎಷ್ಟೋ ಜೀವಗಳು ಹೇಳೋ
----------------------------------------------------------------------------------------------
ದಳಪತಿ (೨೦೧೮) - ದಳಪತಿ
ಸಂಗೀತ : ಚರಣರಾಜ, ಸಾಹಿತ್ಯ : ಕೃಷ್ಣೇಗೌಡ ಗಾಯನ : ಅನನ್ಯ ಭಟ್ಟ
No comments:
Post a Comment