- ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
- ಧರಣಿ ಮಂಡಲ ಮಧ್ಯದಲಿ
- ಪುಷ್ಪವತಿ ಶೇಕ್ ಇಟ್ ಪುಷ್ಪವತಿ
ಕ್ರಾಂತಿ (೨೦೨೩) - ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು?
ನನ್ನ ಎದೆಗೆ ಅಲರಾಮು ಇಟ್ಟಳು
ಹೃದಯ ಒಂಟಿಕೊಪ್ಪಲು ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸ್ಮೈಲು ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೇ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ ನನ್ನಾ ಮುದ್ದು ಬೊಂಬೆ
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು?
ಮೆಲ್ಲ ಒಂದು ಹೊನ್ನಾರ ಕಲಿಯುತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ಮೆಲ್ಲಗೊಂದು ಹಾರ್ಮೋನು ಉಕ್ಕಿತೇ ಇಂದು
ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಎಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು ಕುಂಟೆ ಬಿಲ್ಲೆ ಯೇಜಲಿ
ತುಂಟಿ ನನಗೆ ಸಿಕ್ಕಳು ಎಂಟನೇ ಕ್ಲಾಸು ನಂಟಿಗೆ
ನೆನಪಿನ ಘಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ ನನ್ನಾ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ ನನ್ನಾ ಮುದ್ದು ಬೊಂಬೆ
-----------------------------------------------------------------------------ಹೃದಯ ಒಂಟಿಕೊಪ್ಪಲು ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸ್ಮೈಲು ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೇ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ ನನ್ನಾ ಮುದ್ದು ಬೊಂಬೆ
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು?
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು?
ಮೆಲ್ಲ ಒಂದು ಹೊನ್ನಾರ ಕಲಿಯುತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ಮೆಲ್ಲಗೊಂದು ಹಾರ್ಮೋನು ಉಕ್ಕಿತೇ ಇಂದು
ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಎಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು ಕುಂಟೆ ಬಿಲ್ಲೆ ಯೇಜಲಿ
ತುಂಟಿ ನನಗೆ ಸಿಕ್ಕಳು ಎಂಟನೇ ಕ್ಲಾಸು ನಂಟಿಗೆ
ನೆನಪಿನ ಘಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ ನನ್ನಾ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ ನನ್ನಾ ಮುದ್ದು ಬೊಂಬೆ
ಕ್ರಾಂತಿ (೨೦೨೩) - ಧರಣಿ ಮಂಡಲ ಮಧ್ಯದಲಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಪಂಚಮ ಜೀವ, ಸಂತೋಷ ವೆಂಕಿ, ಅನಿರುದ್ಧ ಶಾಸ್ತ್ರಿ, ಮದ್ವೇಶ ಭಾರಧ್ವಾಜ, ವಿಹನ ಕುಶಾಲ, ಲಕ್ಷ್ಮಿ ವಿಜಯ, ಮೇಘನಾ ಕುಲಕರ್ಣಿ, ಪೂಜಾರಾವ್, ಅರ್ಚನಾ, ಪ್ರಾಥನ,
ಮೊಳಗೋ… ಕಹಳೇ… ದನಿ ಕೇಳಿ ಬೆಚ್ಚೋ ಗಗನಾ !
ಕಪಟ ಇಲ್ಲದ ಊರಿನಲಿ ಕರುಣೆ ತುಂಬಿದ ನಾಡಿನಲಿ
ದಿನವೂ… ಕ್ಷಣವೂ … ರಣಕಲಿಗಳಿಲ್ಲಿ ಜನನಾ !
ಕನ್ನಡದಲಿ ಉಸಿರಾಡುವುದೆನ್ನೆದೇ …
ಕನ್ನಡ ಉಳಿದು ಬೇರೆ ಏನಿದೇ ?
ತಿರುಗೋ ಭೂಮಿಗೆ ಗೊತ್ತು ಕನ್ನಡಕ್ಕಿರುವಾ ಗತ್ತು
ಕ್ರಾಂತಿಗೆ ತಿಲಕವನಿಟ್ಟಾ ನಾಡು ನನ್ನದು…
ತಾಯಿಯ … ಕೂಗಿಗೇ … ಬಂದೆನಾ..ಇಲ್ಲಿಗೆ
ಧರಣಿ ಮಂಡಲ ಮಧ್ಯದಲಿ ಮೆರೆವಾ ಕನ್ನಡ ದೇಶದಲಿ
ಮೊಳಗೋ… ಕಹಳೇ… ದನಿ ಕೇಳಿ ಬೆಚ್ಚೋ ಗಗನಾ !
------------------------------------------------------------------------------------------------
ಕ್ರಾಂತಿ (೨೦೨೩) - ಪುಷ್ಪವತಿ ಶೇಕ್ ಇಟ್ ಪುಷ್ಪವತಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿ.ಹರಿಕೃಷ್ಣ, ಐಶ್ವರ್ಯ ರಂಗರಾಜನ್
ಹೇಹೇಹೇಹೇ ಹೇಹೇಹೇಹೇ
ಲೇಲಾಂಡು ಗಾಡಿ ಹತಿ ಬಂತೊಂದು ಕಲಾಕೃತಿಸರ್ವಾಂಗ ನರಂ ಐತಿ ಸೌಂದರ್ಯ ಗರಂ ಐತಿ
ಹೈ ಕ್ಲಾಸು ಹಂಸ ನಡಿಗಿ ಹಲ್ಲಂಡೆ ವಂಶ ಬೆಡಗಿ
ಸುತ್ತಳತಿ ಮಸರು ಗಡಿಗಿ ಸವಿನಂತಿ ಕೇಳ ಹುಡುಗಿ
ಸೊಂಟ ಸುಮಕ ಯಾಕ ಬಿಡತಿ ಯಾಕ ಬಿಡತಿ
ಶೇಕ್ ಇಟ್ ಪುಷ್ಪವತಿ ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ನಿಮ ನೋಡಾಕ ಬಂದೆನಿ ಭಾವಾ
ನನ ಶಿಷ್ಟರ್ ಬಾಯ್ ಫ್ರೆಂಡ್ ನೀವಾ
ಗ್ಯಾಪ್ಯಾಕ ಇಟ್ಕೊಂತೀರಿ ಆತ್ಯಾಕ ನಿಂತ್ಕೊವಲ್ಲರಿ
ಗಿಫ್ಟ್ ಕೊಡ್ರಿ ಒಂದು ಸರ್ತಿ ಒಂದು ಸರ್ತಿ
ಶೇಕ್ ಇಟ್ ಪುಷ್ಪವತಿ ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ತಟಗು ಕೊಬ್ರೆಣ್ಣಿ ತಲಿಗಿ ತಟ್ಟೋವ್ರು ಬೇಕಾಗೈತಿ
ಹೀಟಾಗೈತಿ ಹೀಟಾಗೈತಿ ಉಭಯಂ ಕುಸ್ಲೋಪರಿ
ಒಟ್ಟಿಕೂತ್ಕೊಂಡು ಮಾತಾಡೋವ್ರು
ಬೇಕಾಗೈತಿ ಬೇಕಾಗೈತಿ
ಆ ಟೈಪು ಆವ್ಹಾನ ಕೊಡಬ್ಯಾಡ್ರಿ ನಮಗೇಗ್ದಮ್ಮು ಏರತೈತಿ ಧಡಕನ್ನು
ನಮ್ದು ಏನ ಇದ್ರು ಮನಿ ಊಟಾ ತಿನ್ನಂಗಿಲ್ಲಾ ಹೊರಗ ಗುಲಕನ್ನು
ನಾಆಅ ಪುಷ್ಪವತಿ ನೋ ಅನಬ್ಯಾಡ್ರಿ ನೋವಾಕೈತಿ
ಯಸ್ ಅಂದ್ರು ತ್ರಾಸಕೈತಿ ನೋ ಅಂದ್ರು ತ್ರಾಸಕೈತಿ
ಬ್ಯಾಕು ಬಳುಕು ಯಾಕೆ ಬಿಡುತಿ ಯಾಕೆ ಬಿಡುತಿ
ಶೇಕ್ ಇಟ್ ಪುಷ್ಪವತಿ ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
ಅಕ್ಕನ ರವಿಕಿ ತೊಟ್ಟಾಗೆಲ್ಲ ನೀವ ನೆನಪಾಕ್ಕಿರಿ ಭಾವಾ
ಬೇಕೋ ಪೆಕೋ ಆಘೋಕ್ಕೆನಿ ತಡಕೊಳ್ಳದ ಇಲ್ಲ ಜೀವಾ
ಬುಲುಬುಲ್ಲು ಬರತಾಳ ಬಾಯಿತುಂಬ ಬೈತಾಳ
ನಿಂಗೆರಡು ಬಿಡ್ತಾಳ ನೆನ್ನೆಳಕೊಂಡು ಹೋಗ್ತಾಳ
ಎದೆ ಹತರ ಯಾಕ ಬರ್ತಿ ಎದೆ ಉಸಿರ ಯಾಕ ಬಿಡ್ತಿ
ತಲಿ ಹತರ ಯಾಕ ಜಿಗಿತಿ ಕಿವಿ ಹತರ ಯಾಕ ನಗತಿ
ಬಾಡಿ ಬಳುಕು ಯಾಕ ಬಿಡತಿ ಯಾಕ ಬಿಡತಿ
ಶೇಕ್ ಇಟ್ ಪುಷ್ಪವತಿ ಶೇಕ್ ಇಟ್ ಪುಷ್ಪವತಿ
ಶೇಕ್ ಇಟ್ ಪುಷ್ಪವತಿ
------------------------------------------------------------------------------------
No comments:
Post a Comment