- ರಂಗಾದ ರಗಳೆ ನನ್ನ ತುಂಬಾ ನಿನ್ನದೆ ಕ್ವಾಟ್ಲೆ
- ಸಾಗಿದೆ ನಾವಿರದಂತ ಮುದ್ದಾದ ಸಂಚಾರವು ಸಾಗಿದೆ
ಒನ್ಸ್ ಅಪಾನ ಎ ಟೈಮ್ ಇನ್ ಜಮಾಲಿ ಗುಡ್ಡ (೨೦೨೨) - ರಂಗಾದ ರಗಳೆ ನನ್ನ ತುಂಬಾ ನಿನ್ನದೆ ಕ್ವಾಟ್ಲೆ
ಸಂಗೀತ : ಅನೂಪ ಶಿಲ್ಲಿನ, ಸಾಹಿತ್ಯ : ಪ್ರಮೋದ ಮರವಂತೆ, ಗಾಯನ : ವಿಜಯ ಪ್ರಕಾಶ, ಹರ್ಷಿಕಾ ದೇವನಾಥ್
ವಿಜಯ : ರಂಗಾದ ರಗಳೆ ನನ್ನ ತುಂಬಾ ನಿನ್ನದೆ ಕ್ವಾಟ್ಲೆ…..
ಈ ನಿನ್ನ ನೆರಳೆ ನನ್ನ ಮನೆಯು ಹಿಂದೆ ಬಂದ್ ಬುಡ್ಲೆ….
ಬಡ ಜೀವದ ಎದೆಯೊಳಗೆ ಸಿರಿ ಸಂಪತ್ತು ನಿನ್ನ ನಗೆ…….
ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ…….
ಹರ್ಷಿಕಾ : ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರು ನಿಂಗೆ ಪರಿಚಯಾನ ? ಹೆಂಗೆ ?

ನಿನ್ನಯ ಕೈಲಿ ಪ್ರೀತಿಯ ಕೊಟ್ಟು ನಂಗೆ ಕೊಡು ಅಂದ್ನ ? ಹೆಂಗೆ…..
ವಿಜಯ: ಕಂಗಾಲು ಆಗಿರೊ ಬದುಕ ಬಂಗಾರ ಮಾಡಿರುವೆ…….
ಹರ್ಷಿಕಾ : ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ……..
ವಿಜಯ: ಕಂಗಾಲು ಆಗಿರೊ ಬದುಕ ಬಂಗಾರ ಮಾಡಿರುವೆ…….
ಹರ್ಷಿಕಾ : ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ……..
ಹರ್ಷಿಕಾ : ಚಂದಿರ ಬಂದು ನಿನ್ನನು ಕರೆದು ಕೆಲಸ ಹೇಳಿದನ….ಹೆಂಗೆ ?
ಕೆನ್ನೆಯ ಹಿಂಡಿ ಕಲ್ಲಿಗು ಕೂಡ ಜೀವ ಕೊಡು ಅಂದ್ನ…… ಹೆಂಗೆ ?
ವಿಜಯ : ಮುಂಜಾನೆ ಮೂಡುವ ಮೊದಲೆ ರಂಗೋಲಿ ಹಾಕಿರುವೆ….
ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ…..
ಕೆನ್ನೆಯ ಹಿಂಡಿ ಕಲ್ಲಿಗು ಕೂಡ ಜೀವ ಕೊಡು ಅಂದ್ನ…… ಹೆಂಗೆ ?
ವಿಜಯ : ಮುಂಜಾನೆ ಮೂಡುವ ಮೊದಲೆ ರಂಗೋಲಿ ಹಾಕಿರುವೆ….
ಹುಚ್ಚು ಹುಚ್ಚಾಗೆ ನಾನು ಆಡಿದರು ನೀನು ಹೆಚ್ಚಾಗೆ ಪ್ರೀತಿಸುವೆ…..
----------------------------------------------------------------------------------------------
ಸಾಗಿದೆ ನಾವಿರದಂತ ಮುದ್ದಾದ ಸಂಚಾರವು ಸಾಗಿದೆ
ಪಿಸುಮಾತಲ್ಲೆ ಮರೆಯಾದ ಸಂಭಾಷಣೆ ಏನಿದೆ
ದೂರದ ತೀರವು ತಾ ಕರೆದಿದೆ
ಜೀಕುವ ಜೀವವು ತೂಕಡಿಸಿದೆ
ಗಾಯವೆ ಮಾಯುವ ಹೂ ಮಳೆಯಿದೆ
ಹೇಳುವೆ ಕೇಳು ಜೀವವೇ ನೀನು ಇಲ್ಲದೆ ಅನಾಥ ನಾ
ಪ್ರಾಣವೆ ಹಾರಿ ಹೋದರೂ ನಿನ್ನ ಸಂಘವೆ ವಿನೂತನ
ಮನವೆ ಮಾತಾಡುವಾಗ ಮಗುವೇ ನೀ ನನ್ನ ಯೋಗ
ತೆಳದೊ ಮೋಡ ಈ ಸಂಚಾರಿ ಪಾದ
ಆಲಿಸಿ ಲಾಲಿಸಿ ಸಾವರಿಸಿದೆ
---------------------------------------------------------------------------------------------
ಒನ್ಸ್ ಅಪಾನ ಎ ಟೈಮ್ ಇನ್ ಜಮಾಲಿ ಗುಡ್ಡ (೨೦೨೨) - ಸಾಗಿದೆ ನಾವಿರದಂತ ಮುದ್ದಾದ ಸಂಚಾರವು ಸಾಗಿದೆ
ಸಂಗೀತ : ಅನೂಪ ಶಿಲ್ಲಿನ, ಸಾಹಿತ್ಯ : ಕುಶಾಲಗೌಡ , ಗಾಯನ : ವಿಜಯ ಪ್ರಕಾಶ,
ಪಿಸುಮಾತಲ್ಲೆ ಮರೆಯಾದ ಸಂಭಾಷಣೆ ಏನಿದೆ
ದೂರದ ತೀರವು ತಾ ಕರೆದಿದೆ
ಜೀಕುವ ಜೀವವು ತೂಕಡಿಸಿದೆ
ಗಾಯವೆ ಮಾಯುವ ಹೂ ಮಳೆಯಿದೆ
ಹೇಳುವೆ ಕೇಳು ಜೀವವೇ ನೀನು ಇಲ್ಲದೆ ಅನಾಥ ನಾ
ಪ್ರಾಣವೆ ಹಾರಿ ಹೋದರೂ ನಿನ್ನ ಸಂಘವೆ ವಿನೂತನ
ಮನವೆ ಮಾತಾಡುವಾಗ ಮಗುವೇ ನೀ ನನ್ನ ಯೋಗ
ತೆಳದೊ ಮೋಡ ಈ ಸಂಚಾರಿ ಪಾದ
ಆಲಿಸಿ ಲಾಲಿಸಿ ಸಾವರಿಸಿದೆ
---------------------------------------------------------------------------------------------
No comments:
Post a Comment